ರೈತರೇ ಎಚ್ಚರ..! E -kyc ಹೆಸರಿನಲ್ಲಿ ನಡೆಯುತ್ತಿದೆ ಗೋಲ್ಮಾಲ್.

ರೈತ ಬಾಂಧವರೇ

ನೀವು ಈಗಾಗಲೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಪಡೆಯಲು ಈಗಾಗಲೇ e-kyc ಬಗ್ಗೆ ಕೇಳಿರುತ್ತೀರಾ.

WhatsApp Group Join Now
Telegram Group Join Now

ಹಾಗೂ ನೀವು ಈ ಕೆಲಸವನ್ನು ಮಾಡಿರಬಹುದು ಸಹ.ಆದರೂ ನಿಮಗೆ ದಿನೇ ದಿನೇ ಈ e-kyc ಮೆಸೇಜ್ಗಳು ನಿಮ್ಮ ಮೊಬೈಲಿಗೆ ಬರುವುದನ್ನು ನೋಡಿರುತ್ತೀರಾ.ಯಾಕೆಂದರೆ ಕೆಲವು ಬಾರಿ ಯೋಚನೆ ಸಹ ಮಾಡಿರುತ್ತೀರಾ.ಹೌದು ಇದು ಒಂದು ಗೋಲ್ಮಾಲ್ ಆಗಿದೆ.ಇದನ್ನು ನಾವು scam ಎಂದು ಕರೆಯುತ್ತೇವೆ.ರೈತರ ಮೊಬೈಲ್ ನಂಬರನ್ನು ಕದ್ದಾಳಿಕೆ ಮಾಡಿ ಅದಕ್ಕೆ e-kyc ಮಾಡಿಸಿರಿ ಎಂದು ದಿನೇ ದಿನೇ ಮೆಸೇಜುಗಳು ಬರುತ್ತವೆ.

ಆ ಮೆಸೇಜ್ ಕೆಳಗೆ ಒಂದು ಲಿಂಕನ್ನು ಸೇರಿಸುತ್ತಾರೆ. ಆ ಲಿಂಕ್ ಅನ್ನು ನೀವೇನಾದರೂ ಒತ್ತಿದರೆ ನಿಮ್ಮ ಮೊಬೈಲ್ ನ ಎಲ್ಲಾ ಡಾಟಾ ಅವರಿಗೆ ತಲುಪುತ್ತದೆ. ಈಗಾಗಲೇ ಹಲವಾರು ರೈತರು ಹೀಗೆ ತಪ್ಪನ್ನು ಮಾಡಿ ತಮ್ಮ ಅಕೌಂಟ್ನಲ್ಲಿರುವ ದುಡ್ಡನ್ನು ಕಳೆದುಕೊಂಡಿದ್ದಾರೆ.ದಯವಿಟ್ಟು ನೀವು ಸಹ ಈ ತಪ್ಪನ್ನು ಮಾಡಬೇಡಿ.

ಇದಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹೇಗೆ ಎಂದು ಈ ಕೆಳಗಿನ ಕಂಡ ಕ್ರಮಗಳನ್ನು ಓದಿರಿ ಮತ್ತು ಅವುಗಳನ್ನು ಪಾಲಿಸಿರಿ.

ಮುನ್ನೆಚ್ಚರಿಕೆ ಕ್ರಮಗಳು-

1) ಮೊದಲು e-kyc ಆಗಿದೆ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.

2) ಪಿಎಂ ಕಿಸಾನ್ ದುಡ್ಡು ಬರುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಿ

3) ಇಂತಹ ಸುಳ್ಳು ಮೆಸೇಜ್ ಗಳನ್ನು ಬ್ಲಾಕ್ ಮಾಡಿ

4) ಯಾವುದೇ ತರಹದ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ

5) ನಿಮ್ಮ ಮೊಬೈಲ್ ನಂಬರನ್ನು ಎಲ್ಲಿಯೂ ಶೇರ್ ಮಾಡಬೇಡಿ

ಇನ್ನು ಹತ್ತು ಹಲವಾರು ಕ್ರಮಗಳನ್ನು ಪಾಲಿಸಿರಿ ಮತ್ತು ಈ ಕೆಳಕಂಡ ವಿವರಣೆಗಳನ್ನು ಓದಿರಿ.ಹೌದು ಈಗ ದಿನೇ ದಿನೇ ಸ್ಕ್ಯಾಮ್ ಗಳು ಹೆಚ್ಚಾಗುತ್ತಿರುವುದರಿಂದ ರೈತರು ಜಾಣತನದಿಂದ ಓಡಿಸುವ ಸಮಯ ಬಂದಿದೆ.

