Gas ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ ಇಂದಿನ ಗ್ಯಾಸ್ ಬೆಲೆ ಈಗಲೇ ತಿಳಿದುಕೊಳ್ಳಿ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಪ್ರತಿನಿತ್ಯ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗ್ಯಾಸ್ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ..
ಹೌದು ಸ್ನೇಹಿತರೆ ಎಲೆಕ್ಷನ್ ಸಮೀಪವಿದ್ದಂತೆ ಕೇಂದ್ರ ಸರ್ಕಾರವು ಗ್ಯಾಸ್ ಬೆಲೆಯಲ್ಲಿ ಬಹುತೇಕವಾಗಿ ಇಳಿಕೆಯನ್ನು ಮಾಡಿದ್ದು ಇದೀಗ ಇಂದಿನ ಗ್ಯಾಸ್ ಬೆಲೆಯ ಮಾಹಿತಿ ಇಲ್ಲಿದೆ ನೋಡಿ..!
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್ (19KG) ಮತ್ತು ಎಫ್ ಟಿ ಎಲ್ (5KG) (Free Trade LPG) ಸಿಲೆಂಡರ್ ನ ಬೆಲೆ ಕಡಿಮೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ
ಹೌದು ಸ್ನೇಹಿತರೆ ವಾಣಿಜ್ಯ ಬಳಕೆಗೆ ಬಳಸುವ ಗ್ಯಾಸ್ ಸಿಲೆಂಡರ್ 19 ಕೆ. ಜಿ ಬೆಲೆ ಬರೋಬ್ಬರಿ ₹30.50 ರೂಪಾಯಿ ಇಳಿಕೆಯಾಗಿದ್ದು ಮತ್ತು ಎಫ್ ಟಿ ಎಲ್ ಸಿಲೆಂಡರ್ 5 ಕೆ.ಜಿ ಬೆಲೆ ಬರೋಬ್ಬರಿ 7.50 ಇಳಿಕೆಯಾಗಿದೆ .
ಇದರ ಅನ್ವಯ ಏಪ್ರಿಲ್ 1 ರಿಂದ ನವ ದೆಹಲಿಯಲ್ಲಿ ಪ್ರಾರಂಭವಾಗುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಹೊಸ ಬೆಲೆ ವಾಣಿಜ್ಯ ಬೆಳೆಗೆ ಸಿಲೆಂಡರ್ ₹1764.50 ರೂಪಾಯಿ ನಿಗದಿ ಮಾಡಲಾಗಿದ್ದು ಮತ್ತು ಎಫ್ಟಿಎಲ್ ಸಿಲಿಂಡರ್ ನ ಬೆಲೆ 7.50 ರೂಪ ಎಷ್ಟು ಕಡಿಮೆ ಮಾಡಲಾಗಿದೆ ಹಾಗೂ ಗೃಹಬಳಕೆ ಬಳಸುವಂತಹ ಅನಿಲದ ಬೆಲೆ ಮೇಲೆ ಯಾವುದೇ ರೀತಿ ವ್ಯತ್ಯಾಸವಿಲ್ಲ
ಏಪ್ರಿಲ್ 1 ನಂತರ ವಾಣಿಜ್ಯ ಬಳಕೆಯ ಸಿಲಿಂಡರ್ ನ ದರವು ಬಿಜಾಪುರ್ ಬೆಂಗಳೂರು ಸೇರಿದಂತೆ ₹1844.50 ರೂಪಾಯಿ ನಿಗದಿ ಮಾಡಲಾಗಿದೆ
ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಶಿವಮೊಗ್ಗ, ಮತ್ತು ಇತರ ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ನ ತರವು ₹1787.50 ರೂಪಾಯಿ ನಿಗದಿ ಮಾಡಲಾಗಿದೆ
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಗೃಹಬಳಿಕೆ ಸಿಲೆಂಡರ್ ನ ದರವು ರೂ.100 ಕಡಿಮೆ ಮಾಡಿದರು ಇದು ಮಹಿಳೆಯರ ದಿನಾಚರಣೆಗೆ ಉಡುಗೊರೆ ಎಂದು ತಿಳಿಸಿದ್ದಾರೆ, ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕತೆಯನ್ನು ತಗ್ಗಿಸುವ ಸಲುವಾಗಿ ನಾರಿ ಶಕ್ತಿ ಯೋಜನೆ ಮೂಲಕ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ನ ದರವನ್ನು ಕಡಿಮೆ ಮಾಡಲಾಗಿದೆ
Gas ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ ಇಂದಿನ ಗ್ಯಾಸ್ ಬೆಲೆ ಈಗಲೇ ತಿಳಿದುಕೊಳ್ಳಿ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಪ್ರತಿನಿತ್ಯ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗ್ಯಾಸ್ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ..
ಹೌದು ಸ್ನೇಹಿತರೆ ಎಲೆಕ್ಷನ್ ಸಮೀಪವಿದ್ದಂತೆ ಕೇಂದ್ರ ಸರ್ಕಾರವು ಗ್ಯಾಸ್ ಬೆಲೆಯಲ್ಲಿ ಬಹುತೇಕವಾಗಿ ಇಳಿಕೆಯನ್ನು ಮಾಡಿದ್ದು ಇದೀಗ ಇಂದಿನ ಗ್ಯಾಸ್ ಬೆಲೆಯ ಮಾಹಿತಿ ಇಲ್ಲಿದೆ ನೋಡಿ..!
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್ (19KG) ಮತ್ತು ಎಫ್ ಟಿ ಎಲ್ (5KG) (Free Trade LPG) ಸಿಲೆಂಡರ್ ನ ಬೆಲೆ ಕಡಿಮೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ
ಹೌದು ಸ್ನೇಹಿತರೆ ವಾಣಿಜ್ಯ ಬಳಕೆಗೆ ಬಳಸುವ ಗ್ಯಾಸ್ ಸಿಲೆಂಡರ್ 19 ಕೆ. ಜಿ ಬೆಲೆ ಬರೋಬ್ಬರಿ ₹30.50 ರೂಪಾಯಿ ಇಳಿಕೆಯಾಗಿದ್ದು ಮತ್ತು ಎಫ್ ಟಿ ಎಲ್ ಸಿಲೆಂಡರ್ 5 ಕೆ.ಜಿ ಬೆಲೆ ಬರೋಬ್ಬರಿ 7.50 ಇಳಿಕೆಯಾಗಿದೆ ಇದರ ಅನ್ವಯ ಏಪ್ರಿಲ್ 1 ರಿಂದ ನವ ದೆಹಲಿಯಲ್ಲಿ ಪ್ರಾರಂಭವಾಗುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಹೊಸ ಬೆಲೆ ವಾಣಿಜ್ಯ ಬೆಳೆಗೆ ಸಿಲೆಂಡರ್ ₹1764.50 ರೂಪಾಯಿ ನಿಗದಿ ಮಾಡಲಾಗಿದ್ದು ಮತ್ತು ಎಫ್ಟಿಎಲ್ ಸಿಲಿಂಡರ್ ನ ಬೆಲೆ 7.50 ರೂಪ ಎಷ್ಟು ಕಡಿಮೆ ಮಾಡಲಾಗಿದೆ ಹಾಗೂ ಗೃಹಬಳಕೆ ಬಳಸುವಂತಹ ಅನಿಲದ ಬೆಲೆ ಮೇಲೆ ಯಾವುದೇ ರೀತಿ ವ್ಯತ್ಯಾಸವಿಲ್ಲ