ಸರ್ಕಾರದಿಂದ ದನದ ಕೊಟ್ಟಿಗೆಗೆ ಹಾಗೂ ಹಸುಗಳನ್ನು ಕೊಂಡುಕೊಳ್ಳಲು ಧನಸಹಾಯ ಹಾಗೂ ಬಡ್ಡಿ ರಹಿತ ಸಾಲ ಬೇಕೆ…?ಹಾಗಿದ್ದರೆ ಕೂಡಲೆ ಹೀಗೆ ಮಾಡಿ…!

ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಸಹಾಯವಾಗಲೆಂದು ದನದ ಕೊಟ್ಟಿಗೆಗೆ ಸಹಾಯಧನ ನೀಡುತ್ತಿದ್ದಾರೆ..

ಹಾಗೆಯೇ ಹಸು ಸಾಕಾಣಿಕೆ ಮಾಡಲು ಸಹ ಬಡ್ಡಿ ರೈತ ಸಾಲವನ್ನು ನೀಡುತ್ತಿದ್ದು ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಹಾಗೆ ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಾವು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡೋಣ ಬನ್ನಿ..

ದನದ ಕೊಟ್ಟಿಗೆಯ ಸಹಾಯಧನ ಹೇಗೆ ಪಡೆದುಕೊಳ್ಳಬೇಕು…?

WhatsApp Group Join Now
Telegram Group Join Now

ದನದ ಕೊಟ್ಟಿಗೆಗೆ ಯಾವುದೇ ತರಹದ ಅರ್ಜಿ ಏಕಕಾಲಕ್ಕೆ ಆಹ್ವಾನಿಸುವುದಿಲ್ಲ ಅದಕ್ಕಾಗಿ ನೀವು ದನದ ಕೊಟ್ಟಿಗೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಸಮೀಪದ ಪಂಚಾಯತಿಗೆ ಹೋಗಿ ದನದ ಕೊಟ್ಟಿಗೆಗೆ ಅರ್ಜಿಗಳು ಲಭ್ಯವೇಯು ಅಥವಾ ಎಲ್ಲವೂ ಎಂಬುದನ್ನು ಮೊದಲು ಅರಿತುಕೊಳ್ಳಬೇಕಾಗುತ್ತದೆ.

ಏಕೆಂದರೆ ಜಿಲ್ಲೆಗಳ ಮೇಲೆ ಬೇರೆ ಬೇರೆ ಪಂಚಾಯಿತಿಗಳಿಗೆ ಕೇವಲ ಬೆರಳಂಕಿ ಅಷ್ಟೇ ಮಾತ್ರ ದನದ ಕೊಟ್ಟಿಗೆಗೆ ಅವಕಾಶಗಳನ್ನು ನೀಡಿದ್ದು ನಿಮ್ಮ ಪಂಚಾಯತಿಯಲ್ಲಿ ಲಭ್ಯವಿದ್ದರೆ ಈಗಲೇ ಹೋಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ನೀವು ದನದ ಕೊಟ್ಟಿಗೆ ಕಡಿಮೆ ಅಂದರೂ ಸಹ 35000 ಇಂದ 75000 ವರೆಗೂ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ…

ಇದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳು ಯಾವುವು..?

