ಕರುನಾಡ ರೈತರಿಗೆ ನಮಸ್ಕಾರಗಳು…!
ಈಗಾಗಲೇ 2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಈಗಾಗಲೇ ಹಲವಾರು ರೈತರು ಅರ್ಜಿಯನ್ನು ಸಲ್ಲಿಸಿದ್ದು ಅರ್ಜಿ ಸಲ್ಲಿಸಿದಂತಹ ರೈತರಿಗೆ ಮಹತ್ವದ ಮಾಹಿತಿ ಈಗಲೇ ತಿಳಿಯಿರಿ..!
ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಈ ಕೆಲಸಗಳು ಕಡ್ಡಾಯವಾಗಿ ಮಾಡಲೇಬೇಕು
ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ನಿಮ್ಮ ಬೆಳೆ ಹಾನಿಯಾಗಿದ್ದರೆ ಕೇಂದ್ರ ಸರ್ಕಾರದಿಂದ ಫಸಲ್ ಭೀಮಾ ಯೋಜನಾ ಅಂದರೆ ಪ್ರಧಾನಮಂತ್ರಿಯವರು ಈ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ…!
ಅದಕ್ಕಾಗಿ ಬೆಲೆ ಪರಿಹಾರ ಹಣ ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ…
ಜಿಪಿಆರ್ಎಸ್ ಅಂದರೆ ನಿಮ್ಮ ಹೊಲದಲ್ಲಿರುವ ಯಾವ ಬೆಳೆಯನ್ನು ಬೆಳೆದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಒಂದು ಆಪ್ ಬಿಡುಗಡೆಯಾಗಿದ್ದು ನೀವು ಕೇವಲ ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಒಂದನ್ನು ಇನ್ಸ್ಟಾಲ್ ಮಾಡಿಕೊಂಡು ಅದರಿಂದ ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋ ಒಂದನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಇದರಿಂದಾಗಿ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿದಂತಾಗುತ್ತದೆ…
ಅದಕ್ಕಾಗಿ ಎಲ್ಲ ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ನಂತರ ಈ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಿಸಿ ಇಲ್ಲವಾದರೆ ನೀವು ಅರ್ಜಿ ಸಲ್ಲಿಸಿದ್ದರು ಕೂಡ ಜಿಪಿಆರ್ಎಸ್ ಮಾಡದೆ ಹೋದಲ್ಲಿ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಹಣ ಜಮಾ ಆಗುವುದಿಲ್ಲ….
ಈಗಾಗಲೇ 2023ನೇ ಸಾಲಿನಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರು ಹಾಗೆ ಜಿಪಿಆರ್ಎಸ್ ಮಾಡಿದಂತ ರೈತರಿಗೆ ಬೆಳೆವಿಮೆ ಅವರ ಖಾತೆಗೆ ನೇರವಾಗಿ ಜಮಾ ಆಗಿದ್ದು ಇನ್ನೂ ಕೇವಲ ಸ್ವಲ್ಪ ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರದ ಹಣವು ಕೂಡ ಜಮಾ ಆಗಲಿದ್ದು ನೀವು ಸಹ ಈ ವರ್ಷ ಅಂದರೆ 20204ನೇ ಸಾಲಿನಲ್ಲಿ ನಿಮ್ಮ ಖಾತೆಗೂ ಕೂಡ ಬೆಳೆ ಪರಿಹಾರದ ಹಣ ಬರುತ್ತದೆ…
https://play.google.com/store/apps/details?id=com.crop.offcskharif_2021
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಅತಿ ಸುಲಭವಾಗಿ ಜಿಪಿಆರ್ಎಸ್ ನೀವು ನಿಮ್ಮ ಮೊಬೈಲ್ ಮುಖಾಂತರ ಕೇವಲ ಎರಡು ನಿಮಿಷದಲ್ಲಿ ಮಾಡಿಕೊಳ್ಳಿ…
ಒದಗಿಸಲು ರಾಜ್ಯದಾದ್ಯಂತ ರೈತರು ನಿಗದಿತ ಪ್ರೀಮಿಯಂ ಮೊತ್ತವನ್ನು ಹತ್ತಿರದ ಬ್ಯಾಂಕ್ ಶಾಖೆ/ ಗ್ರಾಮ ಒನ್ ಕೇಂದ್ರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಾವತಿಸುವುದರ ಮೂಲಕ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಬೆಳೆಗಳಿಗೆ ಪ್ರೀಮಿಯಂ ಮಾಡಿಸಿಕೊಳ್ಳಿ ಹಾಗೆ ಒಂದು ವೇಳೆ ನಿಮ್ಮ ಬೆಳೆ ನಷ್ಟಕ್ಕೆಡಾದರೆ ಪ್ರೀಮಿಯಂ ದಿಂದ ಹಣವನ್ನು ಪಡೆದು ಸುರಕ್ಷಿತವಾಗಿರಿ ಎಂದು ಕರೆಯನ್ನು ನೀಡಿದ್ದು ರೈತರು ಈ ಕರೆಗೆ ಒಗಟು ತಮ್ಮ ಬೆಳೆಗಳು ನಾಶವಾದಲ್ಲಿ ಬೆಳೆ ಪರಿಹಾರ ಪಡೆದುಕೊಂಡು ಯಾವುದೇ ತರನಾದಂತಹ ಸಂಕಷ್ಟಕ್ಕೆ ಹಣವನ್ನು ಪಡೆದುಕೊಂಡು ಜೀವನವನ್ನು ಅತ್ಯುತ್ತಮವಾಗಿ ಮುನ್ನಡಿಸಲು ಇದೊಂದು ಕೇಂದ್ರ ಸರ್ಕಾರದಿಂದ ಉತ್ತಮವಾದಂತ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ…
ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಮಾನ್ಯ ಪ್ರಧಾನಿ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಈ ಯೋಜನೆಯನ್ನು ತಂದಿದ್ದು ಈ ಯೋಜನೆ ಅಡಿಯಲ್ಲಿ ಭಾರತದಲ್ಲಿ ಎಲ್ಲ ಡಿ ಅರ್ಜಿಯನ್ನು ಸಲ್ಲಿಸುತ್ತಿದ್ದು ಯಾವ ಸ್ಥಳದಲ್ಲಿ ಬೆಳೆ ಹಾನಿಯಾಗುತ್ತದೆಯೋ ಆ ಸ್ಥಳದಲ್ಲಿ ಅಂದರೆ ರೈತರ ಖಾತೆಗೆ ನೇರವಾಗಿ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ ಇಂತಹ ಒಂದು ಉತ್ತಮವಾದಂತ ಯೋಜನೆಯನ್ನು ನರೇಂದ್ರ ಮೋದಿ ಅವರು ತದ್ದಿದ್ದು ಇದರಿಂದಾಗಿ ದೇಶದ ಬೆನ್ನೆಲುಬು ಎಂದು ಕರೆಸಿಕೊಂಡಂತಹ ರೈತರಿಗೆ ಬಹುತೇಕವಾಗಿ ಬಹಳ ಸಹಾಯವಾಗಿದೆ…
ಇದರಿಂದಾಗಿ ಯಾವುದೇ ತರನಾದಂತಹ ಬೆಳೆ ಹಾನಿ ಉಂಟಾದಲ್ಲಿ ಫಸಲ್ ಭೀಮಾ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಖಾತೆಗೆ ನೇರವಾಗಿ ಬೆಳೆ ಪರಿಹಾರದ ಹಣ ದೊರೆಯುತ್ತದೆ…
ಅದಕ್ಕಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾದಲ್ಲಿ ನೀವೇನಾದರೂ ನಿಮ್ಮ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಖಾತೆಗೆ ನೇರವಾಗಿ ದೊರೆಯುತ್ತದೆ..
ಅದಕ್ಕಾಗಿ ಬೆಳೆ ಪರಿಹಾರ ಸಲ್ಲಿಸಿ ಹಾಗೆ ನಿಮ್ಮ ಸುತ್ತಮುತ್ತಲಿರುವ ರೈತರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿ ಅವರಿಗೂ ಸಹ ಅರ್ಜಿ ಸಲ್ಲಿಸಲು ಪ್ರೇರೇಪಿಸಿ.
ಧನ್ಯವಾದಗಳು…