ಬೆಳೆ ನಿಮಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ…!
ಕರುನಾಡ ಜನತೆಗೆ ನಮಸ್ಕಾರಗಳು ನಿಮಗೆ ತಿಳಿದಿರುವಂತೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ ಇವುಗಳ ಬೆಳೆ ವಿಮೆಯ ಹಣ ಬರಬೇಕೆಂದರೆ ಕಡ್ಡಾಯವಾಗಿ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..!
ಈಗಾಗಲೇ ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ದಿನಾಂಕಗಳು ಮುಗಿದಿದ್ದು ಇನ್ನು ಕೇವಲ 15 ದಿನಗಳು ಬಾಕಿ ಇತ್ತು ಆಸಕ್ತಿವುಳ್ಳಂತಹ ರೈತರು ಕೂಡಲೇ ಅರ್ಜಿ ಸಲ್ಲಿಸಿ…!
ಅರ್ಜಿ ಸಲ್ಲಿಸಲು ಲಭ್ಯವಿರುವಂತಹ ಬೆಳೆಗಳ ಬಗ್ಗೆ ಮಾಹಿತಿ..!
ಈ ಮೇಲ್ಕಂಡ ಫೋಟೋದಲ್ಲಿ ಇರುವಂತೆ ಕೇವಲ ಎರಡು ಬೆಳೆಗಳು ಮಾತ್ರ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಲಭ್ಯವಿದ್ದು ಈಗಾಗಲೇ ಸಮಯ ಮೀರಿದ್ದು ಕೂಡಲೇ ಈ ಬೆಳೆಗೆ ಸಲ್ಲಿಸಿ ಹಾಗೆ ಬೆಳೆ ವಿಮೆಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ…!
ಬೆಳೆ ವಿಮೆ ಪಡೆದುಕೊಳ್ಳಬೇಕೆಂದರೆ ಫ್ರೂಟ್ಸ್ ಐಡಿಯಾ ಉಪಯುಕ್ತ ಮಾಹಿತಿ ಈಗಲೇ ತಿಳಿಯಿರಿ
F id ಗೆ ಪಹಣಿ ಲಿಂಕ್ ಮಾಡಿಸುವುದು ಕಡ್ಡಾಯ..!
ಕರುನಾಡ ರೈತರಿಗೆ ನಮಸ್ಕಾರಗಳು..
ಬೆಳೆ ವಿಮೆಯು ರೈತರ ಖಾತೆಗೆ ಜಮಾ ಆಗಬೇಕೆಂದರೆ ಫ್ರೂಟ್ಸ್ ಐಡಿ ಹೊಂದಿರಬೇಕೆಂಬ ಎಂಬುದು ಕಡ್ಡಾಯವಾಗಿದೆ ಎಂದು ನಿಮಗೆ ತಿಳಿದಿದೆ..
ಅದರಂತೆ ನಿಮ್ಮ ಫ್ರೂಟ್ಸ್ ಐಡಿಗೆ ನಿಮ್ಮ ಹೊಲದ ಪಹಣಿಯ ನಂಬರ್ ಕೂಡ ಲಿಂಕ್ ಮಾಡುವುದು ಕಡ್ಡಾಯವಾಗಿದೆ…
ಯಾಕೆ ಫ್ರೂಟ್ಸ್ ಐಡಿಗೆ ಹೊಲದ ಪಹಣಿ ನಂಬರ್ ಲಿಂಕ್ ಮಾಡಬೇಕು.!
ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ರೈತರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪಹಣಿ ಇರುವುದರಿಂದ ಇದರಿಂದಾಗಿ ಕೊಂಚ ತೊಂದರೆ ಉಂಟಾಗುತ್ತಿದ್ದು ಅದಕ್ಕಾಗಿ ರೈತನ ಹೆಸರಿನಲ್ಲಿರುವ ಎಲ್ಲಾ ಪಹಣಿಗಳ ಸಂಖ್ಯೆ ರೈತನ ಹೆಸರಿನಲ್ಲಿರುವ ಒಂದು ಫ್ರೂಟ್ಸ್ ಐಡಿಗೆ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ…!
ಅಂದರೆ ಒಬ್ಬ ರೈತನ ಹೆಸರಿನಲ್ಲಿ ಒಂದೇ ಫ್ರೂಟ್ಸ್ ಐಡಿ ಇರುತ್ತದೆ ಹಾಗೆ ಒಬ್ಬ ರೈತನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪಹಣಿ ನಂಬರ್ ಗಳು ಇರುತ್ತವೆ ಅದಕ್ಕಾಗಿ ಈ ತೊಂದರೆಯನ್ನು ದೂರ ಬಿಡಲು ರಾಜ್ಯ ಸರ್ಕಾರವು ಹೊಸ ತಂತ್ರಜ್ಞಾನವನ್ನು ತಂದಿದ್ದು ಅದಕ್ಕಾಗಿ ಫ್ರೂಟ್ಸ್ ಐಡಿಗೆ ರೈತನ ಹೆಸರಿನಲ್ಲಿರುವ ಒಟ್ಟು ಪಹಣಿಗಳ ನಂಬರ್ ಗಳನ್ನು ಲಿಂಕ್ ಮಾಡುವುದು ಕಡ್ಡಾಯ..!
ಒಂದು ವೇಳೆ ಲಿಂಕ್ ಮಾಡದೇ ಹೋದಲ್ಲಿ ರೈತನ ಖಾತೆಗೆ ಬೆಳೆ ವಿಮೆ ಜಮಾ ಆಗುವುದಿಲ್ಲ ಹಾಗೆಯೇ ರೈತನು ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ..
ಅದಕ್ಕಾಗಿ ಯಾವುದೇ ತರನಾದಂತಹ ತೊಂದರೆ ಉಂಟಾಗಬಾರದೆಂದರೆ ಕೂಡಲೇ ರೈತರು ನಿಮ್ಮ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ನಿಮ್ಮ ಹೆಸರಿನಲ್ಲಿರುವ ಪಹಣಿ ನಂಬರನ್ನು ನಿಮ್ಮ ಫ್ರೂಟ್ ಸೈಡಿಗೆ ಕೇವಲ ಒಂದು ನಿಮಿಷದಲ್ಲಿ ಲಿಂಕ್ ಮಾಡಿಸಬಹುದಾಗಿದೆ…
ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಎಂದೆ ಸಹಾಯ ಮಾಡಲು ಕಾರ್ಯಕರ್ತರಿದ್ದು ಅವರಿಗೆ ಭೇಟಿ ನೀಡಿ ನಿಮ್ಮ ಹೆಸರಿನಲ್ಲಿ ಆಕಸ್ಮಿಕವಾಗಿ ಫ್ರೂಟ್ಸ್ ಐಡಿ ಇರೋದೇ ಇದ್ದಲ್ಲಿ ದಯವಿಟ್ಟು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಿ ಹಾಗೆ ನಿಮ್ಮ ಎಲ್ಲಾ ಪಹಣಿಗಳ ನಂಬರನ್ನು ಫ್ರೂಟ್ಸ್ ಐಡಿಗೆ ಇಂದೇ ಭೇಟಿಕೊಟ್ಟು ಲಿಂಕ್ ಮಾಡಿಸಿಕೊಳ್ಳಿ..
ಹೀಗೆ ನಮ್ಮ ವೆಬ್ಸೈಟ್ನಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಹಾಗೆ ಸರ್ಕಾರದಿಂದ ಬರುವಂತಹ ಎಲ್ಲಾ ಯೋಜನೆಗಳ ಮಾಹಿತಿಯನ್ನು ನೀಡುತ್ತಿದ್ದು ಇದರ ಸಂಪೂರ್ಣ ವಿವರಣೆಯನ್ನು ತಿಳಿದುಕೊಂಡು ನಿಮ್ಮ ಅಕ್ಕ ಪಕ್ಕದಲ್ಲಿರುವ ಜನರಿಗೂ ಕೂಡ ಇದರ ಬಗ್ಗೆ ತಿಳಿಸಿ ಎಂದು ನಾವು ಶುಭ ಕೋರುತ್ತೇವೆ ಧನ್ಯವಾದಗಳು..!