ಮೂರನೇ ಹಂತದ ಬರ ಪರಿಹಾರ ಖಾತೆಗೆ ಬಿಡುಗಡೆ..!
ಸಮಸ್ತ ರೈತ ಬಾಂಧವರಿಗೆ ನಮಸ್ಕಾರಗಳು..!
ರೈತ ಬಾಂಧವರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಇಲ್ಲಿಯವರೆಗೂ ಎರಡು ಕಂತಿನ ಬರ ಪರಿಹಾರ ರೈತರ ಖಾತೆಗೆ ಜಮಾ ಆಗಿದ್ದು ಇನ್ನೂ ಎರಡು ಲಕ್ಷಕ್ಕೂ ಅಧಿಕ ರೈತರ ಖಾತಿಗೆ ಯಾವುದೇ ತರಹದ ಬರ ಪರಿಹಾರದ ಹಣ ಜಮಾ ಆಗಿಲ್ಲ..
ಈಗಾಗಲೇ ನಿಮಗೆ ತಿಳಿದಿರುವಂತೆ ಒಂದನೇ ಕಂತಿನ ಬರ ಪರಿಹಾರದಲ್ಲಿ ಕೇವಲ 2000 ಮಾತ್ರ ಬಿಡುಗಡೆಯಾಗಿತ್ತು ಹಾಗೆ ಎರಡನೇ ಕಂತಿನ ಬರ ಪರಿಹಾರದಲ್ಲಿ ಪ್ರತಿ ರೈತರ ಖಾತೆಗೆ 15 ಸಾವಿರ ರೂಪಾಯಿಗಳು ಜಮಾ ಆಗಿವೆ..
ಹೌದು ಸ್ನೇಹಿತರೆ, ಕೆಲವು ಕಾರಣಾಂತರಗಳಿಂದಾಗಿ ಕೆಲವು ರೈತರ ಖಾತೆಗೆ ಯಾವುದೇ ತರನಾದಂತಹ ಬೆಳೆ ವಿಮೆಯಾಗಲಿ ಹಾಗೆಯೇ ಬರ ಪರಿಹಾರವಾಗಲಿ ಜಮಾ ಆಗಿಲ್ಲ..!
ಯಾವುದೇ ದಾಖಲೆಗಳಿಲ್ಲದೆ ಮೂರು ಲಕ್ಷದವರೆಗೂ ಸಾಲ ಪಡೆದುಕೊಳ್ಳುವ ಸೌಲಭ್ಯ..! ಬಡ್ಡಿ ರಹಿತ ಸಲ ಈಗಲೇ ಪಡೆದುಕೊಳ್ಳಿ..! Loan Big Updates..! | Click Here |
More Information | Click Here |
ಬರ ಪರಿಹಾರ ಹಾಗೂ ಬೆಳೆ ವಿಮೆ ಜಮಾ ಆಗದೇ ಇದ್ದಲ್ಲಿ ಏನು ಮಾಡಬೇಕು ಎಂದು ನಾವು ನಮ್ಮ ಹಿಂದಿನ ಲೇಖನದಲ್ಲಿ ಈಗಾಗಲೇ ನಿಮಗೆ ತಿಳಿಸಿಕೊಟ್ಟಿದ್ದು ಪ್ರಸ್ತುತ ಲೇಖನದಲ್ಲಿ ಮೂರನೇ ಕಂತಿನ ಬರ ಪರಿಹಾರ ಹಣ ಯಾವ ರೈತರ ಖಾತೆಗೆ ಜಮಾ ಆಗಲಿದೆ ಎಂದು ತಿಳಿಯೋಣ ಬನ್ನಿ..!
ಅತಿ ಸಣ್ಣ ರೈತರು ಅಂತಹ ರೈತರ ಖಾತೆಗೆ ಯಾವುದೇ ತರನಾದಂತಹ ಬರ ಪರಿಹಾರ ಜಮಾ ಆಗಿಲ್ಲ ಅದಕ್ಕಾಗಿ ಸರ್ಕಾರವು ಅಂತಹ ರೈತರ ಖಾತೆಗೆ ತಲಾ ಮೂರು ಸಾವಿರದಿಂದ 5000 ವರೆಗೂ ಮೂರನೇ ಕಂತಿನ ಬರ ಪರಿಹಾರ ಜಮಾ ಮಾಡಬೇಕಿದೆ ಎಂದು ಚಿಂತಿಸುತ್ತಿದೆ..
