ಇನ್ನು ಮುಂದೆ ಅಕ್ಕಿಯ ಬದಲಾಗಿ ಹಣ ವರ್ಗಾವಣೆ ಆಗುವುದಿಲ್ಲ ಬದಲಿಗೆ 10 ಕೆಜಿ ಅಕ್ಕಿ ವಿತರಣೆ…! ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ…..! ಈಗಲೇ ತಿಳಿಯಿರಿ….!

ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ…!

WhatsApp Group Join Now
Telegram Group Join Now

ಇನ್ನು ಮುಂದೆ ಪ್ರತಿ ಕೆಜಿ ಅಕ್ಕಿಗೆ ಹಣವನ್ನು ಜನರ ಖಾತೆಗೆ ವರ್ಗಾಯಿಸುತ್ತಿತ್ತು ಆದರೆ ಇನ್ನು ಮುಂದೆ ಹಣವನ್ನು ವರ್ಗಾಯಿಸುವುದಿಲ್ಲ ಬದಲಿಗೆ ಅಕ್ಕಿ ಕೊಡುವುದಾಗಿ ಸರ್ಕಾರವು ತಿಳಿಸಿದೆ…!

ಬರಗಾಲದ ಹಿನ್ನೆಲೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೇರಿದ್ದು ಇದರಿಂದಾಗಿ ಜನರಿಗೆ ಸಂಕಷ್ಟ ಆಗಬಾರದೆಂದು ರಾಜ್ಯ ಸರ್ಕಾರವು ತಿಳಿದು ಇನ್ನು ಮುಂದೆ 10 ಕೆಜಿ ಅಕ್ಕಿಯನ್ನು ನೀಡಲು ನಿರ್ಧರಿಸಿದೆ..

ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಹಣದ ಬದಲು ಅಕ್ಕಿಯನ್ನು ವಿತರಿಸಲು ಮುಂದಾಗಿದ್ದು ಇನ್ನು ಮುಂದಿನ ತಿಂಗಳಿನಿಂದ ಹಣ ಬರುವುದಿಲ್ಲ ಅದಕ್ಕಾಗಿ ನಿಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಹೋಗಿ ಅಕ್ಕಿಯನ್ನು ತರುವುದು ಕಡ್ಡಾಯವಾಗಿದೆ…!

ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ತಿಳಿದು ನೀವು ನ್ಯಾಯಬೆಲೆ ಅಂಗಡಿಗೆ ಹೋಗದೆ ಇರುವುದಕ್ಕಾಗಿ ನೀವೇ ಜವಾಬ್ದಾರರು ಈಗಾಗಲೇ ಸರ್ಕಾರವು ಇದರ ಬಗ್ಗೆ ತಿಳಿಸಿದ್ದು ಮುಂದಿನ ತಿಂಗಳಿನಿಂದ ಅಕ್ಕಿಯನ್ನು ವಿತರಿಸುತ್ತಿದ್ದು ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ ಇದು ಸರ್ಕಾರದ ಮಹತ್ವದ ಘೋಷಣೆಯಾಗಿದೆ….!

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿ ತಿಳಿದುಕೊಳ್ಳಿ

ಕರುನಾಡ ರೈತರಿಗೆ ನಮಸ್ಕಾರಗಳು…!

ಈಗಾಗಲೇ ತಿಳಿದಿರುವಂತೆ ರೈತರಿಗೆ ಮಳೆಯ ಕೊರತೆಯಿಂದಾಗಿ ಹಲವು ನಷ್ಟಗಳಾಗಿದ್ದು ಇದರಿಂದಾಗಿ ಮುಂದಿನ ಅಂದರೆ ಹಿಂಗಾರು ಬೆಳೆಗಳನ್ನು ಬೆಳೆಯಬೇಕೆಂದರೆ ಯಾವುದೇ ತರನಾದಂತಹ ಹಣ ದುರುವುದಕ್ಕಾಗಿ ರೈತರು ಬಿತ್ತನೆ ಮಾಡುವುದಕ್ಕಾಗಿ ಹಿಂದೇಟು ಹಾಕುತ್ತಿದ್ದು ಹಾಗೆ ಅನೇಕ ಕೃಷಿಯಲ್ಲಿ ಹಣ ತೊಡಗಿಸಿಕೊಳ್ಳಲು ಹಣ ಇರುವುದಕ್ಕಾಗಿ ಸಾಲವನ್ನು ಪಡೆದುಕೊಳ್ಳಲು ಸರಕಾರದಿಂದ ಗುಡ್ ನ್ಯೂಸ್ ಬಂದಿದೆ…!

