ಈಗಲೇ ಕಾಂಗ್ರೆಸ್ ಸರ್ಕಾರದ ನಿರುದ್ಯೋಗಿ ಬತ್ತೆ ಹೊಸ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ .
ಈಗಾಗಲೇ ಕಾಂಗ್ರೆಸ್ ಸರ್ಕಾರವು ನಿರುದ್ಯೋಗಿಗಳಿಗೆ ತಿಂಗಳಿಗೆ 3000 ನೀಡುವುದಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು ಆದರೆ ಈ ಯೋಜನೆ ಯಾರಿಗೆ ಅನ್ವಯಿಸಲಿದೆ.
ಯಾರು ಅರ್ಜಿ ಸಲ್ಲಿಸಬಹುದು ಹಾಗೆ ಯಾರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಕಳೆದ 2022ನೇ ಸಾಲಿನಲ್ಲಿ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ನಿರುದ್ಯೋಗಿಗಳಿಗೆ ತಿಂಗಳಿಗೆ 3000 ರೂಪಾಯಿ ಬತ್ತೆಯನ್ನು ನೀಡುತ್ತೇವೆ ಎಂಬ ಹೊಸ ಯೋಜನೆಯನ್ನು ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದು .
ಇದರಲ್ಲಿ ತಿಂಗಳಿಗೆ 3000 ನಿರುದ್ಯೋಗಿಗಳಿಗೆ ನೀಡಲಾಗುತ್ತದೆ ಹಾಗೆಯೇ ಇದಕ್ಕೆ ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಈಗಲೇ ತಿಳಿಯಿರಿ…
ಈ ಯೋಜನೆಯ ಅರ್ಹತೆ ಪಡೆದವರು ಕೇವಲ 2022 23ನೇ ಸಾಲಿನಲ್ಲಿ ತೇರ್ಗಡಿಯನ್ನು ಹೊಂದಿದಂತ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯ ಅನ್ವಯವಾಗುತ್ತದೆ..
ಅಂದರೆ 2022 23ನೇ ಸಾಲಿನಲ್ಲಿ ಯಾವ ವಿದ್ಯಾರ್ಥಿಗಳು ಅವರ ಪದವಿ ಶಿಕ್ಷಣವನ್ನು ಮುಗಿಸಿರುತ್ತಾರೆ ಅವರು ಕೇವಲ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ..
ಹೌದು ಸ್ನೇಹಿತರೆ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು ಕೇವಲ ಈ ವರ್ಷ ಪ್ರಸಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಹೊಸ ಯೋಜನೆ ಅನ್ವಯಿಸಲಿದೆ.
ಇನ್ನು ಉಳಿದ ನಿರುದ್ಯೋಗಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ..
ಹೀಗೆ ಕಾಂಗ್ರೆಸ್ ಸರ್ಕಾರವು ಹಲವಾರು ವಿವಿಧ ಯೋಜನೆಗಳನ್ನು ತಂದಿದ್ದು ಯಾವ ಯಾವ ಯೋಜನೆಗಳು ಲಭ್ಯವಿವೆ ಈಗಲೇ ತಿಳಿಯಿರಿ…
ಕರ್ನಾಟಕ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…
ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟುವಂತಿಲ್ಲ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ ಹಾಗೆಯೇ ಈ ಯೋಜನೆಯ ಶರತ್ತುಗಳೇನು ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ..
ಈಗಾಗಲೇ 2022 23ನೇ ಸಾಲಿನಲ್ಲಿ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವು ಹೊಸ ಯೋಜನೆಗಳನ್ನು ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಅದರಲ್ಲಿ ಕರೆಂಟ್ ಬಿಲ್ ಇನ್ನು ಮುಂದೆ ಕಟ್ಟುವಂತಿಲ್ಲ ಎಂಬ ಹೊಸ ಯೋಜನೆ ಸಹ ಒಂದಾಗಿತ್ತು..
ಈ ಯೋಜನೆಯನ್ನು ಇನ್ನು ಮುಂದೆ ಜಾರಿಗೆ ತರುವಲ್ಲಿ ಸರ್ಕಾರವು ಯೋಚಿಸುತ್ತಿದ್ದು ಇದಕ್ಕೆ ಬದಲಾಗಿ ಒಂದು ಶರತ್ತನ್ನು ಅನ್ವಯಿಸಲಾಗಿದೆ.
