ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಅರ್ಜಿ ಆಹ್ವಾನ…! ಈಗಲೇ ಅರ್ಜಿ ಸಲ್ಲಿಸಿ 15 ರಿಂದ 20 ಸಾವಿರ ರೂಪಾಯಿವರೆಗೂ ಸ್ಕಾಲರ್ಶಿಪ್ ಪಡೆದುಕೊಳ್ಳಿ…!

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…!

WhatsApp Group Join Now
Telegram Group Join Now

ವಿದ್ಯಾರ್ಥಿಗಳಿಗಾಗಿ ಹಲವಾರು ಸಂಸ್ಥೆಗಳು ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಈ ವರ್ಷವೂ ಕರ್ನಾಟಕ ರಾಜ್ಯ ಸರ್ಕಾರವು ಸ್ಕಾಲರ್ಶಿಪ್ ಅರ್ಜಿಯನ್ನು ಸ್ವಲ್ಪ ವಿಳಂಬವಾಗಿ ಪ್ರಾರಂಭಿಸುತ್ತಿದ್ದು ಈಗ ವಿದ್ಯಾರ್ಥಿಗಳಿಗೆ ಎಲ್ಐಸಿ ಕಂಪನಿಯಿಂದ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಿದ್ದು 15ರಿಂದ 30,000 ವರೆಗೂ ಸ್ಕಾಲರ್ಶಿಪ್ ಲಭ್ಯ…!

ಯಾರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ…?

ಎಲಾಸ್ಟಿಕ್ ಕಂಪನಿಗೂ ಸ್ಕಾಲರ್ಶಿಪ್ ಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು 10ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದು ಎಸ್ ಎಸ್ ಎಲ್ ಸಿ ಕಡ್ಡಾಯವಾಗಿ ಮುಗಿದಿರಬೇಕು ಹಾಗೆ ಈ ವರ್ಷವೂ ನೀವು ಕಾಲೇಜಿನಲ್ಲಿ ಅಡ್ಮಿಶನ್ ಅನ್ನು ತೆಗೆದುಕೊಂಡಿರಬೇಕಾಗಿರುತ್ತದೆ…

ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 15000 ಪದವಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗಾಗಿ 25000 ವರೆಗೂ ಸ್ಕಾಲರ್ಶಿಪ್ ಫೋನು ನೀಡುತ್ತಿದ್ದು ಹಾಗೆಯೇ ಮಾಸ್ಟರ್ ಡಿಗ್ರಿ ಮಾಡುವಂತಹ ವಿದ್ಯಾರ್ಥಿಗಳಿಗಾಗಿ 30,000 ವರೆಗೂ ಸ್ಕಾಲರ್ಶಿಪ್ ನೀಡಲು ತೀರ್ಮಾನಿಸಿದ್ದು ಈಗಲೇ ಆನ್ಲೈನ್ ಮುಖಾಂತರ ಹೋಗಿ ಅರ್ಜಿಯನ್ನು ಸಲ್ಲಿಸಿ…

ಅರ್ಜು ಸಲ್ಲಿಸುವುದು ಹೇಗೆ…?

ಅರ್ಜಿ ಸಲ್ಲಿಸಬೇಕೆಂದರೆ ಕೇವಲ ಆನ್ಲೈನ್ ಮುಖಾಂತರ ಲಭ್ಯವಿದ್ದು ಎಲ್ಐಸಿಯ ಸ್ಕಾಲರ್ಶಿಪ್ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ..

ಇರುವಂತಹ ಸೆಂಟರ್ ಗೆ ಹೋಗಿ ಹಲವು ದಾಖಲಾತಿ ಗಳೆಂದರೆ ಇನ್ಕಮ್ ಕಾಸ್ಟ್ ಕಾಲೇಜಿನ ಪ್ರವೇಶ ಪಡೆದ 10ನೇ ತರಗತಿಯ ಮಾರ್ಕ್ಸ್ ಇವೆಲ್ಲವನ್ನು ದಾಖಲೆಗಳಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ….
ಆಸಕ್ತಿ ಉಳ್ಳವರು ಕೂಡಲೇ ಅರ್ಜಿ ಸಲ್ಲಿಸಿ ಮುಂಬರುವ ದಿನಗಳಲ್ಲಿ 15,000 ದಿಂದ 30,000 ವರೆಗೂ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಿ..

ಸ್ಕಾಲರ್ಷಿಪ್ ಗಾಗಿ ಕಾಯುತ್ತಿರುವ ಅಂತಹ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್…!

ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದಿಂದ ಸ್ಟೇಟಸ್ ಸ್ಕಾಲರ್ಶಿಪ್ ಪೋರ್ಟಲ್ ಮುಖಾಂತರ ಸ್ಕಾಲರ್ಶಿಪ್ ಆಗಿ ಅರ್ಜಿಯನ್ನು ಆಹ್ವಾನಿಸಿದ್ದು ಇಸ್ಕಾಲರ್ಶಿಪ್ ಅನ್ನು ನೀವು ಪಡೆಯಬಹುದಾಗಿದೆ ವಿದ್ಯಾರ್ಥಿನಿಯರಿಗಾಗಿ ಎಂದು ಸಂತೂರ್ ಫೌಂಡೇಶನ್ ಕಡೆಯಿಂದ ವಿದ್ಯಾರ್ಥಿನಿಯರಿಗಾಗಿ ಸ್ಕಾಲರ್ಶಿಪ್ ಅರ್ಜಿಯನ್ನು ಆಹ್ವಾನಿಸಿದ್ದು ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕೆಂದರೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಯಾವ ಯಾವ ದಾಖಲಾತಿಗಳು ಬೇಕು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…

ಈ ಮೇಲ್ಕಂಡ ಫೋಟೋದಲ್ಲಿ ಇರುವಂತೆ ಎಲ್ಲ ದಾಖಲಾತಿಗಳು ಬೇಕಾಗಿದ್ದು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕೆಂದು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿದೆ…!

Leave a Reply

Your email address will not be published. Required fields are marked *