ಈ ಬಾರಿ ರೈತರ ಖಾತೆಗೆ ಬೆಳೆ ಪರಿಹಾರ ಬಹುಮತದ ಹಣವು ಜಮಾ ಆಗುತ್ತಿದ್ದು ಯಾವ ಬೆಳೆಗೆ ಎಷ್ಟು ಜಮಾ ಆಗುತ್ತದೆ ಹಾಗೂ ನಿಮಗೆ ಈ ಬಾರಿ ಎಷ್ಟು ಹಣ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡೋಣ ಬನ್ನಿ
2022 ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಣವು ಹಣವು ಜಮಾ ಆಗಲಿದೆ ಎಂದು ತಿಳಿದು ಬಂದಿದೆ..
ಬೆಳೆ ಪರಿಹಾರದ ಹಣವು ಬೆಳೆಗಳ ಮೇಲೆ ಆಧಾರಿತವಾಗಿದ್ದು ಪ್ರತಿ ಎಕರೆಗೆ ಇಂತಿಷ್ಟು ಎಂದು ನಿಗದಿಪಡಿಸಿ ದಂತೆ ರೈತರ ಖಾತೆಗೆ ನಾವು ಈ ಬಾರಿ ಜಮಾ ಆಗುತ್ತದೆ..
ಯಾವ ಬೆಳೆಗೆ ಎಷ್ಟು ಹಣ ನಿಗದಿಪಡಿಸಲಾಗಿದೆ..? ಇಲ್ಲಿದೆ ನೋಡೋಣ ಬನ್ನಿ
ರೈತರ ಸಂಕಷ್ಟದಲ್ಲಿ ಸಹಾಯವಾಗಲೆಂದು ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲಿ ಬೆಳೆಗಳ ಆಧಾರದ ಮೇಲೆ ಹೆಚ್ಚಿನ ಮೊತ್ತದ ಹಣವನ್ನು ನಿಗದಿಪಡಿಸಲಾಗಿದೆ ಅಂದರೆ ಬೆಳೆಗೆ ಆಗುವ ಖರ್ಚು ವೆಚ್ಚವನ್ನು ಅರಿತುಕೊಂಡು ಬೆಳಗ್ಗೆ ಇಂತಿಷ್ಟು ನೀಡಬೇಕೆಂದು ಒಂದು ಅಂದಾಜಿನ ಪ್ರಕಾರ ಹಣವು ನಿಗದಿಪಡಿಸಲಾಗಿದೆ.
ಯಾವ ಯಾವ ಬೆಳೆಗೆ ಎಷ್ಟು ಇಲ್ಲಿದೆ ನೋಡಿ..
1) ತೊಗರಿ-
7,000 ದಿಂದ 10,000 ವರೆಗೂ ಒಂದು ಎಕರೆಗೆ ಹಣ ಈ ಬಾರಿ ಬಿಡುಗಡೆಯಾಗುತ್ತದೆ..
2) ಕಡಲೆ-
ಈ ಬಾರಿ ಎರಡು ಸಾವಿರ ರೂಪಾಯಿಯಿಂದ 3500 ವರೆಗೂ ಒಂದು ಎಕರೆಗೆ ಹಣವು ರೈತರ ಖಾತೆ ಗೆ ಜಮಾ ಆಗುತ್ತದೆ..
3) ದ್ರಾಕ್ಷಿ-
ಒಂದು ಎಕರೆಗೆ 75,000 ವರೆಗೂ ಬೆಳೆ ವಿಮೆ ರೈತರ ಖಾತೆಗೆ ಜಮಾ ಆಗುತ್ತದೆ..
4) ಜೋಳ-
ಒಂದು ವಿಕರೆಗೆ ಎರಡು ಸಾವಿರ ರೂಪಾಯಿ ಇಂದ 4000 ವರೆಗೂ ಬೆಳೆಯುಮೆ ನಿಗದಿಯಾಗಿದೆ..
5) ವಿವಿಧ ಬೆಳೆಗಳು-
ಬೆಳೆಗಳ ಆದಾರದ ಮೇಲೆ ಇನ್ನೂ ವಿವಿಧ ಮೊತ್ತದ ಹಣವು ಜಮಾ ಆಗುತ್ತದೆ ಎಂದು ತಿಳಿದುಬಂದಿದೆ..
ನಿಮಗೆ ಎಷ್ಟು ಜಮಾ ಆಗುತ್ತದೆ..? ಹೇಗೆ ಪರಿಗಣಿಸಬೇಕು..?
ಇದೊಂದು ಅತಿ ಸುಲಭದ ಗಣಿತವಾಗಿದ್ದು ನೀವು ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಮೊದಲು ಖಚಿತಪಡಿಸಿಕೊಂಡು ಹಾಗೆ ಎಷ್ಟು ಎಕರೆಗೆ ಅರ್ಜಿಯನ್ನು ಹಾಕಿದ್ದೀರಿ ಎಂಬುವುದರ ಮೇಲೆ ಆಧಾರಿತವಾಗಿರುತ್ತದೆ..