ನೀವು e-kyc ಮಾಡ್ಸಿದ್ದೀರೋ ಅಥವಾ ಎಲ್ಲವೂ ಎಂದು ತಿಳಿದುಕೊಳ್ಳಿ. ನೀವು ಇದನ್ನು ತಿಳಿದುಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿಯೂ ಸಹ ಬರುತ್ತದೆ ಅದು ನಿಮಗೆ ಗೊತ್ತಾಗದಿದ್ದರೆ ದಯವಿಟ್ಟು ನಿಮ್ಮ ಮೊಬೈಲ್ ನಲ್ಲಿ ಯೂಟ್ಯೂಬ್ ನೋಡಿ ಕಲಿಯಿರಿ.

ಇಲ್ಲವಾದರೆ ನಿಮ್ಮ ಸಮೀಪದ ನೆಟ್ ಸೆಂಟರ್ ಗೆ ಹೋಗಿ ಅಲ್ಲಿ ಸಹ ನೀವು ಇದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಈ ಮಾಹಿತಿ ನೀವು ಪಡೆಯಬೇಕಾದರೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇರಬೇಕಾಗುತ್ತದೆ.

E-kyc ಎಂದು ಸರ್ಚ್ ಬಾರ್ ನಲ್ಲಿ ಸರ್ಚ್ ಮಾಡಿ ಮತ್ತು ಅಲ್ಲಿರುವ ಲಿಂಕನ್ನು ಒತ್ತಿರಿ. ನಂತರ ನಿಮ್ಮ ಆಧಾರ್ ಕಾರ್ಡ್ ನ ನಂಬರನ್ನು ಅಲ್ಲಿ ಎಂಟರ್ ಮಾಡಿ.ನಂತರ ನಿಮ್ಮ ಪಿಎಂ ಕಿಸಾನ್ e-kyc ಅಥವಾ ಇಲ್ಲವೋ ಎಂದು ತಿಳಿಯುತ್ತದೆ.E-kyc ಹಾಗಿದ್ದರೆ ಯಾವುದೇ ಚಿಂತೆ ಬೇಡ.ಆಕಸ್ಮಿಕವಾಗಿ ಈ ಕೆಲಸ ಆಗದಿದ್ದರೆ ನೀವು ಪುನಃ ನೆಟ್ ಸೆಂಟರ್ ಗೆ ಹೋಗಿ ನಿಮ್ಮ e-kyc ಮಾಡಿಸಿಕೊಳ್ಳಿ.ನಿಮ್ಮ ಮೊಬೈಲ್ ನಲ್ಲಿ ಹೊಸ ಕೆಲಸ ಮಾಡಲು ಬರುತ್ತದೆ. ಏಕೆಂದರೆ ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ನಲ್ಲಿ ಹೋಗಿ ಸರ್ಚ್ ಬಾರ್ ನಲ್ಲಿ ಸರ್ಚ್ ಮಾಡಬೇಕಾಗುತ್ತದೆ.

ನಂತರ ಅಲ್ಲಿ ಕಂಡ ಲಿಂಕನ್ನು ಒತ್ತಿ ವೆಬ್ಸೈಟ್ ಓಪನ್ ಮಾಡಿ ನಿಮ್ಮ ಆಧಾರ್ ಕಾರ್ಡಿನ ನಂಬರನ್ನು ಹಾಕಿದರೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ OTPಬರುತ್ತದೆ.

ಅದನ್ನು ನೀವು ಅಲ್ಲಿ ಎಂಟರ್ ಮಾಡಿದಾಗ ನಿಮ್ಮ ಈ ಕೆ ವೈ ಸಿ ಮಾಡಿದಂತಾಗುತ್ತದೆ.ನೀವು ಈಗಾಗಲೇ ಈ e-kyc ಬಗ್ಗೆ ಕೇಳಿರುತ್ತೀರಾ.ಹೇಗೆಂದರೆ ಈಗ ನೀವು ಬಳಸುವ ಬ್ಯಾಂಕ್ ಅಕೌಂಟ್ ಆಗಿರಬಹುದು, ಫೋನ್ ಪೇ ಆಗಿರಬಹುದು, ಗೂಗಲ್ ಪೇ ಆಗಿರಬಹುದು, ಹಾಗೂ ಪೇಟಿಎಂ ಸಹ ಈ e-kyc ಮಾಡಿಸಿಕೊಂಡಿರುತ್ತವೆ.ಅದಕ್ಕಾಗಿ ನಿಮಗೆ ಇದರ ಬಗ್ಗೆ ಸ್ವಲ್ಪ ಜ್ಞಾನವಿರಬಹುದು ಎಂದು ನಾನು ಭಾವಿಸುತ್ತೇನೆ.ಅದೇ ಮಾದರಿಯಲ್ಲಿ ಈಗ ಪಿಎಂ ಕಿಸಾನ್ ಯೋಜನೆಯಲ್ಲಿಯೂ ಸಹ ಈ e-kyc ಮಾದರಿಯನ್ನು ಪಾಲಿಸಿದ್ದಾರೆ.ನಿಮಗೇನಾದರೂ ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಎಲ್ಲ ತರಹದ ಬೆಳೆ ಪರಿಹಾರ ಆಗಿರಬಹುದು ಅಥವಾ ತಿಂಗಳ ಕಂತಿನ ಹಣವಾಗಿರಬಹುದು ಇನ್ನೂ ಮುಂತಾದವು ಈ ಯೋಜನೆಯಲ್ಲಿ ಬರುವಂತಹ ಯೋಜನೆಗಳ ಲಾಭವನ್ನು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ ಈ e-kyc ಮಾಡಿಸಲೇಬೇಕಾಗುತ್ತದೆ.

ಅದಕ್ಕಾಗಿ ಈ ಕೆಲಸವನ್ನು ಮಾಡಿರಿ ಮತ್ತು ಯಾವುದೇ ತರಹದ ಯೋಜನೆಗಳಿಂದ ವಂಚಿತರಾಗಬೇಡಿ.ಒಂದು ಕೆಲಸ 10 ಲಾಭ ಎಂಬ ಘೋಷಣೆಯಂತೆ ಈ ಒಂದು ಕೆಲಸ ಮಾಡಿದರೆ 10 ಹಲವಾರು ಯೋಜನೆಗಳು ಸಂಪೂರ್ಣವಾಗಿ ನಿಮಗೆ ಅತಿ ಸರಳವಾಗಿ ದೊರೆಯುತ್ತವೆ.

ರೈತರ ಅಕೌಂಟ್ ಇಂದ ದುಡ್ಡನ್ನು ಬಾಚಿಕೊಳ್ಳಲು ಈ ಇಂತಹ ಗೋಲ್ಮಾಲ್ ಮೆಸೇಜ್ ಗಳನ್ನು ಜನರು ಕಳಿಸುತ್ತಿದ್ದು ಅತಿ ಸುಲಭವಾಗಿ ರೈತರ ಅಕೌಂಟ್ ಇಂದ ದುಡ್ಡನ್ನು ಕೊಳ್ಳೆ ಹೊಡೆಯಲು ಮೆಸೇಜ್ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.ಅದಕ್ಕಾಗಿ ಪ್ರೀತಿಯ ರೈತ ಬಾಂಧವರೇ ಇಂತಹ ನೀಚ ಕೆಲಸಗಳಿಗೆ ಎಡೆ ಮಾಡಿ ಕೊಡಬೇಡಿ.ನೀವೇನಾದರೂ ಕೇವಲ ಒಂದು ಬಾರಿ ಇಂತಹ ತಪ್ಪುಗಳನ್ನು ಮಾಡಿದರೆ ನಿಮ್ಮ ಅಕೌಂಟಿನಲ್ಲಿರುವ ದುಡ್ಡು ಕೆಲವೇ ನಿಮಿಷಗಳಲ್ಲಿ ಮಾಯವಾಗುತ್ತವೆ.

ನಮಗೆ ಈ ಡಿಜಿಟಲ್ಲಿಕರಣದಿಂದ ಎಷ್ಟು ಲಾಭವಿದೆಯೋ ಅಷ್ಟು ಎಚ್ಚರಿಕೆ ಇರಬೇಕು.ಇಲ್ಲವಾದಲ್ಲಿ ನೀಚ ಬುದ್ಧಿಯವರು ತಮ್ಮ ಬುದ್ಧಿಯನ್ನು ಉಪಯೋಗಿಸಿ ಕೊಂಡು ಹೀಗೆ ಮೋಸ ಮಾಡುತ್ತಾರೆ. ಅದಕ್ಕಾಗಿ ನೀವು ಮೊದಲು ಎಚ್ಚೆತ್ತುಕೊಳ್ಳಬೇಕು. ಎಲ್ಲ ಮಾದರಿಯ ಜ್ಞಾನವನ್ನು ತಿಳಿದುಕೊಂಡಿರಬೇಕು. ಅಂದಾಗ ಮಾತ್ರ ನೀವು ಯಾವುದೇ ತರಹದ ಮೋಸ ಹೋಗುವುದಿಲ್ಲ.ಇಲ್ಲವಾದರೆ ನೀವು ಖಂಡಿತವಾಗಿಯೂ ಮೋಸ ಹೋಗುತ್ತೀರಿ.ಅದಕ್ಕಾಗಿ ಇಂತಹ ಮೆಸೇಜ್ ಗಳನ್ನು ಈಗಲೇ ಹೋಗಿ ಬ್ಲಾಕ್ ಮಾಡಿ.

ಬ್ಲಾಕ್ ಮಾಡಿದ ನಂತರ ಇಂತಹ ಮೆಸೇಜುಗಳು ನಿಮ್ಮ ಮೊಬೈಲಿಗೆ ಬರುವುದು ನಿಲ್ಲುತ್ತವೆ.

ಹಾಗೆಯೇ ನಿಮ್ಮ ಮೊಬೈಲ್ ನಲ್ಲಿ ಅನಗತ್ಯವಾಗಿ ಇನ್ಸ್ಟಾಲ್ ಮಾಡಿರುವ ಆಪ್ ಗಳನ್ನು ಸಹ ತೆಗೆದುಹಾಕಿ.ಏಕೆಂದರೆ ಅವರು ಸಹ ಇಂತಹ ನೀಚ ಕೆಲಸಗಳಿಗೆ ತಿಳಿದಿದ್ದಾರೆ. ದುಡ್ಡು ಮಾಡಲು ಸುಲಭವಾದ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ನೀಚ ಬುದ್ಧಿಯ ಜನರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.ಅಂತಹ ಜನರ ಕೆಲಸಗಳಿಗೆ ನೀವು ಎಡೆ ಮಾಡಿಕೊಡಬಾರದು.

ಅದಕ್ಕಾಗಿ ಈ ಮೇಲ್ಕಂಡ ಕ್ರಮಗಳನ್ನು ಪಾಲಿಸಿರಿ ಮತ್ತು ನಿಮ್ಮ ಅಕೌಂಟಿನ ದುಡ್ಡನ್ನು ಕಾಯ್ದುಕೊಳ್ಳಿ.ಕೆಲವು ಬಾರಿ ನಿಮ್ಮ ಮೊಬೈಲ್ ನಂಬರಿಗೆ ಕಾಲ್ ಮಾಡಿ ನಿಮ್ಮನ್ನು ಯಾಮಾರಿಸಿ ಸಹ ನಿಮ್ಮ ಅಕೌಂಟಿನ ದುಡ್ಡನ್ನು ಕೊಳ್ಳೆ ಹೊಡೆಯುತ್ತಾರೆ.ಅದಕ್ಕಾಗಿ ತಾವು ಯಾವುದೇ ತರಹದ OTP ಯನ್ನು ಹೇಳಬೇಡಿ.

ಅಕಸ್ಮಾತ್ ಆಕಸ್ಮಿಕವಾಗಿ ನೀವೇನು ಹೇಳಿದ್ದೆ ಆದಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಅಂದರೆ ನಿಮ್ಮ ಅಕೌಂಟ್ ನಲ್ಲಿರುವ ದುಡ್ಡನ್ನು ಕೆಲವೇ ಕ್ಷಣಗಳಲ್ಲಿ ಕೊಳ್ಳೆ ಹೊಡಿಯುತ್ತಾರೆ.ಅದಕ್ಕಾಗಿ ಇಂತಹ ನೀಚ ಕೆಲಸಗಳಿಗೆ ಗೊತ್ತಾಗಬೇಡಿ.

ಭಾರತ ದೇಶದ ರೈತರ ಪ್ರಗತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರದ ಕೆಲವು ಒಂದಾಗಿದ್ದು ಪ್ರಧಾನಮಂತ್ರಿ ನರೇಂದ್ರನಾಥ್ ಮೋದಿಯವರು ರೈತರ ಪ್ರಗತಿಗಾಗಿ ನಮ್ಮದೇ ಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ರೈತರಿಗೆ ಸಹಾಯವಾಗಲೆಂದು ಪಿಎಂ ಕಿಸಾನ್ ಯೋಜನೆಯ ಸೃಷ್ಟಿಕರ್ತ ಮೋದಿಯವರಾಗಿದ್ದು ಹಲವಾರು ಯೋಜನೆಗಳನ್ನು ಉದ್ಘಾಟಿಸಿದ್ದು ಯಾವುದೇ ತರಹದ ಮೋಸವಾಗಬಾರದು ಎಂದು e-kyc ಮಂತ್ರವನ್ನು ಪಾಲಿಸುತ್ತಿದ್ದಾರೆ.

ಅದಕ್ಕಾಗಿ ಪ್ರೀತಿಯ ರೈತ ಬಾಂಧವರು e-kyc ಮಾಡಿಸಿಕೊಳ್ಳಬೇಕು.ಮತ್ತು ಎಲ್ಲ ತರಹದ ಯೋಗ್ಯವಾದಂತಹ ಯೋಜನೆಗಳನ್ನು ಪಡೆದುಕೊಳ್ಳಬೇಕು.ಹೀಗೆ ಎಲ್ಲ ತರಹದ ಮಾಹಿತಿಗಳನ್ನು ಪಡೆದುಕೊಳ್ಳಿ ಯಾವುದೇ ತರಹದ ಮೋಸಗಳಿಗೆ ತುತ್ತಾಗಬೇಡಿ ಮತ್ತು ಪ್ರತಿನಿತ್ಯ ಎಲ್ಲ ತರಹದ ಜ್ಞಾನವನ್ನು ಹೊಂದಿ ಮತ್ತು ಸಾಧ್ಯವಾದಷ್ಟು ಒಳ್ಳೆತನ ನಿಮ್ಮಲ್ಲಿರಲಿ.

