ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆಗೂ ಮೊದಲು ಹೊಸ ಲಿಸ್ಟ್ ಬಿಡುಗಡೆ..! ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ..! ನಿಮ್ಮ ಹೆಸರು ಇದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..!

ಪಿಎಂ ಕಿಸಾನ್ 18ನೇ ಕಂತಿನ ಹಣ ಜಮಾ ಆಗಬೇಕೆಂದರೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು.!

ಸಮಸ್ತ ಕರ್ನಾಟಕದ ರೈತರಿಗೆ ನಮಸ್ಕಾರಗಳು.

ಪ್ರೀತಿಯ ಓದುಗರೇ ಪ್ರಸ್ತುತ ಯಿನ ಮಧ್ಯಾಹ್ನದ ರಚನೆಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ರೈತರಿಗೆ ಪ್ರತಿನಿತ್ಯದ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಪಿಎನ್ ಕಿಸಾನ್ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

P M ಕಿಸಾನ್ 18ನೇ ಕಂತಿನ ಹಣ ಬಿಡುಗಡೆಗು ಮೊದಲೇ ರೈತರ ಹೊಸ ಲಿಸ್ಟ್ ಬಿಡುಗಡೆClick Here
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿClick Here
News
WhatsApp Group Join Now
Telegram Group Join Now

ಹೌದು ಸ್ನೇಹಿತರೆ ಪಿಎಂ ಕಿಸಾನ್ 17ನೇ ಕಂತಿನ ಹಣ ಈಗಾಗಲೇ ರೈತರ ಖಾತೆಗೆ ಜಮಾ ಆಗಿದ್ದು ಇನ್ನೂ ಎರಡು ತಿಂಗಳ ಕಾಲಗಳ ನಂತರ 18ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಲಿದೆ..

18ನೇ ಕಂತಿನ ಹಣ ಜಮಾ ಆಗುವುದಕ್ಕಿಂತ ಮೊದಲು ಹೊಸ ರೈತರ ಹೆಸರು ಸೇರ್ಪಡೆ..


ಹೌದು ಸ್ನೇಹಿತರೆ ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ರೈತರ ಹೆಸರು ಕೂಡ ಇದೀಗ ಲಿಸ್ಟ್ ನಲ್ಲಿ ಸೇರ್ಪಡೆಯಾಗುತ್ತಿದ್ದು ಹಾಗೆಯೇ ಹಲವು ಕಾರಣಾಂತರಗಳಿಂದಾಗಿ ಕೆಲವು ರೈತರ ಹೆಸರು ಕೂಡ ಲಿಸ್ಟಿನಿಂದ ತೆಗೆದು ಹಾಕಲಾಗಿದ್ದು ಅಲ್ಲದೆ ಕೆಲವರು ಇತರ ಖಾತೆಗೆ ಲಿಸ್ಟ್ ನಲ್ಲಿ ಹೆಸರು ಇದ್ದರೂ ಕೂಡ ಹಣ ಜಮಾ ಆಗಿಲ್ಲ..

ಈ ಎಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ಈಗಲೇ ತಿಳಿದುಕೊಳ್ಳಿ.

Pm Kisan beneficiary Status :

ಸ್ನೇಹಿತರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 17ನೇ ಕಂತಿನ ಹಣವನ್ನ ( pm kisan 17th installment) ಎಲ್ಲಾ ರೈತರ ಖಾತೆಗೆ ಯಶಸ್ವಿಯಾಗಿ ಮಾಡಲಾಗಿದೆ.

ಹಾಗಾಗಿ ನಿಮಗೆ ಇನ್ನೂ ಹಣ ಬಂದಿಲ್ಲವಾದರೆ ಮತ್ತೊಮ್ಮೆ ಸ್ಟೇಟಸ್ ( status check ) ಅನ್ನ ಚೆಕ್ ಮಾಡಿ ತಿಳಿದುಕೊಳ್ಳಿ. ಜೊತೆಗೆ Pm Kisan ಯೋಜನೆಯ 18ನೇ ಕಂತಿನ ₹2000 ಪಡೆಯುವ ಅರ್ಹ ರೈತರ ಹೆಸರಿನ ಪಟ್ಟಿಯನ್ನು ( pm kisan beneficiary list ) ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. 

ಸ್ನೇಹಿತರೆ ಎಲ್ಲಾ ರೈತರಿಗೆ ಗುಡ್ ನ್ಯೂಸ್. ಪಿಎಮ್ ಕಿಸಾನ್ 17ನೇ ಕಂತಿನ ೨ ಸಾವಿರ ರೂಪಾಯಿ ದೇಶದ ಎಲ್ಲಾ ಫಲಾನುಭವಿ ರೈತರ ( Farmers) ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಹೌದು ಬ್ಯಾಂಕ್ ಕಡೆಯಿಂದ ನಿಮಗೆ ಮೆಸೇಜ್ ಬಾರದೆ ಇದ್ದರೆ ತಕ್ಷಣ ಆನ್ಲೈನಲ್ಲಿ Pm kisan amount ಸ್ಟೇಟಸ್ ಅನ್ನ ಚೆಕ್ ಮಾಡಿ,

ಜಮೆ ಮಾಹಿತಿ ತಿಳಿದುಕೊಳ್ಳಿ. ಈಗ ಬಂದಿರುವ ಮಾಹಿತಿ ಪ್ರಕಾರ ಎಲ್ಲಾ ಫಲಾನುಭವಿಗಳಿಗೆ 17ನೇ ಕಂತಿನ ಹಣ ಯಶಸ್ವಿಯಾಗಿ ಜಮೆಯಾಗಿದೆ. ಒಂದು ವೇಳೆ ನಿಮ್ಮ ಖಾತೆಗೆ ಬಾರದಿದ್ದರೆ ತಕ್ಷಣ ಪಿಎಂ ಕಿಸಾನ್ ಅಧೀಕೃತ ವೆಬ್ಸೈಟ್ ಭೇಟಿ ನೀಡಿ ಆಧಾರ್ ಕಾರ್ಡ್ ಮೂಲಕ PM Kisan ekyc ಮಾಡಿ

PM Kisan 18 ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ

• ಸ್ನೇಹಿತರೆ ಮೊದಲನೆಯದಾಗಿ ಕೆಳಗಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಭೇಟಿ ನೀಡಿ

https://pmkisan.gov.in/Rpt_BeneficiaryStatus_pub.aspx

• ನಂತರ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಗ್ರಾಮ ಸೇರಿದಂತೆ ಎಲ್ಲಾ ಆಯ್ಕೆ ಮಾಡಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ

• ಈಗ ನಿಮ್ಮ ಜಿಲ್ಲೆಯಲ್ಲಿ ಪಿಎಂ ಕಿಸಾನ್ 18 ನೇ ಕಂತಿನ 2000 ರೂಪಾಯಿ ಹಣ ಪಡೆಯುವ ಫಲಾನುಭವಿಗಳ ರೈತರ ಪಟ್ಟಿ ಕಾಣಿಸುತ್ತದೆ.

• ಇದರಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿ. ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ 18 ನೇ ಕಂತಿನ ಹಣ ನಿಮಗೆ ಜಮೆ ಆಗುವುದಿಲ್ಲ.

• ಇದಕ್ಕೆ ಮುಖ್ಯ ಕಾರಣ PM Kisan ಈಕೆವೈಸಿ ಮಾಡದೇ ಇರುವುದು. ಒಂದು ವೇಳೆ ekyc ಮಾಡದಿದ್ದರೆ ಕೆಳಗಿನ ವಿಧಾನದ ಮೂಲಕ ಮೊಬೈಲ್ನಲ್ಲಿ ಈಕೆವೈಸಿ ಸಂಪೂರ್ಣ ಮಾಡಿ

Pm kisan ekyc online | ಮೊಬೈಲ್ ನಲ್ಲಿ ಪಿಎಂ ಕಿಸಾನ್ ekyc ಮಾಡುವ ವಿಧಾನ

• ಮೊದಲನೇದಾಗಿ ಕೆಳಗಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಭೇಟಿ ನೀಡಿ

• https://exlink.pmkisan.gov.in/aadharekyc.aspx

• ನಂತರ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

• ಇಲ್ಲಿ ಈಕೆ ವೈಸಿ ಈಗಾಗಲೇ ಆಗಿದ್ದರೆ your e KYC completed already ಎಂದು ತೋರಿಸುತ್ತದೆ

• ಇಲ್ಲವಾದರೆ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ನಂಬರ್ ಮತ್ತೊಮ್ಮೆ ಹಾಕಿ PM Kisan ekyc ಸಂಪೂರ್ಣ ಮಾಡಿ.

Leave a Reply

Your email address will not be published. Required fields are marked *