BBMP: ಕನ್ನಡ ಮಾತನಾಡಲು ಬಂದರೆ ಸಾಕು ಸಿಗುತ್ತೆ 28,950..! ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ..! ಇಲ್ಲಿದೆ ನೋಡಿ ಅಡ್ಡಿ ಸಲ್ಲಿಸುವ ಡೈರೆಕ್ಟ್ ಲಿಂಕ್..!
ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸಾ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ನಿಮಗೆ ಕನ್ನಡ ಮಾತನಾಡಲು ಬಂದರೆ ಸಾಕು ಸಿಗಲಿದೆ ಸರ್ಕಾರಿ ಉದ್ಯೋಗ.
ಹೌದು ಪ್ರತಿ ತಿಂಗಳು 28,950 ಸಂಬಳ ಸಿಗುತ್ತೆ. ನೀವು ಅರ್ಜಿ ಸಲ್ಲಿಸಬೇಕಾ..? ಹಾಗಾದರೆ ಈ ಲೇಖನ ಕೊನೆಯವರೆಗೂ ಓದಿ.
ನೋಡಿ ಸ್ನೇಹಿತರೆ ನಾವು ಸಾಮಾನ್ಯವಾಗಿ ಹುದ್ದೆಗಳಿಗೆ ಅಡ್ಡಿಸಲಿಸಬೇಕಾದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತದೆ..
ನಿಮಗೆ ಉದಾಹರಣೆಗೆ ಹೇಳಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳಿವೆ..? ಎಷ್ಟು ವೇತನ ನೀಡುತ್ತಾರೆ..? ಪರೀಕ್ಷೆ ಇಲ್ಲದೆ ನೇಮಕಾತಿ ಹೇಗೆ..?
ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಿಮಗಂತೆಲೇ ನಾನು ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಲೇಖನ ಕೊನೆಯವರೆಗೂ ಓದಿ.
ಪೌರಕಾರ್ಮಿಕ ನೇಮಕಾತಿ 2024:
Apply Now | Click Here |
More Information | Click Here |
ಪೌರಕಾರ್ಮಿಕ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಹಾಗೂ ವಿವರಣೆ ಯಾವುದೇ ರೀತಿ ಪ್ರಶ್ನೆಗಳಿದ್ದಲ್ಲಿ ತಪ್ಪದೇ ನಿಮಗೆ ಕಮೆಂಟ್ ಮಾಡಿ.
ಹುದ್ದೆ ಹೆಸರು..?
ಪೌರ ಕಾರ್ಮಿಕ ಗ್ರೂಪ್ ಡಿ ಹುದ್ದೆ.
ಉದ್ಯೋಗ ಮಾಡುವ ಸ್ಥಳ..?
ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.
ಒಟ್ಟು ಎಷ್ಟು ಹುದ್ದೆಗಳಿವೆ..?
ಈಗ ಬಿಬಿಎಂಪಿಯಲ್ಲಿ ಒಟ್ಟು 11,307 ಹುದ್ದೆಗಳು ಖಾಲಿ ಇದೆ ಇಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ನೋಡಿ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಈ ಹುದ್ದೆಗಳಿಗೆ ಅಡ್ಡಿಸಲಿಸಬೇಕಾದರೆ ನಿಮಗೆ ಮೊದಲು ಕನ್ನಡ ಮಾತನಾಡಲು ಬರುತ್ತಿರಬೇಕು ಇಲ್ಲಿ ನೀವು ಕನಿಷ್ಠ ಎರಡು ವರ್ಷಗಳವರೆಗೆ ಕೆಲಸದ ಎಕ್ಸ್ಪೀರಿಯನ್ಸ್ ಇರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ವಯೋಮಿತಿ ಗರಿಷ್ಠ 55 ವರ್ಷಗಳ ವರೆಗೆ ಇರುತ್ತೆ.
ಎಷ್ಟು ವೇತನ ನೀಡುತ್ತಾರೆ..?
ಬಿಬಿಎಂಪಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 17000 ದಿಂದ ಹಿಡಿದು 28,950 ರೂಪಾಯಿಗಳ ವರೆಗೆ ನೀಡುತ್ತಾರೆ.
ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ನೀವು ಕೂಡ ಬಿಬಿಎಂಪಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಸಂಬಂಧಪಟ್ಟಂತಹ ಪಾಲಿಕೆಯ ಸಹಾಯಕ ನಿರ್ವಾಹಕ ಅಭಿಯಂತರರು ಕಚೇರಿಗಳಿಗೆ ಭೇಟಿ ನೀಡಿ ಬೆಳಗ್ಗೆ 10 ಗಂಟೆಯಿಂದ ಹಿಡಿದು ಸಂಜೆ 5:30 ಒಳಗಾಗಿ ಅಡ್ಡಿಸಲಿಸಬಹುದು.
ಇದಕ್ಕೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭವಾಗುತ್ತದೆ 15 ಮಾರ್ಚ್ 2024
ಅರ್ಜಿ ಕೊನೆಯಾಗುತ್ತದೆ 15 ಮೇ 2024
ಪ್ರಮುಖ ಲಿಂಕ್ ಗಳು:
ನೋಟಿಫಿಕೇಶನ್ 👇
https://bbmp.gov.in/notifications/PK_NOTIFICATION.pdf
ಅಪ್ಲಿಕೇಶನ್ 👇
https://bbmp.gov.in/notifications/PK_APPLICATION_FORM.pdf