ರೈತರಿಗೆ ಸಿಗಲಿದೆ ಐವತ್ತು ಸಾವಿರ ರೂಪಾಯಿ ಹೊಸ ಯೋಜನೆ.. ಈ ಯೋಜನೆ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಿ ಈ ಕೂಡಲೇ 50,ಸಾವಿರ ಪಡೆದುಕೊಳ್ಳಿ..! Apply Now..!

Agriculture News..

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು…

ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ಸ್ವಾಗತ..

WhatsApp Group Join Now
Telegram Group Join Now

ಪ್ರೀತಿಯ ಓದುಗರೇ ಪ್ರತಿನಿತ್ಯದ ಜ್ಞಾನ ಘರ್ಜನೆಯ ಲೇಖನದಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಮಾಡುವಂತಹ ರೈತರಿಗೆ ದೊರೆಯುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ…

Dairy farming subsidy:

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಕೃಷಿ ಒಂದನ್ನೇ ಅವಲಂಬಿಸಿ ಬದುಕುವ ರೈತರಿಗೆ ಕೃಷಿ ನಿಶ್ಚಿತ ಆದಾಯವನ್ನು ತಂದುಕೊಡುತ್ತದೆ, ಎಂದು ಭರವಸೆಯನ್ನು ನೀಡಲು ಆಗುವುದಿಲ್ಲ. ಇದೆಲ್ಲದರ ನಡುವೆ ಭಾರತವು ಮೂಲತಃ ಹಳ್ಳಿಗಳ ದೇಶ ಹಾಗೂ ನಮ್ಮ ದೇಶದಲ್ಲಿನ ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಕೃಷಿಯನ್ನು ಅನುಸರಿಸುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಸಾಲ ಕೃಷಿ ಸಾಲ ಯಂತ್ರೋಪಕರಣಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ.ಬಿತ್ತನೆ ಬೀಜಗಳನ್ನು ರಸಗೊಬ್ಬರಗಳ ಹಂಚಿಕೆ ಬೆಳೆ ವಿಮೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಮೂಲಕ ಸಹಾಯಧನವನ್ನು ಹಾಗೂ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದೆ

ಈಗ ಮುಂದುವರೆದು ಕೃಷಿಗೆ ಹೊಂದಿಕೊಂಡ ಕಸುಬುಗಳಾದ ಹೈನುಗಾರಿಕೆ ಕುರಿ ಕೋಳಿ ಮೇಕೆ ಸಾಕಾಣಿಕೆಗೂ ಕೂಡ ಪ್ರೋತ್ಸಾಹಿಸುತ್ತಿದೆ. ರೈತನು ಕೃಷಿ ಮಾಡುವುದರ ಜೊತೆಗೆಯೇ ಸ್ವಂತ ಉದ್ಯಮ ಆರಂಭಸಲು ಈ ಮೂಲಕ ಆತನು ಆರ್ಥಿಕವಾಗಿ ಸದೃಢವಾಗಲಿಸಾಕಾಣಿಕೆಗೆ, ಎನ್ನುವಂತಹ ಉದ್ದೇಶದಿಂದ ಕುರಿ ಕೋಳಿ ಮೇಕೆ ಸಾಕಾಣಿಕೆಗೆ ಹೈನುಗಾರಿಕೆ ಹಂದಿ ಸಾಕಾಣಿಕೆ ಪಶು ಸಂಗೋಪನೆ ಮೀನುಗಾರಿಕೆ ಇವುಗಳನ್ನು ಪ್ರೋತ್ಸಾಹಿಸಿ ಇದರ ಸಲುವಾಗಿಯೇ ಸಹಾಯಧನವನ್ನು ಮತ್ತು ಸಾಲದ ಸೌಲಭ್ಯವನ್ನು ನೀಡುತ್ತಿದೆ.

Dairy farming subsidy ಅರ್ಜಿ ಸಲ್ಲಿಸಲು ಕಂಡಿಷನ್ ಗಳು:

ಕರ್ನಾಟಕದಲ್ಲಿನ ರೈತರಿಗೆ ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಯೋಜನೆಯಲ್ಲಿ ಶೆಡ್ ನಿರ್ಮಾಣ ಮಾಡಲು ಸ್ವಂತ ಜಮೀನು ಹೊಂದಿರಬೇಕು.ಕುರಿ ಕೋಳಿ ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರಬೇಕು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ.ನಾಲ್ಕು ಜಾನುವಾರಿಗಳಿಗಿಂತ ಹೆಚ್ಚಿನ ಸಂಖ್ಯೆಯ ಜಾನುವಾರುಗಳನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು.

ಪಶು ವೈದ್ಯಾಧಿಕಾರಿಗಳಿಂದ ದೃಡೀಕರಣ ಪಾತ್ರವನ್ನು ಪಡೆಯಬೇಕು.

ಈ ಯೋಜನೆಯಡಿ ನಿರ್ಮಾಣ ಮಾಡುವ 5 ಅಡಿ ಎತ್ತರ ಶೆಡ್ 10 ಅಡಿಯ ಅಗಲ ಮತ್ತು 18 ಅಡಿಗಳ ಗೋಡೆಯನ್ನು ಹೊಂದಿರಬೇಕು ಇರುವಂತಹ ಗೋಡೆಯ ಜೊತೆಗೆಯೇ ಗೋದಲಿ ಮೇವು ತೊಟ್ಟಿ ಇದೆಲ್ಲವೂ ಕೂಡ ಇರಬೇಕು.

ಯೋಜನೆಯಲ್ಲಿ ರೂ.57,000 ಸಹಾಯಧನವನ್ನು ಪಡೆಯಬಹುದು.

Dairy farming subsidy ಬೇಕಾಗುವ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ್ ಕಡ್ಡಾಯ

ಬ್ಯಾಂಕ್ ಪಾಸ್ ಬುಕ್ ನ ವಿವರ

ಜಾನುವಾರುಗಳಿಗೆ ಪಡೆದಂತ ವೈದ್ಯಕೀಯ ದೃಡೀಕರಣ ಪತ್ರ

ನಿಗದಿತ ಅರ್ಜಿಯ ಫಾರಂ

ಇನ್ನಿತರ ಪ್ರಮುಖವಾದ ದಾಖಲೆಗಳು

Leave a Reply

Your email address will not be published. Required fields are marked *