ಮನೆಯಲ್ಲೇ ಕುಳಿತುಕೊಂಡು ಉಚಿತವಾಗಿ ಮಾಡಿಸಿರಿ ಮಣ್ಣಿನ ಪರೀಕ್ಷೆ

ಪ್ರೀತಿಯ ರೈತ ಬಾಂಧವರೇ..

WhatsApp Group Join Now
Telegram Group Join Now


ಇಲ್ಲಿಯವರೆಗೂ ರೈತರು ತಮ್ಮ ಹೊಲದಲ್ಲಿರುವ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಾಗಿತ್ತು.

ಆದರೆ ಮಣ್ಣಿನ ಗುಣಮಟ್ಟದ ಪರೀಕ್ಷೆಯನ್ನು ರೈತರು ಮಾಡಿಸುವುದಿಲ್ಲವೆಂದು ಅರಿತುಕೊಂಡ ರಾಜ್ಯ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಈ ಕೃಷಿ ಸಂಜೀವಿನಿ ಯೋಜನಾ ಅಡಿಯಲ್ಲಿ ರೈತರ ಇದ್ದ ಸ್ಥಳದಲ್ಲಿ ವಾಹನಗಳನ್ನು ಕಳುಹಿಸಿ ಅವರ ಹೊಲದಲ್ಲಿರುವ ಮಣ್ಣಿನ ಗುಣಮಟ್ಟತೆ ಹಾಗೂ ಅವರು ಕೃಷಿಗೆ ಉಪಯೋಗಿಸುತ್ತಿರುವ ಅಂತಹ ನೀರಿನ ಗುಣಮಟ್ಟತೆಯನ್ನು ಉಚಿತವಾಗಿ ಪರೀಕ್ಷಿಸಿ ಅದರ ಫಲಿತಾಂಶವನ್ನು ಕಡಿಮೆ ಸಮಯದಲ್ಲಿ ನೀಡಬೇಕೆಂದು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಕೃಷಿ ಸಂಜೀವಿನಿ 2022 ವರ್ಷದ ಮೇ ತಿಂಗಳಿನಲ್ಲಿ ಜಾರಿಗೆಗೋಳಿಸಿದ್ದು ಇದನ್ನು ಮುಂದಿನ ವರ್ಷದಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ನಿರ್ಧಾರ ಮಾಡಲಾಗಿದೆ. ಈಗಾಗಲೇ ಕಡಿಮೆ ಸಂಖ್ಯೆಯಲ್ಲಿ ಈ ಕೃಷಿ ಸಂಜೀವಿನಿ ವಾಹನಗಳಿದ್ದು ಮುಂದಿನ ವರ್ಷವೂ ಇನ್ನೂ ಅತಿ ಹೆಚ್ಚು ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರವು ಆಶ್ವಾಸನೆ ನೀಡಿದೆ.

ಈ ಯೋಜನೆಯ ಮುಖ್ಯ ಉದ್ದೇಶ..?

ಬಹಳಷ್ಟು ರೈತರು ಯಾವುದೇ ತರಹದ ತಮ್ಮ ಹೊಲದಲ್ಲಿರುವ ಮಣ್ಣಿನ ಪರೀಕ್ಷೆ ಮಾಡಿಸುವುದಿಲ್ಲವೆಂದು ಸರ್ಕಾರಕ್ಕೆ ಮಾಹಿತಿ ನೀಡಿದೆ.
ಅದಕ್ಕಾಗಿ ರೈತರಿಗೆ ಕೃಷಿಯಲ್ಲಿ ಸಹಾಯವಾಗಲೆಂದು ಹಾಗೂ ಅವರ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುವಂತಹ ಬೆಳೆ ಯಾವುದೆಂದು ಅವರಿಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಈ ಕೃಷಿ ಸಂಜೀವಿನಿ ಎಂಬ ಒಂದು ಯೋಜನೆಯನ್ನು ಜಾರಿಗೆ ಗೊಳಿಸಿತು.
ಬಹಳಷ್ಟು ರೈತರು ತಮ್ಮ ಹೊಲದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ತಿಳಿಯದೆ ಯಾವುದಾದರೂ ಒಂದು ಬೆಳೆಯನ್ನು ಆಯ್ಕೆ ಮಾಡಿಕೊಂಡು ಬೆಳೆಯುತ್ತಾರೆ.
ಇದಕ್ಕಾಗಿ ಅತಿ ಹೆಚ್ಚು ಲಾಭವನ್ನು ನಮ್ಮ ಹೆಸರು ಪಡೆಯುತ್ತಿಲ್ಲ ಎಂದು ಒಂದು ವರದಿಯ ಪ್ರಕಾರ ತಿಳಿದು ಬಂದಿದೆ. ಹಾಗೆಯೇ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದಾರೆ ಎಂದು ಸಹ ಮಣ್ಣಿನ ಗುಣಮಟ್ಟತೆ ಕಳೆದುಕೊಳ್ಳುತ್ತಿದೆ ಎಂದು ಸಹ ಈ ವರದಿಯಿಂದ ವಿವರವಾಗಿ ತಿಳಿದು ಬಂದಿದೆ.
ಅದಕ್ಕಾಗಿ ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಹೀಗೆ ತಪ್ಪು ಮುಂದುವರಿಯಬಾರದೆಂದು ರೈತರಿಗೆ ವೈಜ್ಞಾನಿಕತೆಯಿಂದ ಜ್ಞಾನವನ್ನು ನೀಡಲು ಬಯಸಿದ ರಾಜ್ಯ ಸರ್ಕಾರವು ಈ ಕೃಷಿ ಸಂಜೀವಿನಿ ಎಂಬ ಯೋಜನಾ ಅಡಿಯಲ್ಲಿ 100 ವಾಹನಗಳನ್ನು ಘೋಷಿಸಿ ಈ ವಾಹನಗಳು ರೈತರು ಇರುವಲ್ಲಿ ಹೋಗಿ ಅವರ ಮಣ್ಣಿನ ಗುಣಮಟ್ಟತೆ ಹಾಗೂ ನೀರಿನ ಗುಣಮಟ್ಟಕೆಯನ್ನು ಪರೀಕ್ಷಿಸಿ ಅದರ ಫಲಿತಾಂಶವನ್ನು ಕಡಿಮೆ ಸಮಯದಲ್ಲಿ ನೀಡುತ್ತಾರೆ. ಇದಲ್ಲದೆ ಅವರ ಮಣ್ಣಿನ ಪರೀಕ್ಷೆಯನ್ನು ಮಾಡಿದ ನಂತರ ಮಣ್ಣಿನಲ್ಲಿರುವ ನಿಜಾಂಶಗಳು ಮತ್ತು ಅರಿತುಕೊಂಡು ಯಾವ ಬೆಳೆ ಬೆಳೆದರೆ ಸೂಕ್ತವೆಂದು ರೈತರಿಗೆ ವಿವರವಾಗಿ ಮಾಹಿತಿಯನ್ನು ನೀಡುತ್ತಾರೆ.
ಹಾಗೆ ನಿಮ್ಮ ನೆಲಕ್ಕೆ ಎಷ್ಟು ಗೊಬ್ಬರವನ್ನು ಬಳಸಬೇಕು ಹಾಗೆ ಯಾವ ತರಹದ ಗೊಬ್ಬರ ಉಪಯುಕ್ತ ಎಂಬುದನ್ನು ಸಹ ಅತಿ ವಿವರವಾಗಿ ರೈತರಿಗೆ ತಿಳಿಸಿಕೊಡುವುದು ಈ ಯೋಜನೆಯ ಒಂದು ಮಹತ್ವದ ಉದ್ದೇಶವಾಗಿದೆ.
ಈ ಯೋಜನೆಯ ಒಂದು ಮಹತ್ವವಾದ ಅಂತಹ ಲಾಭವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ.

ಇದೇ ಬರುವ ಮುಂಗಾರು ಬೆಳೆ ಬೆಳೆಯುವುದಕ್ಕಿಂತ ಮೊದಲು ಅತಿ ಹೆಚ್ಚು ವಾಹನಗಳನ್ನು ಘೋಷಿಸಿ ಒಂದು ಕರೆಯ ಮುಖಾಂತರ ಈ ವಾಹನವನ್ನು ಸಂಪರ್ಕಿಸಿ ರೈತರು ತಾವು ಇದ್ದಲ್ಲಿರುವ ಮಣ್ಣಿನ ಪರೀಕ್ಷೆಯನ್ನು ಮಾಡಿ ಅವರಿಗೆ ಸಕಲ ಜ್ಞಾನವನ್ನು ನೀಡುವುದು ಒಂದು ಮಹತ್ವವಾದಂತಹ ತೀರ್ಮಾನವಾಗಿದೆ. ಅದಕ್ಕಾಗಿ ಈಗಾಗಲೇ ಈ ಕೃಷಿ ಸಂಜೀವಿನಿ ಯೋಜನಾ ಅಡಿಯಲ್ಲಿ ಹಲವಾರು ಜನರು ಲಾಭವನ್ನು ಪಡೆಯುತ್ತಿದ್ದು ಇನ್ನೂ ಉಳಿದ ರೈತರಿಗೂ ಸಹ ಇದರ ಬಗ್ಗೆ ತಿಳಿಯಲೆಂದು ಎಲ್ಲಾ ಕಡೆ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.


ಅದಕ್ಕಾಗಿ ನೀವು ಸಹ ನಿಮ್ಮ ಹೊಲದಲ್ಲಿರುವ ಮಣ್ಣಿನ ಮತ್ತು ನೀರಿನ ಗುಣಮಟ್ಟತೆಯನ್ನು ತಿಳಿದುಕೊಂಡು ಯಾವ ಬೆಳೆ ಬೆಳೆದರೆ ಸೂಕ್ತ ಎಂಬುವುದು ಮಾಹಿತಿಯನ್ನು ಪಡೆದುಕೊಂಡು ಆ ಬೆಳೆಯನ್ನು ಬೆಳೆಯಿರಿ ಮತ್ತು ಎಷ್ಟು ಪ್ರಮಾಣದ ನೀರನ್ನು ಒದಗಿಸಬೇಕೆಂಬುದು ನಾರಿಕೊಂಡು ಬೆಳೆಯನ್ನು ಬೆಳೆದಾಗ ನೀವು ಅತಿ ಹೆಚ್ಚಿನ ಲಾಭವನ್ನು ಪಡೆಯುವುದು ಒಂದು ಉತ್ತಮವಾದಂತಹ ಕೆಲಸವಾಗಿದೆ.
ಅದಕ್ಕಾಗಿ ಈ ಕೃಷಿ ಸಂಜೀವಿನಿ ಯೋಜನಾ ಅಡಿಯಲ್ಲಿ ಲಾಭವನ್ನು ಪಡೆದುಕೊಂಡು ಉಚಿತವಾಗಿ ಎಲ್ಲಾ ತರಹದ ಮಾಹಿತಿಯನ್ನು ಪಡೆದುಕೊಳ್ಳಿರಿ ಮತ್ತು ಅತಿ ಹೆಚ್ಚು ಕೃಷಿಯಲ್ಲಿ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಿರಿ.

ಯೋಜನೆ ಜಾರಿಗೆಗೊಳಿಸಿದ್ದು..?

