FID ಮುಖ್ಯವಾದ ಮಾಹಿತಿ…!
ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ 2020 ಬರಪಿಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು ಈ ಬರಪೀಡಿತ ತಾಲೂಕುಗಳಲ್ಲಿನ ರೈತರಿಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ Fid ಹೊಂದಿರುವುದು ಕಡ್ಡಾಯವಾಗಿದೆ..
ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗೋದು ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಹೇಗೆ ಪಡೆದುಕೊಳ್ಳಬೇಕು ಅಥವಾ ನಿಮ್ಮ ಹೆಸರಿನಲ್ಲಿ ಈಗಾಗಲೇ Fid ನೊಂದಾಯಿತಗೊಂಡಿದೆಯಾ ಎಂದು ಈಗಲೇ ತಿಳಿಯಿರಿ.
https://www.scsptsp.karnataka.gov.in/BMS/CDOC/E
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅತಿ ಸುಲಭವಾಗಿ Fid ಪಡೆದುಕೊಳ್ಳಬಹುದಾಗಿದೆ..
ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಮನವಿ : ಫ್ರಟ್ಸ್ ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆವಿಮೆ, ಬೆಳೆಸಾಲ, ಬೆಳೆ ಪರಿಹಾರ ವಿತರಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನ, ಬೆಳೆ ದಾಖಲಾತಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ವಿತರಣೆಗೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದ್ದಾರೆ.
ಅಕಸ್ಮಿಕವಾಗಿ ಫೂಟ್ ಐಡಿ ಮತ್ತು ನಿಮ್ಮ ಹೊಲದ ಪಹಣಿಯ ಸರ್ವೆ ನಂಬರ್ ಲಿಂಕ್ ಆಗದಿದ್ದರೆ ಕೆಲವು ಮೆಜಮ ಆಗುವುದಿಲ್ಲ ಅದಕ್ಕಾಗಿ ಕೂಡಲೇ ಲಿಂಕ್ ಮಾಡಿಸಿಕೊಳ್ಳಿ ಒಬ್ಬ ರೈತರ ಹೆಸರಿನಲ್ಲಿ 10 ಹಲವಾರು ಸರ್ವೇ ನಂಬರ್ ಪಹಣಿಗಳು ಇರುತ್ತವೆ ಹಾಗೆ ಒಬ್ಬ ರೈತರ ಹೆಸರಿನಲ್ಲಿ ಕೇವಲ ಒಂದು ಫ್ರೂಟ್ಸ್ ಐಡಿ ಇರುತ್ತದೆ ಅದಕ್ಕಾಗಿ ಲಿಂಕ್ ಮಾಡುವುದು ಅಗತ್ಯವಾಗಿದೆ…!
ಕೂಡಲೇ ಲಿಂಕ್ ಮಾಡಿಸಿಕೊಳ್ಳಿ …