ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್…!
ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯ ಎರಡು ಕಂಚಿನ ಹಣಗಳು ಬಿಡುಗಡೆಯಾಗಿದ್ದು ಮೂರನೇ ಕಂತಿನ ಹಣ ಇನ್ನು ಕೇವಲ ಒಂದು ವಾರದಲ್ಲಿ ಬಿಡುಗಡೆಯಾಗುತ್ತದೆ..!
ಜಾಗಲೇ 3ನೇ ಕಂತಿನ ಹಣ ಸ್ವಲ್ಪ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಇನ್ನು ಹಲವು ಜಿಲ್ಲೆಗಳಿಗೆ ಈ ಹಣ ವರ್ಗಾವಣೆಯಾಗಿಲ್ಲ…
ಎರಡು ಕಂತಿನ ಹಣ ಬಿಡುಗಡೆಯಾಗಿದ್ದರು ಕೂಡ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ…!
ಅದಕ್ಕಾಗಿ ಸರ್ಕಾರದಿಂದ ಮಹತ್ವದ ತೀರ್ಪು ಹೊರಬಿದ್ದಿದೆ…!
https://play.google.com/store/apps/details?id=com.dbtkarnataka
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಪ್ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಸ್ಟೇಟಸ್ ಕೇವಲ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ…!
ಮಹಿಳೆಯ ಆಧಾರ್ ಕಾರ್ಡ್ ಮುಖಾಂತರ ಲಾಗಿನ್ ಆಗಿತದನಂತರ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದು ಬರುತ್ತದೆ
ಸ್ವಲ್ಪ ಮಹಿಳೆಯರ ಖಾತೆಗೆ ಹಣ ಜಮಾ ಹಾಗೂ ಅಲ್ಲಿ ತೊಂದರೆ ಆಗುತ್ತಿದ್ದು ಇದನ್ನು ಅರ್ಥ ಸರ್ಕಾರವು ಇನ್ನು ಮುಂದೆ ಅಂತಹ ಮಹಿಳೆಯರ ಖಾತೆಗೆ ಜಮಾ ಆಗುವುದಿಲ್ಲ ಬದಲಿಗೆ ಯಜಮಾನನ ಖಾತೆಗೆ ಜಮಾ ಆಗುವುದು ಎಂದು ತಿಳಿದುಬಂದಿದೆ..
ಸರಕಾರದ ಇದೊಂದು ಮಹತ್ವದ ತೀರ್ಪು ಅರಬಿದ್ದಿದ್ದು ಯಾವಾಗ ಈ ತೀರ್ಪನ್ನು ಪಾಲಿಸಲಿದ್ದಾರೆ ಎಂಬುದು ಇನ್ನು ತಿಳಿದು ಬಂದಿಲ್ಲ…
ಗೃಹಲಕ್ಷ್ಮಿ ಯೋಜನೆಯ ಮೇಜರ್ ಅಪ್ಡೇಟ್…!
ಕನ್ನಡ ಜನತೆಗೆ ನಮಸ್ಕಾರಗಳು…!
ಈಗಾಗಲೇ ನಿಮಗೆ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯ ಪ್ರಾರಂಭವಾಗಿದ್ದು ಈಗ ಇದುವರೆಗೂ ಎರಡು ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ..
ಆದರೆ ಹಲವು ತೊಂದರೆಗಳಿಂದಾಗಿ ಕೆಲ ಮಹಿಳೆಯರಿಗೆ ಯಾವ ಕಂತಿನ ಹಣವು ಕೂಡ ಜಮಾ ಆಗಿಲ್ಲ..
ಆದರೆ ಈಗ ಮೂರನೇ ಕಂತಿನ ಹಣ ಬಿಡುಗಡೆ ಯಾಗುತ್ತಿದ್ದು ಇನ್ನೂ ಕೇವಲ ಒಂದು ವಾರದಲ್ಲಿ ಮೂರನೇ ಕಂತಿನ ಹಣ ಬಿಡುಗಡೆಯಾಗುತ್ತದೆ..
ಇಲ್ಲಿಯವರೆಗೂ ಮಹಿಳೆಯರಿಗೆ ಯಾವ ಕಂತಿನ ಹಣವು ಕೂಡ ಜಮಾ ಆಗಿಲ್ಲವೋ ಅಂತವರಿಗೆ ಒಮ್ಮೆಲೇ ಮೂರು ಕಂತಿನ ಹಣ ಜಮಾ ಆಗುತ್ತದೆ ಎಂದು ತಿಳಿದಬಂದಿದೆ…
ಅಂದರೆ ಒಂದೇ ಬಾರಿಗೆ 6,000 ಜಮಾ ಆಗುವುದು ಖಚಿತ..
