ರೈತರಿಗೆ ಬೆಳೆ ವಿಮೆಯ ಬಂಪರ್ ಉಡುಗೊರೆ..! ರಾಜ್ಯ ಸರ್ಕಾರದ ಮಾಹಿತಿ ಇಲ್ಲಿದೆ ನೋಡಿ..!

ಜುಲೈ 31 2023 ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು  ಮುಕ್ತಾಯವಾಗಿದ್ದು ಆದರೆ ಬೆಳೆಯುಮೆ ಜಮಾ ಆಗಬೇಕೆಂದರೆ ಇನ್ನು ಕೇವಲ ಒಂದು ಕೆಲಸ ಮಾಡಬೇಕಾಗುತ್ತದೆ…

WhatsApp Group Join Now
Telegram Group Join Now

ಪ್ರಸ್ತುತ 2024 ನೇ ಸಾಲಿನ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಇಲ್ಲಿಯವರೆಗೂ ಕಾಲಾವಕಾಶವನ್ನು ನೀಡಲಾಗಿದ್ದು ಇನ್ನು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ ಹೀಗಾಗಿ ಯಾವ ಯಾವ ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೀರೋ ಅವರು ಇನ್ನೊಂದು ಮುಖ್ಯವಾದ ಅಂತಹ ಕೆಲಸವನ್ನು ಮಾಡಬೇಕಾಗುತ್ತದೆ..

ಅದುವೇ ಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್‌ಎಸ್‌….

ಹೌದು ಸ್ನೇಹಿತರೆ, ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಆರ್ಥಿಕವಾಗಿ ನೆರವು ನೀಡಬೇಕೆಂಬ ಒಂದು ಉತ್ತಮವಾದಂತಹ ಉದ್ದೇಶದಿಂದಾಗಿ ರೈತರಿಗೆ ಬೆಳೆ ವಿಮೆಯನ್ನು ನೀಡುತ್ತಿದ್ದು ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಆಗಬಾರದೆಂದು ಒಂದು ಉತ್ತಮವಾದಂತಹ ಉದ್ದೇಶದಿಂದ ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಬೇಕಾಗುತ್ತದೆ…

ಈ ಜಿಪಿಆರ್ಎಸ್ ಎಂಬ ಉತ್ತಮ ತಂತ್ರಾಂಶದಿಂದ ಯಾವುದೇ ತರನಾದಂತಹ ಗೋಲ್ಮಾಲ್ ಉಂಟಾಗುವುದಿಲ್ಲ ತಡೆ ಹಾಕಿದಂತಾಗಿದೆ…

ಅದಕ್ಕಾಗಿ ಈಗಾಗಲೇ 2023 ನೇ ಸಾಲಿನ ಮುಂಗಾರು ಬೆಳೆಗಳಿಗೆ ಹಲವಾರು ರೀತಿರುವ ಅರ್ಜಿಯನ್ನು ಸಲ್ಲಿಸಿದ್ದು ಆದರೆ ಬೆಳೆ ಪರಿಹಾರ ನಿಮ್ಮ ಖಾತೆಗೆ ಮುಂದಿನ ದಿನಗಳಲ್ಲಿ ಜಮಾ ಆಗಬೇಕೆಂದರೆ ಕಡ್ಡಾಯವಾಗಿ ನೀವು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಬೇಕಾಗುತ್ತದೆ ಅಥವಾ ಮಾಡಿಸಬೇಕಾಗುತ್ತದೆ…

ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ನೀವು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವಂತಹ ಬೆಳೆ ಹಾಗೂ ನಿಮ್ಮ ಹೊಲದಲ್ಲಿರುವ ಜಿಪಿಆರ್ಎಸ್ ಮಾಡುವಂತಹ ಬೆಳೆ ಎರಡು ಒಂದೇ ತರನಾಗಿರಬೇಕು ಇಲ್ಲವಾದಲ್ಲಿ ಎರಡು ಬೇರೆ ಬೇರೆ ತರನಾದಂತಹ ಬೆಳೆಯಾಗಿದ್ದರೆ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಹಣ ಮುಂದಿನ ದಿನಗಳಲ್ಲಿ ಜಮಾ ಆಗುವುದಿಲ್ಲ…

