ಕಬ್ಬು ಬೆಳೆಗಾರರಿಗೆ ಪ್ರಮುಖ ಮಾಹಿತಿ..! ಕಬ್ಬು ಕಟಾವು ಸುಲಭವಾದರೂ ನಿಗದಿತ ಬೆಲೆಯಲ್ಲಿ ಏರುಪೇರು…? ಈಗಲೇ ತಿಳಿಯಿರಿ….

ಕನ್ನಡ ರೈತರಿಗೆ ನಮಸ್ಕಾರಗಳು… ಈಗಾಗಲೇ ನಿಮಗೆ ತಿಳಿದಿರುವಂತೆ ಮುಂಗಾರು ಮಳೆ ಸರಿಯಾದ ಸಮಯದಲ್ಲಿ ಆಗದೆ ಇರುವುದಕ್ಕಾಗಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಈ ಬಾರಿ ನಿಗದಿತ ಸಮಯಕ್ಕಿಂತ 15 ದಿನಗಳ ಮೊದಲೇ ಕಟಾವು ಶುರು ಮಾಡಲು ಸೂಚನೆ ನೀಡಿದ್ದು ಆದರೆ ಈಗ ಕಬ್ಬಿನ ನಿಗದಿತ ಬೆಲೆಯಲ್ಲಿ ಏರುಪೇರು ಉಂಟಾಗುತ್ತಿದೆ

WhatsApp Group Join Now
Telegram Group Join Now

ಮಳೆ ಕೊರತೆಯ ಹೊಡೆತ ತಿಂದಿರುವ ರೈತರಿಗೆ ಇದೀಗ ಬೆಳೆದ ಬೆಳೆಯನ್ನು ಮಾರಬೇಕಾದರೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇನ್ನೇನು ಕಬ್ಬು ಕಟಾವು ಮಾಡುವ ಸಂದರ್ಭದಲ್ಲೇ ರೈತರ ಬಳಿ ದೌಡಾಯಿಸಿರುವ ವಿವಿಧ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ನಿಗದಿಪಡಿಸಿದ್ದ ಬೆಲೆಗೆ(ಟನ್ ಗೆ 2600 ರೂ) ಕಬ್ಬು ಮಾರುವಂತೆ ಚೌಕಾಸಿ ಮಾಡಲು ಶುರು ಹಚ್ಚಿಕೊಂಡಿವೆ. ಈ ಬೆಲೆಗೆ ಕೊಟ್ಟರೆ ಬಹಳ ನಷ್ಟವಾಗುವುದರಿಂದ ಕನಿಷ್ಠ ಟನ್ ಗೆ 3500 ರೂ ನಿಗದಿಪಡಿಸುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಜುನಾಥ ಅಯ್ಯಸ್ವಾಮಿ ವಿಜಯನಗರ (ಹೊಸಪೇಟೆ)

• ಹೊಸಪೇಟೆ ಸೇರಿ ಸುತ್ತಲಿನ ಪ್ರದೇಶದಲ್ಲಿ ಬೆಳೆದ ಕಬ್ಬು ಖರೀದಿಗೆ ನಾನಾ ಕಡೆಯ ಸಕ್ಕರೆ ಕಾರ್ಖಾನೆಯವರು ದೌಡಾಯಿಸಿದ್ದು ಖರೀದಿಗೆ ಚೌಕಾಸಿ ನಡೆಸಿದ್ದಾರೆ. ನಷ್ಟ ಭೀತಿ ಎದುರಿಸುತ್ತಿರುವ ಕಬ್ಬು ಬೆಳೆಗಾರರು, ಶೀಘ್ರ ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ.ಮಂಜುನಾಥ ಅಯ್ಯಸ್ವಾಮಿ ವಿಜಯನಗರ (ಹೊಸಪೇಟೆ)

ಹೊಸಪೇಟೆ ಸೇರಿ ಸುತ್ತಲಿನ ಪ್ರದೇಶದಲ್ಲಿ ಬೆಳೆದ ಕಬ್ಬು ಖರೀದಿಗೆ ನಾನಾ ಕಡೆಯ ಸಕ್ಕರೆ ಕಾರ್ಖಾನೆಯವರು ದೌಡಾಯಿಸಿದ್ದು ಖರೀದಿಗೆ ಚೌಕಾಸಿ ನಡೆಸಿದ್ದಾರೆ. ನಷ್ಟ ಭೀತಿ ಎದುರಿಸುತ್ತಿರುವ ಕಬ್ಬು ಬೆಳೆಗಾರರು, ಶೀಘ್ರ ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ.

 ಭಾಗದಲ್ಲಿಅಂದಾಜು 10 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನ ಕಬ್ಬು ಹಂಗಾಮು ಆರಂಭಗೊಳ್ಳುತ್ತಿದ್ದು, ಕಳೆದ ವಾರದಿಂದ ಎಲ್ಲೆಡೆ ಕಬ್ಬಿನ ಹಂಗಾಮಿಗೆ ಕಾರ್ಖಾನೆಗಳು ಸಿದ್ಧತೆಯಲ್ಲಿ ತೊಡಗಿವೆ. ಹೊಸಪೇಟೆ ತಾಲೂಕು ಸೇರಿ ಇತರ ಕಡೆ ಕಬ್ಬಿನ ಫಸಲು ಕೈಗೆ ಬಂದಿದೆ. ಮೈಲಾರ ಶುಗರ್ಸ್‌, ಸಿರುಗುಪ್ಪ, ದುಗ್ಗಾವತಿ ಸೇರಿ ಇತರೆ ಕಡೆಯ ಸಕ್ಕರೆ ಕಾರ್ಖಾನೆಗಳು ಇಲ್ಲಿಗೆ ಕಬ್ಬು ಖರೀದಿಸಲು ದೌಡಾಯಿಸಿವೆ.ಕಬ್ಬು ಕಟಾವು ಮಾಡುವ ಮುಂಚೆ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಬೆಳೆಗಾರರು ಪ್ರತಿಭಟನೆ ದಾರಿ ಹಿಡಿದಿದ್ದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇದೇ ವೇಳೆ ಕಬ್ಬು ಅರಿಯಲು ಸಿದ್ಧತೆಗಳೂ ನಡೆಯುತ್ತಿವೆ.

ಈ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ ಕಬ್ಬಿಗೆ 3500 ರೂ ಬೆಲೆ ನಿಗದಿ ಮಾಡಬೇಕು ಎಂದು ರೈತ ವರ್ಗ ಒತ್ತಾಯಿಸುತ್ತಿದೆ. ಆದರೆ ಕೆಲ ಸಕ್ಕರೆ ಕಾರ್ಖಾನೆಗಳು ಹಳೆ ಬೆಲೆ (2600 ರೂ) ಕೊಡುವುದಾಗಿ ಹೇಳುತ್ತಿವೆ. ಇನ್ನೂ ಕೆಲ ಕಾರ್ಖಾನೆಗಳು ಹಳೆ ಬೆಲೆಗಿಂತ 50 ರಿಂದ 100 ರೂ ಮಾತ್ರ ಹೆಚ್ಚಾಗಿ ಕೊಡಬಹುದು ಎನ್ನುತ್ತಿವೆ. ಲಾಭ-ನಷ್ಟದ ವಿಷಯವಾಗಿ ರೈತರ ಬಳಿ ಚೌಕಾಸಿಗೆ ಇಳಿದಿವೆ.ಭಾರವಾದ ನಿರ್ವಹಣೆ ವೆಚ್ಚ
ಪ್ರತಿ ಎಕರೆ ಜಮೀನಿನಲ್ಲಿಕಬ್ಬಿನ ಬೀಜ, ಗೊಬ್ಬರ ಸೇರಿ ನಿರ್ವಹಣೆಗೆ ಒಂದು ವರ್ಷದವರೆಗೆ ಅಂದಾಜು 40 ರಿಂದ 50 ಸಾವಿರ ರೂ ಖರ್ಚಾಗುತ್ತದೆ.

ಒಂದು ಎಕರೆ ಜಮೀನಿನಲ್ಲಿಅಂದಾಜು 30 ರಿಂದ 50 ಟನ್‌ ಕಬ್ಬು ಬೆಳೆಯಬಹುದು. ಈ ಪೈಕಿ 80 ಸಾವಿರದಿಂದ 1.10 ಲಕ್ಷ ರೂ.ವರೆಗೆ ಆದಾಯ ಬರುತ್ತದೆ.

ಇದರಲ್ಲಿ ಕಟಾವು ಪ್ರತಿ ಟನ್‌ಗೆ 450 ರೂ ನಿಂದ 700 ರೂ, ಇತರೆ 300 ರೂ, ಲಾರಿ ಮೂಲಕ ಕಾರ್ಖಾನೆವರೆಗೆ ಕಬ್ಬು ಸಾಗಿಸಲು ಅಂದಾಜು 900 ರೂಪಾಯಿಯಿಂದ 1300 ರೂ ವರೆಗೆ ಹಾಗೂ ಇತರೆ ಖರ್ಚನ್ನು ರೈತರು ಭರಿಸಬೇಕು. ಇದರಿಂದ ರೈತನಿಗೆ ಒಂದು ಟನ್‌ಗೆ ಉಳಿಯುವುದು ಕೇವಲ ಒಂದು ಸಾವಿರದಿಂದ 1500 ರೂ.

ವರೆಗೆ ಮಾತ್ರ ಉಳಿಯುತ್ತದೆ.ಕೆಲ ರೈತರಿಂದ ಕಬ್ಬು ಕಟಾವುನಾನಾ ಕಾರಣಗಳಿಂದ ಈ ಬಾರಿ ವಿಳಂಬವಾಗಿದ್ದ ಕಬ್ಬು ಕಟಾವು ಕಾರ್ಯ ಸದ್ಯ ಆರಂಭವಾಗಿದೆ. ಬೆಲೆ ನಿಗದಿಯಾಗದಿದ್ದರೂ ಕೆಲ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು 3500 ರೂ ನಿಗದಿಯಾಗುವವರೆಗೆ ಕಬ್ಬು ಕಟಾವು ಕೊಡುವುದಿಲ್ಲ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲ ರೈತರಿಂದ ಕಬ್ಬು ಕಟಾವುನಾನಾ ಕಾರಣಗಳಿಂದ ಈ ಬಾರಿ ವಿಳಂಬವಾಗಿದ್ದ ಕಬ್ಬು ಕಟಾವು ಕಾರ್ಯ ಸದ್ಯ ಆರಂಭವಾಗಿದೆ. ಬೆಲೆ ನಿಗದಿಯಾಗದಿದ್ದರೂ ಕೆಲ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು 3500 ರೂ ನಿಗದಿಯಾಗುವವರೆಗೆ ಕಬ್ಬು ಕಟಾವು ಕೊಡುವುದಿಲ್ಲ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *