Railways: 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ..! ಇಂದೇ ಎಲ್ಲರೂ ತಿಳಿಯಿರಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಇದೀಗ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ.
ಅಷ್ಟಕ್ಕೂ ಯಾವುದು ಆ ಗುಡ್ ನ್ಯೂಸ್..? ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತೆಗೆದುಕೊಂಡು ಬರೋಣ.
ಸ್ನೇಹಿತರೆ ನಿಮಗೆಲ್ಲ ತಿಳಿದೇ ಇರಬಹುದು ಅಲ್ಲವೇ ಏನೆಂದರೆ ನಮ್ಮ ಭಾರತೀಯ ರೈಲ್ವೆ ಪ್ರಪಂಚದಲ್ಲಿ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿದೆ.
ಪ್ರತಿದಿನ ಭಾರತೀಯ ರೈಲ್ವೆಯಲ್ಲಿ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ ಇನ್ನು ನಾವು ರೈಲ್ವೆ ಪ್ರಯಾಣದ ಬಗ್ಗೆ ಹೇಳುವುದಾದರೆ ಹಿರಿಯರಿಗಿಂತಲೇ ಮೇಲಿರುವ ಸೀಟ್ ಗಳನ್ನ ಬುಕ್ ಮಾಡಿದರು ಕೂಡ ಅವರಿಗೆ ಕೆಳಗಿರುವಂತಹ ಬರ್ತ್ ಗಳ ಎಕ್ಸ್ಚೇಂಜ್ ಮಾಡಲು ಬಹಳ ಕಷ್ಟ ಪಡುತ್ತಾರೆ.
Join Our WhatsApp | Click Here |
More Information | Click Here |
ಇವರಿಗಂತಲೆ ಕೇಂದ್ರ ಸರ್ಕಾರ ಕೆಳಗಿನ ಸೀಟ್ ಗಳನ್ನ ಕಾಯ್ದಿರಿಸಲು ಅವಕಾಶ ನೀಡಿದೆ.
ಹಿರಿಯ ನಾಗರಿಕರಿಗಂತರೆ ಭರ್ಜರಿ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ:
ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಇತ್ತೀಚಿನ ಈ ದಿನಮಾನಗಳಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್ ಬುಕ್ ಮಾಡುವಂತಹ ಕೆಲವೊಂದು ಸಂದರ್ಭಗಳಲ್ಲಿ ಲೋವರ್ ಬರ್ತ್ ಟಿಕೆಟ್ ಬುಕ್ ಮಾಡಲು ಅವಕಾಶ ರೈಲ್ವೆ ಇಲಾಖೆ ನೀಡಿತ್ತು.
ಏಕೆಂದರೆ ಹಿರಿಯರಿಗೆ ವಯಸ್ಸಾಗಿರುತ್ತದೆ ಅಷ್ಟೇ ಅಲ್ಲದೆ ಇವರಿಗೆ ಆರೋಗ್ಯದ ಸಮಸ್ಯೆ ಕೂಡ ಇರುತ್ತೆ ಇದನ್ನೆಲ್ಲಾ ರೈಲ್ವೆ ಇಲಾಖೆ ಅರ್ಥ ಮಾಡಿಕೊಂಡು ವಿಶೇಷ ಅವಕಾಶವನ್ನ ಹಿರಿಯ ನಾಗರಿಕರಿಗಂತಲೇ ರೈಲ್ವೆ ಇಲಾಖೆ ನೀಡಿದೆ.
ಹಿರಿಯ ನಾಗರಿಕರಿಗೆ ಜನರಲ್ ಭೋಗಿಯಲ್ಲಿ ಮಾತ್ರವಲ್ಲದೆ ರಿಸರ್ವೇಶನ್ ಶೀಟ್ ಗಳಲ್ಲಿ ಕೂಡ ಹಿರಿಯ ನಾಗರಿಕರಿಗಿಂತಲೇ ಈ ರೀತಿ ಕೆಳಗಿನ ಸೀಟ್ ಗಳನ್ನ ಕೂಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಇಷ್ಟೇ ಅಲ್ಲದೆ ಹಿರಿಯ ನಾಗರಿಕರಿಗೆ ಅಂತಲೇ ಫಸ್ಟ್ ಸರ್ವಿಸ್ ಪ್ರಿಫರೆನ್ಸ್ ಕೂಡ ನೀಡಲಾಗುತ್ತದೆ. ಮೊದಲು ಆಯ್ಕೆ ಮಾಡಿರುವಂತಹ ಹಿರಿಯ ನಾಗರಿಕರಿಗೆ ಈ ಸೀಟುಗಳನ್ನು ರೈಲ್ವೆ ಇಲಾಖೆ ಕಾಯ್ದಿರಿಸಿ ನೀಡುತ್ತದೆ.
ಒಂದು ವೇಳೆ ನೀವು ಜನರಲ್ ಕೋಟದಲ್ಲಿ ಟಿಕೆಟ್ ಬುಕ್ ಮಾಡಿದರೆ, ಎಕ್ಸೆಸ್ ಕೂಡ ಮಾಡಬಹುದು TTE ಇವರ ಜೊತೆ ಮಾತನಾಡಿ ನಿಮಗೆ ಬೇಕಾಗುವಂತ ಸೀಟ್ ಗಳನ್ನ ಪಡೆದುಕೊಳ್ಳಿ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇಷ್ಟೇ ಅಲ್ಲದೆ ರೈಲ್ವೆ ಇಲಾಖೆ ಇತ್ತೀಚಿಗಷ್ಟೇ ನಗದು ರಹಿತ ಟ್ರಾನ್ಸಾಕ್ಷನ್ ಗಾಗಿ ಯುವರ್ ಸ್ಕ್ಯಾನ್ ಎಂಬ ಹೊಸ ಕೋಡ್ ಪರಿಚಯಿಸಿದೆ ಇದರಿಂದ ನೀವು ನಿಮ್ಮ ಮೊಬೈಲ್ ಮೂಲಕವೇ ಯುಪಿಐ ಮೂಲಕ ರೈಲ್ವೆ ಇಲಾಖೆಯಲ್ಲಿ ಇರುವಂತಹ ATVM ನಲ್ಲಿ ಪ್ಲಾನ್ ಮಾಡಿ ಟಿಕೆಟ್ ಪಡೆದುಕೊಳ್ಳಬಹುದು.
ರೈಲ್ವೆ ಇಲಾಖೆ ಏನ್ ನಾಗರೀಕರಿಗಿಂತಲೇ ಟಿಕೆಟ್ ಬುಕ್ ಮಾಡುವುದರಿಂದ ಹಿಡಿದು ಅವರು ಸುಗಮವಾಗಿ ಸಾಗುವವರೆಗೂ ಹಿರಿಯ ನಾಗರಿಕರಿಗೆ ಸಾಕಷ್ಟು ಯೋಜನೆಗಳನ್ನು ಹಾಗೂ ನಿಯಮಗಳನ್ನು ಇವರಿಗಿಂತಲೇ ಜಾರಿಗೆ ತಂದಿದೆ.
ನಿಮಗೆ ತಿಳಿದಿರಬಹುದು ಇಂತಹ ಸೌಲಭ್ಯಗಳನ್ನು ನೀಡುವ ರೈಲ್ವೆ ಇಲಾಖೆ, ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಬಂದಿದೆ ಇಂತಹ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ನಲ್ಲಿ ನೀಡುವುದು ಒಂದು ಬಹಳ ಸಿಹಿ ಸುದ್ದಿ ಎನ್ನಬಹುದು.