ಕರ್ನಾಟಕದ ಹೊಸ ಸರ್ಕಾರ ವಾದಂತಹ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಘೋಷಣೆ ಮಾಡಿರುವಂತಹ ಉಚಿತ ಬಸ್ ಪ್ರಯಾಣ.
ಈ ಯೋಜನೆಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯರೂಪಗೊಳಿಸಲಿದ್ದಾರೆ. ಈ ಲೇಖನದಲ್ಲಿ ನಾವು ಈ ಯೋಜನೆಯನ್ನು ಪಡೆದುಕೊಳ್ಳಲು ಯಾವ-ಯಾವ ನಿಬಂಧನೆಗಳನ್ನು, ಶರತ್ತುಗಳನ್ನು ಅನ್ವಯಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಕೆಳಗಿನ ಐದು ನಿಬಂಧನೆಗಳು ಉಚಿತ ಬಸ್ ಪ್ರಯಾಣಕ್ಕೆ ಸಂಭಂದಿಸಿವೆ.
ಈ 5 ನಿಬಂಧನೆಗಳನ್ನು ಇನ್ನಷ್ಟು ಆಳವಾಗಿ ತಿಳಿದುಕೊಳ್ಳೋಣ.

- ಕರ್ನಾಟಕ ರಾಜ್ಯದಲ್ಲಿ ಮಾತ್ರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
- ನಾಲ್ಕು ನಿಗಮಗಳ ಎಲ್ಲಾ ಬಸ್ಗಳಲ್ಲಿ ಉಚಿತ ಪ್ರಯಾಣ ಸಾಧ್ಯ
- ಸಂಬಂಧಿಕರನ್ನು ಭೇಟಿ ಮಾಡಲು ಅಥವಾ ಪ್ರವಾಸಕ್ಕೆ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಮಹಿಳೆಯರಿಗೆ ಈ ಆಯ್ಕೆಯು ಅನ್ವಯಿಸುವುದಿಲ್ಲ.
- AC KSRTC ಬಸ್ಸುಗಳು ಮತ್ತು ಐಷಾರಾಮಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ನಿಷೇಧಿಸಲಾಗಿದೆ.
- ಪ್ರತ್ಯೇಕ ಪಾಸ್ ಗಳ ಬದಲಿಗೆ ಭಾವಚಿತ್ರ , ಆಧಾರ್ ಐಡಿ ಸಾಕು.
-
ಕಾಂಗ್ರೆಸ್ ಪಕ್ಷವು ಉಚಿತ ಪ್ರಯಾಣಕ್ಕೆ ಈ ಕೆಲವು ನಿಬಂಧನೆಗಳನ್ನು ರೂಪಿಸಲಾಗಿದೆ. - ಈ ನಿಬಂಧನೆಗಳನ್ನು ನಾವು ಸಂಪೂರ್ಣವಾಗಿ ತಿಳಿದುಕೊಂಡು ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಉಪಯೋಗಿಸಿಕೊಳ್ಳೋಣ.
ಮೊದಲನೆಯ ನಿಬಂಧನೆ ಏನೆಂದರೆ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವಂತಹ ಮಹಿಳೆಯರಿಗೆ ಮಾತ್ರ ಈ ಒಂದು ಯೋಜನೆ ಸಂಬಂಧಪಡಲಿದೆ. ಹೊರರಾಜ್ಯದಿಂದ ಪ್ರಯಾಣಕ್ಕೆ ಅಥವಾ ಸಂಬಂಧಿಕರನ್ನು ಭೇಟಿ ಮಾಡಲು ಬಂದಂತಹ ಮಹಿಳೆಯರಿಗೆ ಈ ಒಂದು ಯೋಜನೆ ಅನ್ವಯವಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ.
