ವಿದ್ಯಾರ್ಥಿಗಳಿಗೆ ಉಚಿತ LAPTOP. ಈ ಉಚಿತವಾದ ಲ್ಯಾಪ್ಟಾಪ್ ಪಡೆದುಕೊಳ್ಳಲು ಅರ್ಹತೆ ಏನಿರಬೇಕು ಈಗಲೇ ತಿಳಿಯಿರಿ….

ಈ ಲೇಖನದಲ್ಲಿ ಉಚಿತವಾಗಿ ಲ್ಯಾಪ್ಟಾಪ್ ಯಾರಿಗೆ ಕೊಡುತ್ತಿದ್ದಾರೆ ಹಾಗೆ ಲ್ಯಾಪ್ಟಾಪ್ ಪಡೆದುಕೊಳ್ಳಬೇಕೆಂದರೆ ಅರ್ಹತೆ ಏನಿರಬೇಕು ಇಲ್ಲಿ ನೋಡಿ ಸಂಪೂರ್ಣ ವಿವರಣೆ..

WhatsApp Group Join Now
Telegram Group Join Now

ಕರ್ನಾಟಕದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಇಲ್ಲಿಯವರೆಗೂ ಸಹಾಯವಾಗಲೆಂದು ಉಚಿತವಾಗಿ ಲ್ಯಾಪ್ಟಾಪ್ ಅನ್ನು ನೀಡುತ್ತಿದ್ದು ಆದರೆ ಲ್ಯಾಪ್ಟಾಪ್ ನೀಡುವಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು ಈ ನಿರ್ಬಂಧಗಳಿಗೆ ಅನ್ವಯವಾಗುವ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ನೀಡುತ್ತಿದ್ದಾರೆ..

ಇಲ್ಲಿಯವರೆಗೂ ಕೇವಲ ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆಂದು ಪ್ರವೇಶವನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಮಾತ್ರ ಮೊದಲನೇ ಪದವಿ ವರ್ಷದಲ್ಲಿ ಮಾತ್ರ ಲ್ಯಾಪ್ಟಾಪ್ ಅನ್ನು ನೀಡುತ್ತಿದ್ದು ಇನ್ನುಳಿದ ಯಾವುದೇ ತರನಾದಂತಹ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ನೀಡಲಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರವು ತಿಳಿಸಿದೆ..

ನಿಮಗೆ ತಿಳಿದಿರುವಂತೆ ಕೇವಲ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ವ್ಯಾಸಂಗವನ್ನು ಹೊಂದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಉಚಿತವಾದಂತಹ ಲ್ಯಾಪ್ಟಾಪ್ ಅನ್ನು ನೀಡುತ್ತಿದ್ದು ಖಾಸಗಿ ಕಾಲೇಜಿನಲ್ಲಿ ಕಲಿಯುವಂತಹ ವಿದ್ಯಾರ್ಥಿಗಳಿಗೆ ಈ ಲ್ಯಾಪ್ಟಾಪ್ ಸೌಲಭ್ಯ ದೊರಕುವುದಿಲ್ಲ ಎಂದು ರಾಜ್ಯ ಸರ್ಕಾರ ದ ಕಾಲೇಜುಗಳಲ್ಲಿ ನೀವು ಪ್ರವೇಶವನ್ನು ಹೊಂದಿದರೆ ಮಾತ್ರ ನಿಮಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ..

ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಈ ಉತ್ತಮವಾದಂತಹ ಒಂದು ಯೋಜನೆಯನ್ನು ಸರ್ಕಾರವು ತಂದಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ತರನಾದಂತಹ ಕುಂದು ಕೊರತೆಗಳು ಉಂಟಾಗಬಾರದು ಎಂದು ಈ ಯೋಜನೆಯನ್ನು ಸರ್ಕಾರವು ತರಲಾಗಿದ್ದು ಇದರಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಬಹುತೇಕವಾಗಿ ಒಳ್ಳೆಯದಾಗಿದೆ..

ನಮ್ಮ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ವಿವಿಧ ತರ ಯೋಜನೆಗಳನ್ನು ತರುತ್ತಿದ್ದು ಅದರಲ್ಲಿ ಈ ಉಚಿತವಾಗಿ ಲ್ಯಾಪ್ಟಾಪ್ ನೀಡುವಂತಹ ಒಂದು ಯೋಜನೆಯನ್ನು ಸಹ ಒಂದಾಗಿದೆ..

ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ವಿದ್ಯಾರ್ಥಿಗಳಿಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾಶ್ರೀ ಸ್ಕಾಲರ್ಶಿಪ್ ಅಡಿಯಲ್ಲಿ ಸ್ಕಾಲರ್ಶಿಪ್ ಅನ್ನು ಸಹ ನೀಡುತ್ತಿದ್ದು ಅಂದರೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಕೊಂಡುಕೊಳ್ಳುವಲ್ಲಿ ಈ ವಿದ್ಯಾರ್ಥಿ ವೇತನವು ಉಪಕಾರವಾಗಿದೆ ನಮ್ಮ ರಾಜ್ಯ ಸರ್ಕಾರವು ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಯಾವುದೇ ಧರ್ಮದ ಕುಂದು ಕೊರತೆಗಳು ಉಂಟಾಗಬಾರದು ಎಂದು ತಿಳಿದು 10 ಹಲವಾರು ಯೋಜನೆಗಳನ್ನು ವಿದ್ಯಾರ್ಥಿಗಳೆಂದೇ ತರುತ್ತಿದ್ದು ಇದರಿಂದಾಗಿ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕಾಗಿ ಬಹುತೇಕವಾಗಿ ಸಹಾಯವಾಗಿದೆ..

ಕರ್ನಾಟಕ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೂಡ ವಿದ್ಯಾರ್ಥಿಗಳ ಹೆಸರಿನಲ್ಲಿ 10 ಹಲವಾರು ಯೋಜನೆಗಳನ್ನು ತರುತ್ತಿದ್ದು ಇದರಿಂದಾಗಿ ಯಾವುದೇ ಸರ್ಕಾರ ಬಂದರೂ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತಕರವಾದ ಯೋಜನೆಗಳನ್ನು ತರಲಾಗುತ್ತಿದೆ.

Leave a Reply

Your email address will not be published. Required fields are marked *