ಈ ಶರತ್ತು ಏನೆಂದರೆ ಎಲ್ಲ ವರ್ಗದ ಜನರಿಗೆ 200 ಯೂನಿಟ್ ವರೆಗೆ ಒಂದು ತಿಂಗಳಿಗೆ ಕರೆಂಟ್ ಉಚಿತ ಅಂದರೆ ನಿಮ್ಮ ಕರೆಂಟ್ ಬಿಲ್ ಎರಡು ನೂರು ಯೂನಿಟ್ ವರೆಗೂ ಬಂದರೂ ಸಹ ನೀವು ಯಾವುದೇ ಕರೆಂಟ್ ಬಿಲ್ಲನ್ನು ಕಟ್ಟುವಂತಿಲ್ಲ..
ಆದರೆ ನಿಮ್ಮ ಕರೆಂಟ್ ಬಿಲ್ 2 ನೂರು ಯೂನಿಟ್ ಗಿಂತ ಹೆಚ್ಚಿಗೆ ಬಂದರೆ ನೀವು ಕರೆಂಟ್ ಬಿಲ್ಲನ್ನು ಕಟ್ಟಬೇಕಾಗುತ್ತದೆ..
ಈ ಯೋಜನೆಯ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಮುಂದಿನ ತಿಂಗಳಿನಿಂದ ಜಾರಿಗೆ ಬರುತ್ತಿದ್ದು ನೀವು ಈ ಶರತ್ತಿಗೆ ಅನ್ವಯಿಸುತ್ತಿರೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಉತ್ತಮ..
ವರದಿಯ ಪ್ರಕಾರ ಒಂದು ಮನೆಗೆ ಒಂದು ತಿಂಗಳಿಗೆ ಗರಿಷ್ಠವಾಗಿ ಕೇವಲ 60 ರಿಂದ ನೂರರವರೆಗೆ ಮಾತ್ರ ಯೂನಿಟ್ ಕರೆಂಟ್ ಬಳಸಲಾಗುತ್ತಿದ್ದು ಇದರಿಂದ ಬಹುತೇಕವಾಗಿ ಎಲ್ಲ ಜನರಿಗೆ ಈ ಯೋಜನೆ ಅನ್ವಯಿಸಲಿದೆ ಎಂಬುದು ಸರ್ಕಾರದ ಯೋಜನೆಯ ಉದ್ದೇಶವಾಗಿದೆ…
ಹೆಚ್ಚಿನ ಮಾಹಿತಿಗಾಗಿ…
ಈಗಾಗಲೇ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದಿದ್ದು ಇನ್ನು ಮುಂದೆ ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟಂತೆ ಈ ಎಲ್ಲಾ ಯೋಜನೆಗಳನ್ನು ಇನ್ನು ಕೇವಲ ಕೆಲವೇ ದಿನಗಳಲ್ಲಿ ಜಾರಿಗೆಯನ್ನು ತರುತ್ತಾರೆ..
ರಾಜ್ಯ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ..
1) ಮಹಿಳೆಯರಿಗೆ ತಿಂಗಳಿಗೆ 2000
2) ವಿದ್ಯಾರ್ಥಿಗಳಿಗೆ ಅಂದರೆ 2022 – 23 ಸಾಲಿನಲ್ಲಿ ಪಾಸಾಗುವಂತ ವಿದ್ಯಾರ್ಥಿಗಳಿಗೆ ನಿರುದ್ಯೋಗಿ ಬತ್ತೆಯಲ್ಲಿ ಮಾಸಿಕವಾಗಿ 3000 ಘೋಷಣೆ
3) ಬಿಪಿಎಲ್ ಕಾರ್ಡ್ ಇರುವಂತಹ ಪ್ರತಿಯೊಬ್ಬರಿಗೂ ಹತ್ತು ಕೆಜಿ ವಿತರಣೆ
4) ಮಹಿಳೆಯರಿಗೆ ಉಚಿತ ಬಸ್ ಪಾಸ್
ಹೀಗೆ ಅನೇಕ ಉತ್ತಮವಾದಂತಹ ಯೋಜನೆಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗುತ್ತಿದ್ದು ಈ ಯೋಜನೆಗಳನ್ನು ಲಾಭವನ್ನು ಪಡೆದುಕೊಳ್ಳಬೇಕೆಂದರೆ ಹಲವಾರು ಷರತ್ತುಗಳಿದ್ದು ಈ ಷರತ್ತುಗಳಿಗೆ ನೀವು ಅನ್ವಯವಾಗಬೇಕಾಗುತ್ತದೆ..