ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಹೀಗಿರಬೇಕಾಗುತ್ತದೆ…!
ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಬೆಳೆಯುಮೆ ಜಮಾ ಆಗುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
Gas ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ ಇಂದಿನ ಗ್ಯಾಸ್ ಬೆಲೆ ಈಗಲೇ ತಿಳಿದುಕೊಳ್ಳಿ..! Good NEWS LPG Users
ಈಗಾಗಲೇ ನಿಮಗೆ ತಿಳಿದಿರುವಂತೆ 2023 ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
ಸರ್ಕಾರದ ನಿಯಮದಂತೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದವರ ಖಾತೆಗೆ ಮಾತ್ರ ಬೆಳೆ ವಿಮೆ ಜಮಾ ಆಗುತ್ತಿದ್ದು ನಿಮ್ಮ ಸ್ಟೇಟಸ್ ಹೀಗಿದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆ ಎಂದು ತಿಳಿದು ಬಂದಿದೆ.
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಹತ್ತನೇ ತರಗತಿ ಪಾಸಾದಂತಹ ಮಹಿಳೆಯರು ಈಗಲೇ ಅರ್ಜಿ ಸಲ್ಲಿಸಿ…! ಸರ್ಕಾರ ಉದ್ಯೋಗವಕಾಶ… Apply Now…
ಬೆಳೆ ವಿಮೆ ಜಮಾ ಆಗಬೇಕೆಂದರೆ ನೀವು ಮಾಡಿರುವಂತಹ ಬೆಳೆಯ ಜಿಪಿಆರ್ಎಸ್ ಸ್ಟೇಟಸ್ ಅಪ್ರುವಲ್ ಇದ್ದಾಗ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗುತ್ತದೆ..
ನೀವು ಮಾಡಿಸಿರುವಂತಹ ಬೆಳೆ ವಿಮೆಯ ಜಿಪಿಆರ್ಎಸ್ ಅಪ್ರುವಲ್ ಆಗಿದೆಯಾ ಅಥವಾ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ..?
ಇದರ ಮಾಹಿತಿ ಇಲ್ಲಿದೆ ನೋಡಿ.
https://play.google.com/store/apps/details?id=com.crop.offcskharif_2021
ಈ ಮೇಲೆ ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ದರ್ಶಕ ಯಾಪ್ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ..
ಹೌದು ಸ್ನೇಹಿತರೆ ಈ ಮೊಬೈಲ್ ಆಪ್ ನಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೂ ನಿಮ್ಮ ಹೊಲದ ಪಹಣಿ ಸಂಖ್ಯೆ ಎಂಟರ್ ಮಾಡುವ ಮುಖಾಂತರ ನಿಮ್ಮ ಜಿಪಿಆರ್ಎಸ್ ಸ್ಟೇಟಸ್ ನ್ಯೂ ಚೆಕ್ ಮಾಡಿಕೊಳ್ಳಬಹುದು..
ನೀವು ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಂಡಾಗ ಅಪ್ರುವಲ್ ಎಂದು ಇದ್ದಾಗ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆ ಇಲ್ಲವಾದಲ್ಲಿ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುವುದಿಲ್ಲ.