ಪ್ರಧಾನ ಮಂತ್ರಿ ಆವಾಸ್ ಯೋಜನೆ 2024 :
ಕರ್ನಾಟಕದ ಜನತೆಗೆ ನಮಸ್ಕಾರಗಳು..
ಪ್ರೀತಿಯ ಓದುಗರೆ ಪ್ರಸ್ತುತ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತ ಮನೆಯ ಭಾಗ್ಯವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸುವುದು ಹೇಗೆ ಯಾರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ, ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಯಾವವು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಅರ್ಜಿ ಸಲ್ಲಿಸುವ ಮುನ್ನ ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೆ ಇತರರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ..
ಪ್ರಧಾನ ಮಂತ್ರಿ ಆವಾಸ್ ಯೋಜನೆ 2024
ನಮಸ್ಕಾರ ಕರ್ನಾಟಕದ ಸಮಸ್ತ ಎಲ್ಲಾ ಕನ್ನಡಿಗರಿಗೆಲ್ಲ ಮನೆ ಇಲ್ಲದವರಿಗೆ ಹಾಗೂ ಮನೆಯನ್ನು ಕಟ್ಟಿಸಿಕೊಳ್ಳಬೇಕು ಎಂದು ಯೋಚನೆಗಳು ಮಾಡುತ್ತಿರುವವರಿಗೆ ಸುವರ್ಣ ಅವಕಾಶವೆಂದೆ ಹೇಳಬಹುದು ಸ್ನೇಹಿತರೆ ಏಕೆಂದರೆ ಸರ್ಕಾರವು ಜಾರಿಗೆಯನ್ನು ತಂದಿರುವ ಈ ಯೋಜನೆಗೆ ಅರ್ಜಿಯನ್ನು ಹಾಕಿದರೆ ಸಾಕು ನಿಮಗೆ ಉಚಿತವಾಗಿಯೇ ಮನೆಯನ್ನು ಕಟ್ಟಿಸಿಕೊಳ್ಳಲು ಹಾಗೂ ಮನೆ ಕಟ್ಟಿಸಿಕೊಳ್ಳಲು ಸಬ್ಸಿಡಿ ದರದಲ್ಲಿ ಹಣವನ್ನು ನೀಡಲಾಗುತ್ತದೆ ಹಾಗಾಗಿ ಯಾವ ಯೋಜನೆ ಮತ್ತು ಈ ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳನ್ನು ಎಂಬ ಸಂಪೂರ್ಣವಾದ ಮಾಹಿತಿಯನ್ನು ನಾನು ಈ ಲೇಖನೆಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ .
ನಮ್ಮ ಭಾರತ ದೇಶದಲ್ಲಿ ವಾಸವನ್ನು ಮಾಡುವಂತಹ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆಯನ್ನು ತಂದಿದ್ದಾರೆ ಅದರಲ್ಲಿ ಪ್ರಮುಖವಾಗಿದೆ ಬಡವರಿಗೆ ಮನೆಯನ್ನು ಕಟ್ಟಿಸಿಕೊಳ್ಳಲು ಆರ್ಥಿಕವಾಗಿ ನೆರವು ನೀಡುವಂತ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆಯನ್ನು ತಂದಿದ್ದು ಈ ಯೋಜನೆಯ ಮೂಲಕ ಮನೆ ಇಲ್ಲದ ಕುಟುಂಬಗಳಿಗೆ ಮನೆಯನ್ನು ಕಟ್ಟಿಸಿಕೊಳ್ಳಲು ಆರ್ಥಿಕವಾಗಿ ನೆರವನ್ನು ನೀಡುವುದು ಹಾಗೂ ಬಡವರಿಗೆ ಪಕ್ಕಾ ಮನೆಯನ್ನು ಕಟ್ಟಿಸಿ ಕೊಡುವಂತಹ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆಯನ್ನು ತಂದಿದೆ ಈ ಯೋಜನೆಯ ಮೂಲಕವೇ ಬಡವರು ಉಚಿತವಾಗಿ ಮನೆಯನ್ನು ಕಟ್ಟಿಸಿಕೊಳ್ಳಬಹುದು ಅಥವಾ ಸಬ್ಸಿಡಿಯ ದರದಲ್ಲಿ ಮನೆಯನ್ನು ಕಟ್ಟಿಸಿಕೊಳ್ಳಲು ಹಣವನ್ನು ಸಹಾಯವನ್ನು ಮಾಡುತ್ತಿದೆ.