ಅದಕ್ಕಾಗಿ ಜಿಪಿಆರ್ಎಸ್ ಮಾಡುವ ಮುನ್ನ ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ತಿಳಿದುಕೊಂಡು ನಂತರ ಜಿಪಿಆರ್ಎಸ್ ಮಾಡುವುದು ಉತ್ತಮಕರವಾಗಿದೆ…

ಅದಕ್ಕಾಗಿ ರೈತರು ಎಚ್ಚೆತ್ತುಕೊಂಡು ತಮ್ಮ ಹತ್ತಿರ ಇರುವ ಮೊಬೈಲ್ ಅನ್ನು ಬಳಸಿಕೊಂಡು ಜಿಪಿಆರ್ಎಸ್ ಅನ್ನು ಕೇವಲ ಮೊಬೈಲ್ ನಲ್ಲಿ ಎರಡು ನಿಮಿಷದಲ್ಲಿ ಮಾಡಬಹುದಾಗಿದೆ..

https://play.google.com/store/apps/details?id=com.csk.farmer23_24.cropsurvey

ಕೇವಲ ನಿಮ್ಮ ಮೊಬೈಲ್ ಬಳಸಿಕೊಂಡು ಜಿಪಿಆರ್ಎಸ್ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದರೆ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಬಳಸಿಕೊಂಡು ನೀವು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿ…

ರೈತರಿಗೆ ಸಹಾಯವಾಗಲೆಂದು ಕೇವಲ ಮೊಬೈಲ್ ಬೆಳೆಸಿಕೊಂಡು ಜಿಪಿಆರ್ಎಸ್ ಮಾಡುವ ತಂತ್ರಾಂಶವನ್ನು ಕೇಂದ್ರ ಸರ್ಕಾರವು ತಂದಿದ್ದು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆ ಯಾಪ್ ಒಂದನ್ನು ಮಾಡಿಕೊಂಡು ಕೂಡಲೇ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿ ನೆನಪಿರಲಿ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಬೇಕೆಂದರೆ ನೀವು ನಿಮ್ಮ ಹೊಲದಲ್ಲಿ ನಿಂತು ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋ ಅಪ್ಲೋಡ್ ಮಾಡಬೇಕಾಗುತ್ತದೆ ಇಲ್ಲವಾದಲ್ಲಿ ಯಾವುದೇ ತರಹದ ಮಾಡಲು ನೀವು ಅರೆತೆಯನ್ನು ಹೊಂದಿರುವುದಿಲ್ಲ ಅದಕ್ಕಾಗಿ ಜಿಪಿಆರ್ಎಸ್ ಮಾಡಬೇಕೆಂದರೆ ಕಡ್ಡಾಯವಾಗಿ ನಿಮ್ಮ ಹೊಲದಲ್ಲಿ ನಿಂತುಕೊಂಡು ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋವನ್ನು ಅಪ್ಲೋಡ್ ಮಾಡಿದಾಗ ಮಾತ್ರ ಜಿಪಿಆರ್ಎಸ್ ಆಗುತ್ತದೆ….

ಈ ಮಾಹಿತಿ ನೀವು ತಿಳಿದುಕೊಳ್ಳಿ ಹಾಗೆ ನಿಮ್ಮ ಅಕ್ಕಪಕ್ಕದಿದ್ದರೂ ರೈತರಿಗೂ ತಿಳಿಸಿ ಹಾಗೆ ಮುಂದಿನ ದಿನಗಳಲ್ಲಿ ಬರುವಂತಹ ಬೆಳೆ ಹಾನಿ ಅಂದರೆ ಬೆಳೆ ಪರಿಹಾರ ಧನವನ್ನು ಪಡೆದುಕೊಳ್ಳಲು ಎಲ್ಲರೂ ಸಫಲರಾಗಿರಿ ಧನ್ಯವಾದಗಳು…..

Leave a Reply

Your email address will not be published. Required fields are marked *