ಸಬ್ಸಿಡಿ ದರದಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬೀಜಗಳ ವಿತರಣೆ.
ಕರ್ನಾಟಕ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬೆಳೆಗಳಿಗೆ ಬೇಕಾದಂತ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ರೈತರು ಇದರ ಬಗ್ಗೆ ನಾವು ನೀಡಿರುವ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಸಬ್ಸಿಡಿ ದರದ ಬೀಜಗಳನ್ನು ಪಡೆಯಿರಿ. ಚಂಡಮಾರುತದ ಬೆನ್ನಲ್ಲೇ ವಾಯು ಬಾರ ಉಂಟಾಗಿದ್ದು ಕಾರಣದಿಂದ ಮುಂಗಾರು ಮಳೆಯು ತಡವಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ಎಲ್ಲಾ ರೈತರು ಬಿತ್ತನೆ ಮಾಡಿರುತ್ತಿದ್ದರು.
ಆದರೆ ಚಂಡಮಾರುತದ ಕಾರಣದಿಂದ ಮುಂಗಾರು ಮಳೆ ಇಲ್ಲಿಯವರೆಗೆ ರಾಜ್ಯಕ್ಕೆ ಆಗಮಿಸಿಲ್ಲ. ಇದರಿಂದ ಕಂಗಾಲಾಗದೆ ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರದಿಂದ ಲಭ್ಯವಿರುವ ಸಬ್ಸಿಡಿ ದರದ ಬೀಜವನ್ನು ಖರೀದಿಸಿ ಇಟ್ಟುಕೊಳ್ಳಬಹುದು.
ರೈತ ಸಂಪರ್ಕ ಕೇಂದ್ರದ ಬಗ್ಗೆ ಸಂಪೂರ್ಣವಾದ ಮಾಹಿತಿ :
ರೈತ ಸಂಪರ್ಕ ಕೇಂದ್ರವು, ರೈತರಿಗೆ ಸಹಾಯ ಮಾಡಲು ಅಥವಾ ಸರ್ಕಾರದಿಂದ ರೈತರಿಗೆ ಲಭ್ಯವಿರುವ ಯಾವುದೇ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆಯಲು ಸಹಾಯಕವಾಗುವ ಕೇಂದ್ರವಾಗಿವೆ. ನೀವು ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ಸರ್ಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದು.
ರೈತರಿಗೆ ಯಾವುದೇ ಯೋಜನೆ ಬಗ್ಗೆ ಮಾಹಿತಿ ಬೇಕಾದರೂ ಕೂಡ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ ಯೋಜನೆಯ ಮಾಹಿತಿಯನ್ನು ಪಡೆಯಬಹುದು. ನೀವು ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ರೈತರಿಗೆ ಲಭ್ಯವಿರುವ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಬೇಕಾದರು ಕಡ್ಡಾಯವಾಗಿ ಎಫ್ ಐ ಡಿ ನೋಂದಣಿ ಮಾಡಿಕೊಳ್ಳಬೇಕು..
ಈಗ ಲಿಂಕ್ ಆಗಿರುವ ಹೊಲಗಳ ಸರ್ವೆ ನಂಬರ್ ಗಳ ಅನುಗುಣವಾಗಿ ಪ್ರತಿಯೊಬ್ಬ ಸಾಮಾನ್ಯ ರೈತರಿಗೂ ಒಂದು ಗುಂಟೆಗೆ ಐದು ರೂಪಾಯಿಯಂತೆ ಒಂದು ಎಕರೆಗೆ 200 ರೂಪಾಯಿವರೆಗೆ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಆರಂಭವಾಗಿದೆ.
ರೈತರು ರೈತ ಸಂಪರ್ಕಕ್ಕೆ ಬರದ ಸಂಪೂರ್ಣವಾದ ಮಾಹಿತಿ ಪಡೆಯಲು ರೈತ ಸಂಪರ್ಕ ಕೇಂದ್ರ ಸಹಾಯವಾಣಿಗೆ ಕರೆ ಮಾಡಿ ಕೂಡ ನೀವು ಮಾಹಿತಿಗಳನ್ನು ಪಡೆಯಬಹುದು.
ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುವ ಸಬ್ಸಿಡಿ ದರದ ಬೀಜಗಳನ್ನು ಪಡೆಯುವುದು ರೈತರಿಗೆ ತುಂಬಾ ಸಹಾಯವಾಗುವುದು ಏಕೆಂದರೆ ಅದೇ ತರಹದ ಬೀಜಗಳು ಹೊರಗಿನ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು ಸಾಮಾನ್ಯ ಬಡ ರೈತರು ಅವುಗಳನ್ನು ಕೊಳ್ಳಲು ಆಗುವುದಿಲ್ಲ. ಸರ್ಕಾರವು ರೈತರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ನೀಡುತ್ತಿರುವದರಿಂದ ಪ್ರತಿಯೊಬ್ಬರೂ ಈ ಒಂದು ಯೋಜನೆಯ ಸಹಾಯವನ್ನು ಪಡೆದು ಸದುಪಯೋಗಪಡಿಸಿಕೊಳ್ಳಿ.
ಸರ್ಕಾರದಿಂದ ಲಭ್ಯವಿರುವ ಪ್ರತಿಯೊಂದು ಯೋಜನೆಗಳನ್ನು ಬಳಸಿಕೊಳ್ಳಿ ಮತ್ತು ಸದುಪಯೋಗಪಡಿಸಿಕೊಳ್ಳಿ. ರೈತರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಯಾವುದೇ ಸಹಾಯ ಬೇಕಾದರೂ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ಸಬ್ಸಿಡಿ ದರದಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬೀಜಗಳ ವಿತರಣೆ.
ಕರ್ನಾಟಕ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬೆಳೆಗಳಿಗೆ ಬೇಕಾದಂತ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ರೈತರು ಇದರ ಬಗ್ಗೆ ನಾವು ನೀಡಿರುವ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಸಬ್ಸಿಡಿ ದರದ ಬೀಜಗಳನ್ನು ಪಡೆಯಿರಿ. ಚಂಡಮಾರುತದ ಬೆನ್ನಲ್ಲೇ ವಾಯು ಬಾರ ಉಂಟಾಗಿದ್ದು ಕಾರಣದಿಂದ ಮುಂಗಾರು ಮಳೆಯು ತಡವಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ಎಲ್ಲಾ ರೈತರು ಬಿತ್ತನೆ ಮಾಡಿರುತ್ತಿದ್ದರು. ಆದರೆ ಚಂಡಮಾರುತದ ಕಾರಣದಿಂದ ಮುಂಗಾರು ಮಳೆ ಇಲ್ಲಿಯವರೆಗೆ ರಾಜ್ಯಕ್ಕೆ ಆಗಮಿಸಿಲ್ಲ. ಇದರಿಂದ ಕಂಗಾಲಾಗದೆ ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರದಿಂದ ಲಭ್ಯವಿರುವ ಸಬ್ಸಿಡಿ ದರದ ಬೀಜವನ್ನು ಖರೀದಿಸಿ ಇಟ್ಟುಕೊಳ್ಳಬಹುದು.
ರೈತ ಸಂಪರ್ಕ ಕೇಂದ್ರದ ಬಗ್ಗೆ ಸಂಪೂರ್ಣವಾದ ಮಾಹಿತಿ :
ರೈತ ಸಂಪರ್ಕ ಕೇಂದ್ರವು, ರೈತರಿಗೆ ಸಹಾಯ ಮಾಡಲು ಅಥವಾ ಸರ್ಕಾರದಿಂದ ರೈತರಿಗೆ ಲಭ್ಯವಿರುವ ಯಾವುದೇ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆಯಲು ಸಹಾಯಕವಾಗುವ ಕೇಂದ್ರವಾಗಿವೆ. ನೀವು ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ಸರ್ಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದು.
ರೈತರಿಗೆ ಯಾವುದೇ ಯೋಜನೆ ಬಗ್ಗೆ ಮಾಹಿತಿ ಬೇಕಾದರೂ ಕೂಡ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ ಯೋಜನೆಯ ಮಾಹಿತಿಯನ್ನು ಪಡೆಯಬಹುದು. ನೀವು ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ರೈತರಿಗೆ ಲಭ್ಯವಿರುವ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಬೇಕಾದರು ಕಡ್ಡಾಯವಾಗಿ ಎಫ್ ಐ ಡಿ ನೋಂದಣಿ ಮಾಡಿಕೊಳ್ಳಬೇಕು.. ಈಗ ಲಿಂಕ್ ಆಗಿರುವ ಹೊಲಗಳ ಸರ್ವೆ ನಂಬರ್ ಗಳ ಅನುಗುಣವಾಗಿ ಪ್ರತಿಯೊಬ್ಬ ಸಾಮಾನ್ಯ ರೈತರಿಗೂ ಒಂದು ಗುಂಟೆಗೆ ಐದು ರೂಪಾಯಿಯಂತೆ ಒಂದು ಎಕರೆಗೆ 200 ರೂಪಾಯಿವರೆಗೆ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಆರಂಭವಾಗಿದೆ.