ಸರ್ಕಾರಿ ಹುದ್ದೆಗಾಗಿ ನಿರೀಕ್ಷೆಯಲ್ಲಿ ಇರುವವರಿಗೆ ಗುಡ್ ನ್ಯೂಸ್…. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ….

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ 2023

– ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ & ಈ ಲೇಖನದ ಕೊನೆಯ ಭಾಗದಲ್ಲಿ ಆನ್‌ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ , ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ , ಶುಲ್ಕಗಳು & ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.

WhatsApp Group Join Now
Telegram Group Join Now

ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ & ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ.

ಇಲಾಖೆ ಹೆಸರು : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ

ಹುದ್ದೆಗಳ ಸಂಖ್ಯೆ : 4,700 ಹುದ್ದೆಗಳು

ಹುದ್ದೆಗಳ ಹೆಸರು : ತೋಟಗಾರಿಕೆ ಅಧಿಕಾರಿ, FDA & SDA

ಉದ್ಯೋಗ ಸ್ಥಳ : ಕರ್ನಾಟಕ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ

  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : 256
  • ಸಹಾಯಕ ತೋಟಗಾರಿಕೆ ನಿರ್ದೇಶಕರು : 475
  • ಸಹಾಯಕ ತೋಟಗಾರಿಕೆ ಅಧಿಕಾರಿ : 1136
  • ತೋಟಗಾರಿಕೆ ಸಹಾಯಕ : 926
  • ಪ್ರಥಮ ದರ್ಜೆ ಸಹಾಯಕರು : 311
  • ಶೀಘ್ರಲಿಪಿಗಾರರು : 11
  • ದ್ವಿತೀಯ ದರ್ಜೆ ಸಹಾಯಕರು : 271
  • ದತ್ತಾಂಶ ನಮೂದಕ ಸಹಾಯಕರು : 58
  • ವಾಹನ ಚಾಲಕರು : 87
  • ಲ್ಯಾಬ್ ಅಸಿಸ್ಟೆಂಟ್ : 13
  • ಜೇನು ಕೃಷಿ ಸಹಾಯಕರು : 20
  • ಜವಾನ : 98
  • ತೋಟಗಾರ : 1774
  • ಕಾವಲುಗಾರ : 29

ಸಂಬಳದ ವಿವರ

  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ರೂ. 52,650 – ರೂ. 97,100
  • ಸಹಾಯಕ ತೋಟಗಾರಿಕೆ ನಿರ್ದೇಶಕರು : ರೂ. 43,100 – ರೂ. 83,900
  • ಸಹಾಯಕ ತೋಟಗಾರಿಕೆ ಅಧಿಕಾರಿ : ರೂ. 40,900 – ರೂ. 78,200
  • ತೋಟಗಾರಿಕೆ ಸಹಾಯಕ : ರೂ. 23,500 – ರೂ. 47,650
  • ಪ್ರಥಮ ದರ್ಜೆ ಸಹಾಯಕರು : ರೂ. 27,650 – ರೂ. 52,650
  • ಶೀಘ್ರಲಿಪಿಗಾರರು : ರೂ. 27,650 – ರೂ. 52,650
  • ದ್ವಿತೀಯ ದರ್ಜೆ ಸಹಾಯಕರು : ರೂ. 21,400 – ರೂ. 42,000
  • ದತ್ತಾಂಶ ನಮೂದಕ ಸಹಾಯಕರು : ರೂ. 21,400 – ರೂ. 42,000
  • ವಾಹನ ಚಾಲಕರು : ರೂ. 21,400 – ರೂ. 42,000
  • ಲ್ಯಾಬ್ ಅಸಿಸ್ಟೆಂಟ್ : ರೂ. 18,600 – ರೂ. 32,600
  • ಜೇನು ಕೃಷಿ ಸಹಾಯಕರು : ರೂ. 18,600 – ರೂ. 32,600
  • ಜವಾನ : ರೂ. 17,000 – ರೂ. 28,950
  • ತೋಟಗಾರ : ರೂ. 17,000 – ರೂ. 28,950
  • ಕಾವಲುಗಾರ : ರೂ. 17,000 – ರೂ. 28,950

ಶೈಕ್ಷಣಿಕ ಅರ್ಹತೆ

  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ತೋಟಗಾರಿಕೆ ವಿಷಯದಲ್ಲಿ B.Sc ಪದವಿ ಜೊತೆಗೆ ತೋಟಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೋಳಿಸಿರಬೇಕು.
  • ಸಹಾಯಕ ತೋಟಗಾರಿಕೆ ನಿರ್ದೇಶಕರು : ತೋಟಗಾರಿಕೆ ವಿಷಯದಲ್ಲಿ B.Sc ಪದವಿ & ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಸಹಾಯಕ ತೋಟಗಾರಿಕೆ ಅಧಿಕಾರಿ : ತೋಟಗಾರಿಕೆ ವಿಷಯದಲ್ಲಿ B.Sc ಪದವಿ
  • ತೋಟಗಾರಿಕೆ ಸಹಾಯಕ : ತೋಟಗಾರಿಕೆ ವಿಷಯದಲ್ಲಿ B.Sc ಪದವಿ ಹೊಂದಿರಬೇಕು.
  • ಪ್ರಥಮ ದರ್ಜೆ ಸಹಾಯಕರು : ಪದವಿ
  • ಶೀಘ್ರಲಿಪಿಗಾರರು : 12ನೇ ತರಗತಿ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು & ಹಿರಿಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು / ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕನ್ನಡ ಶೀಘ್ರಲಿಪಿಯಲ್ಲಿ ಐಚ್ಛಿಕದೊಂದಿಗೆ ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಡಿಪ್ಲೋಮಾವನ್ನು ಪೂರ್ಣಗೋಳಿಸಿರಬೇಕು.
  • ದ್ವಿತೀಯ ದರ್ಜೆ ಸಹಾಯಕರು : 12ನೇ ತರಗತಿ
  • ದತ್ತಾಂಶ ನಮೂದಕ ಸಹಾಯಕರು :12ನೇ ತರಗತಿ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು / ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಕಮರ್ಷಿಯಲ್ ಪ್ಯಾಕ್ಟಿಸ್ & ಕನ್ನಡ ಹಿರಿಯ ಬೆರಳಚ್ಚು ನಲ್ಲಿ ಡಿಪ್ಲೋಮಾವನ್ನು ಪೂರ್ಣಗೋಳಿಸಿರಬೇಕು.
  • ವಾಹನ ಚಾಲಕರು : 10ನೇ ತರಗತಿ & ಲಘು ವಾಹನ ಡ್ರೈವಿಂಗ್ ಲೈಸೆನ್ಸ್.
  • ಲ್ಯಾಬ್ ಅಸಿಸ್ಟೆಂಟ್ : ಲ್ಯಾಬ್ ನಿರ್ವಹಣೆಯಲ್ಲಿ ಡಿಪ್ಲೊಮಾ & 12ನೇ (ವಿಜ್ಞಾನ) ತರಗತಿ & ಯಾವುದೇ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ 03 ವರ್ಷಗಳ ಅನುಭವ ಹೊಂದಿರಬೇಕು.
  • ಜೇನು ಕೃಷಿ ಸಹಾಯಕರು : 10ನೇ ತರಗತಿ & ಭಾಗಮಂಡಲ ಜೇನು ಸಾಕಣೆ ತರಬೇತಿ ಕೇಂದ್ರ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಪ್ರಮಾಣ ಪತ್ರ/ ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯ ಅಥವಾ ತೋಟಗಾರಿಕೆ ಇಲಾಖೆಯು ನಡೆಸುವ ಜೇನುಸಾಕಣೆ ವಿಷಯದಲ್ಲಿ ನಡೆಸುವ ಕನಿಷ್ಠ 03 ತಿಂಗಳ ತರಬೇತಿ ಪ್ರಮಾಣ ಪತ್ರ.
  • ಜವಾನ : 10ನೇ ತರಗತಿ
  • ತೋಟಗಾರ : 10ನೇ ತರಗತಿ & ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ ಹತ್ತು ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರುವ ಪ್ರಮಾಣ ಪತ್ರ / ಡಿಪ್ಲೊಮಾ (ತೋಟಗಾರಿಕೆ).
  • ಕಾವಲುಗಾರ : 10ನೇ ತರಗತಿ

ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?

  1. ಕೆಳಗಿನ ಲಿಂಕ್ / ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  3. ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ )
  6. ಸರಿಯಾದ ಫೋಟೋ & ಸಹಿಯನ್ನು ಲಗತ್ತಿಸಿ.
  7. ಮತ್ತೊಮ್ಮೆ ಪರಿಶೀಲಿಸಿ ಮತ್ತು & ನಮೂನೆಯನ್ನು ಸಲ್ಲಿಸಿ.
  8. ಕೊನೆಯದಾಗಿ ಪ್ರಿಂಟೌಟ್ ತೆಗೆದುಕೊಳ್ಳಲು ಮರೆಯಬೇಡಿ.

ಪ್ರಮುಖ ದಿನಾಂಕಗಳು

  • ಅಧಿಸೂಚನೆ ಪ್ರಕಟಣೆಯಾಗಿರುವ ದಿನಾಂಕ : 16 -ಮೇ -2023
  • ಅರ್ಜಿ ಸಲ್ಲಿಸಲು ದಿನಾಂಕ : ಶೀಘ್ರದಲ್ಲೇ ತಿಳಿಸಲಾಗುವುದು

Leave a Reply

Your email address will not be published. Required fields are marked *