ಈಗಾಗಲೇ ನಿಮಗೆ ತಿಳಿದಿರುವಂತೆ ರೈತರಿಗೆ ಸಹಾಯವಾಗಲೆಂದು ಬಡ್ಡಿ ರಹಿತ ಸಾಲವನ್ನು ಮೂರು ಲಕ್ಷ ರೂಪಾಯಿ ವರೆಗೂ ನೀಡುತ್ತಿದ್ದು ಅದನ್ನು ಈಗ ಐದು ಲಕ್ಷ ರೂಪಾಯಿ ವರೆಗೂ ರಾಜ್ಯ ಸರ್ಕಾರವು ಮಂಡಿಸಿದ ಹಾಗೆ ಕೇಂದ್ರ ಸರ್ಕಾರದಿಂದ ಕೂಡ ರೈತರಿಗೆ ಸಹಾಯವಾಗಲೆಂದು ಕಡಿಮೆ ಪ್ರಮಾಣದ ಬಡ್ಡಿ ದರದ ಸಾಲವನ್ನು ನೀಡುತ್ತಿದ್ದು ಹೇಗೆ ಪಡೆದುಕೊಳ್ಳಬೇಕು ಹಾಗೆ ಯಾವ ರೀತಿಯಲ್ಲಿ ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ

ಸಾಲ ಸೇವೆಗಳ ಸುಲಭ ಪ್ರವೇಶಕ್ಕಾಗಿ ಕಿಸಾನ್ ರಿನ್ ಪೋರ್ಟಲ್ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಕಿಸಾನ್ ರಿನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಇದು ಕಿಸಾನ್ ಕ್ರೆಡಿಟ್ ಕಾರ್ಡ್ ( KCC ) ಯೋಜನೆ ಅಡಿಯಲ್ಲಿನ ಸಾಲ ಸೌಲಭ್ಯಗಳಿಗೆ ಪ್ರವೇಶವನ್ನು ಒದಗಿಸುತ್ತದೆ . ಪ್ರಧಾನ ಮಂತ್ರಿ ಕಿಸಾನ್ ರಿನ್ ಪೋರ್ಟಲ್ ಗಣಕ ವೇದಿಕೆಯು ರೈತರ ಅಂಕಿ ಅಂಶಗಳು, ಸಾಲ ವಿತರಣೆಯ ಮಾಹಿತಿ, ಬಡ್ಡಿ ರಿಯಾಯಿತಿ ಹಾಗೂ ಯೋಜನೆಯ ಪ್ರಗತಿಯ ಬಗೆಗಿನ ಮಾಹಿತಿಗಳನ್ನು ನೀಡುತ್ತದೆ.

ಘರ್ ಘರ್ KCC ಅಭಿಯಾನದ ಯಶಸ್ಸಿಗೆ ಬ್ಯಾಂಕ್ ಗಳು ಸಂಪೂರ್ಣ ಸಹಕಾರ ನೀಡುತ್ತವೆ, ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದರು . ರೈತರಿಗೆ ಮಧ್ಯಮಾವಧಿ ಸಾಲಗಳು ಸುಲಭವಾಗಿ ಲಭ್ಯವಾಗಲು ಮತ್ತು ಯೋಜನೆಯು ಚಾಲ್ತಿಯಲ್ಲಿರುವುದನ್ನು ಖಚಿತಪಡಿಸಲು ಸರ್ಕಾರವು KCC ಯೋಜನೆ ಅಡಿಯಲ್ಲಿ ಸಾಕಷ್ಟು ಹಣವನ್ನು ಮೀಸಲಿರಿಸಿದೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY ) ಯ ಯಶಸ್ವೀ ಅನುಷ್ಠಾನಕ್ಕಾಗಿ ಕೃಷಿ ಇಲಾಖೆ ತೆಗೆದುಕೊಂಡಿರುವ ಉಪಕ್ರಮಗಳನ್ನು ಹಣಕಾಸು ಸಚಿವರು ಶ್ಲಾಘಿಸಿದರು . ರೈತರು ಪಾವತಿಸಿದ ರೂ .29,000 ಕೋಟಿಗಳಷ್ಟು ವಿಮಾ ಕಂತುಗಳಿಗೆ ರೂ .1,40,000 ಕೋಟಿಗಳಷ್ಟು ವಿಮಾ ಮೊತ್ತವನ್ನು ವಿತರಿಸಲಾಗಿದೆ, ಎಂದು ಅವರು ಹೇಳಿದರು ನೈಜ – ಕಾಲಿಕ ಬೆಳೆ ಅಂದಾಜುಗಳು ಆರ್ಥಿಕತೆಗೆ ಸಹಾಯಕವಾಗುತ್ತವೆ ಮತ್ತು ಹಂಗಾಮಿನ ಕೊನೆಯಲ್ಲಿ ರೈತರ ಬೆಳೆಗಳಿಗೆ ಸರಿಯಾದ ದರಗಳು ದೊರೆಯುವುದನ್ನು ಖಚಿತಪಡಿಸುತ್ತವೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಹಾಗೂ ಸಹಕಾರಿ ಬ್ಯಾಂಕ್

