ಪಿಎಂ ಕಿಸಾನ್ 16ನೇ ಕಂತಿನ ಹಣ ರೈತರ ಖಾತೆಗೆ ಜಮಾ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..
ಪ್ರೀತಿಯ ಓದುಗರೆ ಪಿಎಂ ಕಿಸಾನ್ 16ನೇ ಕಂತಿನ ರೈತರ ಕತ್ತಿಗೆ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಚೆಕ್ ಮಾಡಿಕೊಳ್ಳಿ.
ನಿಮ್ಮ ಖಾತೆಗೆ 16ನೇ ಕಂತಿನ ಹಣ ಜಮಾ ಆಗಿದ್ದರೆ ನೇರವಾಗಿ ನಿಮ್ಮ ಮೊಬೈಲ್ ಗೆ ಬ್ಯಾಂಕ್ ಮುಖಾಂತರ ಮೆಸೇಜ್ ಬರುತ್ತದೆ ಒಂದುವೇಳೆ ಈ ಮೆಸೇಜ್ ನಿಮ್ಮ ಖಾತೆಗೆ ಜಮಾ ಆಗಿದ್ದರೆ ಮಾತ್ರ ಬರುತ್ತದೆ ಇಲ್ಲವಾದಲ್ಲಿ ಬರುವುದಿಲ್ಲ ಆಕಸ್ಮಿಕವಾಗಿ ನೇಮಕಾತಿಗೆ ಹಣ ಜಮಾ ಆಗಿದ್ದರು ಮೆಸೇಜ್ ಬರುವುದಿಲ್ಲ..
ಅಂತಹ ಸಂದರ್ಭಗಳಲ್ಲಿ ದಯವಿಟ್ಟು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ಧನ್ಯವಾದಗಳು.
ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲವೆಂದರೆ ಏನು ಮಾಡಬೇಕು..?
ಆಕಸ್ಮಿಕವಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲವೆಂದರೆ ನೀವು ಈ ಕೆ ವೈ ಸಿ ಮಾಡಿಸಿಲ್ಲವೆಂದರ್ಥ ಕಡ್ಡಾಯವಾಗಿ ಈಕೆ ವೈ ಸಿ ಆದಂತಹ ರೈತರಿಗೆ ಮಾತ್ರ ಅವರ ಖಾತೆಗೆ ಈ ಪಿಎಂ ಕಿಸಾನ್ 16ನೇ ಕಂತಿನ ಹಣ ಜಮಾ ಆಗಿದ್ದು ನಿಮ್ಮ ಕಥೆಗು ಜಮಾ ಆಗಬೇಕೆಂದರೆ ದಯವಿಟ್ಟು ಈ ಕೆ ವೈ ಸಿ ಮಾಡಿಸಿಕೊಳ್ಳಿ ಧನ್ಯವಾದಗಳು.
ಕೃಷಿ ಹೊಂಡ ನಿರ್ಮಾಣಿಸಲು ರೈತರಿಗೆ ಸಿಗಲಿದೆ 50% ಸಬ್ಸಿಡಿ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ರೈತರೇ ಈಗಾಗಲೇ ನಿಮಗೆ ತಿಳಿದಿರುವಂತೆ ಸರ್ಕಾರದ 10 ಹಲವಾರು ಯೋಜನಾ ಅಡಿಯಲ್ಲಿ ರೈತರಿಗೆ ಸಬ್ಸಿಡಿ ದೊರೆಯುತ್ತಿದ್ದು ಇದೀಗ ಕೆಲವು ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಹೊಂಡ ದೊರೆಯಲಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಹೌದು ಸ್ನೇಹಿತರೆ, ರೈತರಿಗೆ ಕೃಷಿ ಕೆಲಸಕ್ಕಾಗಿ ಸಹಾಯವಾಗಲೆಂದು ಕೇವಲ ಸ್ವಲ್ಪ ರೈತರಿಗೆ ಮಾತ್ರ ಕೃಷಿ ಮಂಡದ ಭಾಗ್ಯ ದೊರೆಯಲಿದ್ದು ಯಾವ ರೈತರಿಗೆ ಸಿಗಲಿದೆ ಈ ಭಾಗ್ಯ ಹಾಗೆಯೇ ಈ ಸಬ್ಸಿಡಿ ಹೇಗೆ ಪಡೆದುಕೊಳ್ಳಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಈ ಕೃಷಿ ಹೊಂಡದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕೆಂದರೆ ನಿಮ್ಮ ಹತ್ತಿರವಿರುವ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಭೇಟಿ ನೀಡಬೇಕಾಗುತ್ತದೆ..!
ಟೀ ಊರಿಗೆ ಕೇವಲ ಇಂತಿಷ್ಟು ಖುಷಿ ಪಂಡಗಳು ಸಬ್ಸಿಡಿ ದರದಲ್ಲಿ ದೊರೆಯಲಿದ್ದು ಇದರಿಂದಾಗಿ ಏಕಕಾಲಕ್ಕೆ ಎಲ್ಲ ರೈತರಿಗೆ ಈ ಕೃಷಿ ಹೊಂಡದ ಭಾಗ್ಯ ಸಿಗುವುದಿಲ್ಲ.!
ಅದಕ್ಕಾಗಿ ಮೊದಲು ನಿಮ್ಮ ಊರಿನಲ್ಲಿ ಈ ವರ್ಷದ ಕೃಷಿ ಹೊಂಡಗಳು ಅರ್ಜಿ ಆಹ್ವಾನಿಸಲಾಗಿದೆಯಾ ಎಂದು ಮೊದಲು ತಿಳಿದುಕೊಳ್ಳಬೇಕಾಗುತ್ತದೆ..!
ಒಂದು ವೇಳೆ ನಿಮ್ಮ ಊರಿನಲ್ಲಿ ಈ ವರ್ಷದ ಕೃಷಿ ಹೊಂಡದ ಅರ್ಜಿ ಆಹ್ವಾನಿಸಿದರೆ ನೀವು ಅರ್ಜಿ ಸಲ್ಲಿಸಬಹುದು..!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳಾವುವು..?
ಆರ್ಜಿ ಸಲ್ಲಿಸಬೇಕೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಹೊಲದಪ್ಪ ಹನಿ ಹಾಗೆ ರೈತರ ಆಧಾರ್ ಕಾರ್ಡ್ ಅಷ್ಟೇ ಅಲ್ಲದೆ ನೀವು ಈ ಕೃಷಿಹೊಂಡಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಮೊದಲು ಕೃಷಿ ಹೊಂಡವನ್ನು ನಿರ್ಮಾಣ ಮಾಡಬೇಕಾಗುತ್ತದೆ ನಂತರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ..
ಮೊದಲು ಕೃಷಿ ಹೊಂಡವನ್ನು ನಿರ್ಮಾಣ ಮಾಡಿದ ನಂತರ ನೀವು ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಇಲ್ಲವಾದಲ್ಲಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ ಎಂದರ್ಥ..!