ಅರ್ಜಿ ಸಲ್ಲಿಸಬೇಕೆಂದರೆ ರೈತನ ಆಧಾರ್ ಕಾರ್ಡ್ ರೈತನ ಬ್ಯಾಂಕ್ ಖಾತೆ ಹಾಗೆ ನೀವು ಈಗಾಗಲೇ ಕಟ್ಟಿಸಿರುವಂತಹ ದನದ ಕೊಟ್ಟಿಗೆಯ ಜಿಪಿಆರ್ಎಸ್ ಮಾಡಬೇಕಾಗುತ್ತದೆ ಅದಕ್ಕಾಗಿ ಅದರದೊಂದು ಫೋಟೋವನ್ನು ಗ್ರಾಮ ಪಂಚಾಯತಿಯವರೇ ತೆಗೆದುಕೊಂಡು ಹೋಗುತ್ತಾರೆ ಅದಕ್ಕಾಗಿ ಈ ಮೇಲ್ಕಂಡ ಎಲ್ಲಾ ಡಾಕ್ಯುಮೆಂಟ್ಸ್ ಗಳು ನಿಮ್ಮ ಕಡೆ ಸರಿಯಾಗಿ ಇದ್ದರೆ ನಿಮಗೆ ಯಾವುದೇ ತೊಂದರೆ ಇಲ್ಲದೆ ಹಣವು ನೇರವಾಗಿ ರೈತನ ಖಾತೆಗೆ ಜಮಾ ಆಗುತ್ತದೆ…

ಹಸು ಕೊಂಡುಕೊಳ್ಳಲು ಸರ್ಕಾರದಿಂದ ಸಹಾಯಧನ ಹಾಗೂ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳುವುದು ಹೇಗೆ..?

ಹಸು ಕೊಂಡುಕೊಳ್ಳಲು ಸಹಾಯಧನವನ್ನು ನೀಡುತ್ತಿರುವ ಸರ್ಕಾರವು ಈಗಾಗಲೇ ಹಲವು ಬಾರಿ ಅರ್ಜಿಯನ್ನು ನೀಡಿದ್ದು ಈ ಅರ್ಜಿಯನ್ನು ಸಲ್ಲಿಸಿದರೆ ಮಾತ್ರ ನಿಮಗೆ ಹಣ ದೊರೆಯುತ್ತದೆ..

ಅದಲ್ಲದೆ ನಿಮಗೆ ಹಸಿಕೊಂಡುಕೊಳ್ಳಲು ಬಡ್ಡಿ ರೈತ ಸಾಲಬೇಕೆಂದರೆ ನೀವು ಮೊದಲು ನಿಮ್ಮ ಸಮೀಪದ ನಂದಿನಿ ಹಾಲಿನ ಡೈರಿ ಅಂದರೆ ಹಾಲಿನ ಒಕ್ಕೂಟದ ಡೈರಿಗೆ ಹೋಗಿ ಅಲ್ಲಿ ನೀವು ಹಾಲು ಹಾಕುತ್ತೀರಿ ಎಂದು ಒಂದು ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಿ ನಿಮ್ಮ ಸಮೀಪದ ಯಾವ ಬ್ಯಾಂಕಿಗಾದರೂ ನೀವು ಭೇಟಿ ನೀಡಿ ನಿಮಗೆ ಎಷ್ಟು ಹಣ ಬೇಕು ಎಷ್ಟು ದನದ ಅಥವಾ ಹಸುಗಳನ್ನು ಕೊಂಡುಕೊಳ್ಳುತ್ತಿರಿ ಎಂಬ ಸಂಪೂರ್ಣ ಮಾಹಿತಿ ನೀಡಿದರೆ ಅವರು ನಿಮಗೆ ಹಣವನ್ನು ನೀಡುತ್ತಾರೆ..

ನೆನಪಿನಲ್ಲಿ ಇರಲಿ ಸ್ನೇಹಿತರೆ ಇದಕ್ಕೆ ಯಾವುದೇ ತರಹದ ಬಡ್ಡಿ ಇರುವುದಿಲ್ಲ ಆದರೆ ನೀವು ಏನು ಡೈರಿಗೆ ಹಾಲನ್ನು ಹಾಕುತ್ತಿರೋ ಆ ಮೊತ್ತದಿಂದ ಈ ನಿಮ್ಮ ಸಾಲದ ಹಣವನ್ನು ಅವರು ಭರಿಸಿಕೊಳ್ಳುತ್ತಾರೆ…

ಹೀಗೆ ನೀವು ಕೂಡಲೇ ನಿಮ್ಮ ಸಮೀಪದ ಹಾಲಿನ ಡೈರಿಗೆ ಹೋಗಿ ಒಂದು ಪ್ರಮಾಣ ಪತ್ರವನ್ನು ಪಡೆದುಕೊಂಡು ಅದನ್ನು ಬ್ಯಾಂಕಿಗೆ ನೀಡಿದರೆ ನೀವು ಯಾವುದೇ ತರಹದ ತೊಂದರೆ ಇಲ್ಲದೆ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಹಸು ಕೊಂಡುಕೊಳ್ಳಲು ನೀಡುವಂತಹ ಬಡ್ಡಿ ರೈತ ಸಾಲದ ಮಹತ್ವ..

ರೈತರಿಗೆ ಯಾವುದೇ ತರಹದ ತೊಂದರೆ ಆಗಬಾರದು ಎಂದು ಅರಿತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 10 ಹಲವಾರು ಯೋಜನೆಗಳನ್ನು ಈಗಾಗಲೇ ತಂದಿವೆ. ಅದಕ್ಕಾಗಿ ಈಗ ಸಹಾಯವಾಗಲೆಂದು ಕರ್ನಾಟಕ ರಾಜ್ಯ ಸರ್ಕಾರವು ಸಹಾಯವಾಗಲೆಂದು 106 ಯೋಜನೆಗಳನ್ನು ತಂದಿದ್ದು ಈಗ ಬಡ್ಡಿ ರೈತ ಸಾಲವನ್ನು ದನಗಳನ್ನು ಕೊಂಡುಕೊಳ್ಳುವಲ್ಲಿ ಸಾಯವಾಗಲೆಂದು ನೀಡುತ್ತಿದ್ದಾರೆ..

ಅದಕ್ಕಾಗಿ ರೈತ ಬಾಂಧವರು ಎಲ್ಲಾ ಸೌಕರ್ಯಗಳನ್ನು ತಿಳಿದುಕೊಂಡು ಇವುಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ ಎಂಬುವುದು ಒಂದು ಉತ್ತಮವಾದ ನಿಲುವು ನಮ್ಮದಾಗಿದೆ.

ಜನ ಕೊಂಡುಕೊಳ್ಳಲು ನೀಡುವಂತಹ ಬಡ್ಡಿ ರೈತ ಸಾಲದ ಮಹತ್ವ..

ರೈತರಿಗೆ ಯಾವುದೇ ತರಹದ ತೊಂದರೆ ಆಗಬಾರದು ಎಂದು ಅರಿತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 10 ಹಲವಾರು ಯೋಜನೆಗಳನ್ನು ಈಗಾಗಲೇ ತಂದಿವೆ. ಅದಕ್ಕಾಗಿ ಈಗ ಸಹಾಯವಾಗಲೆಂದು ಕರ್ನಾಟಕ ರಾಜ್ಯ ಸರ್ಕಾರವು ಸಹಾಯವಾಗಲೆಂದು 106 ಯೋಜನೆಗಳನ್ನು ತಂದಿದ್ದು ಈಗ ಬಡ್ಡಿ ರೈತ ಸಾಲವನ್ನು ದನಗಳನ್ನು ಕೊಂಡುಕೊಳ್ಳುವಲ್ಲಿ ಸಾಯವಾಗಲೆಂದು ನೀಡುತ್ತಿದ್ದಾರೆ..

ಅದಕ್ಕಾಗಿ ರೈತ ಬಾಂಧವರು ಎಲ್ಲಾ ಸೌಕರ್ಯಗಳನ್ನು ತಿಳಿದುಕೊಂಡು ಇವುಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ ಎಂಬುವುದು ಒಂದು ಉತ್ತಮವಾದ ನಿಲುವು ನಮ್ಮದಾಗಿದೆ.

Leave a Reply

Your email address will not be published. Required fields are marked *