ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ನಮ್ಮ ಲೇಖನದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತಿದ್ದು ಯಾವ ರೈತರ ಸಾಲ ಮನ್ನಾ ಆಗಲಿದೆ ಹಾಗೆಯೇ ಎಷ್ಟು ಮೊತ್ತದ ಸಾಲ ಮನ್ನಾ ಆಗಲಿದೆ ಎಲ್ಲವೂ ಈ ಸಂಪೂರ್ಣ ಲೇಖನದಲ್ಲಿದೆ ಈಗಲೇ ತಿಳಿಯಿರಿ..!
Gnanagharjane.com
ಜ್ಞಾನ ಘರ್ಜನೆಯ ಪ್ರತಿನಿತ್ಯದ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ದಿನನಿತ್ಯ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದು ಅಷ್ಟೇ ಅಲ್ಲದೆ ಬೆಳೆಯುಮೆಯ ಬಗ್ಗೆ ಕಳೆದ ಮೂರು ವರ್ಷಗಳಿಂದಲೂ ಕಾಲ ರೈತರಿಗೆ ಮಾಹಿತಿಯನ್ನು ನೀಡುತ್ತಿದ್ದು ಹಾಗೆ ರೈತರಿಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಜ್ಞಾನ ಘರ್ಜನೆ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ…
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆದುಕೊಳ್ಳಿ..! ಸರ್ಕಾರದಿಂದ ಉಚಿತ ಸಹಾಯಧನ ದೊರೆಯರಿದ್ದು ಈಗಲೇ ಅರ್ಜಿ ಸಲ್ಲಿಸಿ..! Apply Now..! | Click Here |
ರೈತರಿಗೆ ಸಿಗಲಿದೆ ಐವತ್ತು ಸಾವಿರ ರೂಪಾಯಿ ಹೊಸ ಯೋಜನೆ.. ಈ ಯೋಜನೆ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಿ ಈ ಕೂಡಲೇ 50,ಸಾವಿರ ಪಡೆದುಕೊಳ್ಳಿ..! Apply Now..! | Click Here |
ವಾಟ್ಸಪ್ ಗ್ರೂಪ್ ಮುಖಾಂತರ ಪ್ರತಿನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ ಅಷ್ಟೇ ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಬಹುದಾಗಿದೆ..
ಈಗಾಗಲೇ 2019ರಲ್ಲಿ ಆಗಿರುವ ವಿಚಾರವನ್ನು ನಾವು ಗಮನಿಸಿದರೆ 50,000ಗಳವರೆಗೆ ಯಾರ ಹೆಸರಿನಲ್ಲಿ ಅಂದರೆ ರೈತರ ಹೆಸರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಕಮರ್ಷಿಯಲ್ ಬ್ಯಾಂಕುಗಳಲ್ಲಿ ಇರುವ ಸಾಲದ ಮೊತ್ತದ ಆಧಾರದ ಮೇಲೆ ಗರಿಷ್ಠ 50 ಸಾವಿರ ರೂಪಾಯಿಗಳವರೆಗೆ ಸಾಲ ಮನ್ನಾ ಆಗಬಹುದು.ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿರಿ.
ಮೇಲಿನ ನೀಡಿರುವ ಯಾವುದಾದರೂ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಎರಡನೇ ಲಿಂಕನ್ನು ನೀವು ಕ್ಲಿಕ್ ಮಾಡಿದ Individual loan report ಮೇಲೆ ನಿಮಗೆ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಎರಡರಲ್ಲಿ ಯಾವುದಾದರೂ ಒಂದು ದಾಖಲೆ ಸಂಖ್ಯೆಯನ್ನು ಬಳಸುವ ಮೂಲಕ ನೀವು ನಿಮ್ಮ ಇಲ್ಲಿಯವರೆಗೆ ಸಾಲಮನ್ನಾ ಎಷ್ಟು ಬಾರಿ ಆಗಿದೆ ಮತ್ತು ಎಷ್ಟು ಆಗಿದೆ ಯಾವ ಸರ್ವೇ ನಂಬರ್ ಮೇಲೆ ಆಗಿದೆ ನೋಡಬಹುದು.
ಎಷ್ಟು ಸಾಲ ಮನ್ನಾ ಆಗುತ್ತದೆ ಈಗಾಗಲೇ ಚೆಕ್ ಮಾಡಿಕೊಂಡರೆ ನೀವು ಹೀಗೆ ತಿಳಿದುಕೊಳ್ಳಬಹುದಾಗಿದೆ.ಒಂದು ವೇಳೆ ಈ ಮೇಲೆ ಲಭಿಸಿರುವ ಲಿಂಕ್ ಕೆಲಸ ಮಾಡುತ್ತಿಲ್ಲವೆಂದರೆ ಇನ್ನು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಇದೆ ಲಿಂಕ್ ಮೇಲೆ ಪ್ರೆಸ್ ಮಾಡಿರಿ. ಯಾಕೆಂದರೆ ಎಲ್ಲಾ ರೈತರು ಕೂಡ ಈ ಲಿಂಕ್ ಮೇಲೆ ಪ್ರೆಸ್ ಮಾಡಿ ಮಾಡಿ ಸರ್ವರ್ ಬಿಜಿಯಾಗಿರುತ್ತದೆ.
ಇದಕ್ಕಿಂತ ಹೆಚ್ಚಿನ ಹಣ ಯಾವುದೇ ರೀತಿಯಾಗಿ ಸರ್ಕಾರವು ಸಾಲ ಮನ್ನಾ ಮಾಡುವುದಿಲ್ಲ ಏಕೆಂದರೆ ಅದು ಬಹುದೊಡ್ಡ ಮತ್ತುವಾಗುತ್ತದೆ ಈಗಾಗಲೇ ಕೇಂದ್ರ ಸರ್ಕಾರದ ಸಾಲವು 170 ಕೋಟಿ ಏರಿಕೆಯಾಗಿದೆ ಹೀಗಾಗಿ ಪ್ರತಿಯೊಬ್ಬರು ಇದರ ಬಗ್ಗೆ ವಿಚಾರಣೆ ಮಾಡಿಕೊಳ್ಳಬೇಕು ಮತ್ತು ನೀವು ಸಾಲ ಮನ್ನಾ ಮಾಡಬಹುದಾಗಿತ್ತು ಆದರೆ ರಾಜ್ಯ ಸರ್ಕಾರದ ಬೆಂಬಲವು ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ.
ಇದಕ್ಕಿಂತ ಹೆಚ್ಚಿನ ಹಣ ಯಾವುದೇ ರೀತಿಯಾಗಿ ಸರ್ಕಾರವು ಸಾಲ ಮನ್ನಾ ಮಾಡುವುದಿಲ್ಲ ಏಕೆಂದರೆ ಅದು ಬಹುದೊಡ್ಡ ಮತ್ತುವಾಗುತ್ತದೆ ಈಗಾಗಲೇ ಕೇಂದ್ರ ಸರ್ಕಾರದ ಸಾಲವು 170 ಕೋಟಿ ಏರಿಕೆಯಾಗಿದೆ ಹೀಗಾಗಿ ಪ್ರತಿಯೊಬ್ಬರು ಇದರ ಬಗ್ಗೆ ವಿಚಾರಣೆ ಮಾಡಿಕೊಳ್ಳಬೇಕು ಮತ್ತು ನೀವು ಸಾಲ ಮನ್ನಾ ಮಾಡಬಹುದಾಗಿತ್ತು ಆದರೆ ರಾಜ್ಯ ಸರ್ಕಾರದ ಬೆಂಬಲವು ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ.
ನೀವು ಮಾಡಿರುವ ಯಾವ ಸಾಲ ರೈತರ ಸಾಲವನ್ನಾಗಿ ಮಾಡಿಕೊಂಡು ಮನ್ನಾ ಮಾಡಲಾಗುತ್ತದೆ?
ಅಲ್ಪಾವಧಿ ಬೆಳೆ ಸಾಲ ಮಾತ್ರ 2009 ರಿಂದ ಪಡೆದುಕೊಂಡಿರುವ ಯಾವುದೇ ರೀತಿ ಬೆಳೆಗಳ ಮೇಲೆ ಅಲ್ಪಾವಧಿ ಸಾಲವಿದ್ದರೆ ಮಾತ್ರ ಅದನ್ನು ಮನ್ನಾ ಮಾಡಲು ಅರ್ಹರೆಂದು ಪರಿಗಣನೆ ಮಾಡಲಾಗುತ್ತದೆ.
ಕೃಷಿ ಸಾಲ ಮನ್ನಾ ಎಂದರೇನು?
ಕಳಪೆ ಮುಂಗಾರು ಅಥವಾ ನೈಸರ್ಗಿಕ ವಿಕೋಪ ಉಂಟಾದಾಗ, ರೈತರು ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಗ್ರಾಮೀಣ ಸಂಕಷ್ಟವು ರಾಜ್ಯಗಳು ಅಥವಾ ಕೇಂದ್ರವನ್ನು ಪರಿಹಾರ ಕಡಿತ ಅಥವಾ ಸಂಪೂರ್ಣ ಸಾಲ ಮನ್ನಾ ನೀಡಲು ಪ್ರೇರೇಪಿಸುತ್ತದೆ.
ಮೂಲಭೂತವಾಗಿ, ಕೇಂದ್ರ ಅಥವಾ ರಾಜ್ಯಗಳು ರೈತರ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತವೆ ಮತ್ತು ಬ್ಯಾಂಕುಗಳಿಗೆ ಮರುಪಾವತಿ ಮಾಡುತ್ತವೆ. ಮನ್ನಾಗಳು ಸಾಮಾನ್ಯವಾಗಿ ಆಯ್ದ ಕೆಲವು ಸಾಲದ ಪ್ರಕಾರಗಳು, ರೈತರ ವರ್ಗಗಳು ಅಥವಾ ಸಾಲದ ಮೂಲಗಳು ಅರ್ಹತೆ ಪಡೆಯಬಹುದು.