ನಿಮ್ಮ ಸರ್ವೇ ನಂಬರ್ ಮುಖಾಂತರ ನಿಮಗೆಷ್ಟು ಬರ ಪರಿಹಾರದ ಹಣ ಜಮಾ ಆಗಿದೆ ಹೀಗೆ ತಿಳಿದುಕೊಳ್ಳಿ : Bara Parihara Jama..!

ನಿಮ್ಮ ಸರ್ವೇ ನಂಬರ್ ಮುಖಾಂತರ ನಿಮಗೆಷ್ಟು ಬರ ಪರಿಹಾರದ ಹಣ ಜಮಾ ಆಗಿದೆ ಹೀಗೆ ತಿಳಿದುಕೊಳ್ಳಿ :

Bara Parihara Jama

ಕಳೆದ ವರ್ಷದಲ್ಲಿ ರಾಜ್ಯದ್ಯಂತ ಆದಂತಹ ಬರಗಾಲಕ್ಕಾಗಿ ಕರ್ನಾಟಕ ಸರಕಾರವು ನೀಡಿದ ಪರಿಹಾರ ಮೊತ್ತವು ನಿಮ್ಮ ಯಾವ ಸರ್ವೇ ನಂಬರಿಗೆ ಎಷ್ಟು ರೂಪಾಯಿ ಹಣ ಜಮವಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಹೀಗೆ ಮಾಡಿ.

WhatsApp Group Join Now
Telegram Group Join Now

10ನೇ ತರಗತಿ ಪಾಸ್ ಆಗಿದ್ದರೆ ಸಾಕು 15,000 ಸ್ಕಾಲರ್ಶಿಪ್ ಪಡೆದುಕೊಳ್ಳಿ…! ಯಾರು ಬೇಕಾದರೂ ಅರ್ಜಿ ಸಲ್ಲಿಸಿ 15 ಸಾವಿರ ಸ್ಕಾಲರ್ಶಿಪ್ ಪಡೆದುಕೊಳ್ಳಿ.. Apply Now Directly..!

ಜ್ಞಾನ ಘರ್ಜನೆ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.

ನಮ್ಮ ಈ ಜಾಲತಾಣದಲ್ಲಿದ್ದೇನೆ ಅನೇಕ ರೀತಿಯ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ರೈತರಿಗೆ ಉಪಯುಕ್ತವಾಗುವ ಮಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕುತ್ತಿರುವವರಿಗೆ ಉಪಯುಕ್ತ ವಾಗುವಂತಹ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕೇವಲ ಸರ್ವೇ ನಂಬರ್ ಮುಖಾಂತರ ನಿಮಗೆ ಎಷ್ಟು ಬರ ಪರಿಹಾರ ಜಮವಾಗಿದೆ ಎಂಬ ಮಾಹಿತಿಯನ್ನು ನಾವು ನಿಮಗೆ ತಿಳಿಸಲಿದ್ದೇವೆ.

How to check Bara Parihara by Survey Number?

ಕರ್ನಾಟಕ ಸರ್ಕಾರವು ನೀಡಿರುವಂತಹ ಬರಗಾಲ ಪರಿಹಾರದ ಹಣವು ಯಾವ ಸರ್ವೆ ನಂಬರಿಗೆ ಮತ್ತು ಯಾವ ಬ್ಯಾಂಕಿಗೆ ಜಮವಾಗಿದೆ ಎಂಬ ಮಾಹಿತಿಯನ್ನು ನೀವು ಸಂಪೂರ್ಣ ಮಾಹಿತಿಯನ್ನು ಕೇವಲ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಅಗ್ನಿಶಾಮಕ ದಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ… SSLC ಪಾಸಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ..! Apply Now..!

