ಗೃಹಲಕ್ಷ್ಮಿ 11ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗೃಹಲಕ್ಷ್ಮಿ 11ನೇ ಹಣ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಹೌದು ಸ್ನೇಹಿತರೆ ಈ ಕೆಳಕಂಡ ಜಿಲ್ಲೆಗಳ ಮಹಿಳೆಯರ ಖಾತೆಗೆ 11ನೇ ಕಂತಿನ ಹಣ ಜಮಾ ಆಗಿದ್ದು ಯಾವ ಯಾವ ಜಿಲ್ಲೆಯ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
Gruhalakshmi 2000 Credited :
ಸ್ನೇಹಿತರೆ ಈ ಲೇಖನದಲ್ಲಿ ಕರ್ನಾಟಕ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ₹2000 ಹಣ ಬಿಡುಗಡೆಯ ಅಪ್ಡೇಟ್ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಈಜಿಲ್ಲೆಗಳಿಗೆ 11ನೇ ಕಂತಿನ ₹2000 ಹಣ ( Gruhalakshmi money 2000 )
ಸ್ನೇಹಿತರೆ ಕರ್ನಾಟಕ ರಾಜ್ಯ ( Karnataka Government) ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಪಡೆದ ತಿಂಗಳು ಬಿಡುಗಡೆಯಾಗಿದೆ. ಇದೀಗ 11ನೇ ಕಂತಿನ 2,000 ಹಣ ಬಿಡುಗಡೆ ಪ್ರಾರಂಭವಾಗಿದ್ದು ( Gruha Lakshmi 11th Installment ), ಇಷ್ಟು ದಿನ ಕಾಯುತ್ತಿದ್ದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಖುಷಿಯ ವಿಷಯವಾಗಿದೆ.
ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಗೃಹಲಕ್ಷ್ಮಿ ಸೇರಿದಂತೆ 5 ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂಬ ಸುದ್ದಿ ಬಂದಿತ್ತು. ಆದರೆ ಇದರ ಬಗ್ಗೆ ಸಚಿವರು ಜಿ ಪರಮೇಶ್ವರ್ ಮಾತನಾಡುತ್ತಾ ಗ್ಯಾರಂಟಿ ಯೋಜನೆ ರದ್ದು ಮಾಡುವ ಯಾವುದೇ ವಿಷಯ ಚರ್ಚೆ ಆಗಿಲ್ಲ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.
Gruhalakshmi 2000 ಈ ಜಿಲ್ಲೆಗೆ ಮೊದಲ ಹಂತದಲ್ಲಿ ಗೃಹ ಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆ
• ಬೆಂಗಳೂರು ದಕ್ಷಿಣ
• ಬೆಂಗಳೂರು ಉತ್ತರ
• ಬೆಂಗಳೂರು ಗ್ರಾಮಾಂತರ
• ದಕ್ಷಿಣ ಕನ್ನಡ
• ಉಡುಪಿ
• ಚಾಮರಾಜನಗರ
• ಹಾಸನ
• ಬೆಂಗಳೂರು ಕೇಂದ್ರ
• ತುಮಕೂರು
• ಚಿಕ್ಕಮಗಳೂರು
ಜಿಲ್ಲೆಗಳಿಗೆ ಮೊದಲ ಹಂತದಲ್ಲಿ 11ನೇ ಕಂತಿನ Gruha lakshmi Money ಬಿಡುಗಡೆಯಾಗುತ್ತಿದೆ.