ಹಣ ಜಮಾ ಆಗದೇ ಇರುವುದಕ್ಕೆ ಕಾರಣಗಳೇನು…?
ಹಲವು ಕಾರಣಗಳಿಂದಾಗಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಅದರಲ್ಲಿ ಪ್ರಮುಖ ಕಾರಣಗಳೆಂದರೆ..
1) ಆಧಾರ್ ರೀಡಿಂಗ್ ಸ್ಟೇಟಸ್
2) ಆಧಾರ್ ಕಾರ್ಡ್ ಹಾಗೂ ಬ್ಯಾಂಕಿನ ಹೆಸರಿನಲ್ಲಿ ಕೊಂಚ ಬದಲಾವಣೆ
3) ನೀವು ಸಲ್ಲಿಸಿರುವ ಅಂತಹ ಅರ್ಜಿಯ ಅಪ್ರುವಲ್
4) ಡೇಟಾ ಮಿಸ್ ಮ್ಯಾಚ್..
ಈ ಮೇಲ್ಕಾಣಿಸಿದ ಕಾರಣಗಳಿಂದಾಗಿ ಮಹಿಳೆಯರ ಕಥೆಗೆ ಹಣ ಜಮಾ ಆಗಿಲ್ಲ ಅಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬ್ಯಾಂಕಿಗೆ ನೊಂದಾಯಿತಗೊಂಡಿರಬೇಕು ಹಾಗೆ ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ಹಾಗೆ ಬಿಪಿಎಲ್ ಕಾರ್ಡ್ ನಲ್ಲಿರುವಂತೆ ಬ್ಯಾಂಕಿನಲ್ಲಿ ಇರಬೇಕು ಅದಷ್ಟೇ ಅಲ್ಲವೇ ನೀವು ಅರ್ಜಿ ಸಲ್ಲಿಸಿರುವಂತಹ ಸ್ಟೇಟಸ್ ಸರ್ಕಾರದಿಂದ ಮಾನ್ಯತೆಯನ್ನು ಪಡೆದುಕೊಂಡಿರಬೇಕು..
ಆಕಸ್ಮಿಕವಾಗಿ ನೀವು ಸಲ್ಲಿಸಿರುವಂತಹ ಅರ್ಜಿ ಮಾನ್ಯತೆ ಗೊಂಡಿಲ್ಲವೆಂದರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಮತ್ತೆ ಪರಿಶೀಲಿಸಿ ಅಪ್ರುವಲ್ ಪಡೆದುಕೊಳ್ಳುವುದು ಉತ್ತಮ ಕರವಾಗಿದೆ…
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್ ಬಗ್ಗೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ಇದುವರೆಗೂ ಹಣ ಬಾರದೆ ಇದ್ದರೆ ಅಂತಹ ಮಹಿಳೆಯರಿಗೆ ಒಟ್ಟಿಗೆ ಮೂರು ತಿಂಗಳ ಹಣವನ್ನು ಅಂದರೆ ಆರು ಸಾವಿರ ರೂಪಾಯಿಗಳನ್ನು ಒಟ್ಟಿಗೆ ನೀಡಲಾಗುತ್ತಿದೆ ಎಂದು ತಿಳಿಸಲಾಗುತ್ತಿದೆ. ಹಾಗಾದರೆ ಯಾವಾಗ ಈ ಹಣ ಬರಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.ಒಟ್ಟಿಗೆ ಮೂರು ತಿಂಗಳ ಹಣ :
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಹ ಇದುವರೆಗೂ ಎರಡು ತಿಂಗಳ ಹಣ ಬರದೇ ಇದ್ದರೆ ಅವರಿಗೆ ಇದೀಗ ಮೂರು ತಿಂಗಳ ಹಣವನ್ನು ಒಟ್ಟಿಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು ಆಗಸ್ಟ್ 15ರ ಬಗ್ಗೆ ನಂದಣಿ ಮಾಡಿಕೊಂಡಿದ್ದ ಎಲ್ಲಾ ಮಹಿಳೆಯರಿಗೆ ಈವರೆಗೂ ಸಹ ಹಣ ಸಂದಾಯವಾಗದಿದ್ದರೆ ಅಂತಹ ಮಹಿಳೆಯರಿಗೆ ಒಟ್ಟಿಗೆ ಮೂರು ತಿಂಗಳ ಹಣವನ್ನು ಅಂದರೆ 6,000ಗಳನ್ನು ಮೂರು ತಿಂಗಳಲ್ಲಿ ನೀಡಲಾಗುತ್ತದೆ.
ವರೆಗೂ ಹಣ ಬಾರದಿದ್ದರೆ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದರು. ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನದೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಕಳುಹಿಸುವಂತೆ ಕ್ರಮ ವಹಿಸಲಾಗುತ್ತದೆ ಹಾಗೂ ಅಧಿಕಾರಿಗಳಿಗೆ ಈ ಸಂಬಂಧವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಮುಂದಿನ 10 ದಿನದಲ್ಲಿ ಗೃಹಲಕ್ಷ್ಮಿ ಯೋಜನೆಯ ಗೊಂದಲಗಳನ್ನು ಬಗೆಹರಿಸಲಾಗುತ್ತದೆ ಎಂದು ಹೇಳಿದರು.
ದೀಪಾವಳಿ ವೇಳೆಗೆ ಶೇಖಡ ನೂರರಷ್ಟು ಗುರಿ ಮುಟ್ಟುತ್ತೇವೆ :
7.9 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಪಾವತಿ ಬಾಕಿ ಇದೆ ತಾಂತ್ರಿಕ ಸಮಸ್ಯೆ ಸರಿಪಡಿಸಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಾಕಿ ತಿಂಗಳ ಮೊತ್ತ ಸೇರಿಸಿ ಇನ್ನೂ 15 ದಿನದೊಳಗಾಗಿ ಸಹಾಯಧನ ಪಾವತಿ ಮಾಡಲಾಗುತ್ತದೆ. ಮಹಾಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಓ ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.
ಶೇಕಡ 95 ರಷ್ಟು ಮಹಿಳೆಯರಿಗೆ ಹಣ ತಲುಪಿದೆ :
ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ 1166500 ಮಹಿಳೆಯರು ನೋಂದಣಿ ಮಾಡಿಸಿದ್ದು ಈ ಮಹಿಳೆಯರ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2119 ಕೋಟಿ ಹಣ ಹಾಕಲಾಗಿದೆ. ಮೂಲಕ ಶೇಕಡ 97 ರಷ್ಟು ಡಿವಿಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ನಲ್ಲಿ 5 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ವರ್ಗಾವಣೆಯಾಗಿರುವುದಿಲ್ಲ ಸೆಪ್ಟೆಂಬರ್ ನಲ್ಲಿ ಶೇಕಡ 82ರಷ್ಟು ಕುಟುಂಬಗಳಿಗೆ ಹಣ ವರ್ಗಾವಣೆಯಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷಗಳಿಂದ ಅಥವಾ ಕೆ ವೈ ಸಿ ಸಮಸ್ಯೆಯಿಂದಾಗಿ ಹಣ ಬ್ಯಾಂಕ್ ಖಾತೆಯಲ್ಲಿಯೇ ಉಳಿದಿದೆ. ಅಕ್ಟೋಬರ್ ನಲ್ಲಿ 2400 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.
ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮೂರು ತಿಂಗಳ ಹಣ ಬಾಕಿ ಇದ್ದರೆ ಅಂತಹ ಮಹಿಳೆಯರಿಗೆ ಒಟ್ಟಿಗೆ ಮೂರು ತಿಂಗಳ ಹಣವನ್ನು ಸೇರಿಸಿ 6,000ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದು ಮಹಿಳೆಯರಲ್ಲಿ ಸ್ವಲ್ಪಮಟ್ಟಿಗೆ ಸಂತೋಷವನ್ನುಂಟು ಮಾಡಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ಇನ್ನು ಸಹ ಗೃಹ ಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಹಣ ಬಿಡುಗಡೆಯಾಗಿಲ್ಲದ ಮಹಿಳೆಯರಿಗೆ ಶೇರ್ ಮಾಡಿ .
ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಸರ್ಕಾರ ಹಣ ವರ್ಗಾವಣೆ ಮಾಡುತ್ತಿದ್ದು, ಈಗಾಗಲೇ ಬೆಂಗಳೂರು ನಗರ, ಗ್ರಾಮಾಂತರ ಮಂಡ್ಯ, ಮೈಸೂರು ಮೊದಲಾದ ಕಡೆ ಮೂರನೇ ಕಂತಿನ ಹಣ ಜಮಾ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ತಿಂಗಳು 15 ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ 2000 ರೂಪಾಯಿ ಮಹಿಳೆಯರ ಖಾತೆಗೆ ಜಮಾ ಆಗಲಿದೆಯಂತೆ.
ನಂತರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಪ್ಪಳ, ಕೊಡಗುಚಾಮರಾಜನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಬೀದರ್ ನಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆಯಂತೆ. ಈ ಜಿಲ್ಲೆಗಳಲ್ಲಿ ಹಣ ಹಾಕಿದ ನಂತರ