ಬೆಳೆಗಳಿಗೆ ಅವಶ್ಯಕವಾಗಿರುವ ಬೀಜ ಮತ್ತು ಗೊಬ್ಬರಗಳು ಸಹ ಅತಿ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿದ್ದು ಅವುಗಳನ್ನು ಸಹ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ :-

ಈಗಾಗಲೇ ನಮ್ಮ ಪ್ರಧಾನಮಂತ್ರಿ ಹಲವು ದೇಶಗಳ ಪ್ರವಾಸವನ್ನು ಕೈಗೊಂಡಿದ್ದು ಎಲ್ಲ ತರಹದ ಕೃಷಿ ತಂತ್ರಜ್ಞಾನಗಳನ್ನು ಮತ್ತು ಅವುಗಳನ್ನು ಪರಿಶೀಲಿಸುತ್ತಿದ್ದು. ನಮ್ಮ ಭಾರತ ದೇಶದ ರೈತರಿಗೆ ಬೇಕಾದಂತಹ ಎಲ್ಲಾ ತರಹದ ನವತಂತ್ರ ಜ್ಞಾನಗಳನ್ನು ನಮ್ಮ ಭಾರತ ದೇಶಕ್ಕೆ ತರಬೇಕೆಂದು ಮೋದಿಯವರು ಶ್ರಮಿಸುತ್ತಿದ್ದಾರೆ.

ಹಾಗೆಯೇ ಬೆಳೆಗಳಿಗೆ ಅಗತ್ಯವಿರುವ ಪರಿಸರ ಮತ್ತು ಬೀಜ ಗೊಬ್ಬರಗಳು ಹಾಗೆ ವಿವಿಧ ತಂತ್ರಜ್ಞಾನಗಳನ್ನು ಭಾರತ ದೇಶದ ರೈತರು ತಮ್ಮ ಕೃಷಿಯಲ್ಲಿ ಬಳಸಿಕೊಳ್ಳಬೇಕೆಂಬುದು ಆಶಯವಾಗಿದೆ.ಈಗಾಗಲೇ ವಿಶ್ವದಲ್ಲಿ ಭಾರತವು ತನ್ನದೇ ಆದ ರೀತಿಯಲ್ಲಿ ಏಳಿಗೆಯನ್ನು ಕಾಣುತ್ತಿದ್ದು ಎಲ್ಲ ದೇಶಗಳನ್ನು ಹಿಂದಕ್ಕೆ ಪ್ರಚಲಿತದಲ್ಲಿ ಮುಂದಿದ್ದು ಇದು ಹೀಗೆ ಮುಂದುವರೆಯಬೇಕೆಂಬುದು ಮೋದಿ ಅವರ ಆಶಯವಾಗಿದೆ.

ಮೋದಿ ಅವರ ಬಹುದೊಡ್ಡ ಕನಸೆಂದರೆ ವಿಶ್ವದ ಪಂಚ ಕಾಯಂ ಸದಸ್ಯತ್ವವನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ದೇಶದ ಹೆಸರನ್ನು ಸಹ ಸೇರಿಸಬೇಕೆಂಬುದು ಅವರ ಆಶಯವಾಗಿದೆ.ಇಲ್ಲಿಯವರೆಗೂ ಇದಕ್ಕೆ ಮಂಡನೆ ಸಿಗದೆ ಇದ್ದ ಕಾರಣ ಹಲವು ಬಾರಿ ಪ್ರಯತ್ನಿಸಿದರು ವ್ಯರ್ಥವಾಗಿದೆ.ಅದಕ್ಕಾಗಿ ಮುಂದಿನ ದಿನಗಳಲ್ಲಿ ಈ ಕನಸನ್ನು ನನಸು ಮಾಡೇ ಮಾಡುತ್ತೇನೆ ಎಂದು ಪ್ರಧಾನಮಂತ್ರಿ ಮೋದಿಯವರು ಛಲ ತೊಟ್ಟಿದ್ದಾರೆ.ಈ ಕೆಲಸವನ್ನು ಅತಿ ಬೇಗನೆ ಮಾಡಿ ಮುಗಿಸುತ್ತೇನೆ ಎಂದು ಸಹ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ಕೇವಲ ಇನ್ನೂ ಸ್ವಲ್ಪ ವರ್ಷದಲ್ಲಿ ಭಾರತವು ಅತಿ ಬೇಗನೆ ಬೆಳೆದು ನಿಂತು ವಿಶ್ವಕ್ಕೆ ತನ್ನದೇ ಆದ ರೀತಿಯಲ್ಲಿ ಭಾರತ ಏನೆಂಬುದನ್ನು ತಿಳಿಸಿಕೊಡುತ್ತದೆ.ಈಗಾಗಲೇ ಪ್ರಧಾನಮಂತ್ರಿ ಮೋದಿ ಅವರು G20 ಅಧ್ಯಕ್ಷತೆಯನ್ನು ಹೊಂದಿದ್ದು ಇನ್ನು ಹತ್ತು ಹಲವಾರು ಅಧಿಕಾರ ಹಿಡಿದು ಕೇವಲ ಭಾರತ ಮಾತ್ರವಲ್ಲದೆ ವಿಶ್ವವನ್ನು ಆಳುವ ಪ್ರತಿಭೆಯನ್ನು ಹೊಂದಿದ್ದಾರೆ.ನಮ್ಮ ಭಾರತದ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿರುವ ಪ್ರಧಾನಿಯವರು ಭಾರತ ದೇಶವನ್ನು ಅತ್ಯುನ್ನತ ಸ್ಥಾನದಲ್ಲಿ ಇಡಲು ಮತ್ತು ಬೆಳೆಸಲು ಪ್ರಾಬಲ್ಯವನ್ನು ಹೊಂದಿದ್ದಾರೆ.

ಇದಷ್ಟೇ ಅಲ್ಲದೆ 2023 ರ ಒಳಗೆ ತಾವು ಕಂಡಂತಹ ಕನಸನ್ನು ನನಸು ಮಾಡಲು ಹಗಲಿರಲು ಶ್ರಮಿಸುತ್ತಿದ್ದಾರೆ.ಹಾಗೆ ನಾವು ಮೋದಿ ಅವರ ಹಾದಿಯಲ್ಲಿ ನಡೆದು ನಮ್ಮ ದೇಶವನ್ನು ಮುನ್ನಡೆಸಬೇಕಾಗಿದೆ.ನಿಮಗೆ ಯಾವುದೇ ತರದ ಮಾಹಿತಿ ಬೇಕಾದಲ್ಲಿ ನಮ್ಮನ್ನು ಈ ಮೇಲ್ಕಂಡ ಲಿಂಕ್ ಅನ್ನು ಒತ್ತಿ ಮಾಡಿ ಸಂಪರ್ಕಿಸಿ.ನಾವು ನಾವೀಗಾಗಲೇ ನಮ್ಮ ವೆಬ್ಸೈಟ್ನಲ್ಲಿ ರೈತರಿಗೆ ಬೇಕಾದಂತ ಎಲ್ಲ ಮಾಹಿತಿಗಳನ್ನು ದೊರಕಿಸುತ್ತಿದ್ದು ನಿಮಗೆ ಬೇಕಾದ ಯಾವುದಾದರೂ ಒಂದು ಮಾಹಿತಿಯನ್ನು ನಮಗೆ ಕಳುಹಿಸಿ ನಾವು ಅದನ್ನು ತಲುಪಿಸುತ್ತೇವೆ. ಗೆ ನಿಮಗೆ ಯಾವುದೇ ತರಹದ ಮಾಹಿತಿಯ ಬಗ್ಗೆ ಅನುಮಾನವಿದ್ದರೆ ನಮ್ಮನ್ನು ಪ್ರಶ್ನಿಸಬಹುದು ಹಾಗೆ ನಿಮಗೆ ಬೇಕಾದಂತ ಮಾಹಿತಿಯನ್ನು ನಮ್ಮನ್ನು ಕೇಳಿ ಪಡೆದುಕೊಳ್ಳಬಹುದು.ಎಲ್ಲಮ್ಮ ಎಲ್ಲರಿಗೂ ಬೇಕಾದಂತ ಮಾಹಿತಿಗಳನ್ನು ನಾವು ತಲುಪಿಸುತ್ತಿದ್ದೇವೆ ಉದಾಹರಣೆಗೆ ವಿದ್ಯಾರ್ಥಿಗಳಿಗೆ ಬೇಕಾದಂತ ಮಾಹಿತಿಗಳು ರೈತರಿಗೆ ಬೇಕಾದಂತ ಮಾಹಿತಿಗಳು ಹಾಗೂ ಕೃಷಿಗೆ ಸಂಬಂಧಿಸಿದಂತಹ ಮಾಹಿತಿಗಳು ಹಾಗೆ ಹಣವನ್ನು ಗಳಿಸುವಂತಹ ಮಾಹಿತಿಗಳು ಎಲ್ಲಾ ತರಹದ ಮಾಹಿತಿಗಳನ್ನು ನಾವು ಈಗಾಗಲೇ ಇದರಲ್ಲಿ ವಿವರಣೆ ಸಹಿತ ನೀಡುತ್ತಿದ್ದು ನಿಮಗೆ ಬೇಕಾದ ಮಾಹಿತಿಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ.ಯಾವುದೇ ತರದ ಮಾಹಿತಿ ನಿಮಗೆ ಸಮಂಜಸವಾಗದಿದ್ದರೆ ದಯವಿಟ್ಟು ಅದನ್ನು ಪ್ರಶ್ನಿಸಿ ಮತ್ತು ತರ್ಕಿಸಿಕೊಳ್ಳಿರಿ.

ಹೀಗೆ ದಿನೇ ದಿನೇ ನಾವು ಅತಿ ಹೆಚ್ಚು ಮಾಹಿತಿಗಳನ್ನು ನಮ್ಮ ವೆಬ್ಸೈಟ್ನಲ್ಲಿ ನೀಡುತ್ತಿದ್ದು ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಈಗ ನಾವು ಅತಿ ಹೆಚ್ಚು ರೈತರಿಗೆ ಬೇಕಾದಂತ ಮಾಹಿತಿಗಳನ್ನು ನೀಡಿದ್ದೇವೆ ಇನ್ನು ಬರುವ ಮುಂದಿನ ದಿನಗಳಲ್ಲಿ ಎಲ್ಲ ತರಹದ ಬಿಸಿನೆಸ್ ಪ್ಲಾನ್ ಗಳನ್ನು ಸಹ ಇದರಲ್ಲಿ ನೀಡುತ್ತೇವೆ. ಏನಮ್ಮ ಹಿಂದಿನ ವಿವರಣೆ ಯಾವುದೆಂದರೆ ಸ್ಕಾಲರ್ಶಿಪ್ ಬಗ್ಗೆ ನೀಡಿದ್ದೇವೆ.

ರೈತರ ವಿಷಯದಲ್ಲಿ ಹಲವಾರು ಗೋಲ್ಮಾಲ್ ಕೆಲಸಗಳು ನಡೆಯುತ್ತಿದ್ದು ಇವುಗಳನ್ನು ಬದಿಗೊತ್ತಲು ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಏಕೆ ವೈಸಿ ಹೆಸರಿನಲ್ಲಿ ರೈತರಿಗೆ ಸುಳ್ಳು ಮೆಸೇಜ್ ಗಳನ್ನು ಕಳುಹಿಸಿ ರೈತರು ಅಕಸ್ಮಾತಾಗಿ ಆ ಮೆಸೇಜ್ ಮೇಲೆ ಏನಾದರೂ ಕ್ಲಿಕ್ ಮಾಡಿದರೆ ರೈತರ ಅಕೌಂಟ್ ನಲ್ಲಿರುವ ದುಡ್ಡನ್ನು ಕೊಳ್ಳೆ ಹಿಡಿಯುವ ಯತ್ನವನ್ನು ಬಹು ಜನರು ನಡೆಸುತ್ತಿದ್ದಾರೆ.
ಇದನ್ನು ಹಲ್ಲೆ ಕಳೆದು ರೈತರನ್ನು ಕಾಪಾಡಬೇಕೆಂದು ಹಲವಾರು ಜನರು ಸುಳ್ಳು ನಂಬಬೇಡಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ ಹಾಗೆಯೇ ಈಗಾಗಲೇ ಪ್ರಧಾನಮಂತ್ರಿಯವರ ವಿನಂತಿ ಮೇರೆಗೆ ರೇಡಿಯೋದಲ್ಲಿ ಸಹ ಇದರ ಬಗ್ಗೆ ಮೆಸೇಜ್ ಗಳನ್ನು ಹಾಕುತ್ತಿದ್ದಾರೆ ಸುಳ್ಳು ಮೆಸೇಜ್ ಗಳನ್ನು ನಂಬಬೇಡಿ ಎಂದು ಮೋದಿ ಅವರು ಸಹ ವಿನಂತಿ ಮಾಡಿಕೊಂಡಿದ್ದಾರೆ.
ಇದಷ್ಟೇ ಅಲ್ಲದೆ ಹಲವಾರು ಸುಳ್ಳು ಮೆಸೇಜ್ ಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳ ಬಗ್ಗೆ ಗಮನವನ್ನು ಹರಿಸಿ ದಯವಿಟ್ಟು ಯಾವುದೇ ತರಹದ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಎಂದು ಎಲ್ಲರೂ ಸಹ ರೈತರಿಗೆ ವಿನಂತಿಯ ಮೇರೆಗೆ ತಿಳಿಸುತ್ತಿದ್ದಾರೆ.
ಇದಷ್ಟೇ ಅಲ್ಲದೆ ಈಗಾಗಲೇ ಹಲವಾರು ರೈತರು ಮೋಸ ಹೋಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಅಕೌಂಟ್ ಗೆ ದುಡ್ಡುಗಳನ್ನು ಕಳೆದುಕೊಂಡಿದ್ದು ಇದರ ಬಗ್ಗೆ ವಿಷಾದನೀಯ ವನ್ನು ಪ್ರಧಾನಮಂತ್ರಿಯವರು ಸೂಚಿಸಿದ್ದಾರೆ.
