ಕರುನಾಡ ಜನತೆಗೆ ನಮಸ್ಕಾರಗಳು
ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವ್ಯವಸ್ಥೆಯಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ತಿಳಿಯೋಣ ಬನ್ನಿ..!
ಈ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೆ ಅರ್ಜಿ ಸಲ್ಲಿಸಲು ಪಾಲಿಸಬೇಕಾಗಿರುವಂತ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಅರ್ಜಿ ಸಲ್ಲಿಸಬೇಕೆಂದರೆ 10ನೇ ತರಗತಿ ಪಾಸ್ ಆಗಿರಬೇಕು ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

India Post Recruitment 2024 ಸಂಕ್ಷಿಪ್ತವಾದ ವಿವರ ಇಲ್ಲಿದೆ ನೋಡಿ:
ನೇಮಕಾತಿ ಸಂಸ್ಥೆಯ ಹೆಸರು : (India Post) ಭಾರತೀಯ ಅಂಚೆ ಇಲಾಖೆ
ವೇತನ ಶ್ರೇಣಿ (salary) : ₹19,900. ರಿಂದ ₹63,200
ಅಭ್ಯರ್ಥಿಗಳು ನಿಗದಿ ಪಡಿಸಿರುವಂತಹ ದಿನಾಂಕದ ಒಳಗೆ ಅರ್ಜಿಯನ್ನ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ವಿದ್ಯಾರ್ಥಿ ವೇತನ ವಯೋಮಿತಿ ಇತ್ಯಾದಿ ವಿವರಗಳನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ತಿಳಿಸಲಾಗಿದೆ ಗಮನವಿಟ್ಟು ನೋಡಿಕೊಳ್ಳಿ.
ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅಭ್ಯರ್ಥಿಗಳು ಅಧಿಸೂಚನೆಯನ್ನ ಸರಿಯಾಗಿ ಓದಿರಿ ನಂತರ ಅರ್ಜಿ ಸಲ್ಲಿಸಲು ಮುಂದಾಗಿ.
ಹುದ್ದೆಯ ಸಂಖ್ಯೆ: 78posts
ಉದ್ಯೋಗ ಸ್ಥಳದ: ಕಾನ್ಪುರ್, Uttar Pradesh
ವಿದ್ಯಾರ್ಹತೆ: educational qualification:
India Post ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿ ಯಾವುದೇ ಅಂಗೀಕೃತ ಮಂಡಳಿಯಿಂದ 10 ನೆ ತರಗತಿ ತೇರ್ಗಡೆಯನ್ನ ಹೊಂದಿರಬೇಕು ಅಂತ ತಿಳಿಸಲಾಗಿದೆ.
ವಯೋಮಿತಿ (age limit):
ಭಾರತೀಯ ಅಂಚೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 56 ವರ್ಷ ತುಂಬಿರಬಾರದು.
ವೇತನ ಶ್ರೇಣಿ (salary package):
Staff Car Driver (ಸ್ಟಾಫ್ ಕಾರ್ ಡ್ರೈವರ್) – ₹19,900. ರಿಂದ ₹63,200
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮೂಲಕ
Offline ನಲ್ಲಿ ಅರ್ಜಿ ಹಾಕಬೇಕು. ಅರ್ಜಿದಾರರು ಸಂಬಂಧಿಸಿದ ಸ್ವಯಂ-ದೃಢೀಕರಿಸಿದ ಅಂತ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನ ಕೆಳಕಂಡ ವಿಳಾಸಕ್ಕೆ ಕಳುಹಿಸಿ
ಮ್ಯಾನೇಜರ್, ಮೇಲ್ ಮೋಟಾರ್ ಸರ್ವೀಸ್, ಕಾನ್ಪುರ್ GPO ಕಾಂಪ್ಲೆಕ್ಸ್, ಕಾಂಪ್ಲೆಕ್ಸ್-208001, ಉತ್ತರ ಪ್ರದೇಶ ( ಉತ್ತರ ಪ್ರದೇಶ ) ಇವರಿಗೆ
09-feb-2024 ರ ಒಳಗೆ ಕಳುಹಿಸಬೇಕು ಆಗಿದೆ.
ಪ್ರಮುಖ ದಿನಾಂಕಗಳು ತಿಳಿಯಿರಿ:
• ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ: 29-feb-2023
• ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 09-feb-2024
ಪ್ರಮುಖ ಲಿಂಕ್ ಗಳು ಇಲ್ಲಿದೆ ನೋಡಿ
ಅಧಿಸೂಚನೆ ಮತ್ತು ಅರ್ಜಿಯ ನಮೂನೆ
ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನ ನೀಡಿ ಪರಿಶೀಲನೆಯನ್ನ ನಡೆಸಿ.
ಪ್ರಮುಖ ಲಿಂಕ್ ಗಳು ಇಲ್ಲಿದೆ ನೋಡಿ
ಅಧಿಸೂಚನೆ ಮತ್ತು ಅರ್ಜಿಯ ನಮೂನೆ
ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನ ನೀಡಿ ಪರಿಶೀಲನೆಯನ್ನ ನಡೆಸಿ.
indiapost.gov.in