P M Kisan 17ನೇ ಕಂತಿನ ಹಣ ಬಿಡುಗಡೆ ಡೇಟ್ ಫಿಕ್ಸ್..! ಈ ರೈತರಿಗೆ ಮಾತ್ರ ಹಣ ಜಮಾ ಆಗುತ್ತಿದ್ದು ನಿಮ್ಮ ಖಾತೆಗೆ ಜಮಾ ಆಗುತ್ತದೆಯೇ ಈಗಲೇ ಚೆಕ್ ಮಾಡಿಕೊಳ್ಳಿ..! Check it Now..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

ಪ್ರೀತಿಯ ರೈತ ಬಾಂಧವರೇ ಜ್ಞಾನ ಗರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ರೈತರಿಗೆ ಪ್ರಯುಕ್ತ ವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಕಳೆದ ಲೇಖನಗಳಲ್ಲಿ ಬೆಳೆ ವಿಮೆಯ ಬಗ್ಗೆ ತಿಳಿಸಿಕೊಟ್ಟಿದ್ದು ಇದೀಗ ಪ್ರಸ್ಥ ಲೇಖನದಲ್ಲಿ ಪಿಎಂ ಕಿಸಾನ್ 17ನೇ ಕಂತಿನ ಹಣದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

WhatsApp Group Join Now
Telegram Group Join Now

ಹೌದು ಸ್ನೇಹಿತರೆ, ಇಲ್ಲಿಯವರೆಗೂ ಪಿಎಂ ಕಿಸಾನ್ 16ನೇ ಕಂತಿನ ವರೆಗೂ ರೈತರ ಖಾತೆಗೆ ಹಣ ಜಮಾ ಆಗಿದ್ದು ಇದೀಗ 17ನೇ ಕಂತಿನ ಹಣ ಬಿಡುಗಡೆಯಾಗುತ್ತಿದ್ದು ನಿಮ್ಮ ಖಾತೆಗೆ ಜಮಾ ಆಗುತ್ತದೆಯಾ ಅಥವಾ ಇಲ್ಲವೋ ಹಾಗೆ ಪಿಎಂ ಕಿಸಾನನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ..!

ಸ್ನೇಹಿತರೆ ಈ ಒಂದು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2019ನೇ ಸಾಲಿನಲ್ಲಿ ಜಾರಿಗೊಳಿಸಿದರು. ಈ ಯೋಜನೆ ಮುಖಾಂತರ ಸ್ವಂತ ಕೃಷಿ ಭೂಮಿಗಳನ್ನು ಹೊಂದಿದಂತಹ ರೈತರು ಹಣವನ್ನು ಪಡೆಯಬಹುದು.

ವಾರ್ಷಿಕವಾಗಿ 6 ಸಾವಿರ ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತದೆ. ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೋಂದಾಯಿತ ರೈತರ ದಾಖಲಾತಿಗಳನ್ನು ನೀಡಿರುತ್ತಾರೆ, ಅಂತಹ ರೈತರಿಗೆ ಬರೋಬ್ಬರಿ ವಾರ್ಷಿಕವಾಗಿ 6 ಸಾವಿರ ಹಣ ಕೂಡ ಅವರ ಖಾತೆಗೆ ಜಮಾ ಆಗಲಿದೆ.

ಇದುವರೆಗೂ ಈ ಯೋಜನೆಯ ಪ್ರಯೋಜನಗಳನ್ನು ಪಡೆದಿಲ್ಲದವರು ಕೂಡ ಈ ಒಂದು ಲೇಖನದ ಮುಖಾಂತರ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆ ಮಾಡಿ ಹಾಗೂ ಯಾವೆಲ್ಲ ಅರ್ಹತೆಗಳನ್ನು ಕೂಡ ಹೊಂದಿರಬೇಕು ಎಂಬುದನ್ನು ಕೂಡ ಈ ಲೇಖನದಲ್ಲಿಯೇ ಸಂಪೂರ್ಣವಾಗಿ ಓದಿರಿ.

