ಬೆಳೆ ವಿಮೆಯ ಮುಖ್ಯ ಮಾಹಿತಿ…!
ಕನ್ನಡ ರೈತರಿಗೆ ನಮಸ್ಕಾರಗಳು…!
2023 ನೇ ಸಾಲಿನ ಬೆಳೆ ವಿಮೆಗೆ ಅರ್ಜಿಯನ್ನು ಈಗಾಗಲೇ ರೈತರು ಸಲ್ಲಿಸಿದ್ದು ಹಾಗೆ ಇನ್ನು ಕೇವಲ ಒಂದು ವಾರ ಹಿಂಗಾರು ಬೆಳೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದ್ದು ಈಗಲೇ ಅರ್ಜಿ ಸಲ್ಲಿಸಿ…!
ಬೆಳೆ ವಿಮೆಯು ರೈತರ ಖಾತೆಗೆ ಇನ್ನೂ ಕೆಲವೇ ದಿನಗಳಲ್ಲಿ ಜಮಾ ಆಗುತ್ತಿದ್ದು ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಹೀಗಿದ್ದರೆ ಮಾತ್ರ ರೈತರ ಖಾತೆಗೆ ಬೆಳೆ ವಿಮೆ ಆಗುತ್ತದೆ…
ನಿಮ್ಮ ಸ್ಟೇಟಸ್ ಹೇಗಿರಬೇಕು ಹಾಗೆ ನಿಮ್ಮ ಸ್ಟೇಟಸ್ ನಿಮ್ಮ ಮೊಬೈಲ್ ಬಳಸಿಕೊಂಡು ನೋಡುವುದು ಹೇಗೆ ಸಂಪೂರ್ಣ ವಿವರಣೆಯನ್ನು ಈ ಲೇಖನದಲ್ಲಿ ನೋಡೋಣ ಬನ್ನಿ…
ಹೌದು ಸ್ನೇಹಿತರೆ, ಬೆಳಗಿನ ಜಮಾ ಆಗಬೇಕೆಂದರೆ ಕಡ್ಡಾಯವಾಗಿ ಸ್ಟೇಟಸ್ ಹೀಗಿರಬೇಕು ಈ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…!
https://play.google.com/store/apps/details?id=com.crop.offcskharif_2021
ಈ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಬೆಳೆ ದರ್ಶಕ್ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ…
ನಂತರ ಅಲ್ಲಿ ಕೇಳಿರುವ ಹಾಗೆ ನಿಮ್ಮ ಊರು ಬೆಳೆ ವಿಮೆಯ ಮಾಹಿತಿ ತಿಂಗಳು ಋತು ಪಹಣಿಯ ಡಿಟೇಲ್ಸ್ ಸಂಪೂರ್ಣ ವಿವರಣೆಯನ್ನು ಅಲ್ಲಿ ನೀಡಿ ನಂತರ ನಿಮ್ಮ ಸ್ಟೇಟಸ್ ಮಾಹಿತಿಯನ್ನು ನೀಡುತ್ತದೆ…
ನಿಮ್ಮ ಸ್ಟೇಟಸ್ ಅಪ್ರುವಲ್ ಎಂದು ಪಡೆದುಕೊಂಡಿದ್ದರೆ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುವುದು ಖಚಿತ…
ಇನ್ನು ಕೇವಲ ಸ್ವಲ್ಪ ದಿನಗಳಲ್ಲಿ ರೈತರ ಕಥೆಗೆ ಬೆಳೆ ವಿಮೆ ಜಮಾ ಆಗುತ್ತಿದ್ದು ಕೂಡಲೇ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಆಕಸ್ಮಿಕವಾಗಿ ಸ್ಟೇಟಸ್ ನಲ್ಲಿ ಏನಾದರೂ ತಪ್ಪಾಗಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಈಗಲೇ ತಿದ್ದುಪಡಿ ಮಾಡಿಸಿಕೊಳ್ಳುವುದು ಉತ್ತಮ…
ಇಲ್ಲವಾದಲ್ಲಿ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುವುದಿಲ್ಲ ಬೆಳಗ್ಗೆ ಪಡೆದುಕೊಳ್ಳಲು ಎಚ್ಚರಿಕೆ….