ಎರಡನೇ ನಿಬಂಧನೆ ಏನೆಂದರೆ ಕರ್ನಾಟಕ ಸರ್ಕಾರದ ನಾಲ್ಕು ನಿಗಮಗಳ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣ ಸಾಧ್ಯವಿದೆ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಮತ್ತು ಈ ಉಚಿತ ಪ್ರಯಾಣ ಯೋಜನೆಯು ಎಸಿ ಹವಾ ನಿಯಂತ್ರಿತ ಬಸ್ಸುಗಳಲ್ಲಿ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡುವ ಸಾಧ್ಯತೆವಿದೆ. ಈ ಯೋಜನೆಯನ್ನು ಪಡೆಯಲು ನೀವು ಬಸ್ ಪಾಸ್ ಹೊಂದುವ ಅವಶ್ಯಕತೆ ಇಲ್ಲ ಅದರ ಬದಲಿಗೆ ವೋಟರ್ ಐಡಿ ಮತ್ತು ಒಂದು ಭಾವಚಿತ್ರವಿದ್ದರೆ ಸಾಕು ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಒಂದು ಯೋಜನೆಯು ಕರ್ನಾಟಕ ಸರ್ಕಾರದ ಎಲ್ಲಾ ಮಹಿಳೆಯರಿಗೆ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಮತ್ತು ಶಾಲೆ ಕಲಿಯುವಂತಹ ವಿದ್ಯಾರ್ಥಿನಿಯರಿಗೆ ಮಾತ್ರ ಇದು ಬಂಪರ್ ಲಾಟರಿ ಎಂದು ಹೇಳಬಹುದು. ನಾವೆಲ್ಲರೂ ಈ ಯೋಜನೆಯನ್ನು ಗೌರವಿಸೋಣ ಮತ್ತು ಸದುಪಯೋಗಪಡಿಸಿಕೊಂಡು ಕಟ್ಟುನಿಟ್ಟಾಗಿ ಕರ್ನಾಟಕ ಸರ್ಕಾರದ ನಿಯಮಗಳನ್ನು ಪಾಲಿಸೋಣ. ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಉಚಿತ ಬಸ್ ಪಯಾಣ ಸೇವೆ ಮಹಿಳೆಯರಿಗೆ ಜನಪ್ರಿಯ ಯೋಜನೆಯಾಗಲಿದೆ.
ಕರ್ನಾಟಕದ ಹೊಸ ಸರ್ಕಾರ ವಾದಂತಹ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಘೋಷಣೆ ಮಾಡಿರುವಂತಹ ಉಚಿತ ಬಸ್ ಪ್ರಯಾಣ.
ಈ ಯೋಜನೆಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯರೂಪಗೊಳಿಸಲಿದ್ದಾರೆ. ಈ ಲೇಖನದಲ್ಲಿ ನಾವು ಈ ಯೋಜನೆಯನ್ನು ಪಡೆದುಕೊಳ್ಳಲು ಯಾವ-ಯಾವ ನಿಬಂಧನೆಗಳನ್ನು, ಶರತ್ತುಗಳನ್ನು ಅನ್ವಯಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಕೆಳಗಿನ ಐದು ನಿಬಂಧನೆಗಳು ಉಚಿತ ಬಸ್ ಪ್ರಯಾಣಕ್ಕೆ ಸಂಭಂದಿಸಿವೆ.
ಈ 5 ನಿಬಂಧನೆಗಳನ್ನು ಇನ್ನಷ್ಟು ಆಳವಾಗಿ ತಿಳಿದುಕೊಳ್ಳೋಣ.
- ಕರ್ನಾಟಕ ರಾಜ್ಯದಲ್ಲಿ ಮಾತ್ರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
- ನಾಲ್ಕು ನಿಗಮಗಳ ಎಲ್ಲಾ ಬಸ್ಗಳಲ್ಲಿ ಉಚಿತ ಪ್ರಯಾಣ ಸಾಧ್ಯ
- ಸಂಬಂಧಿಕರನ್ನು ಭೇಟಿ ಮಾಡಲು ಅಥವಾ ಪ್ರವಾಸಕ್ಕೆ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಮಹಿಳೆಯರಿಗೆ ಈ ಆಯ್ಕೆಯು ಅನ್ವಯಿಸುವುದಿಲ್ಲ.
- AC KSRTC ಬಸ್ಸುಗಳು ಮತ್ತು ಐಷಾರಾಮಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ನಿಷೇಧಿಸಲಾಗಿದೆ.
- ಪ್ರತ್ಯೇಕ ಪಾಸ್ ಗಳ ಬದಲಿಗೆ ಭಾವಚಿತ್ರ , ಆಧಾರ್ ಐಡಿ ಸಾಕು.
ಕಾಂಗ್ರೆಸ್ ಪಕ್ಷವು ಉಚಿತ ಪ್ರಯಾಣಕ್ಕೆ ಈ ಕೆಲವು ನಿಬಂಧನೆಗಳನ್ನು ರೂಪಿಸಲಾಗಿದೆ. ಈ ನಿಬಂಧನೆಗಳನ್ನು ನಾವು ಸಂಪೂರ್ಣವಾಗಿ ತಿಳಿದುಕೊಂಡು ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಉಪಯೋಗಿಸಿಕೊಳ್ಳೋಣ.