ಪ್ರತಿ ರೈತರ ಖಾತೆಗೆ ಮೂರನೇ ಹಂತದ ಬೆಳೆ ವಿಮಾ 3000 ಜಮಾ ಆಗಿದ್ದು ನಿಮ್ಮ ಖಾತೆಗೂ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..
https://samrakshane.karnataka.gov.in
ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.
ಮೂರನೇ ಹಂತದ ಬರ ಪರಿಹಾರ ಖಾತೆಗೆ ಬಿಡುಗಡೆ..!
ಸಮಸ್ತ ರೈತ ಬಾಂಧವರಿಗೆ ನಮಸ್ಕಾರಗಳು..!
ರೈತ ಬಾಂಧವರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಇಲ್ಲಿಯವರೆಗೂ ಎರಡು ಕಂತಿನ ಬರ ಪರಿಹಾರ ರೈತರ ಖಾತೆಗೆ ಜಮಾ ಆಗಿದ್ದು ಇನ್ನೂ ಎರಡು ಲಕ್ಷಕ್ಕೂ ಅಧಿಕ ರೈತರ ಖಾತಿಗೆ ಯಾವುದೇ ತರಹದ ಬರ ಪರಿಹಾರದ ಹಣ ಜಮಾ ಆಗಿಲ್ಲ..
ಈಗಾಗಲೇ ನಿಮಗೆ ತಿಳಿದಿರುವಂತೆ ಒಂದನೇ ಕಂತಿನ ಬರ ಪರಿಹಾರದಲ್ಲಿ ಕೇವಲ 2000 ಮಾತ್ರ ಬಿಡುಗಡೆಯಾಗಿತ್ತು ಹಾಗೆ ಎರಡನೇ ಕಂತಿನ ಬರ ಪರಿಹಾರದಲ್ಲಿ ಪ್ರತಿ ರೈತರ ಖಾತೆಗೆ 15 ಸಾವಿರ ರೂಪಾಯಿಗಳು ಜಮಾ ಆಗಿವೆ..
ಹೌದು ಸ್ನೇಹಿತರೆ, ಕೆಲವು ಕಾರಣಾಂತರಗಳಿಂದಾಗಿ ಕೆಲವು ರೈತರ ಖಾತೆಗೆ ಯಾವುದೇ ತರನಾದಂತಹ ಬೆಳೆ ವಿಮೆಯಾಗಲಿ ಹಾಗೆಯೇ ಬರ ಪರಿಹಾರವಾಗಲಿ ಜಮಾ ಆಗಿಲ್ಲ..!
ಬರ ಪರಿಹಾರ ಹಾಗೂ ಬೆಳೆ ವಿಮೆ ಜಮಾ ಆಗದೇ ಇದ್ದಲ್ಲಿ ಏನು ಮಾಡಬೇಕು ಎಂದು ನಾವು ನಮ್ಮ ಹಿಂದಿನ ಲೇಖನದಲ್ಲಿ ಈಗಾಗಲೇ ನಿಮಗೆ ತಿಳಿಸಿಕೊಟ್ಟಿದ್ದು ಪ್ರಸ್ತುತ ಲೇಖನದಲ್ಲಿ ಮೂರನೇ ಕಂತಿನ ಬರ ಪರಿಹಾರ ಹಣ ಯಾವ ರೈತರ ಖಾತೆಗೆ ಜಮಾ ಆಗಲಿದೆ ಎಂದು ತಿಳಿಯೋಣ ಬನ್ನಿ..!
ಅತಿ ಸಣ್ಣ ರೈತರು ಅಂತಹ ರೈತರ ಖಾತೆಗೆ ಯಾವುದೇ ತರನಾದಂತಹ ಬರ ಪರಿಹಾರ ಜಮಾ ಆಗಿಲ್ಲ ಅದಕ್ಕಾಗಿ ಸರ್ಕಾರವು ಅಂತಹ ರೈತರ ಖಾತೆಗೆ ತಲಾ ಮೂರು ಸಾವಿರದಿಂದ 5000 ವರೆಗೂ ಮೂರನೇ ಕಂತಿನ ಬರ ಪರಿಹಾರ ಜಮಾ ಮಾಡಬೇಕಿದೆ ಎಂದು ಚಿಂತಿಸುತ್ತಿದೆ..
ಪ್ರತಿ ರೈತರ ಖಾತೆಗೆ ಮೂರನೇ ಹಂತದ ಬೆಳೆ ವಿಮಾ 3000 ಜಮಾ ಆಗಿದ್ದು ನಿಮ್ಮ ಖಾತೆಗೂ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..
ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ..