ಮನೆಯಲ್ಲಿ ಕುಳಿತುಕೊಂಡು ರೂ.30,000 ವರೆಗೂ ಹಣ ಗಳಿಸಿ..! ಹಣ ಗಳಿಸಲು ಉತ್ತಮ ಅವಕಾಶ..!

ಮನೆಯಲ್ಲಿ ಕುಳಿತುಕೊಂಡು ರೂ.30,000 ವರೆಗೂ ಹಣ ಗಳಿಸಿ..!

WhatsApp Group Join Now
Telegram Group Join Now

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..

ಜ್ಞಾನ ಘರ್ಜನೆಯ ಹೊಸ ಲೇಖನಕ್ಕೆ ಸ್ವಾಗತ..

ಪ್ರೀತಿಯ ಓಡುಗೊರೆ ಪ್ರಸ್ತುತ ನಮ್ಮ ಜ್ಞಾನಾಕರ್ಚನೆಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಮನೆಯಲ್ಲೇ ಕುಳಿತುಕೊಂಡು 30,000 ವರೆಗೂ ಹಣ ಗಳಿಸುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ..

ಹೌದು ಸ್ನೇಹಿತರೆ ವರ್ಕ್ ಫ್ರಮ್ (Work From home )  ಹೋಮ್ ಎಂಬುದು ಕೋವಿಡ್ ಸಮಯದಲ್ಲಿ ಶುರುವಾಗಿದ್ದು ಇದೀಗ ಮನೆಯಲ್ಲಿ ಕುಳಿತುಕೊಂಡು 30,000 ವರೆಗೂ ಹಣವನ್ನು ಗಳಿಸುವ ಒಂದು ಉತ್ತಮವಾದಂತಹ ಅವಕಾಶವನ್ನು ಜಿಯೋ ಸಂಸ್ಥೆಯು ಕಲ್ಪಿಸಲಾಗಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಜಿಯೋ ಸಂಸ್ಥೆ ಹತ್ತು ಅಥವಾ 12ನೇ ತರಗತಿ ಪಾಸ್ ಆಗಿರುವಂತಹ ಯುವಕರಿಗೆ ಮನೆಯಲ್ಲೇ ಕುಳಿತುಕೊಂಡು {Work From Home}ಮಾಡಬಹುದಾದಂತಹ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸದ ಆಫರ್ ನೀಡುತ್ತಿದೆ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೂಲಕ ನೀವು ತಿಂಗಳಿಗೆ 15 ರಿಂದ 30 ಸಾವಿರ ರೂಪಾಯಿಗಳನ್ನು ಸುಲಭವಾಗಿ ಸಂಪಾದನೆ ಮಾಡಬಹುದು ಇದರಲ್ಲಿ 27 ಸಾವಿರಕ್ಕೂ ಅಧಿಕ ಕ್ಯಾಟಗರಿಗಳಿದ್ದು ಕೆಲಸಕ್ಕೆ ಲಭ್ಯವಿ ಇನ್ನು ಈ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಕೆಲವೊಂದು ಅರ್ಹತೆಗಳು ಕೂಡ ಇವೆ ಅರ್ಹತೆಗಳ ಬಗ್ಗೆ ನಾವಿಲ್ಲಿ ತಿಳಿಯೋಣ ಬನ್ನಿ 

• ಅರ್ಜಿದಾರರ ವಯಸ್ಸು 18 ರಿಂದ ಗರಿಷ್ಠ 45 ವರ್ಷಗಳ ವರೆಗೆ ಇರಬೇಕು 

• ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಕನಿಷ್ಠ ಪಕ್ಷ 10 ಹಾಗೂ 12ನೇ ತರಗತಿಯ ಪರೀಕ್ಷೆಯನ್ನು ಪಾಸ್ ಮಾಡಿರಬೇಕು 

• ಯಾವ ಪ್ರದೇಶದಿಂದ ಕೆಲಸ ಮಾಡುತ್ತಿದ್ದೀರಾ ಅದರ ಭಾಷೆ ನಿಮಗೆ ಗೊತ್ತಿರಬೇಕು ಹಾಗೂ ಒಂದು ವೇಳೆ ಪ್ರಮೋಷನ್ ಆಗೋದಾದ್ರೆ ನಿಮ್ಮ ಬಳಿ ಸ್ನಾತಕೋತ್ತರ ಪದವಿ ಇರಬೇಕು 

ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ದಾಖಲೆಗಳು 

• ಹತ್ತು ಅಥವಾ 12ನೇ ತರಗತಿಯ ಮಾರ್ಕ್ ಶೀಟ್ 

• ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ಆಧಾರ್ ಕಾರ್ಡ್ 

• ಜಾತಿ ಪ್ರಮಾಣ ಪತ್ರ 

• ನಿವಾಸದ ಪ್ರಮಾಣ ಪತ್ರ 

• ಮೊಬೈಲ್ ಸಂಖ್ಯೆ 

• ಬ್ಯಾಂಕ್ ಖಾತೆಯ ವಿವರ 

• ಇಮೇಲ್ ಐಡಿ 

• ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಮೊದಲಿಗೆ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು{Work From Home} 

• ನಂತರ ಅಲ್ಲಿ ಜಾಬ್ ಆಪರ್ಚುನಿಟಿ ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ

• ನಂತರ ನಿಮ್ಮ ವಿದ್ಯಾರ್ಥಿಗೆ ತಕ್ಕಂತೆ ಹಾಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವಂತಹ ಕೆಲಸದ ಆಪ್ಷನ್ ಮೇಲೆ ಕ್ಲಿಕ್ ಮಾಡಿ 

• ಕ್ಲಿಕ್ ಮಾಡಿದ ಮೇಲೆ ಅಪ್ಲೈ ನೋವು ಎನ್ನುವಂತಹ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ 

• ಒಂದು ವೇಳೆ ನಿಮ್ಮ ಬಳಿ ಯಾವುದೇ ರೀತಿಯ ಹಿಂದಿನ ಕೆಲಸದ ಅನುಭವವಿಲ್ಲದೆ ಹೋದಲ್ಲಿ ನೀವು ಪ್ರೆಸ್ಸರ್ ಜಾಬ್ಸ್ ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ 

• ಇನ್ನು ಈ ಸಂದರ್ಭದಲ್ಲಿ ಕೇಳಿ ಆಗುವಂತಹ ಪ್ರತಿಯೊಂದು ವಿವರಗಳನ್ನು ಸರಿಯಾದ ರೀತಿಯಲ್ಲಿ ತುಂಬಿ ಹಾಗೂ ಕೇಳಲಾಗುವಂತಹ ಡಾಕ್ಯುಮೆಂಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ ನಿಮ್ಮ ಫೋಟೋಗಳನ್ನು ನೀಡಬೇಕಾಗುತ್ತದೆ 

• ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ 

• ಸಬ್ಮಿಟ್ ಕೊಟ್ಟ ನಂತರ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ ಹಾಗೂ ನಂತರ ನೀವು ನೀಡಿರುವಂತಹ ಕಾಂಟಾಕ್ಟ್ ನಂಬರ್ ಅಥವಾ ಮೇಲ್ ಐಡಿಗೆ ಕಂಪನಿಯಿಂದ ಪ್ರಕ್ರಿಯೆ ಬರುತ್ತದೆ.

Leave a Reply

Your email address will not be published. Required fields are marked *