ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ…! ಹಲವು ಭಾಗಗಳಲ್ಲಿ ಮಳೆರಾಯನ ಅಬ್ಬರ ಜೋರಾಗಲಿದ್ದು ಸಂಪೂರ್ಣ ಮಾಹಿತಿ ಈಗಲೇ ತಿಳಿದುಕೊಳ್ಳಿ..! Rain News Today..

ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನದಲ್ಲಿ ದಿನನಿತ್ಯ ಉಪಯುಕ್ತ ವಾಗುವಂತಹ ಮಾಹಿತಿ ನೀಡುತ್ತಿದ್ದು ಇದೀಗ ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಲಿದ್ದು ಇದರ ಮಾಹಿತಿ ಇಲ್ಲಿದೆ ನೋಡಿ.

ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಂತೆ ಕಳೆದ ವರ್ಷದಲ್ಲಿ ಸರಿಯಾದ ಸಮಯದಲ್ಲಿ ಯಾವುದೇ ತನ್ನ ಆದಂತಹ ಮಳೆಯಾಗಿಲ್ಲ ಆದರೆ ಇದೀಗ 2024ನೇ ಸಾಲಿನಲ್ಲಿ ಅತ್ಯುತ್ತಮವಾದಂತಹ ಮಳೆಯ ಪ್ರಭಾವ ಬೀರಲಿದ್ದು ಇದೀಗ ಮೂರು ದಿನಗಳ ಕಾಲ ಕರ್ನಾಟಕದ ಒಳಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಲಿದೆ..

ಯಾವ ಯಾವ ಸ್ಥಳಗಳಲ್ಲಿ ಮಳೆ ಬೀಳಲಿದೆ ಇಲ್ಲಿದೆ ನೋಡಿ ಮಾಹಿತಿ..!

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮಾರ್ಚ್ 12 ರಂದು ಪಶ್ಚಿಮ ಹಿಮಾಲಯದಲ್ಲಿ ಹೊಸ ಪಾಶ್ಚಾತ್ಯ ಪ್ರಕ್ಷುಬ್ಧತೆ ರೂಪುಗೊಳ್ಳುವ ಸಾಧ್ಯತೆಯಿದೆ, ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಹವಾಮಾನವು ಮತ್ತೊಮ್ಮೆ ಬದಲಾಗಬಹುದು.

ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 12 ರಿಂದ 14 ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಮಾರ್ಚ್ 13 ರಂದು ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ರಾಜ್ಯದ ದಕ್ಷಿಣ ಒಳಭಾಗಗಳಲ್ಲೂ ಮಳೆರಾಯನ ಅಬ್ಬರ ಜೋರಾಗಲಿದ್ದು ಈಗಾಗಲೇ ಹೊನಹವೇ ಬದಲಾಗಿದ್ದು ಇನ್ನು ಕೇವಲ ಮೂರು ದಿನಗಳಲ್ಲಿ ಭಾರಿ ಮಳೆ ಸಂಭವವಿದೆ..

ಕರ್ನಾಟಕದ ಉತ್ತರ ಭಾಗದಲ್ಲಿಯೂ ಕೂಡ ವನಹವೇ ಮೋಡಕವಿದ ವಾತಾವರಣ ಬದಲಾಗಿದ್ದು ಎಲ್ಲಿ ಕೂಡ ತಕ್ಕಮಟ್ಟಿಗೆ ಮಳೆರಾಯನ ತಂಪು ಬೀರಲಿದೆ..

Leave a Reply

Your email address will not be published. Required fields are marked *