ಪ್ರತಿ ರೈತರ ಸಮಸ್ಯೆ ಹೊಲ ಒತ್ತುವರಿ…. ಈ ಹೊಲ ಹೊತ್ತೂರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇಲ್ಲಿದೆ ನೋಡಿ ಉಪಾಯ…..

ಕೇವಲ ಎರಡು ನಿಮಿಷದಲ್ಲಿ ನಿಮ್ಮ ಹೊಲದ ಅಳತೆಯನ್ನು ನೀವೇ ನಿಮ್ಮ ಮೊಬೈಲ್ ನಲ್ಲಿ ಮಾಡಬಹುದು..

WhatsApp Group Join Now
Telegram Group Join Now

ಈ ಡಿಜಿಟಲ್ ಯುಗವು ಪ್ರತಿ ಒಬ್ಬರಿಗೂ ಬಹು ಪೂರಕವಾಗಿದ್ದು ಅದರಲ್ಲಿ ಈ ಮೊಬೈಲ್ ಎಂಬ ಒಂದು ಸಾಧನೆ ಇದ್ದರೆ ಸಾಕು ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ…

ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕ ಹಾಗೆ ಕೆಲಸ ಮಾಡುವಂತಹ ತಂತ್ರಜ್ಞಾನ ಉಳ್ಳಂತಹ ಶಾಲಾ ಕಾಲೇಜುಗಳಿಗೆ ಅಲ್ಲದೆ ರೈತರಿಗೂ ಸಹ ಈ ಮೊಬೈಲ್ ಎಂಬ ಸಾಧನವು ಉಪಯುಕ್ತಕರವಾಗಿದೆ..

ಹಾಗೆಯೇ ಪ್ರತಿ ರೈತರು ಒಂದು ಮೊಬೈಲ್ ಎಂಬ ಸಾಧನವನ್ನು ಏಕೆ ಬಳಸಬೇಕೆಂಬುದನ್ನು ಕಲಿತರೆ ಕೇವಲ ನೀವು ಒಂದು ಮೊಬೈಲ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ಅಂದರೆ ಕೃಷಿಯ ಬಗ್ಗೆ ಇರುವಂತಹ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಅತಿ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ..

ಅದರಂತೆ ನೀವು ಈ ಮೊಬೈಲ್ ಸಾಧನವನ್ನು ಬಳಸಿಕೊಂಡು ನಿಮ್ಮ ಹೊಲದ ಅಳತೆಯನ್ನು ಸಹ ನೀವು ಮಾಡಬಹುದಾಗಿದೆ…!

ಮೊಬೈಲ್ ಬಳಸಿಕೊಂಡು ಹೊಲದ ಅಳತೆಯನ್ನು ಹೇಗೆ ಮಾಡಬೇಕು..?

https://play.google.com/store/apps/details?id=measureapp.measureapp

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ .

ಇದಾದ ನಂತರ  ಮೊಬೈಲ್ ಬಳಸಿಕೊಂಡು ಅಂದರೆ ಈ ಆಪ್ ಅನ್ನು ಬಳಸಿಕೊಂಡು ನಿಮ್ಮ ಹೊಲದ ಸುತ್ತಮುತ್ತ ನೀವು ಮೊಬೈಲ್ ಅನ್ನು ತೆಗೆದುಕೊಂಡು ತಿರುಗಾಡಿದರೆ ನಿಮ್ಮ ಅಲದಾಳಕ್ಕೆ ಕೇವಲ ಎರಡು ನಿಮಿಷದಲ್ಲಿ ತೋರಿಸಿಕೊಡುತ್ತದೆ..

ಅದಕ್ಕಾಗಿ ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡರೆ ಅತಿ ಸುಲಭವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಹೊಲದ ಅಳತೆಯನ್ನು ನೀವು ಅಳತೆ ಮಾಡಬಹುದಾಗಿದೆ…

ನಿಮ್ಮ ಜಮೀನಿನ ಬಗ್ಗೆ ಕೇವಲ ಎರಡು ನಿಮಿಷದಲ್ಲಿ ಸಂಪೂರ್ಣ ಮಾಹಿತಿಯನ್ನು ಈಗ ನಿಮ್ಮ ಮೊಬೈಲ್ ನಲ್ಲಿ ನೋಡಬಹುದಾಗಿದೆ.

ಜಮೀನಿನ ನಕ್ಷೆ ಹಾಗೆ ನಿಮ್ಮ ಪಹಣಿಯಲ್ಲಿರುವ ಸಂಪೂರ್ಣ ಮಾಹಿತಿ ಹಾಗೆ ನಿಮ್ಮ ಜಮೀನಿನಲ್ಲಿರುವ ಕಾಲುವೆ ಹಾಗೆ ನಿಮ್ಮ ಜಮೀನಿಗೆ ಇರುವಂತಹ ಹಾದಿ ಇವೆಲ್ಲ ಮಾಹಿತಿಯನ್ನು ಕೇವಲ ಎರಡು ನಿಮಿಷದಲ್ಲಿ ಹೀಗೆ ನೋಡಬೇಕೆಂದು ಇಲ್ಲಿದೆ ನೋಡಿ..

ನಿಮ್ಮ ಜಮೀನಿನ ನಕ್ಷೆ ಬಗ್ಗೆ ನೋಡುವುದು ಹೇಗೆ..?

ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್ ಅಥವಾ ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಬ್ರೌಸರ್ ಅಥವಾ ಯಾವುದೇ ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ನಂತರ ಅಡ್ರೆಸ್ ಬಾರ್ ನಲ್ಲಿ


landrecords.karnataka.gov.in

ಎಂದು ಬ್ರದರ್ ನಲ್ಲಿ ಟೈಪ್ ಮಾಡಿಕೊಳ್ಳಿ ನಂತರ ಚಾಲತಾನ ಅಥವಾ ವೆಬ್ಸೈಟ್ ಓಪನ್ ಆಗುತ್ತದೆ ಇದು ಕಂದಾಯ ಇಲಾಖೆಯ ಅಫೀಷಿಯಲ್ ವೆಬ್ಸೈಟ್ ಆಗಿದ್ದು ಹಂಗೆ ಕೆಳಗಡೆ ಸ್ಕ್ರೋಲ್ ಮಾಡುತ್ತಾ ಹೋಗಿ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಅಂತ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಮುಂದಿನ ಹಂತ ಓಪನ್ ಆಗುತ್ತದೆ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಆಪ್ಷನ್ ನಲ್ಲಿ ಕೆಲವು ಜಾಗಗಳನ್ನು ಭರ್ತಿ ಮಾಡಬೇಕು ಅಂದರೆ ಮೊದಲು ನಿಮ್ಮ ಹೊಲವಿರುವ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು ಹಾಗೆಯೇ ತಾಲೂಕನ್ನು ಸೆಲೆಕ್ಟ್ ಮಾಡಬೇಕು ನಂತರ ಹೋಬಳಿಯನ್ನು ಸೆಲೆಕ್ಟ್ ಮಾಡಬೇಕು ನಂತರ ಮ್ಯಾಪ್ ಟೈಪ್ ಅಲ್ಲಿ ಕದಸ್ತ್ರಲ್ ಮ್ಯಾಪ್ ಎಂಬ ಆಪ್ಷನ್ ಅನ್ನು ಸೆಟ್ ಮಾಡಬೇಕು ಹೋಬಳಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಹೆಸರುಗಳನ್ನು ನೋಡಬಹುದು.

ನಂತರ ಫೈಲನ್ನು ಫೈಲ್ ಡೌನ್ಲೋಡ್ ಮಾಡಬೇಕು ಡೌನ್ಲೋಡ್ ಮಾಡಿದ ಫೈಲನ್ನು ಓಪನ್ ಮಾಡಬೇಕು ಆ ಪಿಡಿಎಫ್ ನಲ್ಲಿ ನಿಮ್ಮ ಊರಿನ ಸಂಪೂರ್ಣ ಹೊಲದ ನಕ್ಷೆಯನ್ನು ಕಾಣಬಹುದು. ಈ ನಕ್ಷೆಯಲ್ಲಿ ನಿಮ್ಮ ಸರ್ವೆ ನಂಬರನ್ನು ಸರ್ಚ್ ಇನ್ ಡಾಕುಮೆಂಟ್ ನಲ್ಲಿ ಕೊಡಬೇಕು ಅದು ಅಕ್ರೋಬ್ಯಾಟ್ ಯಾಪ್ನಿಂದ ಸಾಧ್ಯ ಇಲ್ಲವಾದಲ್ಲಿ ಆ ನಕ್ಷೆಯಲ್ಲಿ ಸರ್ವೆ ನಂಬರ್ ಹುಡುಕಾಡಬೇಕಾಗುತ್ತದೆ.
ಸರ್ವೇ ನಂಬರ್ ಕಂಡ ನಂತರ ಹೊಲದ ದಾರಿಯನ್ನು ಕೂಡ ಕಾಣಬಹುದು. ನಿಮ್ಮ ಜಮೀನಿನ ಅಕ್ಕ ಪಕ್ಕ ಇರುವ ಸರ್ವೇ ನಂಬರ್ ಗಳನ್ನು ನೋಡಬಹುದು.ನಿಮ್ಮ ಜಮೀನಿಗೆ ಹೋಗುವ ದಾರಿ ಮತ್ತು ಊರಿನ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಈ ನಕ್ಷೆಯಲ್ಲಿ ಕಾಣಬಹುದು.ಒಂದು ವೇಳೆ ಮಾಹಿತಿಯಲ್ಲಿ ಏನಾದರೂ ತಿಳಿಯದಿದ್ದರೆ ಎಡಪಕ್ಕದಲ್ಲಿ ಅದರ  ಮಾಹಿತಿ ಇರುತ್ತದೆ.ಯಾವ ಯಾವ ಗುರುತುಗಳಿಗೆ ಯಾವ ಯಾವ ಚಿಹ್ನೆಯಿದೆ ಎಂದು ತೋರಿಸುತ್ತದೆ.

ಆನ್ಲೈನ್ ನಲ್ಲಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ. ನೋಡುವುದು ಹೇಗೆ..?

https://andrecords.karnataka.gov.in/Service2/

ಮೊದಲಿಗೆ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದನ್ನು ನಿಮ್ಮ ಕ್ರೋಮ್ ಟ್ಯಾಬ್ ನಲ್ಲಿ ಓಪನ್ ಮಾಡಿಕೊಳ್ಳಿ.
ಇದಾದ ನಂತರ ಅಲ್ಲಿ ಕೆಳಕಂಡಂತೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಊರು ನಿಮ್ಮ ಗ್ರಾಮ ಇದೆಲ್ಲವನ್ನು ಸಂಪೂರ್ಣವಾಗಿ ಮಾಹಿತಿಯನ್ನು ತುಂಬಿದ ನಂತರ ನಿಮ್ಮ ಹೆಸರು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಪಹಣಿ ನಂಬರನ್ನು ನೀವು ಹಾಕಿದಾಗ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆಯೋ ಅಥವಾ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ..

ಹೀಗೆ ನೀವು ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಅಥವಾ ಇಲ್ಲವೋ ಎಂಬುದು ಕೇವಲ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ..

ನಿಮ್ಮ ಮೊಬೈಲಲ್ಲಿ ನಿಮ್ಮ ಹೊಲದ ಪಹಣಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ..?

https://landrecords.karnataka.gov.in/service2/RTC.aspx

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಇದನ್ನು ನಿಮ್ಮ ಕ್ರೋಮ್ ವೆಬ್ ನಲ್ಲಿ ಓಪನ್ ಮಾಡಿಕೊಂಡಾಗ ಅಲ್ಲಿ ಸಂಪೂರ್ಣ ಮಾಹಿತಿಯನ್ನು ತುಂಬಿದಾಗ ಅತಿ ಸುಲಭವಾಗಿ ನಿಮ್ಮ ಹೊಲದ ಪಹಣಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ

Leave a Reply

Your email address will not be published. Required fields are marked *