PUC ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ..? ಹಾಗೆ ಮರು ಮೌಲ್ಯಮಾಪನದಲ್ಲಿ ಈ ಬಾರಿ ಹಲವಾರು ಬದಲಾವಣೆಗಳನ್ನು ತಂದಿದ್ದು ಈ ವಿಷಯದ ಬಗ್ಗೆ ಈಗಲೇ ತಿಳಿಯಿರಿ….

ಈಗಾಗಲೇ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರಬಂದಿದ್ದು.. ಇವರೇ ಕರ್ನಾಟಕದಲ್ಲಿ ಪಿಯುಸಿ ವಿದ್ಯಾರ್ಥಿಗಳು ಶೇಕಡಾ 75% ವರೆಗೂ ಉತ್ತೀರ್ಣರಾಗಿದ್ದಾರೆ…

ಎಂದಿನಂತೆ ಈ ಬಾರಿ ಸಹ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಹಲವು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಆಲೋಚಿಸುತ್ತಿದ್ದು ಮರು ಮೌಲ್ಯಮಾಪನದ ಬಗ್ಗೆ ಈಗಲೇ ತಿಳಿಯಿರಿ..

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?

WhatsApp Group Join Now
Telegram Group Join Now

ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಕೇವಲ ಇವತ್ತು ಬಂದಿದ್ದರಿಂದ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದ್ದು ಇದರಲ್ಲಿ ಹಲವಾರು ತರನಾದಂತಹ ರೂಲ್ಸ್ ಗಳು ಅನ್ವಯವಾಗುತ್ತವೆ..

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕಿಂತ ಮುನ್ನ ನೀವು ನಿಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಮೊದಲು ತರಿಸಿಕೊಂಡು ನಂತರ ನಿಮಗೆ ಹೆಚ್ಚಿನ ಅಂಕಗಳು ದೊರೆಯುತ್ತದೆಯೋ ಅಥವಾ ಇಲ್ಲವೋ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕಾಗುತ್ತದೆ..

ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಉತ್ತರ ಪತ್ರಿಕೆಯ ಪ್ರತಿಯೊಂದು ತೆಗೆದುಕೊಂಡು ನಿಮ್ಮ ಶಾಲಾ ಕಾಲೇಜುಗಳ ಪ್ರಾಧ್ಯಾಪಕರ ಹತ್ತಿರ ಹೋಗಿ ಮತ್ತೊಮ್ಮೆ ಮೌಲ್ಯಮಾಪನ ಮಾಡಿಸಿದಾಗ ಖಚಿತ ಪಡಿಸಿಕೊಂಡ ನಂತರ ಮಾತ್ರವೇ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ ಕರವಾದಂತ ಕೆಲಸವಾಗಿದೆ..

ಈ ಬಾರಿ ಮರು ಮೌಲ್ಯಮಾಪನದಲ್ಲಿ ಹೊಸ ರೂಲ್ಸ್ ಗಳನ್ನು ತಂದಿದ್ದು ಇದರ ಬಗ್ಗೆ ಈಗಲೇ ತಿಳಿಯಿರಿ..

ಇಲ್ಲಿಯವರೆಗೆ ಮರು ಮೌಲ್ಯಮಾಪನದಲ್ಲಿ ಕೇವಲ ಒಂದು ಅಥವಾ ಎರಡು ಅಂಕಗಳು ವಿದ್ಯಾರ್ಥಿಗೆ ದೊರೆತರೆ ಈ ಮಾರ್ಕ್ಸ್ ಗಳನ್ನು ಅಳವಡಿಕೆ ಮಾಡಿಕೊಡುತ್ತಿರಲಿಲ್ಲ.. ಅಂದರೆ ಇಲ್ಲಿಯವರೆಗೂ ಗರಿಷ್ಠವಾಗಿ ನಾಲ್ಕು ಅಂಕಗಳಿಗಿಂತ ಹೆಚ್ಚಿನ ಅಂಕಗಳು ಮಾತ್ರ ಮರು ಮೌಲ್ಯಮಾಪನದಲ್ಲಿ ದೊರೆತಾಗ ಮಾತ್ರ ಆ ಮಾರ್ಕ್ಸ್ ಗಳನ್ನು ವಿದ್ಯಾರ್ಥಿಯ ಮಾರ್ಕ್ಸ್ ಶೀಟ್ ನಲ್ಲಿ ಅಳವಳಕ್ಕೆ ಮಾಡಿಕೊಳ್ಳಲಾಗುತ್ತಿತ್ತು..

ಆದರೆ ಇನ್ನು ಮುಂದೆ ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗೆ ಕೇವಲ ಒಂದು ಅಥವಾ ಎರಡು ಅಂಕಗಳು ಪಡೆದರು ಸಹ ಅಂದರೆ ಮೊದಲಿಗೆಂಥ ಮರು ಮೌಲ್ಯಮಾಪನದಲ್ಲಿ ಒಂದು ಅಥವಾ ಎರಡು ಹೆಚ್ಚಿನ ಅಂಕಗಳು ದೊರೆತರೂ ಸಹ ಇನ್ನು ಮುಂದೆ ಮಾರ್ಕ್ಸ ಸೀಟ್ ನಲ್ಲಿ ಈ ಮಾರ್ಕ್ಸ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ..

ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ಕಿಂತ ಮುನ್ನ ಕಡ್ಡಾಯವಾಗಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ತರಿಸಬೇಕಾಗುತ್ತದೆ..

ಈಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಹಾಗೆ ಆನ್ಲೈನ್ ನಲ್ಲಿ ಮುಂಗಡ ಹಣವನ್ನು ಕಟ್ಟಿ ಪಾವತಿಸಿದ ನಂತರ ನಿಮ್ಮ ಇಮೇಲ್ ಗೆ ಉತ್ತರ ಪ್ರತಿಗಳು ಅಂದರೆ ಫೋಟೋ ಕಾಪಿ ನೇರವಾಗಿ ನಿಮ್ಮ ಇಮೇಲ್ ಗೆ ಬರುತ್ತದೆ..

ಅದಕ್ಕಾಗಿ ಯಾವ ವಿದ್ಯಾರ್ಥಿಗಳಿಗೆ ತಮ್ಮ ಅಂಕದ ಮೇಲೆ ನಂಬಿಕೆ ಇಲ್ಲವೋ ಅಂತವರು ದಯವಿಟ್ಟು ಅರ್ಜಿ ಆಹ್ವಾನಿಸಿದ ನಂತರ ಅರ್ಜಿಯನ್ನು ಸಲ್ಲಿಸಿ, ಉತ್ತರ ಪತ್ರಿಕೆಯನ್ನು ತರಿಸಿಕೊಂಡು ನಂತರ ನಿಮ್ಮ ಮುಖ್ಯೋಪಾಧ್ಯಾಯರ ಸಮೂಹದಲ್ಲಿ ಚರ್ಚಿಸಿ ಅಂಕಗಳು ಬರುತ್ತವೆ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸುವುದು ಒಂದು ಉತ್ತಮವಾದಂತ ಕೆಲಸವಾಗಿದೆ..

ಹೆಚ್ಚಿನ ಮಾಹಿತಿಗಾಗಿ

ಕರ್ನಾಟಕದ ಪಿಯು ಬೋರ್ಡ್ ನಿಂದ ಇಂದು ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗಿದ್ದು ಈ ಬಾರಿ ಕರ್ನಾಟಕದ ವಿದ್ಯಾರ್ಥಿಗಳು ಬಹುತೇಕವಾಗಿ 75% ವಿದ್ಯಾರ್ಥಿಗಳು ತಿರುನರಾಗಿದ್ದು ಕೇವಲ 25% ನಷ್ಟು ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ..

ಈಗಾಗಲೇ ಜಿಲ್ಲಾವಾರು ಶೇಕಡದಲ್ಲಿ ಗುತ್ತಿರಣವಾದಂತ ವಿದ್ಯಾರ್ಥಿಗಳ ಲಿಸ್ಟ್ ಸಹ ಬಿಡುಗಡೆಯಾಗಿದ್ದು ಇದನ್ನು ನೀವು ತಿಳಿದುಕೊಳ್ಳಬಹುದು.. ಇದಷ್ಟೇ ಅಲ್ಲದೆ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿ ಬೇಕಾಗಿರುವಂತಹ ವಿದ್ಯಾರ್ಥಿಗಳು ಈ ಮೇಲ್ಕಂಡ ವಿಷಯದ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ನಂತರ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವುದು ಉತ್ತಮವಾದಂತ ಕೆಲಸವಾಗಿದೆ..

ಈಗಾಗಲೇ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರಬಂದಿದ್ದು.. ಇವರೇ ಕರ್ನಾಟಕದಲ್ಲಿ ಪಿಯುಸಿ ವಿದ್ಯಾರ್ಥಿಗಳು ಶೇಕಡಾ 75% ವರೆಗೂ ಉತ್ತೀರ್ಣರಾಗಿದ್ದಾರೆ…

ಎಂದಿನಂತೆ ಈ ಬಾರಿ ಸಹ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಹಲವು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಆಲೋಚಿಸುತ್ತಿದ್ದು ಮರು ಮೌಲ್ಯಮಾಪನದ ಬಗ್ಗೆ ಈಗಲೇ ತಿಳಿಯಿರಿ..

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?

ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಕೇವಲ ಇವತ್ತು ಬಂದಿದ್ದರಿಂದ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದ್ದು ಇದರಲ್ಲಿ ಹಲವಾರು ತರನಾದಂತಹ ರೂಲ್ಸ್ ಗಳು ಅನ್ವಯವಾಗುತ್ತವೆ..

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕಿಂತ ಮುನ್ನ ನೀವು ನಿಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಮೊದಲು ತರಿಸಿಕೊಂಡು ನಂತರ ನಿಮಗೆ ಹೆಚ್ಚಿನ ಅಂಕಗಳು ದೊರೆಯುತ್ತದೆಯೋ ಅಥವಾ ಇಲ್ಲವೋ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕಾಗುತ್ತದೆ..

ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಉತ್ತರ ಪತ್ರಿಕೆಯ ಪ್ರತಿಯೊಂದು ತೆಗೆದುಕೊಂಡು ನಿಮ್ಮ ಶಾಲಾ ಕಾಲೇಜುಗಳ ಪ್ರಾಧ್ಯಾಪಕರ ಹತ್ತಿರ ಹೋಗಿ ಮತ್ತೊಮ್ಮೆ ಮೌಲ್ಯಮಾಪನ ಮಾಡಿಸಿದಾಗ ಖಚಿತ ಪಡಿಸಿಕೊಂಡ ನಂತರ ಮಾತ್ರವೇ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ ಕರವಾದಂತ ಕೆಲಸವಾಗಿದೆ..

ಈ ಬಾರಿ ಮರು ಮೌಲ್ಯಮಾಪನದಲ್ಲಿ ಹೊಸ ರೂಲ್ಸ್ ಗಳನ್ನು ತಂದಿದ್ದು ಇದರ ಬಗ್ಗೆ ಈಗಲೇ ತಿಳಿಯಿರಿ..

ಇಲ್ಲಿಯವರೆಗೆ ಮರು ಮೌಲ್ಯಮಾಪನದಲ್ಲಿ ಕೇವಲ ಒಂದು ಅಥವಾ ಎರಡು ಅಂಕಗಳು ವಿದ್ಯಾರ್ಥಿಗೆ ದೊರೆತರೆ ಈ ಮಾರ್ಕ್ಸ್ ಗಳನ್ನು ಅಳವಡಿಕೆ ಮಾಡಿಕೊಡುತ್ತಿರಲಿಲ್ಲ.. ಅಂದರೆ ಇಲ್ಲಿಯವರೆಗೂ ಗರಿಷ್ಠವಾಗಿ ನಾಲ್ಕು ಅಂಕಗಳಿಗಿಂತ ಹೆಚ್ಚಿನ ಅಂಕಗಳು ಮಾತ್ರ ಮರು ಮೌಲ್ಯಮಾಪನದಲ್ಲಿ ದೊರೆತಾಗ ಮಾತ್ರ ಆ ಮಾರ್ಕ್ಸ್ ಗಳನ್ನು ವಿದ್ಯಾರ್ಥಿಯ ಮಾರ್ಕ್ಸ್ ಶೀಟ್ ನಲ್ಲಿ ಅಳವಳಕ್ಕೆ ಮಾಡಿಕೊಳ್ಳಲಾಗುತ್ತಿತ್ತು..

ಆದರೆ ಇನ್ನು ಮುಂದೆ ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗೆ ಕೇವಲ ಒಂದು ಅಥವಾ ಎರಡು ಅಂಕಗಳು ಪಡೆದರು ಸಹ ಅಂದರೆ ಮೊದಲಿಗೆಂಥ ಮರು ಮೌಲ್ಯಮಾಪನದಲ್ಲಿ ಒಂದು ಅಥವಾ ಎರಡು ಹೆಚ್ಚಿನ ಅಂಕಗಳು ದೊರೆತರೂ ಸಹ ಇನ್ನು ಮುಂದೆ ಮಾರ್ಕ್ಸ ಸೀಟ್ ನಲ್ಲಿ ಈ ಮಾರ್ಕ್ಸ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ..

ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ಕಿಂತ ಮುನ್ನ ಕಡ್ಡಾಯವಾಗಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ತರಿಸಬೇಕಾಗುತ್ತದೆ..

ಈಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಹಾಗೆ ಆನ್ಲೈನ್ ನಲ್ಲಿ ಮುಂಗಡ ಹಣವನ್ನು ಕಟ್ಟಿ ಪಾವತಿಸಿದ ನಂತರ ನಿಮ್ಮ ಇಮೇಲ್ ಗೆ ಉತ್ತರ ಪ್ರತಿಗಳು ಅಂದರೆ ಫೋಟೋ ಕಾಪಿ ನೇರವಾಗಿ ನಿಮ್ಮ ಇಮೇಲ್ ಗೆ ಬರುತ್ತದೆ..

ಅದಕ್ಕಾಗಿ ಯಾವ ವಿದ್ಯಾರ್ಥಿಗಳಿಗೆ ತಮ್ಮ ಅಂಕದ ಮೇಲೆ ನಂಬಿಕೆ ಇಲ್ಲವೋ ಅಂತವರು ದಯವಿಟ್ಟು ಅರ್ಜಿ ಆಹ್ವಾನಿಸಿದ ನಂತರ ಅರ್ಜಿಯನ್ನು ಸಲ್ಲಿಸಿ, ಉತ್ತರ ಪತ್ರಿಕೆಯನ್ನು ತರಿಸಿಕೊಂಡು ನಂತರ ನಿಮ್ಮ ಮುಖ್ಯೋಪಾಧ್ಯಾಯರ ಸಮೂಹದಲ್ಲಿ ಚರ್ಚಿಸಿ ಅಂಕಗಳು ಬರುತ್ತವೆ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸುವುದು ಒಂದು ಉತ್ತಮವಾದಂತ ಕೆಲಸವಾಗಿದೆ..

Leave a Reply

Your email address will not be published. Required fields are marked *