ಉದಾಹರಣೆಗೆ
ನೀವು ನಾಲ್ಕು ಎಕರೆ ತೊಗರಿ ಬೆಳೆಗೆ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಒಂದು ಎಕರೆಗೆ 8000 ಯಂತೆ ನಾಲ್ಕು ಎಕರೆಗೆ 32 ಸಾವಿರ ಹಣ ಜಮಾ ಆಗುತ್ತದೆ.
ಹೀಗೆ ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಖಚಿತಪಡಿಸಿಕೊಂಡು ಹಾಗೆ ಎಷ್ಟು ಎಕರೆಗೆ ಸಲ್ಲಿಸಿದ್ದೀರಿ ಎಂದು ಗಣಿತ ಲೆಕ್ಕದ ರೂಪದಲ್ಲಿ ಅತಿ ಸರಳವಾಗಿ ನಿಮಗೆ ಎಷ್ಟು ಹಣ ಜಮಾ ಆಗುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ..
ಬೆಳೆ ಪರಿಹಾರ ಯಾವಾಗ ಜಮಾ ಆಗುತ್ತದೆ..?
ಈಗಾಗಲೇ ಬೆಳೆ ಪರಿಹಾರದ ಎಲ್ಲ ಕ್ರಮದ ಕೆಲಸಗಳು ಮುಗಿಯಿತು ಇನ್ನು ಕೇವಲ ರೈತರ ಖಾತೆಗೆ ಹಣವು ಜಮಾ ಮಾಡುವುದು ಮಾತ್ರ ಒಂದು ಕೆಲಸ ಬಾಕಿ ಇದೆ ಅದಕ್ಕಾಗಿ ಬರುವ ತಿಂಗಳಿನಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ.
ಅದಕ್ಕಾಗಿ ಎಲ್ಲ ಕೆಲಸಗಳು ಪರಿಪೂರ್ಣಗೊಂಡಿದ್ದು ಇನ್ನೂ ಎಷ್ಟು ಮೊತ್ತದ ಹಣವು ರೈತರ ಖಾತೆಗೆ ಜಮಾ ಆಗಬೇಕೆಂದು ಪರಿಗಣಿಸಿ ಬರುವ ತಿಂಗಳಿನಲ್ಲಿ ರೈತರ ಖಾತೆಗೆ ನೇರವಾಗಿ ಬೆಳೆ ವಿಮೆಯ ಹಣವು ಜಮಾ ಆಗುತ್ತದೆ…
ಬೆಳೆ ಪರಿಹಾರದ ಮಹತ್ವ..
ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರದ ಯೋಜನಾ ಅಡಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಎಂಬುದು ಹುಟ್ಟಿಕೊಂಡಿತು. ಇದನ್ನು ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹುಟ್ಟು ಹಾಕಿದ್ದಾರೆ. ರೈತರ ಮೇಲೆ ಅಪಾರವಾದ ಗೌರವನ್ನು ಹೊಂದಿರುವ ಮೋದಿಯವರು ರೈತರಿಗೆ ಸಹಾಯವಾಗಲೆಂದೇ 10 ಹಲವಾರು ಯೋಜನೆಗಳನ್ನು ಅಡಿಯಲ್ಲಿ ತರುತ್ತಾರೆ.
ಈ ಬೆಳೆ ಪರಿಹಾರ ಯೋಜನೆಯ ನಮ್ಮ ಮೋದಿಯವರೇ ಮಾಡಿದ್ದು.
ಹೆಚ್ಚಿನ ಮಾಹಿತಿ:-
ಈ ಯೋಜನೆಗಳ ಬಗ್ಗೆ ನಿಮಗೆ ತಿಳಿಯದಿದ್ದರೆ ಯಾವುದೇ ಸಂಕೋಚವಿಲ್ಲದೆ ನಮ್ಮನ್ನು ನೀವು ಸಂಪರ್ಕಿಸಬಹುದು. ಇಲ್ಲಿ ಕಂಡ ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಿರಿ ನಿಮಗೆ ತಿಳಿಯದ ವಿಷಯಗಳ ಬಗ್ಗೆ ನಮಗೆ ಕೇಳಿ ತಿಳಿದುಕೊಳ್ಳಿ. ನಿಮಗೆ ಯಾವುದೇ ವಿಷಯಗಳ ಬಗ್ಗೆ ಅನುಮಾನಗಳಿದ್ದರೆ ನಮ್ಮನ್ನು ಈ ವಾಟ್ಸಪ್ ಮೂಲಕ ಸಂಪರ್ಕಿಸಿ ನಿಮ್ಮ ಎಲ್ಲಾ ಡೌಟ್ಗಳ ಬಗ್ಗೆ ಪರಿಹಾರವನ್ನು ಸಲುವಾಗಿ ಪಡೆದುಕೊಳ್ಳಬಹುದು.
ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನು ಸಂಪರ್ಕಿಸಿರಿ ನಾವು ನಿಮಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ.
ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿರಿ ನಿಮಗೆ ಬೇಕಾಗಿರುವ ಜ್ಞಾನವನ್ನು ಪಡೆದುಕೊಳ್ಳಿ ಇದು ನಮ್ಮ ಆಶಯವಾಗಿದೆ.