ನಮ್ಮ ಭಾರತ ದೇಶದಲ್ಲಿ ತುಂಬಾ ಬಡ ಜನರ ಕುಟುಂಬಗಳು ವಾಸವನ್ನು ಮಾಡುತ್ತಿದ್ದಾರೆ ಅಂತವರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬೇಕೆಂಬ ಆಸೆಗಳು ಇರುತ್ತದೆ ಹಾಗೂ ಮನೆಯನ್ನು ಕಟ್ಟಿಸಿಕೊಳ್ಳಲು ಅವರ ಹತ್ತಿರ ಸಾಕಾಗುವಷ್ಟು ದುಡ್ಡು ಇರುವುದಿಲ್ಲ ಅಂತವರು ಈ ಯೋಜನೆಯ ಲಾಭವನ್ನು ಪಡೆದು ಅಥವಾ ಈ ಯೋಜನೆಗೆ ಅರ್ಜಿಯನ್ನು ಹಾಕಿ ಸ್ವಂತದ ಮನೆಯನ್ನು ಕಟ್ಟಿಸಿಕೊಳ್ಳುವಂತ ಆಸೆಯನ್ನು ಪೂರೈಸಿಕೊಳ್ಳಬಹುದು ಯಾವ ಯೋಜನೆ ಹಾಗೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಮನೆಯನ್ನು ಕಟ್ಟಿಸಿಕೊಳ್ಳಲು ಎಷ್ಟು ಹಣವನ್ನು ಕೇಂದ್ರ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ ಸ್ನೇಹಿತರೆ.
ಇದೇ ರೀತಿ ಸರಕಾರಿ ನೌಕರಿ ಕುರಿತು ಹಾಗೂ ಸರಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಮತ್ತು ಹುದ್ದೆಗಳಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ನಮ್ಮ ಕರ್ನಾಟಕ ಸಿಂದು ವೆಬ್ಸೈಟ್ನಲ್ಲಿ ಪ್ರಕಟಣೆಯನ್ನು ಮಾಡುತ್ತೇವೆ ಜೊತೆಗೆಯೇ ಸರ್ಕಾರದ ಹೊಸ ಯೋಜನೆಗಳ ಕುರಿತು ಹಾಗೂ ಈ ಸರಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವೆಲ್ಲ ಸರ್ಕಾರಿ ಯೋಜನೆಗಳಿಗೆ ರೈತರಿಗೆ ಲಾಭ ನೀಡುತ್ತೆ ಜೊತೆಗೆ ರೈತರಿಗೆ ಸಂಬಂಧಿಸಿದಂತ ವಿವಿಧ ಯೋಜನೆಗಳ ಕುರಿತು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಗಳ ಬಗ್ಗೆ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನಮ್ಮ ಕರ್ನಾಟಕ ಸಿಂದು ವೆಬ್ಸೈಟ್ನಲ್ಲಿ
ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆಯನ್ನು ತಂದಿದ್ದು ಈ ಯೋಜನೆಯ ಮೂಲಕ ಬಡ ಕುಟುಂಬಗಳು ಹಾಗೂ ಆರ್ಥಿಕವಾಗಿಯೂ ಹಿಂದುಳಿದ ಮತ್ತು ದೀನದಲಿತರಿಗೆ ಹಾಗೂ ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವಂತ ಕುಟುಂಬಗಳಿಗೆ ಈ ಯೋಜನೆಯ ಮೂಲಕ ವಾಸವನ್ನು ಮಾಡಲು ಮನೆಯನ್ನು ಕಟ್ಟಿಸಿಕೊಳ್ಳಲು ನೆರವನ್ನು ನೀಡುವುದು ಹಾಗೂ ಉಚಿತವಾಗಿಯೇ ಮನೆಯನ್ನು ಕಟ್ಟಿಸಿಕೊಳ್ಳುವ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಸ್ನೇಹಿತರೆ.
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಈ ಮೊದಲು ಅಥವಾ ಈ ಹಿಂದೆ ರಾಜೀವ್ ಗಾಂಧಿ ಆವಾಸ್ ಯೋಜನೆಗೆ ಎಂದು ಕರೆಯಲಾಗಿತ್ತು ಆದರೆ ಈ ಯೋಜನೆಯನ್ನು 1985ರಲ್ಲಿ ಅಂದಿನ ಕಾಲದಲ್ಲಿನ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಈ ಯೋಜನೆಯನ್ನು ಜಾರಿಗೆಯನ್ನು ತರಲಾಯಿತು ಆದರೆ ತದನಂತರ ಈ ಯೋಜನೆಗೆ 2014 ರಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2015 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಮರುನಾಮಕರಣವನ ಮಾಡಲಾಯಿತು ಸ್ನೇಹಿತರೆ.
ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎಂದು 2015 ಜೂನ್ 25ರಂದು ಈ ಯೋಜನೆಗೆ ಮರುನಾಮಕರಣವ್ನು ಮಾಡಲಾಯಿತು ಈ ಯೋಜನೆಯ ಮೂಲಕ ಕಡಿಮೆ ಖರ್ಚಿನಲ್ಲಿ ಹಾಗೂ ಮನೆಯನ್ನು ಕಟ್ಟಿಸಲು ಬಯಸುವಂತಹ ಬಡ ಕುಟುಂಬಗಳಿಗೆ ಆರ್ಥಿಕವಾಗಿ ನೆರವನ್ನು ನೀಡುವಂತ ಉದ್ದೇಶದಿಂದ ಈ ಯೋಜನೆಯನ್ನು ಮುಂದುವರಿಸಲಾಯಿತು ಸ್ನೇಹಿತರೆ.
• ಯಾವುದಾದರೂ ಒಂದು ರಾಜ್ಯದ ಸರ್ಕಾರದ ಕಡೆಯಿಂದ ಗುರುತಿನ ಚೀಟಿಯನ್ನು ಪಡೆದಿರಬೇಕು ಸ್ನೇಹಿತರೆ
• ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಬಡ ಕುಟುಂಬಗಳ ವಾರ್ಷಿಕವಾಗಿ ಆದಾಯ 2,50,000 ಕ್ಕಿಂತ ಕೆಳಗಿರಬೇಕು ಸ್ನೇಹಿತರೆ
• ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಮಾಧ್ಯಮ ಕುಟುಂಬದ ವಾರ್ಷಿಕವಾಗಿ ಆದಾಯ ಆರು ಲಕ್ಷಕ್ಕಿಂತ ಕೆಳಗಡೆ ಇರಬೇಕು ಸ್ನೇಹಿತರೆ
• ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿದೆ ರಾಜ್ಯ ಸರ್ಕಾರದ ಕಡೆಯಿಂದ ಮಾನ್ಯತೆಯನ್ನು ಪಡೆದ ಯಾವುದಾದರೂ ಒಂದು ರೇಷನ್ ಕಾರ್ಡ್ಗಳನ್ನು ನೀಡಬೇಕು ಸ್ನೇಹಿತರೆ
• ಸ್ನೇಹಿತರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಲಿಂಕ್ ಕೆಳಗಡೆ ನೀಡಲಾಗಿದೆ ಇದರಿಂದ ನೀವು ನಿಮ್ಮ ಮೊಬೈಲ್ ಫೋನ್ ಅನ್ನು ಬಳಸಿಕೊಂಡು ಅರ್ಜಿ ಹಾಕಬಹುದು.
• ಮೇಲೆ ನಡೆದಂತ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂಲಕ ಉಚಿತವಾಗಿಯೇ ಮನೆಯನ್ನು ಪಡೆಯಬಹುದು ಮತ್ತು ಮನೆಯನ್ನು ಕಟ್ಟಲು ಆರ್ಥಿಕವಾಗಿ ಸಹಾಯವನ್ನು ಪಡೆಯಬಹುದು ಸ್ನೇಹಿತರೆ.
Pradhan mantri awas Yojana: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು ಸ್ನೇಹಿತರೆ:
ಹೌದು ಸ್ನೇಹಿತರೆ ನೀವೇನಾದರೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಅಂದುಕೊಂಡಿದ್ದರೆ ಕೆಲವೊಂದು ದಾಖಲಾತಿಗಳನ್ನು ಕಡ್ಡಾಯವಾಗಿದೆ ಅವುಗಳ ವಿವರವನ್ನು ನಾವು ಕೆಳಕಂಡಂತೆ ವಿವರಿಸಲಾಗಿದೆ.
• ಆಧಾರ್ ಕಾರ್ಡ್ ಕಡ್ಡಾಯ
• ರೇಷನ್ ಕಾರ್ಡ್ ಕಡ್ಡಾಯ
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಬ್ಯಾಂಕ್ ಖಾತೆಗಳ ವಿವರಗಳು
• ಮೊಬೈಲ್ ನಂಬರ್