ಸರ್ಕಾರದಿಂದ ಉಚಿತ ಮನೆಯ ಭಾಗ್ಯ..! ಈ ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಿ..!

Gnanagharjane.com

ಕೇಂದ್ರ ಸರ್ಕಾರದಿಂದ ಬಡವರಿಗೆ ಮನೆಯ ಭಾಗ್ಯ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನದಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ಸರಕಾರದಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಕೂಡ ಮಾಹಿತಿಯನ್ನು ನೀಡುತ್ತಿದ್ದೇವೆ..!

ಇದೀಗ ಪ್ರಸ್ತುತ ಲೇಖನದಲ್ಲಿ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆಯಲ್ಲಿ ಉಚಿತ ಮನೆಯ ಭಾಗ್ಯ ಬಗ್ಗೆ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

House scheme2024

ಹೌದು ಸ್ನೇಹಿತರೆ ಮನೆ ಇಲ್ಲದವರಿಗೆ ವಸತಿ ಯೋಜನಾ ಅಡಿಯಲ್ಲಿ ಉಚಿತ ಮನೆ ನಿರ್ಮಿಸಿಕೊಳ್ಳಲು ಹೊಸ ಯೋಜನೆಯನ್ನು ಮಧ್ಯಂತರ ಬಜೆಟ್ ನಲ್ಲಿ ಮಂಡಿಸಿದ್ದು ಇದೀಗ ಈ ಮನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಉಚಿತ ಮನೆಯ ಭಾಗ್ಯ..!

ಮನೆ ಇಲ್ಲದವರಿಗೆ ಈ ಯೋಜನಾ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಸಹಾಯಧನವನ್ನು ಕೇಂದ್ರ ಸರ್ಕಾರ ಮಾಡಲು ಯೋಚಿಸಿದ್ದು ಇದೀಗ ಇದು ಕೇವಲ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು ಮುಂಬರುವ ಮೇ ತಿಂಗಳಿನಲ್ಲಿ ನಡೆಯುವಂತಹ ಎಲೆಕ್ಷನ್ ನಲ್ಲಿ ಬಹುಮತದೊಂದಿಗೆ ಆಡಳಿತಕ್ಕೆ ಮತ್ತೆ ಬಿಜೆಪಿ ಬಂದರೆ ಈ ಯೋಜನೆಯಂತೆ ಬಡವರಿಗೆ ಹೊಸ ಮನೆಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗುತ್ತದೆ..!

ಬಜೆಟ್ ಘೋಷಣೆ ಆಗಿತ್ತು  ಈ ಸಂದರ್ಭದಲ್ಲಿಯೇ ನಿರ್ಮಲ ಸೀತಾರಾಮನ್‌ ಅವರು ಕೂಡ ಬಡವರಿಗೆ ಮನೆಯನ್ನು ಕಟ್ಟಿಸಿ ಕೊಡುವ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ವಸತಿಯ ಯೋಜನೆಯ ಬಗ್ಗೆ ಹಾಗೂ ಅದರ ಅನುಷ್ಠಾನದ ಬಗ್ಗೆ ಸರ್ಕಾರವು ಗಂಭೀರವಾದ ಚಿಂತನೆಗಳನ್ನು  ನಡೆಸಿದ್ದು ಈಗಾಗಲೇಯೇ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು ಹಾಗೂ ಇತರೆ ಹಣಕಾಸಿನ ಸಂಸ್ಥೆಗಳ ಜೊತೆಗೆ ಮಾತುಕತೆಯನ್ನು ನಡೆಸಲಾಗಿದೆ ಎನ್ನುವುದು ಮಾಹಿತಿಯು ಲಭ್ಯವಾಗಿದೆ.

ನಮ್ಮ ದೇಶದಲ್ಲಿ 1.4 ಶತಕೋಟಿ ಜನಸಂಖ್ಯೆ ಇದೆ ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವಂತ 20 ದಶಲಕ್ಷದಷ್ಟು ಜನರು ಸ್ವಂತ ಮನೆಯು ಇಲ್ಲದೆ ಕಷ್ಟ ಪಡುವಂತೆ ಆಗಿದೆ ನಗರ ಪ್ರದೇಶದಲ್ಲಿರುವ 1.5 ಮಿಲಿಯನ್ ನಷ್ಟು ಜನರಿಗೆ ವಸತಿ ಸೌಲಭ್ಯ ಇಲ್ಲ ಈ ಪರಿಸ್ಥಿತಿಯನ್ನು ಸುಧಾರಿಸಲು ವಸತಿ ಯೋಜನೆಯು ಹೂಸದಾಗಿ ಪರಿಚಯಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ಬಯಲು ಸೀಮೆ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂಪಾಯಿಗಳ ಸಹಾಯಧನ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.30 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ನೀಡಲಾಗುವುದು.

ಇನ್ನು ಅರ್ಜಿ ಸಲ್ಲಿಸಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಸುಲಭವಾಗಿ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಭರ್ತಿ ಮಾಡಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು

ವಸತಿ ಯೋಜನೆಗೆ ಕೋಟಿ ಹಣವನ್ನು ಮೀಸಲಿಟ್ಟ ಸರ್ಕಾರ!

 ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಸರ್ಕಾರವು ವಸತಿ ಯೋಜನೆಗಾಗಿಯೇ 790 ಶತಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಟ್ಟಿತ್ತು 2024 – 25 ನೇ ಸಾಲಿನಲ್ಲಿನ 15% ನಷ್ಟು ಹಣವನ್ನು ಹೆಚ್ಚಾಗಿಯೇ ಮೀಸಲಿಡಲಾಗಿದ್ದು 1013 ಶತ ಕೋಟಿ ರೂಪಾಯಿಗಳನ್ನು ವಸತಿ ಯೋಜನೆಗಾಗಿ ಸರ್ಕಾರವು ಮಿಸಲುಇಟ್ಟಿದೆ .

1ಒಟ್ಟಿನಲ್ಲಿಯೇ ಸರ್ಕಾರವು ಇನ್ನು ಐದು ವರ್ಷಗಳಿಂದ ಅವಧಿಯಲ್ಲಿ ಯಾವುದೇ ಒಬ್ಬ ಭಾರತೀಯರು ಕೂಡ ವಸತಿ ಇಲ್ಲದೆ ಜೀವನ ನಡೆಸುವಂತೆ ಆಗಬಾರದು ಎನ್ನುವ  ಒಂದೇ ಕಾರಣಕ್ಕೆ ವಸತಿ ಯೋಜನೆಯನ್ನು ಪರಿಚಯಿಸಿದೆ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಸಬ್ಸಿಡಿ ಮೂಲಕ ಸಾಲ ಸೌಲಭ್ಯಗಳನ್ನು  ಪಡೆದು ಪ್ರತಿಯೊಬ್ಬರು ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ..

Leave a Reply

Your email address will not be published. Required fields are marked *