ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮೊದಲ ಕಂತಿನ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗಿದ್ಯಾ? ಎರಡನೇ ಕಂತಿನ ಹಣವು (second installment) ಜಮಾ ಆಗಿ 3ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ? ಅಥವಾ ನಿಮ್ಮ ಖಾತೆಗೆ ಇದುವರೆಗೆ ಒಂದು ಕಂತಿನ ಹಣವು ಜಮಾ (Money Transfer) ಆಗಿಲ್ವ?
ಹಾಗಾದ್ರೆ ಚಿಂತೆ ಬೇಡ ಸರ್ಕಾರ ಹಣ ಬಿಡುಗಡೆ ಬಗ್ಗೆ ಮಹತ್ವದ ಅಪ್ಡೇಟ್ (update) ಒಂದನ್ನು ನೀಡಿದೆ. ಪ್ರತಿಯೊಬ್ಬ ಫಲಾನುಭವಿ ಖಾತೆಗೆ (beneficiaries account) ಹಣ ಮಂಜೂರು ಮಾಡುವುದಾಗಿ ತಿಳಿಸಿದೆ
ನಿಮ್ಮ ಖಾತೆಗೆ ಹಣ ಜಮಾ ಆಗಲು ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಿರಿ
ಎಲ್ಲರಿಗೂ ಗೊತ್ತಿರುವ ಹಾಗೆ ಬ್ಯಾಂಕ್ ಅಕೌಂಟ್ (bank account) ಇದ್ದರೆ ಸಾಲದು, ಅದಕ್ಕೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಿರಲೇಬೇಕು ಇಲ್ಲವಾದರೆ ಅಂತಹ ಫಲಾನುಭವಿ ಮಹಿಳೆಯರ ಖಾತೆಗೆ ಅರ್ಜಿ ಸಲ್ಲಿಸಿದ್ದರು ಕೂಡ ಹಣ ಜಮಾ ಆಗದೆ ಇರುವ ಸಾಧ್ಯತೆ ಇರುತ್ತದೆ.
ಈಗಾಗಲೇ ಕೆವೈಸಿ ಮಾಡಿಸಿಕೊಳ್ಳಲು ಪ್ರಯತ್ನಿಸಿದರು ಹಲವು ಮಹಿಳೆಯರಿಗೆ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮಹತ್ವದ ಮಾಹಿತಿ ಒಂದನ್ನು ನೀಡಿದ್ದಾರೆ
ಮುಖ್ಯವಾಗಿ ಮಹಿಳೆಯರು ಗಮನಿಸಬೇಕಾದ ವಿಷಯ ಏನೆಂದರೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ ಎಂದು ತಿಂಗಳ ಪೂರ್ತಿ ಕಾಯುವ ಅಗತ್ಯವಿಲ್ಲ, ಪ್ರತಿ ತಿಂಗಳು 15ರಿಂದ 20ನೇ ತಾರೀಖಿನ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ.
ಇದೀಗ ಮೂರನೇ ಕಂತಿನ ಹಣ ದೀಪಾವಳಿ ಸಮಯದಲ್ಲಿ ಅಂದರೆ ನವೆಂಬರ್ 15ನೇ ತಾರೀಖಿನಂದು ಬಿಡುಗಡೆ ಆಗಲಿದ್ದು, ಬಿಡುಗಡೆ ಆದ ದಿನದಿಂದ ಕೇವಲ ಆರು ದಿನಗಳಲ್ಲಿ ಫಲಾನುಭವಿ ಗೃಹಿಣಿರ ಖಾತೆಯನ್ನು ತಲುಪಲಿದೆ.
ಇನ್ನು ಆಧಾರ್ ಸೀಡಿಂಗ್ (Aadhaar seeding) ಆಗದೆ ಇರುವ 12 ಲಕ್ಷ ಮಹಿಳೆಯರನ್ನು ಗುರುತಿಸಿ, ಆಧಾರ್ ಲಿಂಕ್ ಆಗದೆ ಇದ್ದರೂ ಕೂಡ ಅಂಥವರ ಖಾತೆಗೂ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಸಿಡಿಪಿಓ ಅಧಿಕಾರಿಗಳ (CDPO officers) ಸಭೆ ನಡೆಸಿ ಎಲ್ಲಿ ಲೋಪ ದೋಷಗಳು ಇವೆಯೋ ಅದನ್ನು ಸರಿಪಡಿಸಿ ಮಹಿಳೆಯರ ಖಾತೆಗೆ ನವೆಂಬರ್ 15ರ ಒಳಗೆ ಹಣ ಜಮಾ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.