KSRTC ಇಲಾಖೆಯಲ್ಲಿ 2500ಕ್ಕೂ ಹೆಚ್ಚಿನ ಹುದ್ದೆಗಳಿಗೆ ಅರ್ಜಿಯ ಅಧಿಸೂಚನೆ….! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…!

ಕರ್ನಾಟಕದ ವಿವಿಧ ಇಲಾಖೆಯಲ್ಲಿ 5000ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ….!

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು…!

ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಹತ್ತು ಹಲವಾರು ಇಲಾಖೆಯಲ್ಲಿ 5000 ಕ್ಕಿಂತ ಹೆಚ್ಚಿನ ಕಾಲಿ ಹುದ್ದೆಗಳು ಇದ್ದು ಇನ್ನು ಕೇವಲ ಸ್ವಲ್ಪ ದಿನಗಳಲ್ಲಿ ಇವುಗಳ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಆದಿ ಸೂಚನೆಯ ದೊರಕಲಿದು ಯಾವ ಯಾವ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ ನೋಡಿ ಸಂಪೂರ್ಣ ಮಾಹಿತಿ….

ಕರ್ನಾಟಕದ ಇನ್ನಿತರ ಇಲಾಖೆಗಳಾದ ಕೆಎಸ್ಆರ್ಟಿಸಿ ಇಲಾಖೆ ಬಿಎಂಟಿಸಿ ಇಲಾಖೆ ಕೆಕೆಆರ್ಟಿಸಿ ಇಲಾಖೆ ಹಾಗೆ ಇನ್ನು ಉಳಿದ ವಿವಿಧ ಇಲಾಖೆಗಳು ಗ್ರಾಮ ಲೆಕ್ಕೀಗ ಹೀಗೆ ರಾಜ್ಯ ಸರ್ಕಾರದಿಂದ ಅನೇಕ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು ಇವುಗಳ ಭಾರತಿಗೆ ಅಧಿಸೂಚನೆ ಕೇವಲ ಸ್ವಲ್ಪ ದಿನಗಳಲ್ಲಿ ದೊರೆಯಲಿದೆ…

ಯಾವ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಮಾಹಿತಿ ಇಲ್ಲಿದೆ ನೋಡಿ…

ಬಿ ಎಂ ಟಿ ಸಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ…

ನಿರ್ವಾಹಕ : 2500
​ಸಹಾಯಕ ಲೆಕ್ಕಿಗ: 1
​ಸ್ಟಾಫ್‌ ನರ್ಸ್‌ : 1
​ಫಾರ್ಮಾಷಿಸ್ಟ್‌ : 1
​ವಿದ್ಯಾರ್ಹತೆ: ಪಿಯುಸಿ / ಡಿಪ್ಲೊಮ ಇನ್ ನರ್ಸಿಂಗ್/ ಬಿಎಸ್ಸಿ ನರ್ಸಿಂಗ್/ ಬಿ.ಫಾರ್ಮಾ.

ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್ ಬಿ) : 6
ಅಧಿಕಾರಿ (ಲೆಕ್ಕಪತ್ರ) (ಗ್ರೂಪ್‌ ಬಿ): 1
ಕಿರಿಯ ಅಧಿಕಾರಿ ಕ್ಯೂಎಡಿ : 2
ಕಿರಿಯ ಅಧಿಕಾರಿ (ಆರ್‌ ಅಂಡ್ ಡಿ) : 1
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 2
ಕಿರಿಯ ಅಧಿಕಾರಿ (ಸಾಮಗ್ರಿ / ಉಗ್ರಾಣ ವಿಭಾಗ) :2
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 1
ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್ ಎ) : 1
ಅಧಿಕಾರಿ (ಮಾರುಕಟ್ಟೆ) ಗ್ರೂಪ್ ಎ: 2
ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್ ಸಿ) : 1
ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 4
ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 3
ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) ಗ್ರೂಪ್ ಡಿ: 11

ಹುದ್ದೆಗಳ ವಿವರ
ಸಹಾಯಕ ಲೆಕ್ಕಿಗ : 15
ನಿರ್ವಾಹಕರು: 1737
ಈ ಎಲ್ಲ ಮೇಲ್ಕಂಡ ಹುದ್ದೆಗಳಿಗೆ ವಿದ್ಯಾರ್ಹತೆ, ವೇತನ ಶ್ರೇಣಿ, ಇಲಾಖೆವಾರು ವೃಂದವಾರು ವರ್ಗೀಕರಣ ಹಾಗೂ ಇತರೆ ಪರೀಕ್ಷಾ ಸಂಬಂಧ ಮಾಹಿತಿಗಳನ್ನು ವಿವರವಾದ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.

Leave a Reply

Your email address will not be published. Required fields are marked *