ಉಚಿತ ಮನೆ ಹಾಗೂ ಶೌಚಾಲಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ…! ಸರ್ಕಾರದಿಂದ ಗುಡ್ ನ್ಯೂಸ್….!

ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಆಹ್ವಾನ…!

WhatsApp Group Join Now
Telegram Group Join Now

ಕನ್ನಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಜನರಿಗಾಗಿ ಅತಿ ಹೆಚ್ಚಿನ ಯೋಜನೆಗಳು ದಿನೇ ದಿನೇ ಬಿಡುಗಡೆಯಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆ ಅಡಿಯಲ್ಲಿ ಹೊಸ ಮನೆಗೆ ಅರ್ಜಿಯನ್ನು ಆಹ್ವಾನಿಸಿದ್ದು ಹೇಗೆ ಅರ್ಜಿ ಸಲ್ಲಿಸಬೇಕು ಡಾಕ್ಯುಮೆಂಟ್ಸ್ ಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಈಗಲೇ ತಿಳಿಯಿರಿ…

ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕ ರಾಜ್ಯ ಸರ್ಕಾರ ಅಂದರೆ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಗಳು ಬಿಡುಗಡೆಯಾಗಿದ್ದು ಇದೀಗ ಉಚಿತ ಹೊಸ ಮನೆ ಯೋಜನೆ ಅಡಿಯಲ್ಲಿ ವಸತಿ ಇಲ್ಲದವರಿಗೆ ಮನೆಯನ್ನು ನೀಡುತ್ತಿದ್ದು ಅರ್ಜಿಯನ್ನು ಸಲ್ಲಿಸುವ ಡೈರೆಕ್ಟರ್ ಲಿಂಕ್ ಇಲ್ಲಿದೆ ನೋಡಿ..

ರಾಜ್ಯದ ವಸತಿ ಯೋಜನೆ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

(Aadhaar Card)

ರೇಷನ್ ಕಾರ್ಡ್

(cast certificate) ಬೆಂಗಳೂರಿನಲ್ಲಿ ಕನಿಷ್ಠ ಒಂದು ವರ್ಷಗಳಿಗಿಂತಲೂ ಮೊದಲು ವಾಸವಾಗಿರುವುದಕ್ಕೆ ದೃಢೀಕರಣ ಪ್ರಮಾಣ ಪತ್ರ 23 (Bank Account Details) ದಿವ್ಯಾಂಗರಾಗಿದ್ದರೆ ಪ್ರಮಾಣ ಪತ್ರ

ರಾಜ್ಯ ಸರ್ಕಾರ ಬಡವರಿಗಾಗಿ ನೀಡುತ್ತಿರುವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಸೆನ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

*ರಾಜೀವ್ ಗಾಂಧಿ ವಸತಿ ವಿನಿಮಯ ನಿಗಮಿತ ಅಧಿಕೃತ ವೆಬ್ಬೆಟ್ https://ashraya.karnataka.gov.in/nannaman ಗೆ ಭೇಟಿ ನೀಡಿ. 2

*ಈಗ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಆನ್ನೈನ್ ಅರ್ಜಿ ಸಲ್ಲಿಸಿ ಎನ್ನುವ ಆಯ್ಕೆ ಮಾಡಿ.

*ಮೊದಲಿಗೆ ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ವಲಯವನ್ನು ಆಯ್ದುಕೊಳ್ಳಬೇಕು.

*ಬಳಿಕ ನಿಮ್ಮ ತಾಲೂಕು, ಹೋಬಳಿ ವಿವರಗಳನ್ನು ಭರ್ತಿ ಮಾಡಬೇಕು.

*ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬ‌ರ್ ಹಾಕಬೇಕು. ಬಳಿಕ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.

*ಕೊನೆಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿದರೆ ನಿಮ್ಮ ಅರ್ಜಿ ಸ್ವೀಕಾರವಾಗುತ್ತದೆ.

*ನೀವು ಅರ್ಹರಾಗಿದ್ದಲ್ಲಿ ನಿಮ್ಮ ಅರ್ಜಿ ಪರಿಶೀಲನೆ ಮಾಡಿ ವಸತಿ ಕಲ್ಪಿಸಿಕೊಡಲಾಗುವುದು.

ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ವಿಸರ್ಜನೆಗೆ ಶೌಚಾಲಯದ ಅವಶ್ಯಕತೆ ಇರುತ್ತದೆ ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಸೌಚಾಲಯ ಇಟ್ಟುಕೊಳ್ಳಬೇಕು, ಇದನ್ನು ಕಟ್ಟುವುದು ಕೂಡ ಸಮಸ್ಯೆ ಅಥವಾ ಹಣದ ಕೊರತೆಯಿಂದ ಜನರು ಇದನ್ನು ಸಹ ನಿರ್ಮಿಸಲು ಹಿಂದೂ ಮುಂದೆ ನೋಡುತ್ತಾರೆ ಅದಕ್ಕಾಗಿ ಕೇಂದ್ರ ಸರ್ಕಾರವೇ ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ ಜಾರಿಗೆ ತಂದಿದ್ದೆ ಸುಮಾರು ಇದು ಐದು ವರ್ಷಗಳ ಕಾಲ ನಡೆಯಲಿದೆ ಅಂದರೆ 2026ರ ವರೆಗೆ ಈ ಯೋಜನೆಯ ನಡೆಯಲಿದೆ.

ಮೇಲೆ ತಿಳಿಸಿದಂತೆ ಕೇವಲ 58 ಶೌಚಾಲಯಗಳು ಗುರಿ ಆಗಿದ್ದು ಅರ್ಜಿಗಳನ್ನು ಸಲ್ಲಿಸಬಹುದು ಜೇಷ್ಠತೆ ಆಧಾರದ ಮೇಲೆ ಅಥವಾ ಲಾಟರಿಗಳ ಮೂಲಕ ಅರ್ಜಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಮತ್ತು ಮೊದಲು ಅರ್ಜಿ ಸಲ್ಲಿಸಿದವರಿಗೆ ಹೆಚ್ಚಿನ ನೀಡಲಾಗುವುದು ಇದಾದ ನಂತರ ಉಳಿದ ಫಲಾನುಭವಿಗಳಿಗೆ ಆಯ್ಕೆ ಮಾಡುವ ಮೂಲಕ ಯೋಜನೆ ಸೌಲಭ್ಯವನ್ನು ನೀಡಲಾಗುವುದು.

ವೈಯಕ್ತಿಕ ಶೌಚಾಲಯ ನಿರ್ಮಾಣ: ಸಹಾಯಧನಕ್ಕೆ ಅರ್ಜಿಆಹ್ವಾನ ಸಿರವಾರ: ಸ್ವಚ್ಛ ಭಾರತ್ ಮಿಷನ್ ಯೋಜನೆ (ನಗರ) 2.0ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ2023 -24ನೇ ಸಾಲಿನ ಪಟ್ಟಣ ಪಂಚಾಯಿತಿ ಸಿರವಾರಗೆ ಒಟ್ಟು 58ವೈಯಕ್ತಿಕ ಶೌಚಾಲಯದ ಗುರಿ ನಿಗದಿಪಡಿಸಿದ್ದು, ಸಿರವಾರವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದದೆ ಇರುವಹಾಗೂ ಈ ಹಿಂದೆ ವೈಯಕ್ತಿಕ ಶೌಚಾಲಯಕ್ಕೆಪ.ಪಂಚಾಯಿತಿಯಿಂದ ಯಾವುದೇ ಅನುದಾನ ಪಡೆಯದೆ ಇರುವಫಲಾನುಭವಿಗಳು ತಮ್ಮ ಸ್ವಂತ ಜಾಗದಲ್ಲಿ ವೈಯಕ್ತಿಕ ಶೌಚಾಲಯನಿರ್ಮಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಜ.12ರೊಳಗಾಗಿ ಕಚೇರಿಯ ವೇಳೆಯಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಮಾಹಿತಿಗಾಗಿ ಕಚೇರಿಯ ಕಿರಿಯ ಅಭಿಯಂತರರ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪಪಂಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಅತ್ಯಂತ ಈ ಸೌಲಭ್ಯ ಇಲ್ಲದೆ ಇರಬಹುದು ಏಕೆಂದರೆ ನಮ್ಮ ನಮಗೆ ತಿಳಿದ ಬಂದಿರುವ ಮಾಹಿತಿ ಪ್ರಕಾರ ಕೇವಲ ಸಿರವಾರ್ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಅರ್ಜಿಗಳನ್ನು ಕರೆಯಲಾಗಿದೆ ಅಂದರೆ ನೀವು ಕೂಡ ನಿಮ್ಮ ನಿಮ್ಮ ಹತ್ತಿರದ ಪಟ್ಟಣ ಪಂಚಾಯಿತಿಗಳಿಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *