SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್….ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್… ಸಿಗಲಿದೆ ಇಲ್ಲಿದೆ ನೋಡಿ ಮಾಹಿತಿ.. ಪರೀಕ್ಷೆ ಬರೆದ ಬಹುತೇಕ ವಿದ್ಯಾರ್ಥಿಗಳು ಪಾಸ್ ಆಗುವ ಸಂಭವನೀಯತೆ… ಸರ್ಕಾರದಿಂದ ಮಹತ್ವದ ಘೋಷಣೆ..

10ನೇ ತರಗತಿಯ ಪರೀಕ್ಷೆಯನ್ನು ಬರೆದಿರುವಂತಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.

WhatsApp Group Join Now
Telegram Group Join Now

ಈಗಾಗಲೇ ಅಂದರೆ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉತ್ತಮವಾದಂತಹ ಶಿಕ್ಷಣವು ದೊರಕದೆ ಇರುವಂತಹ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವೇಳೆಯಲ್ಲಿ ತೊಂದರೆ ಆಗಬಾರದೆಂದು ಅರಿತುಕೊಂಡ ರಾಜ್ಯ ಸರ್ಕಾರವು ಒಂದು ಉತ್ತಮವಾದಂತಹ ನಿರ್ಧಾರವನ್ನು ಕೈಗೊಂಡಿದ್ದು ಈ ನಿರ್ಧಾರದ ಬಗ್ಗೆ ಈಗಲೇ ತಿಳಿದುಕೊಳ್ಳೋಣ ಬನ್ನಿ.

ಏನದು ಉತ್ತಮವಾದಂತಹ ನಿರ್ಧಾರ..?

ಕಳೆದ ಎರಡು ವರ್ಷಗಳಿಂದ ಕೊರೋನ ಭಯಂಕರ ರೋಗದಿಂದ ವಿದ್ಯಾರ್ಥಿಗಳಿಗೆ ಅವರ ಜೀವಕ್ಕೆ ಹಾನಿ ಆಗಬಾರದೆಂದು ಹರಿತ ರಾಜ್ಯ ಸರ್ಕಾರವು ಲಾಕ್ಡೌನ್ ಅನ್ನು ವಿಧಿಸಿದ ಕಾರಣ ವಿದ್ಯಾರ್ಥಿಗಳು ಕೇವಲ ಆನ್ಲೈನ್ ಕ್ಲಾಸನ್ನು ಹೇಳಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ಉತ್ತಮವಾದಂತಹ ಶಿಕ್ಷಣ ದೊರಕದ ಇರುವುದಕ್ಕಾಗಿ ಈ ಬಾರಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಶೇಕಡ 10% ನಷ್ಟು ಅಂಕಗಳನ್ನು ನೀಡುತ್ತಿದ್ದು ಅದು ಕೇವಲ ಪಾಸ್ ಆಗಲು ಮಾತ್ರ..

ಅಂದರೆ ವಿದ್ಯಾರ್ಥಿಗಳಿಗೆ ಪಾಸ್ ಆಗಲು ಸ್ವಲ್ಪ ಅಂಕಗಳು ಕಡಿಮೆ ಬಿದ್ದರೆ ಶೇಕಡ 10% ನಷ್ಟು ಅಂಕಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪಾಸ್ ಮಾಡಬೇಕೆಂಬುವ ಒಂದು ಉತ್ತಮವಾದಂತಹ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರವು ಕೈಗೊಂಡಿದೆ..

ಇದೊಂದು ಉತ್ತಮವಾದಂತಹ ನಿರ್ಧಾರವಾಗಿದ್ದು ಈ ನಿರ್ಧಾರದಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಬಹುತೇಕವಾಗಿ ಬಹಳ ಸಹಾಯವಾಗುವುದೆಂದು ರಾಜ್ಯ ಸರ್ಕಾರವು ತಿಳಿಸಿದೆ..

ಕಳೆದ ಎರಡು ವರ್ಷಗಳಿಂದ ಕೊರೋನಾ ಭಯಂಕರ ರೋಗದ ಹಾವಳಿಯಿಂದಾಗಿ ಶಾಲೆಗಳಿಗೆ ರಜೆಯನ್ನು ಘೋಷಿಸಿ ಕೇವಲ ಆನ್ಲೈನ್ ಮುಖಾಂತರ ಕ್ಲಾಸುಗಳು ನಡೆದಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಪಠ್ಯಕ್ರಮ ತಿಳಿಯದೆ ಇರುವುದಕ್ಕಾಗಿ ಈ ಒಂದು ಉತ್ತಮವಾದಂತಹ ನಿರ್ಧಾರವನ್ನು ರಾಜ್ಯ ಸರ್ಕಾರವು ಕೈಗೊಂಡಿದ್ದು ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬಹುದೊಡ್ಡ ಸಹಾಯವಾಗಲಿದೆ..

ಕಳೆದ ವರ್ಷಗಳಲ್ಲಿ ಅಂದರೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ 8ನೇ ತರಗತಿ ಮತ್ತು 9ನೇ ತರಗತಿಯ ಪಠ್ಯಕ್ರಮಗಳನ್ನು ಸರಿಯಾಗಿ ಕಲಿಯದೆ ಇರುವುದಕ್ಕಾಗಿ 10ನೇ ತರಗತಿಯ ಪಠ್ಯಕ್ರಮಗಳಲ್ಲಿ ಅರಿತುಕೊಳ್ಳಲು ಅವರಿಗೆ ತೊಂದರೆ ಆಗಿರುವುದಕ್ಕಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಯಾವುದೇ ತರನಾದಂತಹ ತೊಂದರೆ ಆಗಬಾರದೆಂದು ತಿಳಿದು ಕೇವಲ ಶೇಕಡವಾರು ಅಂದರೆ 10% ನಷ್ಟು ಅಂಕಗಳನ್ನು ಕೇವಲ ಪಾಸ್ ಆಗದೆ ಅಂದರೆ ಪಾಸ್ ಆಗಲು ಅರ್ಹತೆ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಅಂಕಗಳನ್ನು ನೀಡಲಿದ್ದಾರೆ..

ಇದೊಂದು ಉತ್ತಮವಾದಂತಹ ನಿರ್ಧಾರವಾಗಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಇದರಿಂದ ಬಹುತೇಕವಾಗಿ ಉಪಯೋಗ ಆಗುವುದೆಂದು ರಾಜ್ಯ ಸರ್ಕಾರ ತಿಳಿಸಿದೆ..

Leave a Reply

Your email address will not be published. Required fields are marked *