ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು
ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಿ ರೈತರಿಗಾಗಿ ಅಷ್ಟೇ ಅಲ್ಲದೆ ಉದ್ಯೋಗಕ್ಕಾಗಿ ಹುಡುಕುತ್ತಿರುವಂತಹ ಅವರಿಗೆ ಪ್ರತಿನಿತ್ಯ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ವಿದ್ಯಾಧನ್ ಎಂಬ ಹೊಸ ಸ್ಕಾಲರ್ಶಿಪ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಹೌದು ಸ್ನೇಹಿತರೆ ವಿದ್ಯಾರ್ಥಿಗಳಿಗಾಗಿ 10 ಹಲವಾರು ಸ್ಕಾಲರ್ಶಿಪ್ ಯೋಜನೆಗಳು ಬಿಡುಗಡೆಯಾಗುತ್ತಿದ್ದು ಇದೀಗ ವಿದ್ಯಾಧನ್ ಎಂಬ ಹೊಸ ಸ್ಕಾಲರ್ಶಿಪ್ ಬಿಡುಗಡೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ
vidya dhan scholarship:
ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಪ್ರಸ್ತುತ ದಿನಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೋ ಅಂತವರಿಗೆ ವಿದ್ಯಾಧನ್ ಸ್ಕಾಲರ್ಶಿಪ್ ಕಡೆಯಿಂದ 10 ಸಾವಿರ ಹಣ ಕೂಡ ದೊರೆಯುತ್ತದೆ.
Vidya Dhan Scholarship | Apply Now |
For More Information | Click Here |
ಆ ಒಂದು ಹಣದಿಂದ ಅವರ ಕಾಲೇಜಿನ ಶುಲ್ಕವನ್ನು ಕೂಡ ವಿದ್ಯಾರ್ಥಿಗಳೇ ಪಾವತಿ ಮಾಡಬಹುದಾಗಿದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು ಎನಿರಬೇಕು ಹಾಗೂ ಯಾರಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಎಂಬುದರ ಎಲ್ಲಾ ಉದರ ಮಾಹಿತಿಯನ್ನು ಲೇಖನದಲ್ಲಿ ಒದಗಿಸಲಾಗುತ್ತಿದೆ. ನೀವು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತೀರಿ ಎಂದರೆ ಈ ಒಂದು ಅರ್ಹತೆ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ. ಆದ ಕಾರಣ ಲೇಖನವನ್ನು ನೀವು ಕೂಡ ಕೊನೆವರೆಗೂ ಓದಿರಿ.
ವಿದ್ಯಾ ಧನ್ ಸ್ಕಾಲರ್ಶಿಪ್‌ಗೆ ಅರ್ಜಿ ಆಹ್ವಾನ !
ಹೌದು ವಿದ್ಯಾರ್ಥಿಗಳೇ ವಿದ್ಯಾ ಧನ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಯಾರೆಲ್ಲಾ ಅರ್ಹತೆಯನ್ನು ಹೊಂದಿರುತ್ತಾರೋ ಅಂತವರಿಗೆ ವಿದ್ಯಾಧನ್ ಸ್ಕಾಲರ್ಶಿಪ್ನ ಕಡೆಯಿಂದ 10 ಸಾವಿರ ಹಣ ಖಾತೆಗೆ ಜಮಾ ಆಗಲಿದೆ.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಕೂಡ ಶಿಕ್ಷಣವನ್ನು ಮುಂದುವರಿಸುತ್ತಿರಬೇಕು ಅಂತಹ ವಿದ್ಯಾರ್ಥಿಗಳಿಗೆ ಮಾತ್ರ 10,000 ಹಣ ಕೂಡ ಖಾತೆಗೆ ಜಮಾ ಆಗಲಿದೆ. ಹಲವಾರು ವಿದ್ಯಾರ್ಥಿ ವೇತನಕ್ಕೆ ಈಗಾಗಲೇ ಹಣವನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದರು ಕೂಡ ಈ ಒಂದು ವಿದ್ಯಾರ್ಥಿ ವೇತನದ ಕಡೆಯಿಂದ ಹಣ ದೊರೆಯುತ್ತದೆ.
ವಿದ್ಯಾರ್ಥಿಗಳಿಗೆ ಅರ್ಹತೆ ಇರಬೇಕಾಗುತ್ತದೆ.
• ಪ್ರಸ್ತುತ ದಿನದಲ್ಲಿ 11 ಹಾಗೂ 12ನೇ ತರಗತಿಯನ್ನು ಓದುತ್ತಿರಬೇಕಾಗುತ್ತದೆ.
• ಕರ್ನಾಟಕದಲ್ಲಿಯೇ ಈವರೆಗೂ ಇರಬೇಕು.
• ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚಿನ ಅಂಕವನ್ನು ಕೂಡ ಪಡೆದಿರಬೇಕು.
• ನೀವು ವಿಕಲ ಚೇತನ ವಿದ್ಯಾರ್ಥಿಗಳಾಗಿದ್ದಲ್ಲಿ ನಿಮಗೆ 75% ಪರ್ಸೆಂಟ್ ಅನ್ವಯವಾಗುತ್ತದೆ.
• ನಿಮ್ಮ ಕುಟುಂಬದ ಆದಾಯವು 2,00,000 ಕ್ಕಿಂತ ಕಡಿಮೆ ಇರಬೇಕು.
ನೀವು ಕೂಡ ಪ್ರಸ್ತುತ ದಿನಗಳಲ್ಲಿ 11ನೇ ತರಗತಿಯನ್ನು ಓದುತ್ತಿದ್ದೀರಿ ಎಂದರು ಕೂಡ ನಿಮಗೆ ಈ ಒಂದು 10,000 ಹಣ ವಿದ್ಯಾಧನ್ ಸ್ಕಾಲರ್ಶಿಪ್ನ ಮುಖಾಂತರ ದೊರೆಯುತ್ತದೆ.
ನೀವೇನಾದರೂ 12ನೇ ತರಗತಿಯಲ್ಲಿ ಓದುತ್ತಿದ್ದೀರಿ ಎಂದರು ಕೂಡ ನಿಮಗೆ ಹತ್ತನೇ ತರಗತಿಯ ಅಂಕಪಟ್ಟಿಯ ಆಧಾರದ ಮೇಲೆ ನಿಮಗೆ 10,000 ಹಣ ದೊರೆಯುತ್ತದೆ. ಈ ಎರಡು ತರಗತಿಯಲ್ಲಿ ಯಾರೆಲ್ಲ ಇದ್ದಾರೋ ಅಂತಹ ನಿಮ್ಮ ಸ್ನೇಹಿತರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿರಿ.
ಈ ಒಂದು ಉಪಯುಕ್ತವಾದಂತಹ ಮಾಹಿತಿ ಅವರಿಗೂ ಕೂಡ ತಲುಪಿ ಅವರು ಕೂಡ 10,000 ಹಣ ಪಡೆಯುವಂತಹ ಮಾಹಿತಿಯನ್ನು ತಿಳಿದುಕೊಳ್ಳಲಿ.
ಹಣ ಪಡೆಯಲು ಈ ದಾಖಲೆ ಕಡ್ಡಾಯ !
• ವಿದ್ಯಾರ್ಥಿಯ ಆಧಾರ್ ಕಾರ್ಡ್
• ಬ್ಯಾಂಕ್ ಖಾತೆ ಮಾಹಿತಿ
• ಆದಾಯ ಪ್ರಮಾಣ ಪತ್ರ
• ಅಂಗವೈಕಲ್ಯತೆ ಪ್ರಮಾಣ ಪತ್ರ ( ವಿಕಲಚೇತನ ಇದ್ದಲ್ಲಿ )
• 10ನೇ ತರಗತಿ ಅಂಕಪಟ್ಟಿ
ಜೂನ್ 30ರಂದು ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕವಾಗಿದೆ. ನೀವು ಪ್ರಸ್ತುತ ದಿನಗಳಲ್ಲಿ ಇದೇ ಶಿಕ್ಷಣವನ್ನು ಪಡೆಯುತ್ತಿದ್ದವರಾಗಿದ್ದಲ್ಲಿ ನಿಮಗೆ ಕಡ್ಡಾಯವಾಗಿ 10 ಸಾವಿರ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಆ ಒಂದು ಹಣದಿಂದ ನೀವು ನಿಮ್ಮ ಕಾಲೇಜಿನ ಶುಲ್ಕವನ್ನು ಕಟ್ಟಿ ಶಿಕ್ಷಣವನ್ನು ಕೂಡ ಮುಂದುವರಿಸಬಹುದು. ಇನ್ನು ಅನೇಕ ರೀತಿಯ ಸ್ಕಾಲರ್ಶಿಪ್ ಗಳು ಜಾರಿಯಲ್ಲಿದೆ.
ಆ ಸ್ಕಾಲರ್ಶಿಪ್ ನ ಮುಖಾಂತರವೂ ಕೂಡ ನೀವು ಹಣವನ್ನು ಪಡೆಯಬಹುದಾಗಿದೆ. ಯಾರೆಲ್ಲ ಇನ್ನೂ ಕೂಡ ಬೇರೆ ರೀತಿಯ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ ಅಂತವರು ಕೂಡಲೇ ಹೋಗಿ ಅರ್ಜಿ ಸಲ್ಲಿಕೆ ಮಾಡಿರಿ. ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆ ಮಾಡಲು ಈ ಒಂದು https://www.vidyadhan.org/web/index.php
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ಭೇಟಿ ನೀಡುವ ಮುಖಾಂತರ ನಿಮ್ಮ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ.