LPG GAS ಬೆಲೆಯಲ್ಲಿ ಮತ್ತೆ ಇಳಿಮುಖ ಕಂಡಿದೆ..! ಇಂದಿನ ಗ್ಯಾಸ್ ಬೆಲೆ ಸಿಗಲಿ ತಿಳಿದುಕೊಳ್ಳಿ..! ಕೇವಲ 500 ರೂಪಾಯಿ ನಲ್ಲಿ ಗ್ಯಾಸ್ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ..! Apply Now.

ಹೌದು ಸ್ನೇಹಿತರೆ ಗ್ಯಾಸ್ ಮೇಲೆ ಹಿಮಕವಾಗಿದ್ದು ಪ್ರತಿ ಸಿಲಿಂಡರ್ ನ ಹಿಂದೆ ನೂರು ರೂಪಾಯಿ ಕಡಿತಗೊಂಡಿದೆ.

WhatsApp Group Join Now
Telegram Group Join Now

ಇಂದಿನ ಗ್ಯಾಸ್ ಬೆಲೆ ತಿಳಿದುಕೊಳ್ಳಲು ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ

ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ ಇಂದಿನ ಬೆಲೆ ಬಗ್ಗೆ ಈಗಲೇ ತಿಳಿದುಕೊಳ್ಳಿ..!

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು..

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನದಲ್ಲಿ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನಾವು ನಮ್ಮ ಲೇಖನಗಳಲ್ಲಿ ನೀಡುತ್ತಿದ್ದು ಇದೀಗ ಇಂದಿನ ಗ್ಯಾಸ್ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಹೌದು ಸ್ನೇಹಿತರೆ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಮುಖ ಕಂಡಿದ್ದು ಒಂದು ಸಿಲಿಂಡರ್ ಹಿಂದೆ ನೂರು ರೂಪಾಯಿ ಕಡಿತಗೊಂಡಿದೆ.

ಹೌದು ಸ್ನೇಹಿತರೆ, ನಿನ್ನೆಯವರೆಗೂ ಒಂದು ಗ್ಯಾಸ್ ಸಿಲಿಂಡರ್ ಬೆಲೆ 920ಗಳಿದ್ದು ಇದೀಗ ಇಂದಿನಿಂದ ಒಂದು ಸಿಲಿಂಡರ್ ಬೆಲೆ 820 ನಿಗದಿಯಾಗಿದ್ದು ನೂರು ರೂಪಾಯಿ ಕಡಿತಗೊಂಡಿದೆ..

ಹೌದು ಸ್ನೇಹಿತರೆ, ದಿನೇ ದಿನೇ ಗ್ಯಾಸ್ ಬೆಲೆ ಏರಿಕೆಯಾಗುತ್ತಿದ್ದು ಇದೀಗ ನೂರು ರೂಪಾಯಿ ಕಡೆ ತಗೊಂಡಿದ್ದು ಜನರಿಗೆ ಸಹಾಯಕವಾಗಲಿದೆ..

ಗ್ಯಾಸ್ ಸಬ್ಸಿಡಿ ಹಣ ಖಾತೆಗೆ ಜಮಾ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಉದ್ಯೋಗದ ಮಾಹಿತಿಯನ್ನು ನಾವು ನೀಡುತ್ತಿದ್ದು ಅಷ್ಟೇ ಅಲ್ಲದೆ ಸರ್ಕಾರದ ಹೊಸ ಹೊಸ ಯೋಜನೆಗಳ ಬಗ್ಗೆ ಕೂಡ ಮಾಹಿತಿಯನ್ನು ನಾವು ನಮ್ಮ ಲೇಖನಗಳಲ್ಲಿ ನೀಡುತ್ತೇವೆ..!

ಪ್ರಸ್ತುತ ಲೇಖನದಲ್ಲಿ ನಾವು ಗ್ಯಾಸ್ ಸಬ್ಸಿಡಿ ಹಣ ಜಮಾ ಆಗುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!

ಹೌದು ಸ್ನೇಹಿತರೆ, ಗ್ಯಾಸ್ ಸಬ್ಸಿಡಿ ಹಣ ಖಾತೆಗೆ ಜಮಾ ಆಗುತ್ತಿದ್ದು ಯಾರ ಖಾತೆಗೆ ಜಮಾ ಆಗಿದೆ ಯಾರ ಖಾತೆಗೆ ಜಮಾ ಆಗಿಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ನಿಮ್ಮ ಖಾತೆಗೆ ಗ್ಯಾಸ ಸಬ್ಸಿಡಿ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಈಗಲೇ ಪರೀಕ್ಷಿಸಿಕೊಳ್ಳಿ..!
ನಿಮ್ಮ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ನೀವು ಮುಖಾಂತರ DBT App ಮುಖಾಂತರ ಪರೀಕ್ಷಿಸಿಕೊಳ್ಳಬಹುದಾಗಿದೆ

LPG ಗ್ಯಾಸ್ ಸಬ್ಸಿಡಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

• ಮೊದಲಿಗೆ MY LPG ಯ ಅಧಿಕೃತ ಪೋರ್ಟಲ್‌ಗೆ ಹೋಗಿ.

• ಈಗ ಇಲ್ಲಿ LPG ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ.

• ಈಗ Join DBT ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

• ಈಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ DBTL ಆಯ್ಕೆಯನ್ನು ಇಲ್ಲಿ ಆಯ್ಕೆಮಾಡಿ.

• ಈಗ LPG ಪೂರೈಕೆದಾರ ಕಂಪನಿಯ ಅಧಿಕೃತ ವೆಬ್‌ಸೈಟ್ ತೆರೆಯುತ್ತದೆ.

• ಈಗ ಇಲ್ಲಿ PAHAL ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

• ಈಗ ಇಲ್ಲಿ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು LPG ಗ್ರಾಹಕ ಸಂಖ್ಯೆಯನ್ನು ನಮೂದಿಸಬೇಕು.

• ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಆ OTP ಅನ್ನು ನಮೂದಿಸಿ.

• ಈಗ ಸಬ್ಸಿಡಿ ವೀಕ್ಷಿಸಲು ಲಿಂಕ್ ನಿಮ್ಮ ಮುಂದೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

• ಈಗ ನೀವು LPG ಗ್ಯಾಸ್ ಸಿಲಿಂಡರ್ ಬುಕಿಂಗ್ ಇತಿಹಾಸ ಮತ್ತು ಸಬ್ಸಿಡಿ ಸ್ಥಿತಿಯನ್ನು ನೋಡುತ್ತೀರಿ.

• ಈ ರೀತಿಯಾಗಿ ನೀವು ಆನ್‌ಲೈನ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಸ್ಥಿತಿಯನ್ನು ಪರಿಶೀಲಿಸಬಹುದು.

Leave a Reply

Your email address will not be published. Required fields are marked *