ಈ ಯೋಜನೆಯ ಹಣ ಪಡೆಯಲು ಇರಬೇಕಾದಂತಹ ಅರ್ಹತೆಗಳು :-

• 18 ವರ್ಷದ ವಯೋಮಿತಿಯನ್ನು ರೈತರು ಹೊಂದಿರಬೇಕಾಗುತ್ತದೆ.

• ಸ್ವಂತ ಕೃಷಿ ಭೂಮಿಯನ್ನು ಕೂಡ ಹೊಂದಿರಬೇಕು.

• ಅವರು ರೈತರು ಎಂಬುದರ ಮಾಹಿತಿಯೂ ಕೂಡ ಇರಬೇಕು.

• 2019ರ ಒಳಗೆ ಯಾರೆಲ್ಲಾ ಕೃಷಿ ವಲಯಗಳ ಭೂಮಿಯನ್ನು ಹೊಂದು ಅವರ ಹೆಸರಿನಲ್ಲಿ ಮಾಡಿಕೊಂಡಿರುತ್ತಾರೋ ಅಂತವರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ 6 ಸಾವಿರ ಹಣವನ್ನು ಕೂಡ ಪಡೆಯಬಹುದಾಗಿದೆ.

• ಕುಟುಂಬದ ಯಾವುದೇ ಸದಸ್ಯರು ಕೂಡ ಸರ್ಕಾರಿ ಕೆಲಸವನ್ನು ನಿರ್ವಹಿಸಿರಬಾರದು.

• ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ರೈತರು ಎಂದು ಗುರುತಿಸಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಹಣ ನೀಡುವುದು.

• ಈ ಯೋಜನೆಗೆ ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಆನ್ಲೈನ್ ಮುಖಾಂತರ ಅಥವಾ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

• 10,000ಕ್ಕೂ ಹೆಚ್ಚು ಅಧಿಕವಾದ ಪಿಂಚಣಿ ಹಣವನ್ನು ಪಡೆಯುವಂತಹ ಅಭ್ಯರ್ಥಿಗಳ ಕುಟುಂಬ ಈ ಒಂದು ಹಣವನ್ನು ಪಡೆಯಲು ಅರ್ಹರಲ್ಲ.

ಕಿಸಾನ್ ಸಮ್ಮಾನ್ ಯೋಜನೆಯ 17ನೆ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ ?

ಹಲವಾರು ಮಾಧ್ಯಮ ವರದಿಗಳಲ್ಲಿ ಈಗಾಗಲೇ 17ನೇ ಕಂತಿನ ಹಣದ ಮಾಹಿತಿಯು ಕೂಡ ಹೊರ ಬಂದಿದೆ. ಆ ಮಾಹಿತಿಗಳನ್ನು ನಾವು ನೋಡುವುದಾದರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ಒಂದು 17ನೇ ಕಂತಿನ ಹಣ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಬರುತ್ತದೆ. ಏಕೆಂದರೆ 26ನೇ ದಿನಾಂಕದಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಸರ್ಕಾರ ಸ್ವಲ್ಪ ಆ ಒಂದು ಚುನಾವಣೆಯ ಬಗ್ಗೆ ಹೆಚ್ಚಿನ ಗಮನವನ್ನು ಅರಿಸುತ್ತದೆ.

ಆ ಸಂದರ್ಭದಲ್ಲಿ ಯಾವ ಯೋಜನೆ ಕಡೆಯಿಂದ ಕೂಡ ಹಣ ಕೂಡ ಬರಲ್ಲ ಆದ್ದರಿಂದ ಒಂದೆರಡು ತಿಂಗಳ ನಂತರವೇ ಈ ಒಂದು ಯೋಜನೆಯ ಹಣ ಕೂಡ ಬಿಡುಗಡೆಯಾಗಿ ಎಲ್ಲ ರೈತರ ಖಾತೆಗೂ ಕೂಡ ಜಮಾ ಆಗುತ್ತದೆ.

ಜೂನ್ ಅಥವಾ ಜುಲೈ ತಿಂಗಳ ಮುಂಚಿತ ದಿನಗಳಲ್ಲಿಯೇ ಈ ಒಂದು ಹಣ ಬಿಡುಗಡೆ ಕೂಡ ಆದರೂ ಆಗಬಹುದು. ಹಣ ಜಮಾ ಆದರೆ ಈ ಒಂದು ವರದಿಯಲ್ಲಿಯೇ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಕೂಡ ಅಪ್ಲೋಡ್ ಮಾಡಲಾಗುತ್ತದೆ. ಆ ಲೇಖನದ ಮುಖಾಂತರವೂ ಕೂಡ ನಿಮ್ಮ ಹಣವನ್ನು ಕೂಡ ನೀವು ಚೆಕ್ ಮಾಡಿಕೊಳ್ಳಬಹುದು.

ಧನ್ಯವಾದಗಳು…

ಸ್ನೇಹಿತರೆ ಈ ಒಂದು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2019ನೇ ಸಾಲಿನಲ್ಲಿ ಜಾರಿಗೊಳಿಸಿದರು. ಈ ಯೋಜನೆ ಮುಖಾಂತರ ಸ್ವಂತ ಕೃಷಿ ಭೂಮಿಗಳನ್ನು ಹೊಂದಿದಂತಹ ರೈತರು ಹಣವನ್ನು ಪಡೆಯಬಹುದು. ವಾರ್ಷಿಕವಾಗಿ 6 ಸಾವಿರ ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತದೆ. ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೋಂದಾಯಿತ ರೈತರ ದಾಖಲಾತಿಗಳನ್ನು ನೀಡಿರುತ್ತಾರೆ, ಅಂತಹ ರೈತರಿಗೆ ಬರೋಬ್ಬರಿ ವಾರ್ಷಿಕವಾಗಿ 6 ಸಾವಿರ ಹಣ ಕೂಡ ಅವರ ಖಾತೆಗೆ ಜಮಾ ಆಗಲಿದೆ.

ಇದುವರೆಗೂ ಈ ಯೋಜನೆಯ ಪ್ರಯೋಜನಗಳನ್ನು ಪಡೆದಿಲ್ಲದವರು ಕೂಡ ಈ ಒಂದು ಲೇಖನದ ಮುಖಾಂತರ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆ ಮಾಡಿ ಹಾಗೂ ಯಾವೆಲ್ಲ ಅರ್ಹತೆಗಳನ್ನು ಕೂಡ ಹೊಂದಿರಬೇಕು ಎಂಬುದನ್ನು ಕೂಡ ಈ ಲೇಖನದಲ್ಲಿಯೇ ಸಂಪೂರ್ಣವಾಗಿ ಓದಿರಿ.

ಈ ಯೋಜನೆಯ ಹಣ ಪಡೆಯಲು ಇರಬೇಕಾದಂತಹ ಅರ್ಹತೆಗಳು :-

• 18 ವರ್ಷದ ವಯೋಮಿತಿಯನ್ನು ರೈತರು ಹೊಂದಿರಬೇಕಾಗುತ್ತದೆ.

• ಸ್ವಂತ ಕೃಷಿ ಭೂಮಿಯನ್ನು ಕೂಡ ಹೊಂದಿರಬೇಕು.

• ಅವರು ರೈತರು ಎಂಬುದರ ಮಾಹಿತಿಯೂ ಕೂಡ ಇರಬೇಕು.

• 2019ರ ಒಳಗೆ ಯಾರೆಲ್ಲಾ ಕೃಷಿ ವಲಯಗಳ ಭೂಮಿಯನ್ನು ಹೊಂದು ಅವರ ಹೆಸರಿನಲ್ಲಿ ಮಾಡಿಕೊಂಡಿರುತ್ತಾರೋ ಅಂತವರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ 6 ಸಾವಿರ ಹಣವನ್ನು ಕೂಡ ಪಡೆಯಬಹುದಾಗಿದೆ.

• ಕುಟುಂಬದ ಯಾವುದೇ ಸದಸ್ಯರು ಕೂಡ ಸರ್ಕಾರಿ ಕೆಲಸವನ್ನು ನಿರ್ವಹಿಸಿರಬಾರದು.

• ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ರೈತರು ಎಂದು ಗುರುತಿಸಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಹಣ ನೀಡುವುದು.

• ಈ ಯೋಜನೆಗೆ ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಆನ್ಲೈನ್ ಮುಖಾಂತರ ಅಥವಾ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

• 10,000ಕ್ಕೂ ಹೆಚ್ಚು ಅಧಿಕವಾದ ಪಿಂಚಣಿ ಹಣವನ್ನು ಪಡೆಯುವಂತಹ ಅಭ್ಯರ್ಥಿಗಳ ಕುಟುಂಬ ಈ ಒಂದು ಹಣವನ್ನು ಪಡೆಯಲು ಅರ್ಹರಲ್ಲ.

ಕಿಸಾನ್ ಸಮ್ಮಾನ್ ಯೋಜನೆಯ 17ನೆ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ ?

ಹಲವಾರು ಮಾಧ್ಯಮ ವರದಿಗಳಲ್ಲಿ ಈಗಾಗಲೇ 17ನೇ ಕಂತಿನ ಹಣದ ಮಾಹಿತಿಯು ಕೂಡ ಹೊರ ಬಂದಿದೆ. ಆ ಮಾಹಿತಿಗಳನ್ನು ನಾವು ನೋಡುವುದಾದರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ಒಂದು 17ನೇ ಕಂತಿನ ಹಣ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಬರುತ್ತದೆ. ಏಕೆಂದರೆ 26ನೇ ದಿನಾಂಕದಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಸರ್ಕಾರ ಸ್ವಲ್ಪ ಆ ಒಂದು ಚುನಾವಣೆಯ ಬಗ್ಗೆ ಹೆಚ್ಚಿನ ಗಮನವನ್ನು ಅರಿಸುತ್ತದೆ. ಆ ಸಂದರ್ಭದಲ್ಲಿ ಯಾವ ಯೋಜನೆ ಕಡೆಯಿಂದ ಕೂಡ ಹಣ ಕೂಡ ಬರಲ್ಲ ಆದ್ದರಿಂದ ಒಂದೆರಡು ತಿಂಗಳ ನಂತರವೇ ಈ ಒಂದು ಯೋಜನೆಯ ಹಣ ಕೂಡ ಬಿಡುಗಡೆಯಾಗಿ ಎಲ್ಲ ರೈತರ ಖಾತೆಗೂ ಕೂಡ ಜಮಾ ಆಗುತ್ತದೆ.

ಜೂನ್ ಅಥವಾ ಜುಲೈ ತಿಂಗಳ ಮುಂಚಿತ ದಿನಗಳಲ್ಲಿಯೇ ಈ ಒಂದು ಹಣ ಬಿಡುಗಡೆ ಕೂಡ ಆದರೂ ಆಗಬಹುದು. ಹಣ ಜಮಾ ಆದರೆ ಈ ಒಂದು ವರದಿಯಲ್ಲಿಯೇ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಕೂಡ ಅಪ್ಲೋಡ್ ಮಾಡಲಾಗುತ್ತದೆ. ಆ ಲೇಖನದ ಮುಖಾಂತರವೂ ಕೂಡ ನಿಮ್ಮ ಹಣವನ್ನು ಕೂಡ ನೀವು ಚೆಕ್ ಮಾಡಿಕೊಳ್ಳಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

Leave a Reply

Your email address will not be published. Required fields are marked *