ಈ ಯೋಜನೆಯನ್ನು ನಮ್ಮ ಕರ್ನಾಟಕದ ರಾಜ್ಯ ಸರ್ಕಾರವು ಕಳೆದ ವರ್ಷದಲ್ಲಿ ಬಜೆಟ್ ಮಂಡನೆಯಲ್ಲಿ ಈ ಯೋಜನೆಯನ್ನು ಸಹ ಮಂಡನೆಯನ್ನು ಮಾಡಲಾಗಿದೆ. ಈ ಖುಷಿ ಸಂಜೀವಿನಿ ಯೋಜನೆಯದಾಗಿ ಕೋಟ್ಯಂತರ ರೂಪಾಯಿಯನ್ನು ಸರ್ಕಾರವು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಕಡಿಮೆ ಪ್ರಮಾಣದ ವಾಹನಗಳಿದ್ದವು ಅದಕ್ಕಾಗಿ ರೈತರ ಸಂಕಷ್ಟದಲ್ಲಿ ಈ ವಾಹನಗಳ ಸಹಾಯ ಪೂರಕವಾಗಲೆಂದು ಇನ್ನೂ ಮುಂದಿನ ವರ್ಷ 60 ವಾಹನಗಳನ್ನು ಸೇರ್ಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಅದಲ್ಲದೆ ಇದೊಂದು ಮುಖ್ಯವಾದ ಅಂತಹ ಹಾಗೂ ರೈತರಿಗೆ ಉಪಯುಕ್ತವಾದಂತಹ ಮಂಡನೆಯಾಗಿದೆ ಎಂದು ಎಲ್ಲಾ ಕೃಷಿಕರು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಕೃಷಿ ಸಂಜೀವಿನಿ ಸಹಾಯವಾಣಿ ಸಂಖ್ಯೆ..

155313

ಈ ಮೇಲ್ಕಂಡ ಸಂಖ್ಯೆಯು ಕೃಷಿ ಸಂಜೀವಿನಿ ಸಹಾಯವಾಣಿ ಸಂಖ್ಯೆಯಾಗಿದೆ ನೀವೇನಾದರೂ ಈ ವಾಹನವನ್ನು ಸಂಪರ್ಕಿಸಬೇಕೆಂದರೆ ಈ ಮೇಲ್ಕಂಡ ನಂಬರಿಗೆ ಕರೆ ಮಾಡಿದಾಗ ನೀವು ಎಲ್ಲಿದ್ದೀರಾ ಪರೀಕ್ಷೆಯನ್ನು ಮಾಡಿ ಫಲಿತಾಂಶವನ್ನು ನೀಡುತ್ತದೆ.


ಸುಧಾರಿತ ಕೃಷಿ ಉತ್ಪನ್ನಕ್ಕೆ ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲ ತರಹದ ಜ್ಞಾನವನ್ನು ಉಚಿತವಾಗಿ ನೀಡಲು ಈ ಸಹಾಯವಾಣಿ ಸಂಖ್ಯೆಯನ್ನು ನೀಡಲಿದ್ದು ಇದು ಯಾವುದೇ ತರಹದ ಕರೆಯ ರಿಚಾರ್ಜ್ ಅನ್ನು ಕಟ್ ಮಾಡಿ ಕೊಳ್ಳುವುದಿಲ್ಲ ಇದೊಂದು ಟಾಲ್ ಫ್ರೀ ನಂಬರ್ ಆಗಿದೆ.
ಅದಕ್ಕಾಗಿ ನಿಮಗೆ ಯಾವಾಗ ಬೇಕು ಅವಾಗ ಈ ಮೇಲ್ಕಂಡ ನಂಬರಿಗೆ ಕರೆ ಮಾಡಿ ಉಚಿತವಾಗಿ ನೀವು ನಿಮಗೆ ಇರುವ ಪ್ರಶ್ನೆಗಳನ್ನು ಕೇಳಿ ಸುಲಭವಾಗಿ ಉತ್ತರಗಳನ್ನು ಪಡೆದುಕೊಳ್ಳಬಹುದಾಗಿದೆ..

ಬಹಳಷ್ಟು ರೈತರು ಯಾವುದೇ ತರಹದ ತಮ್ಮ ಹೊಲದಲ್ಲಿರುವ ಮಣ್ಣಿನ ಪರೀಕ್ಷೆ ಮಾಡಿಸುವುದಿಲ್ಲವೆಂದು ಸರ್ಕಾರಕ್ಕೆ ಮಾಹಿತಿ ನೀಡಿದೆ.ಅದಕ್ಕಾಗಿ ರೈತರಿಗೆ ಕೃಷಿಯಲ್ಲಿ ಸಹಾಯವಾಗಲೆಂದು ಹಾಗೂ ಅವರ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುವಂತಹ ಬೆಳೆ ಯಾವುದೆಂದು ಅವರಿಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಈ ಕೃಷಿ ಸಂಜೀವಿನಿ ಎಂಬ ಒಂದು ಯೋಜನೆಯನ್ನು ಜಾರಿಗೆ ಗೊಳಿಸಿತು.ಬಹಳಷ್ಟು ರೈತರು ತಮ್ಮ ಹೊಲದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ತಿಳಿಯದೆ ಯಾವುದಾದರೂ ಒಂದು ಬೆಳೆಯನ್ನು ಆಯ್ಕೆ ಮಾಡಿಕೊಂಡು ಬೆಳೆಯುತ್ತಾರೆ.

ಇದಕ್ಕಾಗಿ ಅತಿ ಹೆಚ್ಚು ಲಾಭವನ್ನು ನಮ್ಮ ಹೆಸರು ಪಡೆಯುತ್ತಿಲ್ಲ ಎಂದು ಒಂದು ವರದಿಯ ಪ್ರಕಾರ ತಿಳಿದು ಬಂದಿದೆ. ಹಾಗೆಯೇ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದಾರೆ ಎಂದು ಸಹ ಮಣ್ಣಿನ ಗುಣಮಟ್ಟತೆ ಕಳೆದುಕೊಳ್ಳುತ್ತಿದೆ ಎಂದು ಸಹ ಈ ವರದಿಯಿಂದ ವಿವರವಾಗಿ ತಿಳಿದು ಬಂದಿದೆ.ಅದಕ್ಕಾಗಿ ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಹೀಗೆ ತಪ್ಪು ಮುಂದುವರಿಯಬಾರದೆಂದು ರೈತರಿಗೆ ವೈಜ್ಞಾನಿಕತೆಯಿಂದ ಜ್ಞಾನವನ್ನು ನೀಡಲು ಬಯಸಿದ ರಾಜ್ಯ ಸರ್ಕಾರವು ಈ ಕೃಷಿ ಸಂಜೀವಿನಿ ಎಂಬ ಯೋಜನಾ ಅಡಿಯಲ್ಲಿ 100 ವಾಹನಗಳನ್ನು ಘೋಷಿಸಿ ಈ ವಾಹನಗಳು ರೈತರು ಇರುವಲ್ಲಿ ಹೋಗಿ ಅವರ ಮಣ್ಣಿನ ಗುಣಮಟ್ಟತೆ ಹಾಗೂ ನೀರಿನ ಗುಣಮಟ್ಟಕೆಯನ್ನು ಪರೀಕ್ಷಿಸಿ ಅದರ ಫಲಿತಾಂಶವನ್ನು ಕಡಿಮೆ ಸಮಯದಲ್ಲಿ ನೀಡುತ್ತಾರೆ.

ಇದಲ್ಲದೆ ಅವರ ಮಣ್ಣಿನ ಪರೀಕ್ಷೆಯನ್ನು ಮಾಡಿದ ನಂತರ ಮಣ್ಣಿನಲ್ಲಿರುವ ನಿಜಾಂಶಗಳು ಮತ್ತು ಅರಿತುಕೊಂಡು ಯಾವ ಬೆಳೆ ಬೆಳೆದರೆ ಸೂಕ್ತವೆಂದು ರೈತರಿಗೆ ವಿವರವಾಗಿ ಮಾಹಿತಿಯನ್ನು ನೀಡುತ್ತಾರೆ.ಹಾಗೆ ನಿಮ್ಮ ನೆಲಕ್ಕೆ ಎಷ್ಟು ಗೊಬ್ಬರವನ್ನು ಬಳಸಬೇಕು ಹಾಗೆ ಯಾವ ತರಹದ ಗೊಬ್ಬರ ಉಪಯುಕ್ತ ಎಂಬುದನ್ನು ಸಹ ಅತಿ ವಿವರವಾಗಿ ರೈತರಿಗೆ ತಿಳಿಸಿಕೊಡುವುದು ಈ ಯೋಜನೆಯ ಒಂದು ಮಹತ್ವದ ಉದ್ದೇಶವಾಗಿದೆ.ಈ ಯೋಜನೆಯ ಒಂದು ಮಹತ್ವವಾದ ಅಂತಹ ಲಾಭವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ.

Leave a Reply

Your email address will not be published. Required fields are marked *