40,000 ಸೋಲಾರ್ ಪಂಪ್ ಸೆಟ್ ವಿತರಣೆ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಕನ್ನಡ ಓದುಗರೆ..
ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಹುದ್ದೆಗಳಿಗಾಗಿ ಹುಡುಕುತ್ತಿರುವಂತಹ ಜನರಿಗೆ ಮಾಹಿತಿಯನ್ನು ನಾವು ಪ್ರತಿನಿತ್ಯ ಒದಗಿಸುತ್ತಿದ್ದು ಇದೀಗ ರೈತರಿಗೆ ಲಭ್ಯವಿರುವ ಹೊಸ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ ಅದುವೇ ಕುಸುಮ ಬಿ ಯೋಜನೆ..!
ಹೌದು ಸ್ನೇಹಿತರೆ ಈ ಯೋಜನೆಯ ಅಡಿಯಲ್ಲಿ 40,000 ಸೋಲಾರ್ ಪಂಪ್ ವಿತರಣೆಗೆ ರಾಜ್ಯ ಸರ್ಕಾರ ಯೋಜನೆಯನ್ನು ಹಾಕಿದ್ದು ಈ ಯೋಜನಾ ಅಡಿಯಲ್ಲಿ 40,000 ಸೋಲಾರ್ ಪಂಪ್ಸೆಟ್ ರೈತರಿಗೆ ವಿತರಿಸುವುದಾಗಿ ತಿಳಿದು ಬಂದಿದೆ.
ಅಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರತಿಶತ ರೈತರು ಬಳಸುವಂತಹ ಮೋಟರ್ ಪಂಪ್ಗಳು ವಿದ್ಯುತ್ ಚಾಲಕವಾಗಿದ್ದು ಇದೀಗ ಸೋಲಾರ್ ವಿದ್ಯುತ್ತನ್ನು ಬಳಸಿಗಳು ಬಳಕೆಯಲ್ಲಿ ಮಾಡಬಹುದು.
ಎಂದು ಈ ಯೋಜನಾ ಅಡಿಯಲ್ಲಿ ತಿಳಿದು ಬಂದಿದ್ದು ಅದಕ್ಕಾಗಿ ಈ ಕುಸುಮ ವಿ ಯೋಜನಾ ಅಡಿಯಲ್ಲಿ 40,000 ಸೋಲಾರ್ ಪಂಪ ಸೆಟ್ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ..!
40 ಸಾವಿರ ಪಂಪ್ಸೆಟ್ ಸಕ್ರಮವಾಗಲಿದೆ. ಈ ಎಲ್ಲಾ ಪಂಪ್ ಸೆಟ್ ಗಳಿಗೆ ಇಂಧನ ಸಚಿವ ಕೆಜೆ ಜಾರ್ಜ್ ರವರು ಸೋಲಾರ್ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
https://raitamitra.karnataka.gov.in/
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
40,000 ಸೋಲಾರ್ ಪಂಪ್ ಸೆಟ್ ವಿತರಣೆ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಕನ್ನಡ ಓದುಗರೆ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಹುದ್ದೆಗಳಿಗಾಗಿ ಹುಡುಕುತ್ತಿರುವಂತಹ ಜನರಿಗೆ ಮಾಹಿತಿಯನ್ನು ನಾವು ಪ್ರತಿನಿತ್ಯ ಒದಗಿಸುತ್ತಿದ್ದು ಇದೀಗ ರೈತರಿಗೆ ಲಭ್ಯವಿರುವ ಹೊಸ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ ಅದುವೇ ಕುಸುಮ ಬಿ ಯೋಜನೆ..!
ಹೌದು ಸ್ನೇಹಿತರೆ ಈ ಯೋಜನೆಯ ಅಡಿಯಲ್ಲಿ 40,000 ಸೋಲಾರ್ ಪಂಪ್ ವಿತರಣೆಗೆ ರಾಜ್ಯ ಸರ್ಕಾರ ಯೋಜನೆಯನ್ನು ಹಾಕಿದ್ದು ಈ ಯೋಜನಾ ಅಡಿಯಲ್ಲಿ 40,000 ಸೋಲಾರ್ ಪಂಪ್ಸೆಟ್ ರೈತರಿಗೆ ವಿತರಿಸುವುದಾಗಿ ತಿಳಿದು ಬಂದಿದೆ.
ಅಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರತಿಶತ ರೈತರು ಬಳಸುವಂತಹ ಮೋಟರ್ ಪಂಪ್ಗಳು ವಿದ್ಯುತ್ ಚಾಲಕವಾಗಿದ್ದು ಇದೀಗ ಸೋಲಾರ್ ವಿದ್ಯುತ್ತನ್ನು ಬಳಸಿಗಳು ಬಳಕೆಯಲ್ಲಿ ಮಾಡಬಹುದು ಎಂದು ಈ ಯೋಜನಾ ಅಡಿಯಲ್ಲಿ ತಿಳಿದು ಬಂದಿದ್ದು ಅದಕ್ಕಾಗಿ ಈ ಕುಸುಮ ವಿ ಯೋಜನಾ ಅಡಿಯಲ್ಲಿ 40,000 ಸೋಲಾರ್ ಪಂಪ ಸೆಟ್ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ..!