ಈಗಾಗಲೇ ಇದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಹಾಗೆಯೇ ರೈತರಿಗೆ ಸಹಾಯವಾಗಲೆಂದು ಅನೈತಿಕ ಮೆಸೇಜುಗಳನ್ನು ಕೇಂದ್ರ ಸರ್ಕಾರವೇ ಬ್ಲಾಕ್ ಮಾಡುತ್ತಿದೆ.
ಗೋಲ್ಮಾಲ್ ದಂಧೆಯನ್ನು ನಡೆಸುತ್ತಿದ್ದ ಜನರಿಗೆ ಕಠಿಣ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು ಅವರೇನಾದರೂ ಸಿಕ್ಕಿಬಿದ್ದಲ್ಲಿ ಕಠಿಣ ಕಾರಾಗೃಹ ಶಿಕ್ಷೆಯನ್ನು ಹಾಗೆ ಹತ್ತು ಹಲವಾರು ದಂಡಗಳನ್ನು ವಿಧಿಸಲು ನಿರ್ಧರಿಸಿದ್ದಾರೆ.
ಹಾಗೆ ಇದಿಷ್ಟ ಅಲ್ಲದೆ ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ್ನು ತರುತ್ತಿದ್ದು ರೈತರ ಜಾಗೃತಿಗೆ ಎಲ್ಲಾ ಮಾಧ್ಯಮಗಳಲ್ಲಿ ಅಡ್ವರ್ಟೈಸ್ ನೀಡುತ್ತಿದ್ದು ಇವುಗಳ ಬಗ್ಗೆ ಎಚ್ಚೆತ್ತುಕೊಳ್ಳಿ ಎಂದು ರೈತರಿಗೆ ಸಂದೇಶವನ್ನು ನೀಡುತ್ತಿದ್ದಾರೆ.
ಈ ದೇಶದಲ್ಲಿ ಯುಗದಲ್ಲಿ ಈ ಎಷ್ಟು ಪೂರಕವಾಗಿದೆಯೋ ಅಷ್ಟು ಮಾರಕವೂ ಸಹವಾಗಿದೆ ಹೌದು ಡಿಜಿಟಲ್ ಯುಗದಲ್ಲಿ ನಾವು ಉತ್ತಮ ಕಾರ್ಯಗಳನ್ನು ಮಾತ್ರ ಬಳಸಿಕೊಂಡು ಉಪಯೋಗಿಸಿಕೊಳ್ಳಬೇಕೆಂಬುವುದು ನಮ್ಮ ಆಶಯ.
ಸಕಾರಾತ್ಮಕ ಕಾರ್ಯಗಳೊಂದಿಗೆ ಮಾತೃ ನಿಮ್ಮನ್ನು ಒಗ್ಗೂಡಿಸಿ ನಕಾರಾತ್ಮಕ ಕಾರ್ಯಗಳನ್ನು ದಯವಿಟ್ಟು ಮಾಡಬೇಡಿ ಎಂಬುವುದು ಒಂದು ಉತ್ತಮವಾದ ನಿಲುವು ಆಗಿದೆ.
ಅದಕ್ಕಾಗಿ ಉತ್ತಮ ನೆಲವಿನೊಂದಿಗೆ ಕೆಲಸ ಮಾಡಿದರೆ ಸಫಲತೆಯ ಪ್ರಶಂಸೆ ನಿಮಗೆ ದೊರಕುತ್ತದೆ.

ನರೇಂದ್ರನಾಥ್ ವಿವೇಕಾನಂದರು ಹೇಳಿದರಂತೆ ಉತ್ತಮನಾಗು ಉಪಕಾರಿ ಯಾಗು ಎಂಬ ಮಾತಿನಂತೆ ನಾವು ನಡೆದುಕೊಳ್ಳುವುದು ಉತ್ತಮ.
ಏಕೆಂದರೆ ಇರುವುದು ಕ್ಷಣೆಕಕಾಲವಾದರೂ ಮತ್ತೊಬ್ಬರಿಗೆ ನಾವು ಉಪಕಾರಿಯಾಗಬೇಕು ಹಾಗೆ ಉತ್ತಮನಾಗಿ ಬಾಳಬೇಕೆಂಬುದು ನಮ್ಮ ವಿವೇಕಾನಂದರ ಚಿಂತನೆಯಾಗಿತ್ತು.
ಅಂತಹ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು.
ಇಷ್ಟು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *