HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ :
ಕೊನೆಯ ದಿನಾಂಕ ಗಡುವು ಮತ್ತೊಮ್ಮೆ ವಿಸ್ತರಣೆ
ಹೇಗೆ ಅಳವಡಿಸಿಕೊಳ್ಳುವುದೆಂಬ ಮಾಹಿತಿ ಈಗಲೇ ತಿಳಿದುಕೊಳ್ಳಿ
ಕರ್ನಾಟಕ ರಾಜ್ಯದ್ಯಂತ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ವಾಹನಗಳಿಗೂ ಕಡ್ಡಾಯವಾಗಿದ್ದು ಇಲ್ಲಿಯವರೆಗೂ ಹಲವಾರು ಬಾರಿ ಕೊನೆಯ ದಿನಾಂಕವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿತ್ತು.
ಇಲ್ಲಿವರೆಗೂ ಕೂಡ ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇರುವವರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದ್ದು ಇದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜ್ಞಾನಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.
ನಮ್ಮ ಈ ಜಾಲತಾಣದಲ್ಲಿ ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಮಾಹಿತಿಗಳನ್ನು ನೀಡಲಾಗುತ್ತಿದ್ದು ಅದೇ ರೀತಿ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಮಾಹಿತಿಗಳನ್ನು ಕೂಡ ನೀಡುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ರಾಜ್ಯದಲ್ಲಿ ಕಡ್ಡಾಯವಾಗಿ ಮಾಡಿರುವಂತಹ ಹೊಸ ಮಾದರಿಯ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ಇಲ್ಲಿಯವರೆಗೂ ಕೂಡ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇರುವವರಿಗೆ ತಂದು ಅವಕಾಶವನ್ನು ನೀಡಲಾಗಿದೆ.
ಗಡುವು ವಿಸ್ತರಣೆ – Last Date extended
ರಾಜ್ಯದ್ಯಂತ ಹಾಗೂ ದೇಶಾದ್ಯಂತ ವಾಹನಗಳಿಗೆ ಈ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇದ್ದರೆ ದಂಡವನ್ನು ವಿಧಿಸಲು ಸರ್ಕಾರವು ನಿರ್ಧಾರ ಮಾಡಿದೆ.
ಇಲ್ಲಿಯವರೆಗೂ ಕೂಡ ನೀವು ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇದ್ದರೆ ಸರ್ಕಾರವು ನಿಮಗೆ ಮತ್ತೊಂದು ಕೊನೆಯ ಅವಕಾಶವನ್ನು ನೀಡಿದ್ದು ಇದೀಗ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಮೊದಲು ಕೊನೆಯ ದಿನಾಂಕವನ್ನು ಜೂನ್ 12ರಗಡವು ಕೊನೆ ದಿನಾಂಕವಾಗಿ ನಿಗದಿಪಡಿಸಲಾಗಿತ್ತು ಆದರೆ ರಾಜ್ಯದ್ಯಂತ ಹಲವು ಸವಾರರು ತಮ್ಮ ವಾಹನಗಳಿಗೆ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಇಂಥವರಿಗೆ ಸರ್ಕಾರವು ಇದೀಗ ಮತ್ತೊಂದು ಅವಕಾಶವನ್ನು ನೀಡಿ ಮಹತ್ವದ ಆದೇಶವನ್ನು ಹೊರಡಿಸಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.
ಇದೀಗ ಕೊನೆಯ ದಿನಾಂಕ ಯಾವಾಗ?
ನೀವು ಎಲ್ಲಿಯವರೆಗೂ ಕೂಡ ಹೊಸ ಮಾದರಿಯ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇದ್ದರೆ ಇದು ಕಡ್ಡಾಯವಾಗಿದ್ದು ಇದೀಗ ಇದನ್ನು ಅಳವಡಿಸಿಕೊಳ್ಳಲು ಕೊನೆಯ ದಿನಾಂಕವಾಗಿ ಸೆಪ್ಟೆಂಬರ್ 15 2024 ನಿಗದಿಪಡಿಸಲಾಗಿದೆ.
ಆದಷ್ಟು ಬೇಗ ನಿಮ್ಮ ಹತ್ತಿರದ ಶೋರೂಮ್ಗಳಿಗೆ ಅಥವಾ ಆನ್ಲೈನ್ ಮುಖಾಂತರ ಒಂದನೇ ಮಾಡಿಕೊಳ್ಳುವುದರ ಮುಖಾಂತರ ನೀವು ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಲು ಅವಕಾಶವಿದೆ.
ಇಲ್ಲಿಯವರೆಗೆ ಎರಡರಿಂದ ಮೂರು ಬಾರಿ ಕೊನೆಯ ದಿನಾಂಕವನ್ನು ವಿಸ್ತರಣ ಮಾಡಿ ಆದೇಶ ಹೊರಡಿಸಲಾಗಿದ್ದು ಇದೀಗ ಮತ್ತೊಂದು ಭಾರಿ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಹಲವರಿಗೆ ಬಿಗ್ ರಿಲೀಫ್ ನೀಡಿದ್ದು ಈ ಕೊನೆಯ ಅವಕಾಶವನ್ನು ನೀವು ಸದುಪಯೋಗಪಡಿಸಿಕೊಳ್ಳಿ.
ಇಲ್ಲದಿದ್ದರೆ ನೀವು ಪೊಲೀಸ್ ಕೈಯಲ್ಲಿ ಸಿಕ್ಕಲ್ಲಿ ನಿಮಗೆ ಭಾರಿ ದಂಡ ವಿಧಿಸ ಬೇಕಾಗುವ ಸಾಧ್ಯತೆಗಳು ಬರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಈ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಿ.
ಇದೇ ರೀತಿ ದಿನನಿತ್ಯ ಇಂತಹ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಹಾಗೂ ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿರಿ.