ನಿಮ್ಮ ಹೊಲದ ಪಹಣಿ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ..!
ಸಮಸ್ತ ಕರ್ನಾಟಕದ ರೈತರಿಗೆ ನಮಸ್ಕಾರಗಳು..!
ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ಈ ನಮ್ಮ ಲೇಖನದಲ್ಲಿ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರತಿಯೊಂದು ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರೆ ರೈತರು ಹೊಲದ ಪಹಣಿಯ ಪ್ರತಿಯನ್ನು ನೀಡಬೇಕಾಗುತ್ತದೆ.
ಹೀಗಾಗಿ ಪ್ರಸ್ತುತ ದಿನಗಳಲ್ಲಿ ಜನದಟ್ಟಣೆ ಇರುವುದಕ್ಕಾಗಿ ರೈತರಿಗೆ ಹೊಲದ ಪಹಣಿಯನ್ನು ಪಡೆದುಕೊಳ್ಳಲು ಸಮಯ ವ್ಯರ್ಥವಾಗುತ್ತದೆ.
ಅದಕ್ಕಾಗಿ ಈ ಕಷ್ಟವನ್ನು ಹೋಗಲಾಡಿಸಲೆಂದು ಕರ್ನಾಟಕ ಸರ್ಕಾರದ ಒಂದು ವೆಬ್ಸೈಟ್ ಮುಖಾಂತರ ರೈತರು ಲೋಗಿನ್ ಆಗಿ ತಮ್ಮ ಹೊಲದ ಪಹಣಿಯನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಹೌದು ಸ್ನೇಹಿತರೆ ಪ್ರಸ್ತುತ ದಿನಗಳಲ್ಲಿ ಡಿಜಿಟಲೀಕರಣ ಒಂದು ಯುಗ ಇರುವುದರಿಂದಾಗಿ ಪ್ರತಿಯೊಂದು ಕೂಡ ಮೊಬೈಲ್ ನಲ್ಲಿ ದೊರೆಯುತ್ತಿದ್ದು ಇದೀಗ ಸರ್ಕಾರದ ವೆಬ್ಸೈಟ್ನಲ್ಲಿ ರೈತರಿಗೆ ಹೊಲದ ಪಹಣಿ ಪಡೆದುಕೊಳ್ಳಬಹುದಾಗಿದೆ.
ಹೊಲದ ಪಹಣಿ ಪಡೆದುಕೊಳ್ಳಿ | ಡೌನ್ಲೋಡ್ ಮಾಡಿಕೊಳ್ಳಿ |
ಹೆಚ್ಚಿನ ಮಾಹಿತಿಗಾಗಿ | Click here |
ನಿಮ್ಮ ಹೊಲದ ಪಹಣಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ..?
https://landrecords.karnataka.gov.in/Service2/
ಪ್ರೀತಿಯ ರೈತ ಬಾಂಧವರೇ ಈ ಮೇಲ್ಕನಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಹೊಲದ ಪಹಣಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಅಲ್ಲಿ ಮೇಲ್ಕಾಣಿಸಿದಂತೆ ನೀವು ನಿಮ್ಮ ಜಿಲ್ಲೆ ತಾಲ್ಲೂಕು ಹೋಬಳಿ ಗ್ರಾಮ ಹಾಗೆ ನಿಮ್ಮ ಹೊಲದ ಸರ್ವೆ ನಂಬರ್ ಎಂಟರ್ ಮಾಡುವ ಮುಖಾಂತರ ಕೇವಲ ಒಂದು ನಿಮಿಷದಲ್ಲಿ ನೀವು ನಿಮ್ಮ ಹೊಲದ ಪಹಣಿ ಪಡೆದುಕೊಳ್ಳಬಹುದಾಗಿದೆ.
ಇದರಿಂದಾಗಿ ನಿಮ್ಮ ಸಮಯವೂ ಉಳಿತಾಯವಾಗುತ್ತಿದ್ದು ಹಾಗೆ ಕಚೇರಿಗೆ ಅಲೆದಾಡುವುದು ಬೇಕಾಗಿಲ್ಲ ಕೇವಲ ಮೊಬೈಲ್ ಇದ್ದರೆ ಸಾಕು ನಿಮ್ಮ ಹೊಲದ ಪಹಣಿ ಪಡೆದುಕೊಳ್ಳಬಹುದು.
ನಿಮ್ಮ ಹೊಲದ ಪಹಣಿ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ..!
ಸಮಸ್ತ ಕರ್ನಾಟಕದ ರೈತರಿಗೆ ನಮಸ್ಕಾರಗಳು..!
ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ಈ ನಮ್ಮ ಲೇಖನದಲ್ಲಿ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರತಿಯೊಂದು ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರೆ ರೈತರು ಹೊಲದ ಪಹಣಿಯ ಪ್ರತಿಯನ್ನು ನೀಡಬೇಕಾಗುತ್ತದೆ.
ಹೀಗಾಗಿ ಪ್ರಸ್ತುತ ದಿನಗಳಲ್ಲಿ ಜನದಟ್ಟಣೆ ಇರುವುದಕ್ಕಾಗಿ ರೈತರಿಗೆ ಹೊಲದ ಪಹಣಿಯನ್ನು ಪಡೆದುಕೊಳ್ಳಲು ಸಮಯ ವ್ಯರ್ಥವಾಗುತ್ತದೆ.
ಅದಕ್ಕಾಗಿ ಈ ಕಷ್ಟವನ್ನು ಹೋಗಲಾಡಿಸಲೆಂದೇ ಕರ್ನಾಟಕ ಸರ್ಕಾರದ ಒಂದು ವೆಬ್ಸೈಟ್ ಮುಖಾಂತರ ರೈತರು ಲೋಗಿನ್ ಆಗಿ ತಮ್ಮ ಹೊಲದ ಪಹಣಿಯನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಹೌದು ಸ್ನೇಹಿತರೆ ಪ್ರಸ್ತುತ ದಿನಗಳಲ್ಲಿ ಡಿಜಿಟಲೀಕರಣ ಒಂದು ಯುಗ ಇರುವುದರಿಂದಾಗಿ ಪ್ರತಿಯೊಂದು ಕೂಡ ಮೊಬೈಲ್ ನಲ್ಲಿ ದೊರೆಯುತ್ತಿದ್ದು ಇದೀಗ ಸರ್ಕಾರದ ವೆಬ್ಸೈಟ್ನಲ್ಲಿ ರೈತರಿಗೆ ಹೊಲದ ಪಹಣಿ ಪಡೆದುಕೊಳ್ಳಬಹುದಾಗಿದೆ.
ನಿಮ್ಮ ಹೊಲದ ಪಹಣಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ..?
https://landrecords.karnataka.gov.in/Service2/
ಪ್ರೀತಿಯ ರೈತ ಬಾಂಧವರೇ ಈ ಮೇಲ್ಕನಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಹೊಲದ ಪಹಣಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಅಲ್ಲಿ ಮೇಲ್ಕಾಣಿಸಿದಂತೆ ನೀವು ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೆ ನಿಮ್ಮ ಹೊಲದ ಸರ್ವೆ ನಂಬರ್ ಎಂಟರ್ ಮಾಡುವ ಮುಖಾಂತರ ಕೇವಲ ಒಂದು ನಿಮಿಷದಲ್ಲಿ ನೀವು ನಿಮ್ಮ ಹೊಲದ ಪಹಣಿ ಪಡೆದುಕೊಳ್ಳಬಹುದಾಗಿದೆ.
ಇದರಿಂದಾಗಿ ನಿಮ್ಮ ಸಮಯವೂ ಉಳಿತಾಯವಾಗುತ್ತಿದ್ದು ಹಾಗೆ ಕಚೇರಿಗೆ ಅಲೆದಾಡುವುದು ಕೊಡಬೇಕಾಗಿಲ್ಲ ಕೇವಲ ಮೊಬೈಲ್ ಇದ್ದರೆ ಸಾಕು ನಿಮ್ಮ ಹೊಲದ ಪಹಣಿ ಪಡೆದುಕೊಳ್ಳಬಹುದು.