ವಿದ್ಯಾರ್ಥಿಗಳಿಗಾಗಿ ಸ್ವರಾಜ್ ಕಂಪನಿಯ ಕಡೆಯಿಂದ ಸ್ಕಾಲರ್ಶಿಪ್..! ಆಸಕ್ತಿಗಳ ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ 15 ರಿಂದ 20 ಸಾವಿರ ವರೆಗೂ ಸ್ಕಾಲರ್ಶಿಪ್ ಪಡೆದುಕೊಳ್ಳಿ…!

ಕರುನಾಡ ಜನತೆಗೆ ನಮಸ್ಕಾರಗಳು …!

WhatsApp Group Join Now
Telegram Group Join Now

ಸ್ವರಾಜ್ ಕಂಪನಿ ಕಡೆಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಘೋಷಣೆಯಾಗಿದ್ದು ಅರ್ಜಿ ಯಾವ ರೀತಿ ಸಲ್ಲಿಸಬೇಕು ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿದ್ದಾರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…!

ಅರ್ಜಿ ಸಲ್ಲಿಸಲು ಅರ್ಹತೆ ಪಡೆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ ..

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಹಾಯವಾಗಲೆಂದು ಈ ಸ್ಕಾಲರ್ಶಿಪ್ ಸ್ವರಾಜ್ ಕಂಪನಿಯಿಂದ ಘೋಷಣೆಯಾಗಿದ್ದು ಈ ಕೆಳಕಂಡ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಕೂಡ ಇಲ್ಲಿದೆ ನೋಡಿ…!

ಸ್ವರಾಜ್‌ ಟ್ರ್ಯಾಕ್ಟರ್ಸ್‌ ಕಂಪನಿಯು 10ನೇ ತರಗತಿ ಮತ್ತು 12ನೇ ತರಗತಿಗೆ ಪ್ರವೇಶ ಪಡೆದಿರುವ, ಬಡಕುಟುಂಬದ ವಿದ್ಯಾರ್ಥಿನಿಯರಿಗೆ ತಮ್ಮ ಶೈಕ್ಷಣಿಕ ವೆಚ್ಚ ಬರಿಸಲು ಸಹಾಯ ಮಾಡುವ ಹಿತದೃಷ್ಟಿಯಿಂದ ‘ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌’ ಅನ್ನು ಘೋಷಣೆ ಮಾಡಿದೆ.

ಈ ಸ್ಕಾಲರ್‌ಶಿಪ್‌ ಗೆ ಅರ್ಜಿ ಹಾಕುವ ವಿದ್ಯಾರ್ಥಿನಿಯರು ವಾರ್ಷಿಕ ರೂ.7000 ಪಡೆಯಬಹುದು.

ವಿದ್ಯಾರ್ಥಿವೇತನ ಹೆಸರು : ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌
ವಿದ್ಯಾರ್ಥಿ ವೇತನ : ವಾರ್ಷಿಕ ರೂ.7000.
ವಿದ್ಯಾರ್ಥಿವೇತನ ನೀಡುವ ಸಂಸ್ಥೆ : ಸ್ವರಾಜ್‌ ಟ್ರ್ಯಾಕ್ಟರ್ಸ್‌ ಕಂಪನಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-01-2024

ವಿದ್ಯಾರ್ಥಿವೇತನಕ್ಕೆ ಅರ್ಹತೆ

10ನೇ ತರಗತಿ ಮತ್ತು 12ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ತಮ್ಮ ಹಿಂದಿನ ಶಿಕ್ಷಣದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.55 ಅಂಕಗಳನ್ನು ಗಳಿಸಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಗರಿಷ್ಠ 4 ಲಕ್ಷ ಮೀರಿರಬಾರದು.
ರೈತರ ಮಕ್ಕಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಸ್ವರಾಜ್‌ ಟ್ರ್ಯಾಕ್ಟರ್ಸ್‌ ಹಾಗೂ Buddy4Study ಸಿಬ್ಬಂದಿಗಳಿಗೆ ಈ ಸ್ಕಾಲರ್‌ಶಿಪ್ ಕೊಡಲಾಗುವುದಿಲ್ಲ

https://www.buddy4study.com/page/swaraj-shakti-scholarship-program?utm_source=HomePageBanner

ಸ್ವರಾಜ್‌ ಟ್ರ್ಯಾಕ್ಟರ್ಸ್‌ ಕಂಪನಿಯು 10ನೇ ತರಗತಿ ಮತ್ತು 12ನೇ ತರಗತಿಗೆ ಪ್ರವೇಶ ಪಡೆದಿರುವ, ಬಡಕುಟುಂಬದ ವಿದ್ಯಾರ್ಥಿನಿಯರಿಗೆ ತಮ್ಮ ಶೈಕ್ಷಣಿಕ ವೆಚ್ಚ ಬರಿಸಲು ಸಹಾಯ ಮಾಡುವ ಹಿತದೃಷ್ಟಿಯಿಂದ ‘ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌’ ಅನ್ನು ಘೋಷಣೆ ಮಾಡಿದೆ. ಈ ಸ್ಕಾಲರ್‌ಶಿಪ್‌ ಗೆ ಅರ್ಜಿ ಹಾಕುವ ವಿದ್ಯಾರ್ಥಿನಿಯರು ವಾರ್ಷಿಕ ರೂ.7000 ಪಡೆಯಬಹುದು.

ವಿದ್ಯಾರ್ಥಿವೇತನ ಹೆಸರು : ಸ್ವರಾಜ್ ಶಕ್ತಿ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌
ವಿದ್ಯಾರ್ಥಿ ವೇತನ : ವಾರ್ಷಿಕ ರೂ.7000.
ವಿದ್ಯಾರ್ಥಿವೇತನ ನೀಡುವ ಸಂಸ್ಥೆ : ಸ್ವರಾಜ್‌ ಟ್ರ್ಯಾಕ್ಟರ್ಸ್‌ ಕಂಪನಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-01-2024

ವಿದ್ಯಾರ್ಥಿವೇತನಕ್ಕೆ ಅರ್ಹತೆ

10ನೇ ತರಗತಿ ಮತ್ತು 12ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ತಮ್ಮ ಹಿಂದಿನ ಶಿಕ್ಷಣದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.55 ಅಂಕಗಳನ್ನು ಗಳಿಸಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಗರಿಷ್ಠ 4 ಲಕ್ಷ ಮೀರಿರಬಾರದು.
ರೈತರ ಮಕ್ಕಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಸ್ವರಾಜ್‌ ಟ್ರ್ಯಾಕ್ಟರ್ಸ್‌ ಹಾಗೂ Buddy4Study ಸಿಬ್ಬಂದಿಗಳಿಗೆ ಈ ಸ್ಕಾಲರ್‌ಶಿಪ್ ಕೊಡಲಾಗುವುದಿಲ್ಲ

https://www.buddy4study.com/page/swaraj-shakti-scholarship-program?utm_source=HomePageBanner

Leave a Reply

Your email address will not be published. Required fields are marked *