Labour Card ಸ್ಕಾಲರ್ಶಿಪ್ ಆರಂಭ…! ಶಾಲಾ ಕಾಲೇಜು ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ..! 10 ಸಾವಿರವರೆಗೂ ಸ್ಕಾಲರ್ಶಿಪ್ ಪಡೆದುಕೊಳ್ಳಿ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಕೆ ಆರಂಭ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತ ಮಾಹಿತಿ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ನಿಮ್ಮ ಹೊಲದ ಮೇಲೆ ಎಷ್ಟು ಸಲವಿದೆ ನಿಮಗೆ ತಿಳಿದಿದೆಯಾ..? ನಿಮ್ಮ ಬೆಳೆಯ ಸಾಲದ ಸ್ಟೇಟಸ್ ಈಗಲೇ ಚೆಕ್ ಮಾಡಿಕೊಳ್ಳಿ..! Click Here Now..!Click Here
BSF ಭಾರತೀಯ ಸೇನಾ ನೇಮಕಾತಿಯಲ್ಲಿ 2000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ..! 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದಾಗಿದೆ..! Click Here Now..!Click Here
scholarship news

ಈ ಲೇಬರ್ ಕಾರ್ಡ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೆಯೇ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ್ ಲಿಂಕ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

2023 – 24 ನೇ ಸಾಲಿನಲ್ಲಿ ಪ್ರಸ್ತುತವಾಗಿ ಯಾರೆಲ್ಲಾ ಶಿಕ್ಷಣವನ್ನು ಮಾಡುತ್ತಿದ್ದಾರೋ ಅಂತವರಿಗೆ ಕಾರ್ಮಿಕರ ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ.

ಆ ಒಂದು ಹಣದಿಂದ ನೀವು ಕೂಡ ನಿಮ್ಮ ಕಾಲೇಜಿನ ಶುಲ್ಕ ಅಥವಾ ಶಾಲಾ ಶುಲ್ಕವನ್ನು ಕೂಡ ಪಾವತಿಸಿ. ಮುಂದಿನ ಶಿಕ್ಷಣವನ್ನು ಕೂಡ ಮುಂದುವರಿಸಬಹುದಾಗಿದೆ.

ಈ ಒಂದು ವಿದ್ಯಾರ್ಥಿ ವೇತನದ ಉದ್ದೇಶ ಏನೆಂದರೆ, ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು.

ವಾರ್ಷಿಕವಾಗಿಯೂ ಕೂಡ ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನ ಆವರ ಖಾತೆಗೆ ಜಮಾ ಆಗಬೇಕು, ಯಾವ ಶಿಕ್ಷಣವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಹೊಂದಿರುತ್ತದೆ, ಆ ಒಂದು ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಪ್ರತಿ ತಿಂಗಳು ಕೂಡ ದೊರೆಯುತ್ತದೆ.

ಯಾರಿಗೆಲ್ಲ ಈ ವಿದ್ಯಾರ್ಥಿವೇತನ ದೊರೆಯುತ್ತದೆ.

ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನ ಯಾರು ಕಾರ್ಮಿಕರ ಮಕ್ಕಳಾಗಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಈ ಒಂದು ಹಣ ಅವರ ಖಾತೆಗೆ ಜಮಾ ಆಗುತ್ತದೆ. ಮತ್ತು ಕೆಲವೊಂದು ಅರ್ಹತಾ ಮಾನದಂಡಗಳನ್ನು ಅವರು ಹೊಂದಿರಬೇಕಾಗುತ್ತದೆ. ತಮ್ಮ ಪೋಷಕರಲ್ಲಿ ಯಾರಾದರೂ ಒಬ್ಬರು ಕೂಡ ಕಾರ್ಮಿಕರಾಗಿರಲೇಬೇಕು, ಕಡ್ಡಾಯವಾಗಿ ಈ ಒಂದು ನಿಯಮ ಪಾಲಿಸತಕ್ಕದ್ದು. ಹಾಗೂ ಅವರ ಪೋಷಕರು ಕಾರ್ಮಿಕರ ಕಾರ್ಡ್ಗಳನ್ನು ಕೂಡ ಹೊಂದಿರಬೇಕಾಗುತ್ತದೆ.

ಈ ಅರ್ಹತೆ ಹೊಂದಿದವರಿಗೆ ಶೈಕ್ಷಣಿಕ ಹಣ ಸಹಾಯ.

• ಕಾರ್ಮಿಕರ ಕಾರ್ಡ್ಗಳನ್ನು ಮೊದಲಿಗೆ ಹೊಂದಿರಬೇಕಾಗುತ್ತದೆ.

• ಅವರ ಪೋಷಕರು ಕಾರ್ಮಿಕರಾಗಿರಬೇಕು.

• ಅವರ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.

• ಕಾರ್ಮಿಕರ ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಹಣ.

• 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಡಿಗ್ರಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ದರರು ಅರ್ಹರಾಗಿರುತ್ತಾರೆ. ಈ ಎಲ್ಲಾ ಶಿಕ್ಷಣಗಳಲ್ಲಿ ಯಾವುದಾದರು ಒಂದು ಶಿಕ್ಷಣವನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಣದ ಸಹಾಯ ಕೂಡ ದೊರೆಯುತ್ತದೆ.

ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಬೇಕು.

• ತಮ್ಮ ಪೋಷಕರ ಕಾರ್ಮಿಕರ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುತ್ತದೆ.

• ಕಾರ್ಮಿಕರ ಇಲಾಖೆಯಿಂದ ಕೂಡ ತಮ್ಮ ಪೋಷಕರು ನೋಂದಣಿ ಕಾರ್ಡ್ಗಳನ್ನು ಕೂಡ ಪಡೆದಿರಬೇಕು.

• ವಿದ್ಯಾರ್ಥಿಯ ಆಧಾರ್ ಕಾರ್ಡ್

• ಪೋಷಕರ ಆಧಾರ್ ಕಾರ್ಡ್ ಗಳು

• ಐಡಿ ಕಾರ್ಡ್

• ಬ್ಯಾಂಕ್ ಖಾತೆ ಮಾಹಿತಿ

• ವಿಳಾಸ ಪುರಾವೆ

• ಶಿಕ್ಷಣ ಮಾಡುತ್ತಿರುವಂತಹ ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ

• ತಮ್ಮ ಪೋಷಕರು ಉದ್ಯೋಗದ ದೃಢೀಕರಣ ಪತ್ರ ಹಾಗೂ ಸ್ವಯಂ ಘೋಷಣೆ ದೃಢೀಕರಣ ಪತ್ರವನ್ನು ಹೊಂದಿರತಕ್ಕದ್ದು.

ಅರ್ಜಿ ಸಲ್ಲಿಕೆಯ ಮಾಹಿತಿ !

• ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಕರ್ನಾಟಕ ಕಾರ್ಮಿಕ ಇಲಾಖೆ ಮಂಡಳಿಯಿಂದ ಜಾರಿಯಾಗಿರುವಂತಹ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.

• ಆ ಒಂದು ವೆಬ್ಸೈಟ್ನ ಲಿಂಕ್ ಇಲ್ಲಿದೆ ನೋಡಿ. ಈ ಒಂದು https://klwbapps.karnataka.gov.in/ ಲಿಂಕ್ ಮುಖಾಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ.

• ಲಿಂಕ್ ಕ್ಲಿಕ್ ಮಾಡಿದ ಬಳಿಕ ವಿದ್ಯಾರ್ಥಿ ಲಾಗಿನ್ ಮಾಡಿ ಎಂಬುದನ್ನು ಕ್ಲಿಕ್ಕಿಸಿ.

• ಇದೇ ಬಾರಿಗೆ ಅರ್ಜಿಯನ್ನು ಈ ಒಂದು ವೆಬ್ಸೈಟ್ ಮುಖಾಂತರ ಸಲ್ಲಿಸುತ್ತಿದ್ದೀರಿ ಎಂದರೆ, ನೀವು ಲಾಗಿನ್ ಆಗಬೇಕು, ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಹೆಸರನ್ನು ನೋಂದಾಯಿಸಿ ನೋಂದಾವಣೆಯಾಗಿ.

ಈಗಾಗಲೇ ಒಂದು ವಿದ್ಯಾರ್ಥಿ ವೇತನದ ಮುಖಾಂತರ ಹಣ ಪಡೆದಿದ್ದೇವೆ ಎನ್ನುವವರು ಈ ಒಂದು ವಿದ್ಯಾರ್ಥಿ ವೇತನದ ವೆಬ್ಸೈಟ್ ಗೆ ಲಾಗಿನ್ ಆಗುವ ಅವಶ್ಯಕತೆ ಇಲ್ಲ.

• ನಂತರ ಕೇಳಲಾಗುವಂತಹ ಎಲ್ಲಾ ದಾಖಲಾತಿಗಳ ಮಾಹಿತಿ ಹಾಗೂ ವಿಷಯವನ್ನು ನೀವು ಈ ಒಂದು ಪುಟದಲ್ಲಿ ಒದಗಿಸಲೇಬೇಕು. ಕಡ್ಡಾಯವಾಗಿ ಎಲ್ಲಾ ವಿದ್ಯಾರ್ಥಿಗಳು ಕೂಡ ಒಂದು ಬಾರಿ ಎಚ್ಚರಿಕೆಯಿಂದ ಓದಿಕೊಳ್ಳುವ ಮುಖಾಂತರ ಅರ್ಜಿ ಸಲ್ಲಿಕೆಯ ಮಾಹಿತಿಯನ್ನು ಕೂಡ ತುಂಬಿರಿ.

• ಎಲ್ಲಾ ಅರ್ಜಿ ಸಲ್ಲಿಕೆಯ ದಾಖಲಾತಿ ಭರ್ತಿ ಮಾಡಿದ ಬಳಿಕ ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ.

Leave a Reply

Your email address will not be published. Required fields are marked *