ರಾಜ್ಯದ ರೈತರಿಗೆ ಬರ ಪರಿಹಾರದ ಹಣ ಹಂತ ಹಂತವಾಗಿ ಜಮವಾಗಿದ್ದು, ಕೆಲವರ ರೈತರಿಗೆ ಮೊದಲನೆಯ ಕಂತಿನಲ್ಲಿ ಹಣ ಜಮ ಮಾಡಲಾಗಿದೆ ಹಾಗೂ ಇನ್ನೂ ಕೆಲ ರೈತರಿಗೆ ಎರಡು ಮೂರನೆಯ ಕಂತಿನಲ್ಲಿ ರೈತರ ಖಾತೆಗೆ ಜಮಾ ವಾಗಿದ್ದು ನಿಮ್ಮ ಖಾತೆಗೆ ಯಾವಾಗ ಜಮಾ ಆಗಿದೆ ಮತ್ತು ಎಷ್ಟು ಜಮಾ ಆಗಿದೆ ಎಂಬ ಮಾಹಿತಿಯನ್ನು ಹೀಗೆ ತಿಳಿದುಕೊಳ್ಳಬಹುದಾಗಿದೆ.

ನಿಮಗೆ ಬರ ಪರಿಹಾರ ಜಮವಾಗಿರುವುದನ್ನು ಕೇವಲ ನಿಮ್ಮ ಸರ್ವೇ ನಂಬರ್ ಮುಖಾಂತರ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿಯೇ ಹೀಗೆ ತಿಳಿದುಕೊಳ್ಳಿ :

ನಿಮ್ಮ ಮೊಬೈಲ್ ನಲ್ಲಿ ನೀವು ಬರ ಪರಿಹಾರದ ಹಣವನ್ನು ಯಾವ ಸರ್ವೇ ನಂಬರಿಗೆ ಜಮವಾಗಿದೆ ಎಂದು ಈ ಕೆಳಗಿನ ಸರಳ ಮತ್ತು ಸುಲಭ ಕ್ರಮಗಳನ್ನು ಅನುಸರಿಸುವುದರ ಮುಖಾಂತರ ನೀವು ತಿಳಿದುಕೊಳ್ಳಲು ಅವಕಾಶವಿದೆ.

ಮೊದಲು ನೀವು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣವಾಗಿರುವಂತಹ ಪರಿಹಾರ ಚಲತನಕ್ಕೆ ಭೇಟಿ ನೀಡಿ ಅಥವಾ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

https://parihara.karnataka.gov.in/service92

ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿಕೊಳ್ಳಲು ಕೇಳಲಾಗುತ್ತದೆ.

ಆ ಒಂದು ಜಾಗದಲ್ಲಿ ನೀವು ವರ್ಷಕ್ಕೆ 2023-24ನ್ನು ಆಯ್ಕೆ ಮಾಡಿ ಹಾಗೂ ಋತು ಆಯ್ಕೆಯಲ್ಲಿ ನೀವು ಮುಂಗಾರು ಆಯ್ಕೆಯನ್ನು ಮಾಡಿಕೊಳ್ಳಬೇಕು. ನಂತರದಲ್ಲಿ ನಿಮಗೆ ವಿಪತ್ತು ಆಯ್ಕೆ ಮಾಡಿಕೊಳ್ಳಲು ಕೇಳಲಾಗುತ್ತದೆ ಆ ಜಾಗದಲ್ಲಿ ನೀವು ಬರ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ನಂತರದ ಒಂದು ಪುಟದಲ್ಲಿ ನಿಮಗೆ ನಿಮ್ಮ ಆಧಾರ್ ಸಂಖ್ಯೆ ಗುರುತಿನ ಸಂಖ್ಯೆ ಮೊಬೈಲ್ ಸಂಖ್ಯೆ ಅಥವಾ ಸರ್ವೇ ನಂಬರ್ 4 ಆಯ್ಕೆಗಳು ಕಾಣಿಸುತ್ತವೆ.

ಇಲ್ಲಿ ನೀವು ನಿಮ್ಮ ಸರ್ವೇ ನಂಬರನ್ನು ಹಾಕುವುದರ ಮುಖಾಂತರ ನೀವು ಸುಲಭವಾಗಿ ನಿಮಗೆ ಎಷ್ಟು ಬರ ಪರಿಹಾರ ಜಮವಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈ ಮಾಹಿತಿಗೆ ನಿಮಗೆ ಉಪಯುಕ್ತವೆನಿಸಿದರೆ ಈಗಲೇ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿರಿ ಹಾಗೂ ಹೆಚ್ಚಿನ ಮಾಹಿತಿಗಳನ್ನು ದಿನನಿತ್ಯ ಪಡೆದುಕೊಳ್ಳಲು ನಮ್ಮ ವ್ಯಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿರಿ.

Leave a Reply

Your email address will not be published. Required fields are marked *