ಗಳನ್ನು ಪೂರ್ಣ ಪ್ರಮಾಣದಲ್ಲಿ ಯಾಂತ್ರೀಕರಣಗೊಳಿಸಬೇಕು

ಎಂದು ಸೀತಾರಾಮ್ ಅವರು ಕರೆ ನೀಡಿದ್ದು, ಹಣಕಾಸು ಸೇವೆಗಳ

ಇಲಾಖೆಯು ಈ ಬ್ಯಾಂಕ್ ಗಳಿಗೆ ಮಂಜೂರಾದ ಸಾಲ ಮತ್ತು

ವಿತರಣೆಯಾದ ಸಾಲದ ನಡುವಿನ ಅಂತರವನ್ನು ಅಧ್ಯಯನ

ಮಾಡಬೇಕು ನಿರ್ದೇಶನ ನೀಡಿದರು .

ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಮಾತನಾಡುತ್ತಾ, ಸಚಿವಾಲಯಕ್ಕೆ 2013-14 ನೇ ಸಾಲಿನಲ್ಲಿ ಮೀಸಲಿರಿಸಲಾಗಿದ್ದ ಮೊತ್ತವಾದ ರೂ .23,000 ಕೋಟಿಗಳನ್ನು 2023-24 ನೇ ಸಾಲಿನಲ್ಲಿ ರೂ.1,25,000 ಕೋಟಿಗೆ ಹೆಚ್ಚಿಸಲಾಗಿದೆ ಎಂಬುದನು ಒತ್ತಿ ಹೇಳಿದರು .ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸುಮಾರು ಒಂಭತ್ತು ಕೋಟಿ ಫಲಾನುಭವಿಗಳಿದ್ದಾರೆ, ಎಂದು ಕೃಷಿ ಸಚಿವರು ಮಾಹಿತಿ ನೀಡಿದರು . KCC ಯೋಜನೆ ಅಡಿಯಲ್ಲಿ ಇದುವರೆಗೂ ಸಂಪರ್ಕವನ್ನು ಹೊಂದಿರದ ಸುಮಾರು 1.5 ಕೋಟಿ ಫಲಾನುಭವಿಗಳನ್ನು KCC ಘರ್ ಘರ್ ಅಭಿಯಾನದಡಿಯಲ್ಲಿ ಸಂಪರ್ಕಿಸುವ ಗುರಿ ಹಾಕಿಕೊಳ್ಳಲಾಗಿದೆ.

ಕೇಂದ್ರ ಬಿಡುಗಡೆ ಮಾಡಿದ ಈ ಹೊಸ ಪೋರ್ಟಲ್ ನನ್ನು ಒಮ್ಮೆ Jeg https://fasalrin.gov.in/no ನೀವು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೀವು ನೋಡಬಹುದು.

ಈ ರೀತಿ ನಿಮಗೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ರೀತಿಯಲ್ಲಿ ಕಡಿಮೆ ಬಡ್ಡಿ ಪ್ರಮಾಣದ ಸಾಲವನ್ನು ನೀಡುತ್ತಿದ್ದು ಯಾವ ಸ್ಕೀಮ್ ನಲ್ಲಿ ಸಾಲವನ್ನು ನೀಡುತ್ತಿದ್ದಾರೆ ಎಂದು ತಿಳಿದುಕೊಂಡು ಕಡಿಮೆ ಬಡ್ಡಿ ಪ್ರಮಾಣದ ಸಾಲವನ್ನು ಪಡೆದುಕೊಂಡು ಕೃಷಿಯಲ್ಲಿ ಹಣವನ್ನು ತೊಡಗಿಸಿಕೊಳ್ಳುವುದು ಉತ್ತಮ ಕರವಾಗಿದೆ….

Leave a Reply

Your email address will not be published. Required fields are marked *