ಇನ್ನು ಮುಂದೆ ಕಡ್ಡಾಯವಾಗಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು…. ಕೇವಲ ಎರಡು ನಿಮಿಷದಲ್ಲಿ ನಿಮ್ಮ ಆಧಾರ್ ಕಾರ್ಡ್ ವೋಟರ್ ಐಡಿ ಹೇಗೆ ಲಿಂಕ್ ಮಾಡಬೇಕು ಎಂಬುವುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…..

ಕೇಂದ್ರ ಸರ್ಕಾರದಿಂದ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಲಿಂಕ್ ಮಾಡಲು ಕಾಲಾವಕಾಶವನ್ನು ನೀಡಿದ್ದಾರೆ..

WhatsApp Group Join Now
Telegram Group Join Now

ಕೆಲವು ಭಾರತೀಯರ ಹೆಸರಿನಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ವೋಟರ್ ಐಡಿ ಇರುವುದರಿಂದ ಕೇವಲ ಒಂದನ್ನು ಮಾತ್ರ ಹೊಂದಿರಬೇಕು ಇನ್ನು ಉಳಿದ ಐಡಿಗಳನ್ನು ರದ್ದು ಮಾಡುವ ಸಲುವಾಗಿ ಈ ಹೊಸ ಯೋಜನೆಯನ್ನು ತಂದಿದ್ದು ಕೂಡಲೇ ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡಿಸಬೇಕಾಗಿರುತ್ತದೆ..

ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹೇಗೆ…?

https://voterportal.eci.gov.in/

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ವೋಟರ್ ಪೋರ್ಟಲ್ ನಲ್ಲಿ ನಿಮ್ಮ ಹೆಸರಿನಲ್ಲಿ ಒಂದು ಖಾತೆಯನ್ನು ಅಥವಾ ನಿಮ್ಮ ವೋಟರ್ ಐಡಿ ಮೂಲಕ ಲಾಗಿನ್ ಆಗಬೇಕಾಗುತ್ತದೆ.
ಅಲ್ಲಿ ಕೇಳಿರುವಂತೆ ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ..

ಮಾಹಿತಿ ಸರಿಯಾಗಿದ್ದರೆ ಮಾತ್ರ ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಲಿಂಕ್ ಆಗುತ್ತದೆ.

ಮಾಹಿತಿ ಅಪೂರ್ಣ ಅಥವಾ ಬೇರೆ ಬೇರೆಯಾಗಿದ್ದರೆ ಯಾವುದೇ ಕಾರಣಕ್ಕೂ ನಿಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುವುದಿಲ್ಲ..

ಅದಕ್ಕಾಗಿ ಈಗಲೇ ಖಚಿತಪಡಿಸಿಕೊಂಡು ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡಿಸಿಕೊಳ್ಳುವುದು ಉತ್ತಮಕರವಾಗಿದೆ..

ವೋಟರ್ ಐಡಿ ಮತ್ತು ಆಧಾರ್ ಕಾರ್ಡನ್ನು ಇದೇ ತಿಂಗಳ 31ರ ಒಳಗಾಗಿ ಲಿಂಕ್ ಮಾಡಿಸಬೇಕೆಂಬುದು ಸರ್ಕಾರದ ಆದೇಶವಾಗಿದೆ..

ಈಗಾಗಲೇ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಎಂದು ಹಲವು ಬಾರಿ ಸೂಚನೆಯನ್ನು ನೀಡಿದರು ಸಹ ಯಾರು ಮಾಡದೆ ಇರುವುದಕ್ಕಾಗಿ 1,000 ದಂಡವನ್ನು ವಿಧಿಸಿದ್ದಾರೆ..

Leave a Reply

Your email address will not be published. Required fields are marked *