KSRTC ಬಸ್ ನಲ್ಲಿ ಸಂಚರಿಸುವ 65 ವರ್ಷ ಮೇಲ್ಪಟ್ಟ ಹಿರಿಯ ಪುರುಷರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್..! ಪುರುಷರಿಗೂ ಉಚಿತ ಬಸ್ ಸೇವೆ..?
ಕರ್ನಾಟಕದ ಜನತೆಗೆ ನಮಸ್ಕಾರಗಳು ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಪ್ರಸ್ತುತ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ಪುರುಷರಿಗೆ ಸರ್ಕಾರ ಉಚಿತ ಬಸ್ ಸೇವೆ ಮಾಡಲು ಮುಂದಾಗಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದ್ದೇನೆ.
ಯಾರು ಕೂಡ ಲೇಖನವನ್ನ ಅರ್ಧಂಬರ್ಧ ಓದಬೇಡಿ ನಿಮಗಂತಲೇ ಇದೆ ಹಿಂದಿನ ಲೇಖನ ಸಂಪೂರ್ಣವಾಗಿ ಓದಿ ವಿವರವಾಗಿ ತಿಳಿಸಿದ್ದೇನೆ.
ಹಾಗಾದರೆ ಯಾವುದು ಸರ್ಕಾರದ ಭರ್ಜರಿ ಗುಡ್ ನ್ಯೂಸ್..?
ಪುರುಷರಿಗೂ ಉಚಿತ ಬಸ್ ಸೇವೆ ಸಿಗುತ್ತಾ..? ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ.
65 ವರ್ಷ ಮೇಲ್ಪಟ್ಟ ಪುರುಷರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ:
ಈ ಮೊದಲು ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಸೇವೆ ಪ್ರಾರಂಭಿಸಿತ್ತು ಇದರಿಂದ ಮಹಿಳೆಯರಿಗೆ ಬಹಳ ಅನುಕೂಲಕರವಾಗಿದೆ.
ಪ್ರಾರಂಭ ಆಗಿದ್ದರಿಂದ ಪುರುಷರಿಗೂ ಹಾಗೂ ಮಕ್ಕಳಿಗೆ ಸದಾ ರಶ್ ಇರುವುದರಿಂದ ಟಿಕೆಟ್ ಕೊಟ್ಟು ಪ್ರಯಾಣ ಮಾಡುವುದು ಹಿತಕರ ಅನಿಸುತ್ತಿಲ್ಲ ಎಂದು ಸಾರ್ವಜನಿಕರು ಸರ್ಕಾರದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ನಮಗೂ ಕೂಡ ಉಚಿತ ಬಸ್ ಸೇವೆ ಬೇಕು ಮಹಿಳೆಯರಿಗೆ ಹೇಗೆ ನೀಡಿದ್ದೀರೋ ಹಾಗೂ ನಮಗೂ ಉಚಿತ ಬಸ್ ಸೇವೆ ಬೇಕೆಂದು ಹಿರಿಯ ಪುರುಷರು ಸರ್ಕಾರದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಇದರ ಮುಂದಿನ ತೀರ್ಮಾನ ಕುತೂಹಲಕರ ಸಂಗತಿಯಾಗಿದೆ..!
ಪುರುಷರಿಗೆ ಉಚಿತ ಬಸ್ ಸೇವೆ:
ಈ ಮೊದಲು ಕೇವಲ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದ್ದೇವೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.
ಇತ್ತೀಚೆಗಷ್ಟೇ ಸಾರ್ವಜನಿಕರು ಮತ್ತು ಪುರುಷರಿಗೂ ಉಚಿತ ಬಸ್ ಪ್ರಯಾಣ ನಮಗೂ ಕೂಡ ಅನುಕೂಲ ಮಾಡಿಕೊಡಿ ಎಂದು ಬಹಳ ಮನವಿಗಳು ಬರುತ್ತಿದ್ದು ಇದರ ಕುರಿತಾಗಿ ರಾಜ್ಯ ಸರ್ಕಾರ ಒಂದು ಮಹತ್ವವಾದ ನಿರ್ಧಾರ ಕೈಗೊಳ್ಳಲಿದೆ.
ಇದೇ ಮಾತನ್ನು ಸಿಎಂ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಇತ್ತೀಚೆಗೆ ಅಷ್ಟೇ ಮಾಧ್ಯಮದ ಮುಂದೆ ಇದರ ಬಗ್ಗೆ ಮಾತನಾಡಿದ್ದಾರೆ.
ರಾಯರೆಡ್ಡಿ ಉಚಿತ ಬಸ್ ಸೇವೆ ಬಗ್ಗೆ ಏನೆಂದು..?
ಶಾಸಕರಾದಂತ ಬಸವರಾಜ್ ರಾಯರೆಡ್ಡಿ ನನ್ನನ್ನು ಹಣಕಾಸಿನ ಮುಖ್ಯಮಂತ್ರಿ ಮಾಡುವಂತೆ ಸಿದ್ದರಾಮಯ್ಯನವರತ್ರ ಮನವಿ ಮಾಡಿದ್ದೇನೆ.
ಒಂದು ವೇಳೆ ನಾನು ಹಣಕಾಸಿನ ಮುಖ್ಯಮಂತ್ರಿ ಆಗಿದ್ದೆ ಆದಲ್ಲಿ ಜನರಿಗೆ ಸಹಾಯಕರವಾಗುವ ಜನಪ್ರಿಯ ಯೋಜನೆ ಜಾರಿಗೆ ತರುವೆನು ಎಂದು ತಿಳಿಸಿದ್ದಾರೆ.
ಶೀಘ್ರವೇ ಈ ಯೋಜನೆ ಜಾರಿಗೆ ತರುವೆನು ಎಂದು ತಿಳಿಸಿದ್ದಾರೆ ಆದರೆ ನಾನು ಹಣಕಾಸಿನ ಸಚಿವರಾದರೆ ಮಾತ್ರ .
KSRTC ಬಸ್ ನಲ್ಲಿ ಸಂಚರಿಸುವ 65 ವರ್ಷ ಮೇಲ್ಪಟ್ಟ ಹಿರಿಯ ಪುರುಷರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್..! ಪುರುಷರಿಗೂ ಉಚಿತ ಬಸ್ ಸೇವೆ..?
ಕರ್ನಾಟಕದ ಜನತೆಗೆ ನಮಸ್ಕಾರಗಳು ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಪ್ರಸ್ತುತ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ಪುರುಷರಿಗೆ ಸರ್ಕಾರ ಉಚಿತ ಬಸ್ ಸೇವೆ ಮಾಡಲು ಮುಂದಾಗಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದ್ದೇನೆ.
ಯಾರು ಕೂಡ ಲೇಖನವನ್ನ ಅರ್ಧಂಬರ್ಧ ಓದಬೇಡಿ ನಿಮಗಂತಲೇ ಇದೆ ಹಿಂದಿನ ಲೇಖನ ಸಂಪೂರ್ಣವಾಗಿ ಓದಿ ವಿವರವಾಗಿ ತಿಳಿಸಿದ್ದೇನೆ.
ಹಾಗಾದರೆ ಯಾವುದು ಸರ್ಕಾರದ ಭರ್ಜರಿ ಗುಡ್ ನ್ಯೂಸ್..? ಪುರುಷರಿಗೂ ಉಚಿತ ಬಸ್ ಸೇವೆ ಸಿಗುತ್ತಾ..? ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ.